ಬಿಗ್ ಬಾಸ್ ಟ್ವಿಸ್ಟ್ ಮಿಡ್ ವೀಕ್ ಎಲಿಮಿನೇಷನ್ ಇಲ್ಲವಾ : ವೀಕ್ ಎಂಡ್ ಎಲಿಮಿನೇಷನ್ ನಲ್ಲಿ ಇಬ್ಬರು ಸ್ಪರ್ದಿಗಳು ಔಟ್ ?

ಬಿಗ್ ಬಾಸ್ ಟ್ವಿಸ್ಟ್ ಮಿಡ್ ವೀಕ್ ಎಲಿಮಿನೇಷನ್ ಇಲ್ಲವಾ : ವೀಕ್ ಎಂಡ್  ಎಲಿಮಿನೇಷನ್ ನಲ್ಲಿ ಇಬ್ಬರು ಸ್ಪರ್ದಿಗಳು ಔಟ್ ?

 ಡೈರೆಕ್ಟ್ ವಿಶ್ ಗೆ ಬರ್ತೀನಿ ಮಧ್ಯಾಹ್ನದಿಂದ ಒಂದು ಪ್ರೋಮೋ ಕೂಡ ಅಪ್ಡೇಟ್ ಮಾಡಿಲ್ಲ ಬಿಗ್ ಬಾಸ್ ಅವರು ಯಾಕೆ ಏನು ಕಥೆ ಗೊತ್ತಿಲ್ಲ ಏನು ಕಂಟೆಂಟ್ ಇಲ್ವಾ ನೋ ಐಡಿಯಾ ನೋಡೋಣ ಮತ್ತೆ ಏನಾದ್ರೂ ಅಪ್ಲೋಡ್ ಮಾಡ್ತಾರೆ ಏನ್ ಕಥೆ ಅಂತ ಅಂಡ್ ಇದಾದ್ಮೇಲೆ ಬೆಳಿಗ್ಗೆಯಿಂದ ಒಂದು ರೂಮರ್ ಸಬ್ ಇದೆ ಭವಿ ಎಲಿಮಿನೇಟ್ ಆಗಿದ್ದಾರೆ ಮಿಡ್ ವೀಕ್ ಎಲಿಮಿಷನ್ ಇಂದ ಅದು ಆಕ್ಚುವಲಿ ರೂಮರ್ ಅಷ್ಟೇನೆ ಯಾವುದೇ ರೀತಿಯಾದ ಕನ್ಫರ್ಮೇಷನ್ ಅಪ್ಡೇಟ್ ಇಲ್ಲ ಇಲ್ಲಿವರೆಗೂ ಯಾರು ಕೂಡ ನಿಜ ಅಂತ ಯಾರು ಹೇಳಲಿಲ್ಲ ಸೊ ಹಾಗಾಗಿ ಅದು ಫೇಕ್ ಅಪ್ಡೇಟ್ ಆಗಿರುತ್ತೆ ಅಂಡ್ ಇದಾದ್ಮೇಲೆ ಈ ವಾರ ಮಿಡ್ ವೀಕ್ ಎಲಿಮಿಷನ್ ಇತ್ತು ಸೋ ಈ ಮಿಡ್ ವೀಕ್ ಎಲಿಮಿಷನ್


