ಮತ್ತೆ ದರ್ಶನ್ ಪಡೆಯಲು ಶಕ್ತಿ ದೇವತೆ ಪೂಜೆ ಮಾಡಿದ್ರ ಪವಿತ್ರ ಗೌಡ? ವಿಡಿಯೋ ವೈರಲ್

ದರ್ಶನ್ ಪಾಲಿಗೆ ಮಗ್ಗಲ್ಲ ಮುಳ್ಳು ಆದವರು ಪವಿತ್ರ ಗೌಡ ಪವಿತ್ರ ಗೌಡ ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದಾರೆ ತಮ್ಮ ಮನೆಯಲ್ಲಿ ಹೋಮ ಹವನವನ್ನು ಕೂಡ ಮಾಡಿಸಿದ್ದಾರೆ ತಮ್ಮೆಲ್ಲ ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮನ್ನು ಹಿಂಬಾಲಿಸುತ್ತಿರುವವರಿಗೆ ಹಬ್ಬದ ಶುಭಾಶಯವನ್ನು ಕೋರಿದ್ದಾರೆ ಆದರೆ ಇವರ ಬಹುತೇಕ ಫಾಲೋವರ್ಸ್ ಯುಗಾದಿಗೆ ಶುಭಾಶಯವನ್ನು ಹೇಳದೆ ಬೇರೆ ಆಲೋಚನೆ ಮಾಡುತ್ತಿದ್ದಾರೆ ಪವಿತ್ರ ಗೌಡ ಬರೆದುಕೊಂಡ ಸಾಲುಗಳ ಕುರಿತು ಕೂಡ ಚರ್ಚೆ ಮಾಡುತ್ತಿದ್ದಾರೆ ಹೌದು ಅಸಲಿಗೆ ಯುಗಾದಿ ಹಬ್ಬದ ಶುಭಾಶಯವನ್ನು ಕೋರುತ್ತಾ ಪವಿತ್ರ ಕೆಟ್ಟ ದೃಷ್ಟಿ ಯಾವಾಗಲೂ ನೋಡುತ್ತಿರುತ್ತೆ ಆದರೆ ಅದು ನನ್ನನ್ನು ಮುಟ್ಟಲು ಸಾಧ್ಯವಿಲ್ಲ ಋಣಾತ್ಮಕತೆಯೇ ತುಂಬಿರುವ ಜಗತ್ತಿನಲ್ಲಿ ನಿಮ್ಮ
ದೃಷ್ಟಿ ಪಾಸಿಟಿವಿಟಿಯಿಂದ ಮಿಂಚಲಿ ಎಂದು ಬರೆದುಕೊಂಡಿದ್ದಾರೆ ಹೀಗಾಗಿ ಪವಿತ್ರ ಗೌಡ ಅವರ ಮೇಲೆ ಬಿದ್ದಿರಬಹುದಾದ ಆ ಕೆಟ್ಟ ದೃಷ್ಟಿ ಯಾರದ್ದು ಈ ಮೂಲಕ ಯಾರಿಗಾದರೂ ಪವಿತ್ರ ಗೌಡ ಸಂದೇಶ ನೀಡುತ್ತಿದ್ದಾರ ಎನ್ನುವ ಪ್ರಶ್ನೆ ಈಗ ಅನೇಕ ಅವರನ್ನು ಕಾಡುತ್ತಿದೆ ಅವರಿದ್ದಿರಬಹುದು ಇವರಿದ್ದಿರಬಹುದು ಎಂದು ಊಹೆಯನ್ನು ಇವರ ಸೋಶಿಯಲ್ ಮೀಡಿಯಾ ಬಳಗ ಕಾಮೆಂಟ್ಸ್ ಮಾಡುತ್ತಿದೆ ಇನ್ನು ದರ್ಶನ್ ಮತ್ತು ಪವಿತ್ರ ಗೌಡ ನಡುವೆ ಈ ಹಿಂದೆ ಸಂಬಂಧ ಎಲ್ಲರಿಗೂ ಗೊತ್ತಿರುವಂತಹದ್ದೇ ಕುದ್ದು ಪವಿತ್ರ ಗೌಡ ಕಳೆದ ವರ್ಷ ಇದೇ ಸಮಯಕ್ಕೆ ನಮ್ಮ ಸಂಬಂಧಕ್ಕೆ 10 ವರ್ಷ ಎಂದೆಲ್ಲ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು ಫೋಟೋಗಳನ್ನು ಕೂಡ ಹಂಚಿಕೊಂಡಿದ್ದರು ಪವಿತ್ರ ಗೌಡ ಪೂಜೆ ಫೋಟೋಗೆ ಈಗಾಗಲೇ ಟೀಕಾಸ್ತ್ರಗಳ ಸುರಿಮಳೆನೇ ಬರ್ತಾ ಇರುವಂತದ್ದು ಎಸ್ ಪವಿತ್ರ ಗೌಡ ಅವರು ಯುಗಾದಿ ಹಬ್ಬದ ಪ್ರಯುಕ್ತ ಈಗ ಪೂಜೆಯನ್ನು ಸಲ್ಲಿಸಿರುವಂತದ್ದು ಪೂಜೆಯನ್ನು ಸಲ್ಲಿಸಿ ಅವರು ಒಂದು ಟ್ಯಾಗ್ ಕೂಡ ಮಾಡಿರುವಂತದ್ದು ಅಂದ್ರೆ ನನ್ನ ಮೇಲೆ ಯಾವುದೇ ಕಾರಣಕ್ಕೂ ಕೂಡ ಕೆಟ್ಟ ದೃಷ್ಟಿ ಬೀಳಲ್ಲ ಕೆಟ್ಟ ದೃಷ್ಟಿ ಬಿದ್ದರು ಕೂಡ ನನ್ನನ್ನ ಏನು ಮಾಡಲಿಕ್ಕೆ ಸಾಧ್ಯನೇ ಇಲ್ಲ ನನ್ನನ್ನ ಕಾಯೋರು ಇದ್ದೆ ಇದ್ದಾರೆ
ಆದರೆ ಈಗ ಕೇವಲ ಒಂದು ವರ್ಷದಲ್ಲಿ ಎಲ್ಲವೂ ಬದಲಾಗಿದೆ ಕಳೆದ ವರ್ಷದವರೆಗೆ ಪವಿತ್ರ ಗೌಡ ಅವರ ಜೊತೆಯಲ್ಲಿ ಇರುತ್ತಿದ್ದ ದರ್ಶನ್ ಪವಿತ್ರ ಗೌಡ ಅವರಿಗೆ ದರ್ಶನವನ್ನು ನೀಡಿ ಅನೇಕ ದಿನಗಳೇ ಆಗಿವೆ ಹೀಗಾಗಿ ಅನೇಕರು ದರ್ಶನ್ ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ ಯಾರೋ ಒಬ್ಬರು ಮಿಸ್ ಆಗಿದ್ದಾರೆ ಪೂಜೆಗೆ ಕಳೆ ಇಲ್ಲ ಎನ್ನುತ್ತಿದ್ದಾರೆ ಅಕ್ಕ ಬಾಸ್ ಎಲ್ಲಿ ಅಕ್ಕ ಯಜಮಾನರು ಎಲ್ಲಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ ಅಕ್ಕನ ಮುಖದಲ್ಲಿ ನಗು ಮತ್ತು ಕಳೆ ಎರಡು ಇಲ್ಲ ಬಾಸ್ ಇದ್ದಿದ್ರೆ ಫುಲ್ ಮಿಂಚುತ್ತಿದ್ದರು ಎಂದು ಹೇಳಿದ್ದಾರೆ ಪವಿತ್ರ ಗೌಡ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ ( video credit : Kannada Taja Suddi )