ದೇಹ ತೋರಿಸ್ಕೊಂಡು ರೀಲ್ಸ್ ಮಾಡೋ ಮಗಳಂತೆ ಅದೇ ದಾರಿ ಹಿಡಿದ ತಾಯಿ : ನೆಟ್ಟಿಗರು ಶಾಕ್ ?

ದೇಹ ತೋರಿಸ್ಕೊಂಡು ರೀಲ್ಸ್ ಮಾಡೋ ಮಗಳಂತೆ ಅದೇ ದಾರಿ ಹಿಡಿದ ತಾಯಿ : ನೆಟ್ಟಿಗರು ಶಾಕ್  ?

ಬಿಗ್ ಬಾಸ್ ಮನೆಯ ಬೇಬಿ ಡಾಲ್ ಅಂತಾನೆ ಫೇಮಸ್ ಆಗಿರೋ ನಿವೇದಿತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಯಾವಾಗ್ಲೂ ಫುಲ್ ಆಕ್ಟಿವ್ ಆಗೇ ಇರ್ತಾರೆ ಇನ್ನು ನಿವೇದಿತ ಅವರು ಚಂದನ್ ಶೆಟ್ಟಿ ಜೊತೆ ಮದುವೆಯಾಗಿ ಲೈಫ್ ಎಂಜಾಯ್ ಮಾಡ್ತಿರ್ತಾರೆ ಅದ್ಯಾಕೋ ಗೊತ್ತಿಲ್ಲ ಇಬ್ಬರ ನಡುವೆ ಏನಾಯ್ತು ಅಂತಾನೂ ಗೊತ್ತಿಲ್ಲ ಪ್ರೀತಿಸಿ ಮದುವೆಯಾದರು ಡಿವೋರ್ಸ್ ತಗೊಳ್ತಾರೆ ಇದಕ್ಕೆ ಕಾರಣ ಏನು ಅನ್ನೋದನ್ನ ನಿವೇದಿತ ಆಗಿರಬಹುದು ಅಥವಾ ಚಂದನ್ ಶೆಟ್ಟಿ ಆಗಿರಬಹುದು ಯಾರು ಕೂಡ ಸ್ಪಷ್ಟನೆ ಕೊಟ್ಟಿಲ್ಲ ನಿವೇದಿತ ಡಿವೋರ್ಸ್ ವಿಚಾರ ಎಲ್ಲರಿಗೂ ಗೊತ್ತಿರುವಂತಹ ವಿಷಯನೇ ಒಂದು ಕಡೆ ನಿವೇದಿತ ಅವರು ಕಲರ್ಸ್ ಕನ್ನಡದ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋ ಅಲ್ಲಿ ಬ್ಯುಸಿ ಆಗಿದ್ರೆ


ಇನ್ನೊಂದು ಕಡೆ ಅವರ ತಾಯಿ ಹೇಮ ಅವರು ಕೂಡ ರೀಲ್ಸ್ ಮಾಡ್ಕೊಂಡು ಫೇಮಸ್ ಆಗ್ತಾರೆ ಇನ್ನು ನಿವೇದಿತ ಗೌಡ ಅವರು ಡಿವೋರ್ಸ್ ತಗೊಂಡ್ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಇನ್ನು ಜಾಸ್ತಿ ಆಕ್ಟಿವ್ ಆಗಿ ಇರ್ತಾರೆ ಯಾವಾಗ್ಲೂ ಚಿಕ್ಕ ಚಿಕ್ಕ ಬಟ್ಟೆ ಹಾಕೊಂಡು ದೇಹ ತೋರಿಸಿಕೊಂಡು ರೀಲ್ಸ್ ಮಾಡ್ಕೊಂಡೆ ಇರ್ತಾರೆ ಅದನ್ನ ನೋಡುವಂತ ಜನ ಎಷ್ಟೇ ಕೆಟ್ಟದಾಗಿ ಬೈದ್ರು ಎಷ್ಟೇ ಕೆಟ್ಟದಾಗಿ ಕಮೆಂಟ್ ಮಾಡಿದ್ರು ಡೋಂಟ್ ಕೇರ್ ಅಂತಾನೆ ಮತ್ತು ಅದೇ ಕೆಲಸ ಮಾಡ್ತಿರ್ತಾರೆ ದೇಹ ತೋರಿಸಿಕೊಂಡು ರೀಲ್ಸ್ ಮಾಡುವ ಮಗಳು ಒಂದು ಕಡೆ ಆದ್ರೆ ಇನ್ನೊಂದು ಕಡೆ ಮಗಳಿಗೆ ಕಾಂಪಿಟೇಷನ್ ಕೊಡ್ತಿರುವಂತಹ ನಿವೇದಿತ ಅವರ ತಾಯಿ ಹೇಮ ಅವರು ಬಿಗ್ ಬಾಸ್ ಸೀಸನ್ ಐದರಲ್ಲಿ ನಿವೇದಿತ ಜೊತೆ ಅವರ ತಾಯಿ ಹೇಮ ಅವರು