ಅಲ್ಲಿ ಯಾರೋ ಒಬ್ರು ಹೋಗೆ ಹೋಗ್ತಾರೆ ಅನ್ಕೊಂಡ್ರೆ ಇಲ್ಲಿ ಹೈ ಡ್ರಾಮಾನೇ ಆಡ್ತಾ ಇದೆ ಸೊ ಹಾಗಾಗಿ ತುಂಬಾ ವೇಟ್ ಮಾಡ್ತೀನಿ ಬಟ್ ಇವಾಗ ಸಿಕ್ಕಂತ ಅಪ್ಡೇಟ್ ಏನಪ್ಪಾ ಅಂದ್ರೆ ನೋ ಮಿಡ್ ವೀಕ್ ಎಲಿಮೇಷನ್ ಅಂತೆ ಅಂದ್ರೆ ಯಾರು ಹೋಗ್ತಾ ಇಲ್ಲ ಅಂತ ಹೇಳ್ತಾ ಇದ್ದಾರೆ ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಬಟ್ ಆದ್ರೂ ಕೂಡ ಏನಕ್ಕೆ ತಿರುಗ ಇಷ್ಟೊಂದು ಹೈ ಡ್ರಾಮಾ ಮಾಡ್ತಾರೆ ಅಂತ ಗೊತ್ತಾಗ್ತಿಲ್ಲ ಅಂಡ್ ಇವಾಗ ತಿರುಗ ವೋಟಿಂಗ್ ಓಪನ್ ಮಾಡಿಸ್ತಾರೆ ಏನ್ ಕಥೆ ಗೊತ್ತಿಲ್ಲ ಓಕೆನಾ ಅದು ಯಾವ ರೀತಿ ಬರಿ ಅವತ್ತು ಏನು ಕನ್ಸಿಡರ್ ಮಾಡಿದ್ದಾರೆ ಅದನ್ನ ಮಾತ್ರ ಕನ್ಸಿಡರ್ ಮಾಡೋದಾದ್ರೆ ಏನೋ ಒಂತರ ವಿಚಿತ್ರ ಅಂತ ಅನ್ಸುತ್ತೆ ನನಗಂತೂ ಆಮೇಲೆ ಆ ಪಾಯಿಂಟ್ ಗಳು ಆಮೇಲೆ ಒಂದಿಷ್ಟು ಕಥೆಗಳು ಏನೇನು ಆಯ್ತು ನೀವೇ


ನೋಡಿದಿರಾ ಜೊತೆಗೆ ಒಂದಿಷ್ಟು ಹೈ ಡ್ರಾಮಾನೇ ಆಯ್ತು ಈಗ ಸುಮ್ನೆ ಸಿಂಪಲ್ ಆಗಿ ಧನು ತಪ್ಪು ಮಾಡಿದಾಗ ಆಟದಿಂದ ಆಚೆನೇ ಇಟ್ಬಿಟ್ರೆ ಮುಗಿದು ಹೋಗ್ತಿತ್ತು ಅಥವಾ ಅವರ ಪಾಯಿಂಟ್ ನ ಜೀರೋ ಮಾಡಿರೋದ್ರು ಖುಷಿ ಆಗ್ತಿತ್ತು ನಮಗೆ ಸುಮ್ನೆ ಅವರು ಕೆಟ್ಟವರು ಮಾಡಿ ಇವರು ಕೆಟ್ಟ ಹೆಸರು ತಗೊಂಡು ಸುಮ್ನೆ ದೊಡ್ಡ ಹೈ ಡ್ರಾಮಾ ಕ್ರಿಯೇಟ್ ಮಾಡಿದ್ರು ಅಂತ ಅನ್ಸುತ್ತೆ ಒಟ್ಟಿನಲ್ಲಿ ಈ ಸೀಸನ್ ಸ್ವಲ್ಪ ತುಂಬಾ ವಿಚಿತ್ರ ನಡೀತಾ ಇದೆ ಅದರಲ್ಲೂ ಕೂಡ ನೋ ಮಿಡ್ ವೀಕ್ ಎಲಿಮಿನೇಷನ್ ಅಂತ ಆಯ್ತು ಅಂದ್ರೆ ಈ ಸಲ ಸಿಕ್ಕಾಪಟ್ಟೆ ಬ್ಲಾಂಕ್ ಎಲಿಮಿನೇಷನ್ ಗಳಾಗಿದೆ ಜನಕ್ಕೂ ನೋಡಿ ನೋಡಿ ಅದನ್ನ ಬೇಜಾರ್ ಆಗ್ಬಿಟ್ಟಿದೆ ಅಂತಾನೆ ಹೇಳಬಹುದು ಅಂಡ್ ಇದರ ಜೊತೆಗೆ ಈ ವಾರ ಈ ಮಿಡ್ ವೀಕ್ ಎಲಿಮಿನೇಷನ್ ಇಲ್ಲ ಅಷ್ಟೇನೆ ಬಟ್ ಇಲ್ಲಿ ವೀಕೆಂಡ್ ಎಲಿಮಿನೇಷನ್ ಏನ್ ನಡೀತದೆ ಅದರಲ್ಲಿ ಇಬ್ಬರು ಹೋಗ್ತಾರಂತೆ ಸೊ ಅವರಿಬ್ಬರು ಯಾರು ಆಗಿರಬಹುದು ಕಾಮೆಂಟ್ ಸೆಕ್ಷನ್ ಅಲ್ಲಿ ತಿಳಿಸಿ ಇಂಟರೆಸ್ಟಿಂಗ್ ಆಗಿರುತ್ತೆ