ವಿಜಯ್ ರಾಘವೇಂದ್ರ ಬದುಕಲ್ಲಿ ಮತ್ತೊಂದು ದೊಡ್ಡ ಪರೀಕ್ಷೆ ! ಇದ್ದಕ್ಕಿದ್ದಂತೆ ಮನೆಯಲ್ಲಿ ಆಗಿದ್ದೇನು ?

ವಿಜಯ ರಘೇಂದ್ರ ಪತ್ನಿ ಸ್ಪಂದನ ನಿಧನರಾಗಿ ಒಂದು ವರ್ಷ ಆಗಿದೆ ಕಳೆದ ವರ್ಷ ಆಗಸ್ಟ್ ಏಳರಂದು ಬ್ಯಾಂಕಾಕ್ ನಲ್ಲಿ ಹೃದಯ ಸ್ತಂಭನದಿಂದ ಕೊನೆಯು ಉಸಿರು ಇಳಿದಿದ್ದಾರೆ ವಿಜಯ ರಾಘವೇಂದ್ರ ಪತ್ನಿ ನೆನಪಿನಲ್ಲಿಯೇ ಇದ್ದಾರೆ ಒಂದು ಕ್ಷಣವೂ ಸ್ಪಂದನ ಅವರನ್ನ ಮರೆತಿಲ್ಲ 16 ವರ್ಷ ಜೀವನ ಸಾಗಿಸಿದ ವಿಜಯ ರಾಘವೇಂದ್ರ ಪತ್ನಿಯನ್ನ ಸದಾ ನೆನಪಿಸಿಕೊಳ್ಳುತ್ತಲೆ ಇರುತ್ತಾರೆ ಇದೀಗ ನಟ ರಾತ್ರಿ ಇಡಿ ನಿದ್ದೆಗೆಟ್ಟು ನಟ ವಿಜಯ ರಾಘವೇಂದ್ರ ವಿಡಿಯೋ ಮಾಡಿದ್ದಾರೆ ಈ ವಿಡಿಯೋ ನೋಡಿ ಅಭಿಮಾನಿಗಳು ಕಂಬನಿ ಮಿಡ್ತಿದ್ದಾರೆ ನಿದ್ದೆಗೆಟ್ಟು ಕಾಯುತ್ತಿರುವುದನ್ನು ನೋಡಬಹುದು ಅವರು ಮಾತಿನಲ್ಲಿ ಏನು ಹೇಳದಿದ್ದರೂ ಅವರ ಹಿಂದುಗಡೆ ಮಗ ಓದುತ್ತಿರುವುದನ್ನು ನೋಡಬಹುದಾಗಿದೆ.
ಹೌದು ಮಕ್ಕಳಿಗೆ ಪಾಠ ಓದಿಸುವುದರಲ್ಲಿ ಅಪ್ಪ ಅಮ್ಮಂದಿರ ಪಾತ್ರ ತುಂಬಾ ದೊಡ್ಡದು ಹೀಗಾಗಿ ಈ ಟಾಸ್ಕನ್ನು ವಿಜಯ ರಾಘವೇಂದ್ರ ಅವರು ನಿಭಾಯಿಸುತ್ತಿದ್ದಾರೆ ಮಕ್ಕಳ ಪರೀಕ್ಷೆ ನಮಗೂ ಪರೀಕ್ಷೆ ಅಂತ ವಿಡಿಯೋ ಪೋಸ್ಟ್ ಮಾಡಿದ್ದಾರೆ ಪರೀಕ್ಷೆಯ ಸಮಯ ಎಂದು ವಿಜಯ ರಾಘವೇಂದ್ರ ಶೀರ್ಷಿಕೆ ಕೊಟ್ಟರು ಕಾರಣ ಮಗನಿಗಾಗಿ ಅಪ್ಪ ರಾತ್ರಿ ಜಾಗರಣೆ ಮಾಡುತ್ತಿರುವುದು ತಿಳಿಯುತ್ತದೆ ನಾ ಕಂಡ ಅದ್ಭುತ ಫ್ಯಾಮಿಲಿ ಸರ್ ನಿಮ್ಮದು ನಿಮ್ಮನ್ನ ನೋಡಿದ್ರೆ ಖುಷಿಯಾಗುತ್ತೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಈಗ ನಿಮ್ಮ ಜೊತೆ ನಿಮ್ಮ ಹೆಂಡತಿ ಇದ್ದಿದ್ರೆ ನಿಮ್ಮ ಫ್ಯಾಮಿಲಿ ನೋಡಲು ಎರಡು ಕಣ್ಣು ಸಾಲದು ಆದರೆ ವಿಧಿಯ ಆಟದಲ್ಲಿ ಬೇರೆ ಆಗೋಗಿದೆ ಆದರೂ ನೀವು ಹೀಗೆ ನಗುನಗುತ್ತಾ ಇರಬೇಕೆಂದು ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ ಇನ್ನು ಕೆಲವರು ಸರ್ ಬೇಗ ಮತ್ತೊಂದು ಮದುವೆಯಾಗಿ ನಿಮ್ಮ ಕಷ್ಟ ನೋಡೋಕೆ ಆಗುತ್ತಿಲ್ಲ ಸರ್ ಅಂತೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ ವಿಜಯರಾಘವೇಂದ್ರ ಎರಡನೇ ಮದುವೆ ಆಗ್ತಾರ ಕಾದು ನೋಡಬೇಕು.