ನನಗು ಮತ್ತು ನನ್ನ ಮಗಳಿಗೆ ಜೀವನಾಂಶ ಬೇಕು ಎಂದ ಪವಿತ್ರ ಗೌಡ!! ಅಸಲಿ ಸತ್ಯ ಇಲ್ಲಿದೆ

ನನಗು  ಮತ್ತು  ನನ್ನ ಮಗಳಿಗೆ  ಜೀವನಾಂಶ  ಬೇಕು  ಎಂದ  ಪವಿತ್ರ ಗೌಡ!! ಅಸಲಿ ಸತ್ಯ ಇಲ್ಲಿದೆ

ದರ್ಶನ್ ಅವರು ಕೆಲವು ವರ್ಷಗಳಿಂದ ಪತ್ನಿ ವಿಜಯಲಕ್ಷ್ಮಿ ಅವರಿಂದ ದೂರವಿದ್ದರು ಪವಿತ್ರ ಗೌಡ ಹಾಗೂ ದರ್ಶನ್ ಅವರದ್ದು 10 ವರ್ಷಗಳ ಸಂಬಂಧ ಅಂತ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಎಲ್ಲರಿಗೂ ತಿಳೆಯಿತು ಆದರೆ ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರನ್ನ ಬಿಟ್ಟು ಎಲ್ಲೂ ಹೋಗುತ್ತಿಲ್ಲ ದರ್ಶನ್ ಅವರನ್ನ ಯಾರು ಸಂಪರ್ಕಿಸದಂತೆ ವಿಜಯಲಕ್ಷ್ಮಿ ಅವರು ಕಾವಲಾಗಿದ್ದಾರೆ ಆದರೆ ಇತ್ತ ಪವಿತ್ರ ಗೌಡ ದರ್ಶನ್ ನೋಡದೆ ದರ್ಶನ್ ಜೊತೆ ಮಾತನ್ನಾಡಲಾಗದೆ ಪರದಾಡುತ್ತಿದ್ದಾರೆ ಇದೀಗ ದರ್ಶನ್ ಅವರಿಂದ ನನಗೆ ಅನ್ಯಾಯ ಆಗಿದೆ ನನಗೆ ನ್ಯಾಯ ಬೇಕು ಎನ್ನುತ್ತಿದ್ದಾರಂತೆ ಪವಿತ್ರ ಗೌಡ ಹೌದು ಈ ಮೊದಲು ಪವಿತ್ರ ಗೌಡ ಹಾಗೂ ವಿಜಯಲಕ್ಷ್ಮಿ ಅವರ ನಡುವೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವಾರ್ ನಡೆಯುತ್ತಿತ್ತು

 ವಿಜಯಲಕ್ಷ್ಮಿ ಅವರು ಪವಿತ್ರ ಗೌಡ ಅವರ ಗಂಡನ ಜೊತೆ ಇರುವ ಫೋಟೋ ಹಂಚಿಕೊಂಡು ಎಲ್ಲರಿಗೂ ಪವಿತ್ರ ಗೌಡ ಮದುವೆಯಾಗಿ ಗಿರುವ ವಿಚಾರ ಹಾಗೂ ಮಗಳು ಖುಷಿಗೌಡ ಮೊದಲ ಗಂಡನಿಗೆ ಸೇರಿದ್ದಾರೆ ಅಂತ ಸಾಕ್ಷಿ ಸಮೇತ ತೋರಿಸಿದ್ದರು ಅದಕ್ಕೆ ಟಾಂಗ್ ಕೊಡುವಂತೆ ಪವಿತ್ರಗೌಡ ಕೂಡ ದರ್ಶನ್ ಜೊತೆ ಇರುವ ಅನೇಕ ಫೋಟೋ ವಿಡಿಯೋ ಹಂಚಿಕೊಂಡು ನಮ್ಮದು 10 ವರ್ಷಗಳ ಸಂಬಂಧ ಈ ಸಂಬಂಧ ಸದ ಹೀಗೆ ಇರಲಿದೆ ಅಂತ ಬರೆದುಕೊಂಡಿದ್ದರು ಅದರಂತೆ ಪವಿತ್ರಗೂಡ ಅವರು ದರ್ಶನ್ ಅವರಿಂದ ನ್ಯಾಯ ಬೇಕು ಜೀವನಾಂಶ ಬೇಕು ಅಂತ ಕಾನೂನು ಮೊರೆ ಹೋಗಲಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ  ಆದರೆ ಈ ಸುದ್ದಿ ಎಷ್ಟು ನಿಜ ಅಂತ ಅಧಿಕೃತವಾಗಿ ತಿಳಿದು ಬಂದಿಲ್ಲ 


ಈ ವಿಷಯ ಕೇಳಿ ಅಭಿಮಾನಿಗಳು ಪವಿತ್ರಗೂಡ ವಿರುದ್ಧ ರೊಚ್ಚಿಗೆದ್ದಿದ್ದಾರೆ  ನೀನು ಮತ್ತೆ ನಮ್ಮ ಸಂಸಾರಕ್ಕೆ ತಲೆ ಹಾಕಬೇಡ ಅಂತ ಕಾಮೆಂಟ್ ಮಾಡುತ್ತಿದ್ದಾರೆ ಇನ್ನು ಕೆಲವರು ಪವಿತ್ರ ಗೌಡ ಅವರಿಗೆ ಅನ್ಯಾಯ ಆಗಿದೆ ಅಂತ ಕಾಮೆಂಟ್ ಮಾಡುತ್ತಿದ್ದಾರೆ ಪವಿತ್ರ ಗೌಡ ಅವರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ

ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ

( video credit : Kannada Taja suddi )