ಇಂದು ಕೋರ್ಟ್ ಗೆ ಹೀರೋಯಿನ್ ನಂತೆ ಎಂಟ್ರಿ ಕೊಟ್ಟ ಪವಿತ್ರ ಗೆ ಬಾರಿ ಆಘಾತ ; ಅಸಲಿ ಕಾರಣ ಇಲ್ಲಿದೆ ನೋಡಿ ?

ಇಂದು ಕೋರ್ಟ್ ಗೆ ಹೀರೋಯಿನ್ ನಂತೆ ಎಂಟ್ರಿ ಕೊಟ್ಟ ಪವಿತ್ರ ಗೆ ಬಾರಿ ಆಘಾತ ; ಅಸಲಿ ಕಾರಣ ಇಲ್ಲಿದೆ ನೋಡಿ ?

 ಪವಿತ್ರ ಗೌಡ ಹಾಗೂ ಡಿ ಬಾಸ್ ದರ್ಶನ್ ತೂಗುದೀಪ ಅವರು ಒಬ್ಬರನ್ನು ಬಿಟ್ಟು ಮತ್ತೊಬ್ಬರು ಬದುಕಲಾರದಷ್ಟು ಆತ್ಮೀಯ ಸ್ನೇಹ ಹೊಂದಿದ್ದರು ಪವಿತ್ರ ಗೌಡಗೆ ಕೆಟ್ಟದಾಗಿ ಮೆಸೇಜ್ ನ ಮಾಡಿ ಅಶ್ಲೀಲ ಫೋಟೋಗಳನ್ನು ಕಳುಹಿಸಿದ ಕಾರಣಕ್ಕೆ ರೇಣುಕಾ ಸ್ವಾಮಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೂಡ ಇದೆ ಡಿ ಬಾಸ್ ದಶಾನ್ ತೂಗುದೀಪ ಮತ್ತು ಅವರ ಗೆಳತಿ ಪವಿತ್ರ ಗೌಡ ರೇಣುಕಾ ಸ್ವಾಮಿಯ ಮರ್ಡರ್ ಕೇಸಲ್ಲಿ ಜಾಮೀನು ಪಡೆದು ಹೊರಗಡೆ ಬಂದಿದ್ದಾರೆಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಜೈಲಿನಿಂದ ಹೊರಬಂದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ಟಿವ್ ಆಗಿದ್ದಾರೆ. ದೇಶದ ಶಕ್ತಿ ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕ ತಮ್ಮ ವೃತ್ತಿ ಜೀವನವನ್ನು ಪುನಾರಂಭಿಸಲು ತಯಾರಿ ನಡೆಸಿದ್ದಾರೆ. ಇದಕ್ಕಾಗಿ ಭರ್ಜರಿ ಶಾಪಿಂಗ್ ಕೂಡ ಮಾಡುತ್ತಿದ್ದಾರೆ. ಪವಿತ್ರಾ ಟೆಂಪಲ್ ರನ್ ಫೋಟೋ ಹಾಗೂ ವೀಡಿಯೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ.


ತಮಗೆಲ್ಲಾ ಗೊತ್ತಿರುವ ಹಾಗೆ ಇಂದು ಕೋರ್ಟ್ ಗೆ ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಎಲ್ಲರೂ ಹಾಜರಾಗುವಂತೆ ಕೋರ್ಟ್ ಹೇಳಿತ್ತು . ಅದೇ ರೀತಿ ಎಲ್ಲ ಆರೋಪಿಗಳು ಎಲ್ಲರೂ ಹಾಜರಾಗಿದ್ದರು . ಅದ್ರಲ್ಲೂ ಪವಿತ್ರ ಗೌಡ ಅವರು ಹೀರೋಯಿನ್ ನಂತೆ ಎಂಟ್ರಿ ಕೊಟ್ಟು ಕೋರ್ಟ್ ಗೆ ಬಂದಿದ್ದರು . ಎಷ್ಟೋ ದಿನಗಳಾದ ಮೇಲೆ ತನ್ನ ಹಳೆಯ ಪ್ರೇಮಿಯನ್ನು ಕಣ್ತುಂಬ ನೋಡ ಬಹುದು ಅಂತ ತುಂಬಾ ಚೆನ್ನಾಗಿ ಸಿಂಗರಿಸಿ ಕೊಂಡು ಬಂದಿದ್ದರು. ಆದರೆ ಅವಳಿಗೆ ತುಂಬಾ ನಿರಾಸೆ ಕಾದಿತ್ತು . ಅದಕ್ಕೆ ಮುಖ್ಯ ಕಾರಣ ದರ್ಶನ ಅವರು ಬೆನ್ನು ನೋವು ಜಾಸ್ತಿ ಆಗಿದೆ ಬರುವದಕ್ಕೆ  ಆಗುವುದಿಲ್ಲ ಅಂತ ವಿನಾಯತಿ  ಕೋರಿದ್ದರು . ಆದರೆ ಈ ವಿಷಯ ಪವಿತ್ರ ಗೆ ಗೊತ್ತಿರಲಿಲ್ಲ .   

 ದರ್ಶನ ಅವರು ಬರದೇ ಇರುವುದು ಗೊತ್ತಾಗಿ ಬಾರಿ ನಿರಾಸೆ ಗೊಂಡಿದ್ದಾರೆ . ಕೋರ್ಟ್ ಸಹ ದರ್ಶನ ಅವರಿಗೆ ಗೈರ್ ಆಗಿರುವುದಕ್ಕೆ ತುಂಬಾ ಅಸಮಾಧಾನ ಗೊಂಡಿದ್ದಾರೆ . ಈ ವಿಚಾರಣೆಯನ್ನು ಏಪ್ರಿಲ್ ೨೦ ಕ್ಕೆ ಮುಂದೂಡಿದ್ದಾರೆ . ಅವತ್ತು ದರ್ಶನ ಬರಲೇ ಬೇಕು ಅಂತ ಆರ್ಡರ್ ಮಾಡಿದ್ದಾರೆ . ಬಹುಶ ಅವತ್ತು ಪವಿತ್ರ ಗೆ ದರ್ಶನ ಅವರನ್ನು ನೋಡಲು ಅವಕಾಶ ಸಿಗ ಬಹುದು . ನೀವೇನಂತೀರಾ .  ( video credit ; SStv )