ದರ್ಶನ್ ಸಹವಾಸ ಇನ್ನು ಬೇಡ ಅಂತ ಚೆನ್ನೈ ಗೆ ಹೊರಟ್ರಾ ಪವಿತ್ರಗೌಡ ?

ದರ್ಶನ್ ಸಹವಾಸ  ಇನ್ನು ಬೇಡ ಅಂತ ಚೆನ್ನೈ ಗೆ ಹೊರಟ್ರಾ ಪವಿತ್ರಗೌಡ ?

ನಟಿ ಪವಿತ್ರ ಗೌಡ ಜೈಲಿಗೆ ಹೋಗಿ ಬಂದಾಗಿನಿಂದ ಮಾಧ್ಯಮಗಳಿಗೆ ಸಿಗುತ್ತಿಲ್ಲ ಬದಲಾಗಿ ತಾವಾಯ್ತು ತಮ್ಮ ಕೆಲಸವಾಯಿತು ಅಂತ ಬಿಸಿಯಾಗಿದ್ದಾರೆ ಆಗಾಗ instagram ಖಾತೆಯಲ್ಲಿ ಕೆಲವೊಂದು ಪೋಸ್ಟ್ ಹಂಚಿಕೊಂಡು ತಮ್ಮ ಮನಸ್ಸಿನ ನೋವನ್ನ ಹೊರಹಾಕುತ್ತಿದ್ದಾರೆ ಇನ್ನು ಕೆಲವರಿಗೆ ಟಾಂಗ್ ಕೊಡುತ್ತಿದ್ದಾರೆ ಆದರೆ ಇದೀಗ ಇದ್ದಕ್ಕಿದ್ದಂತೆ ಪವಿತ್ರ ಗೌಡ ಅವರು ತಮ್ಮ ಮನೆ ಹಾಗೂ ಬೆಂಗಳೂರನ್ನ ಬಿಟ್ಟು ಹೋಗಿದ್ದಾರೆ ಹಾಗಾದರೆ ದರ್ಶನ್ ಅವರನ್ನ ತೊರೆದು ಪವಿತ್ರ ಗೌಡ ಬೆಂಗಳೂರು ಬಿಟ್ಟು ಹೋದ್ರ ಅದೆಲ್ಲ ಸಂಪೂರ್ಣವಾಗಿ ನೋಡೋಣ ಬನ್ನಿ ನಟ ದರ್ಶನ್ ಹಾಗೂ ಪವಿತ್ರ ಗೌಡ ಇಬ್ಬರು ಸಹ ಕೊಲೆ ಕೇಸ್ನಲ್ಲಿ ಭಾಗಿಯಾಗಿದ್ದು ಆರೇಳು ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿ ಬೇಲ್ ಮೇಲೆ


ಬಿಡುಗಡೆಯಾಗಿದ್ದರು ಬಿಡುಗಡೆ ಬಳಿಕ ದರ್ಶನ್ ಹಾಗೂ ಪವಿತ್ರ ಗೌಡ ಪರಸ್ಪರ ಭೇಟಿಯಾಗಿಲ್ಲ ದರ್ಶನ್ ಅವರು ಸದಾ ಪತ್ನಿ ಜೊತೆಯಲ್ಲೇ ಇದ್ದಾರೆ ಎಲ್ಲಿ ಹೋದರು ಪತ್ನಿ ಬಿಟ್ಟು ಹೋಗುತ್ತಿಲ್ಲ ಆದರೆ ಇತ್ತ ಪವಿತ್ರ ಗೌಡ ಒಳ್ಳೆಯ ಸಮಯಕ್ಕಾಗಿ ಕಾಯುತ್ತಿದ್ದಾರೆ ಇದೀಗ ಪವಿತ್ರ ಗೌಡ ಅವರು ಇದ್ದಕ್ಕಿದ್ದಂತೆ ವಿಮಾನದಲ್ಲಿ ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ ಹೌದು ಪವಿತ್ರ ಗೌಡ ಸದ್ಯದಲ್ಲೇ ಚೆನ್ನೈನಲ್ಲಿ ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋ ಬ್ರಾಂಚ್ ಒಂದನ್ನ ತೆರೆಯಲಿದ್ದಾರಂತೆ ಅಷ್ಟೇ ಅಲ್ಲದೆ ಪವಿತ್ರ ಗೌಡ ಸಹ ಚೆನ್ನೈನಲ್ಲೇ ನೆಲೆಸಲಿದ್ದಾರೆ ಎನ್ನುವ ಮಾತು ಸಹ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ ಪವಿತ್ರ ಗೌಡ ಅವರ ನಿರ್ಧಾರದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ

ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ

( video credit : Kannada taja suddi )