ಲೇಟೆಸ್ಟ್ ಪೋಸ್ಟ್ ನಲ್ಲಿ ಡಿವೋರ್ಸ್ ಕಾರಣ ರಿವೀಲ್ ಮಾಡಿದ ನಿವೇದಿತಾ ಗೌಡ! ಏನದು ನೋಡಿ ?

ಲೇಟೆಸ್ಟ್ ಪೋಸ್ಟ್ ನಲ್ಲಿ ಡಿವೋರ್ಸ್ ಕಾರಣ ರಿವೀಲ್ ಮಾಡಿದ ನಿವೇದಿತಾ ಗೌಡ! ಏನದು ನೋಡಿ ?

ಸೋಶಿಯಲ್ ಮೀಡಿಯಾ ಅಂತ ಬಂದ್ರೆ ಸೆಲೆಬ್ರಿಟಿಗಳಲ್ಲಿ ನಿವೇದಿತ ಗೌಡ ಟಾಪ್ ನಂಬರ್ ಒನ್ ಅಲ್ಲಿ ಬಂದು ನಿಲ್ತಾರೆ ಅವರು ಇತ್ತೀಚಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಹಾಕ್ತಿರುವಂತಹ ಪೋಸ್ಟ್ ಗಳನ್ನ ನೋಡ್ತಾ ಇದ್ರೆ ಎಲ್ಲರೂ ಕೂಡ ಹಲವಾರು ರೀತಿಯಾದಂತಹ ಕಮೆಂಟ್ ಗಳನ್ನ ಹಾಕ್ತಾ ಇದ್ದಾರೆ ನೀವು ನೋಡಬಹುದು ಪಾಸಿಟಿವ್ ಕಮೆಂಟ್ ಗಿಂತ ನೆಗೆಟಿವ್ ಕಮೆಂಟ್ ಗಳೇ ಅತಿ ಹೆಚ್ಚಾಗಿ ಬರ್ತಾ ಇದೆ  ಆದರೆ ನಿವೇದಿತ ಕೂಡ ಡೈಲಿ ಒಂದು ಪೋಸ್ಟ್ ಅನ್ನ ಮಾಡೇ ಮಾಡ್ತಿದ್ದಾರೆ instagram ನಲ್ಲಿ ಅವು ಕೂಡ ಅರೆಬರೆ ಬಟ್ಟೆಗಳನ್ನ ತೊಟ್ಟು 

ನಟಿ ಇತ್ತೀಚೆಗೆ ಒಂದು ಪೋಸ್ಟ್ ಶೇರ್ ಮಾಡಿದ್ದು ಅದರಲ್ಲಿ ಬ್ಲ್ಯಾಕ್ ಡ್ರೆಸ್ ಧರಿಸಿಕೊಂಡು ರೀಲ್ಸ್ ಮಾಡಿದ್ದಾರೆ. ಆದರೆ ಇಲ್ಲಿ ರೀಲ್ಸ್ ಅಲ್ಲ ನಟಿ ರೀಲ್ಸ್ ವಿಡಿಯೋಗೆ ಕೊಟ್ಟಿರೋ ಕ್ಯಾಪ್ಶನ್ ಭಾರೀ ಸೌಂಡ್ ಮಾಡ್ತಿದೆ. ಅಷ್ಟಕ್ಕೂ ನಟಿ ಹೇಳಿದ್ದೇನು? ನಟಿ ಈ ಮೂಲಕ ಡಿವೋರ್ಸ್ ಕಾರಣ ರಿವೀಲ್ ಮಾಡಿಯೇ ಬಿಟ್ರಾ?
ನನ್ನ ಬೆಸ್ಟ್ ಫ್ರೆಂಡ್ ನನ್ನ ಮಿತಿಗಳನ್ನು ಹೆಚ್ಚಿಸಿದಳು. ಹೀಗಾಗಿ ನಾಣು ಈಗ ನನಗಾಗಿ ಸಿಂಹಾಸನ, ಕಿರೀಟ, ಹಾಗೂ ರಾಜ್ಯವನ್ನು ತರುವಂತಹ ವ್ಯಕ್ತಿಯನ್ನು ನಿರೀಕ್ಷಿಸುತ್ತಿದ್ದೇನೆ ಎಂದು ನಿವೇದಿತಾ ಗೌಡ ಬರೆದಿದ್ದಾರೆ.
ನಟಿ ಇದರೊಂದಿಗೆ ಕಿರೀಟದ, ಚಪ್ಪಾಳೆಯ, ನೇಲ್ ಪೆಂಟ್ ಎಮೋಜಿಗಳನ್ನು ಹಾಕಿದ್ದಾರೆ. ಅದರೊಂದಿಗೆ ಶೈನಿಂಗ್ ಫೊಟೋ ಹಾಕಿದ್ದಾರೆ. ನಿವೇದಿತಾ ಗೌಡ ಅವರು ಈ ಪೋಸ್ಟ್ ಮೂಲಕ ಹೇಳಿದ್ದೇನು? ಅವರ ಮಧ್ಯೆ ಬಂದಿದ್ದು ಯಾರು?
ಆದರೆ ನಿವೇದಿತಾ ಗೌಡ ಅವರು ಹೇಳಿದ ಮಾತುಗಳು ಪರೋಕ್ಷವಾಗಿ ಚಂದನ್ ಶೆಟ್ಟಿ ಇದ್ಯಾವುದನ್ನೂ ಮಾಡಿಲ್ಲ ಎನ್ನುವ ಹಾಗೆ ಅರ್ಥ ಕೊಟ್ಟಿದೆ. ಅಷ್ಟೇ ಅಲ್ಲದೆ ನಾನು ಸಾಮಾನ್ಯ ವ್ಯಕ್ತಿಯನ್ನು ನಿರೀಕ್ಷಿಸಲ್ಲ. ನನ್ನ ನಿರೀಕ್ಷೆ ಹೆಚ್ಚಿದೆ ಎನ್ನುವುದನ್ನು ತಿಳಿಸಿದ್ದಾರೆ
ಇನ್ನೂ ಒಂದು ವಿಚಾರ ಅಂದರೆ ನಟಿ ತನಗೆ ಈ ವಿಷಯ ಹೇಳಿ ಕೊಟ್ಟಿದ್ದು ತನ್ನ ಬೆಸ್ಟ್ ಫ್ರೆಂಡ್ ಎಂದು ಬರೆದಿದ್ದಾರೆ. ಬೆಸ್ಟ್​ಫ್ರೆಂಡ್ ಹುಡುಗನಾ? ಹುಡಗಿಯಾ ಎನ್ನುವುದನ್ನು ರಿವೀಲ್ ಮಾಡಿಲ್ಲ. ಹೀಗೆ ನೋಡಿದರೆ ನಿವಿ ಹಾಗೂ ಚಂದನ್ ಮಧ್ಯೆ ಆ ಫ್ರೆಂಡ್ ಹುಳಿ ಹಿಂಡಿದರಾ ಅನ್ನೋ ಸಂದೇಹವೇ ಬರುತ್ತೆ.