ಕೂಡ ಎಲ್ಲರ ಗಮನ ಸೆಳೆದಿರುತ್ತಾರೆ ನಿವೇದಿತಗಿಂತ ಅವರ ತಾಯಿನೇ ಸೂಪರ್ ಆಗಿದ್ದಾರೆ ನಿವೇದಿತಗಿಂತ ಅವರ ತಾಯಿಯ ಡ್ರೆಸ್ಸಿಂಗ್ ಸೆನ್ಸ್ ಚೆನ್ನಾಗಿದೆ ಇನ್ನು ಹೇಮ ಅವರು ಓವರ್ ಮೇಕಪ್ ಮಾಡ್ಕೊಂಡು ಬಿಟ್ರಂತೂ ನಿವೇದಿತಳ ತಾಯಿ ಅಂತ ಕರೆಯೋಕೆ ಸಾಧ್ಯನೇ ಇಲ್ಲ ಇಬ್ಬರುನು ಅಕ್ಕ ತಂಗಿ ತರ ಕಾಣಿಸ್ತಾರೆ ಅಂತೆಲ್ಲ ಜನ ಹೊಗಳ್ತಿದ್ರು

 ಇನ್ನು ಹೇಮ ಅವರು ಸೋಶಿಯಲ್ ಮೀಡಿಯಾದಲ್ಲಿ ಸೀರಿಯಲ್ ನ ಡೈಲಾಗ್ ಗೆ ಡಬ್ ಸ್ಮ್ಯಾಶ್ ಮಾಡಿದ್ದಾರೆ ಅದನ್ನ ನೋಡಿರುವಂತಹ ಜನ ನೀವು ನೋಡೋದಕ್ಕೂ ಕೂಡ ಸೂಪರ್ ಆಗಿ ಇದ್ದೀರಾ ಹಾಗೆ ಆಕ್ಟಿಂಗ್ ಕೂಡ ಸಕ್ಕತ್ತಾಗಿ ಮಾಡ್ತೀರಾ ಅಂತ ಪಾಸಿಟಿವ್ ಕಮೆಂಟ್ ಮಾಡಿದ್ದಾರೆ ಆದರೆ ಇನ್ನು ಕೆಲವರು ಹೇಳಿರೋದು ಏನಪ್ಪಾ ಅಂದ್ರೆ ಮಗಳ ಲೈಫ್ ಹಾಳಾಗ್ತಿರೋದರ ಬಗ್ಗೆ ನಿಮಗೆ ಸ್ವಲ್ಪನು ಚಿಂತೆನೇ ಇಲ್ಲ ಮಗಳಿಗೆ ಬುದ್ದಿ ಹೇಳಬೇಕಾಗಿರೋ ನೀವೇ ಹಿಂಗೆ ಆಡಿದ್ರೆ ಹೆಂಗೆ ಅದಕ್ಕೆ ನಿಮ್ಮ ಮಗಳು ಕೂಡ ಹಾಗೆಲ್ಲ ವೇಷ ಹಾಕೊಂಡು ರೀಲ್ಸ್ ಮಾಡ್ತಿರ್ತಾಳೆ ಅವಳಿಗೆ ಬುದ್ದಿ ಹೇಳೋಕೆ ಆಗಲ್ವಾ ಅಂತೆಲ್ಲ ನೆಗೆಟಿವ್ ಆಗಿ ಕಮೆಂಟ್ ಮಾಡಿದ್ದಾರೆ ಹಾಗೆ ಬಳುಕೋ ಬಳ್ಳಿಯಂತೆ ಇರುವ ನಿವೇದಿತ ಗೌಡ ಅವರು ದೇಹಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸ್ಕೊಂಡಿದ್ದಾರೆನೋ ಅಂತ ನೋಡಿದವರು ಅಂದುಕೊಳ್ಳಬೇಕು ಆ ರೀತಿ ದೇಹ ಪ್ರದರ್ಶನ ಮಾಡ್ತಿದ್ದಾರೆ ಇದೆಲ್ಲ ವಯಸ್ಸು ಇರೋವರೆಗೂ ಮಾತ್ರ ಚಂದ ಆಮೇಲೆ ಮಗಳ ಲೈಫ್ ಏನು ಅಂತ ಗೊತ್ತಿದೆಯಾ ಅಂತ ಹೇಮ ಅವರನ್ನ ಜನ ಪ್ರಶ್ನೆ ಮಾಡ್ತಿದ್ದಾರೆ ಈ ಕಮೆಂಟ್ ಗಳೆಲ್ಲ ನೋಡಿದ ಮೇಲೇನು ಡೋಂಟ್ ಕೇರ್ ಅನ್ನೋ ರೀತಿ ನಡ್ಕೊಂಡಿದ್ದಾರೆ ಸದ್ಯಕ್ಕೆ ನಿವೇದಿತ ಕೂಡ ನೆಗೆಟಿವ್ ಕಮೆಂಟ್ಸ್ ಗೆ ಡೋಂಟ್ ಕೇರ್ ಅಂದ ಹಾಗೆ ಅವರ ಅಮ್ಮನು ಕೂಡ ಡೋಂಟ್ ಕೇರ್ ಅಂದಿದ್ದಾರೆ ಇದರಿಂದಾಗಿ ಜನಕ್ಕೆ ಇನ್ನು ಬೇಜಾರು ಆಗಿದೆ 

( video credit : Jagattinakate NimJote )