ನನ್ನಿಂದಾನೆ ನಮ್ಮ ಅಪ್ಪನಿಗೆ ಈ ಕಷ್ಟದ ಸ್ಥಿತಿ ಎಂದು ಕಣ್ಣೀರು ಹಾಕಿದ ನಿವೇದಿತಾ

ನನ್ನ ಲೈಫ್ ನಲ್ಲಿ ಏನೇನೋ ಒಂದಷ್ಟು ಆದಮೇಲೆ ನಮ್ಮ ಪಪ್ಪನಿಂದನೇ ಏನೇ ಆಗ್ಲಿ ನಾನು ನಿನ್ನ ಜೊತೆ ಇದ್ದೀನಿ ಏನು ತಲೆ ಕೆಡಿಸ್ಕೊಬೇಡ ಅಂತಾರೆ ಈ ವಾರ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಅಲ್ಟಿಮೇಟ್ ಡ್ಯಾನ್ಸ್ ವಾರ್ ಜೋಡಿಯಾಗಿ ಡ್ಯಾನ್ಸ್ ಪರ್ಫಾರ್ಮೆನ್ಸ್ ಇದೆ ಇನ್ನು ಈ ವಾರ ಸ್ಪೆಷಲ್ ಗೆಸ್ಟ್ ಗಳಾಗಿ ಲವ್ಲಿ ಸ್ಟಾರ್ ಪ್ರೇಮ್ ಮತ್ತೆ ಅತಿಥಿ ಪ್ರಭುದೇವರು ಬಂದಿದ್ದಾರೆ ಇನ್ನು ಜೊತೆಯಾಗಿ ಡ್ಯಾನ್ಸ್ ಮಾಡಬೇಕಲ್ಲ ಬಾಯ್ಸ್ ಮತ್ತೆ ಗರ್ಲ್ಸ್ ಇಬ್ಬರು ಕೂಡ ಒಬ್ಬೊಬ್ಬರು ಟೀಮ್ ಇಂದ ಬಾಯ್ಸ್ ಟೀಮ್ ಇಂದ ಒಬ್ಬರು ಗರ್ಲ್ಸ್ ಟೀಮ್ ಇಂದ ಒಬ್ಬರು ಇಲ್ಲಿ ಜೊತೆಯಾಗಿ ಡ್ಯಾನ್ಸ್ ಮಾಡಿದ್ದಾರೆ
ಇಲ್ಲಿ ಧನರಾಜ್ ಆಚಾರ್ಯರು ತಂದೆ ಕ್ಯಾರೆಕ್ಟರ್ ಮಾಡಿದ್ದಾರೆ ಇನ್ನಿಲ್ಲಿ ನಿವೇದಿತ ಗೌಡ ಅವರು ಅವರ ಮಗಳ ಕ್ಯಾರೆಕ್ಟರ್ ಆಗಿ ಮಾಡಿದ್ದಾರೆ ತುಂಬಾ ಚೆನ್ನಾಗಿರೋ ಡ್ಯಾನ್ಸ್ ಪರ್ಫಾರ್ಮೆನ್ಸ್ ಕೂಡ ಬಂದಿದೆ ಈ ಒಂದು ಡ್ಯಾನ್ಸ್ ಪರ್ಫಾರ್ಮೆನ್ಸ್ ನೋಡಬಿಟ್ಟು ಇಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಅವರು ಕೂಡ ಮಾತಾಡ್ತಾರೆ ಈ ಪ್ರಪಂಚದಲ್ಲಿ ಲ್ಲಿ ತಂದೆ ಅನ್ನೋ ಜೀವನೇ ಹಾಗೆ ಅದರಲ್ಲೂ ಸ್ಪೆಷಲ್ ಅಂದ್ರೆ ಈ ಹೆಣ್ಣು ಮಕ್ಕಳು ಕೇಳಿದ್ರೆ ಅಂದ್ರೆ ಅದೇನೇ ಆದ್ರೂ ಕೂಡ ಅಷ್ಟೇ ಅವರ ಜೀವ ಬೇಕಾದ್ರೂ ಬಿಟ್ಟು ಏನು ಬೇಕಾದ್ರೂ ತಂದು ಕೊಡ್ತಾರೆ ಹೆಣ್ಣಮಕ್ಕಳಿಗೆ
ಅಂತ ಅಂದ್ಬಿಟ್ಟು ಇಲ್ಲಿ ಲವ್ಲಿ ಸ್ಟಾರ್ ಪ್ರೇಮ ಅವರು ಹೇಳಿದ್ದಾರೆ ನಿಜವಾಗಲೂ ಕೂಡ ಇಲ್ಲಿ ತಂದೆ ಮಗಳ ಅಥವಾ ಮಗಳ ತಂದೆ ಬಾಂಧವ್ಯನೇ ಆ ರೀತಿ ಇರುತ್ತೆ ಅಂತ ಕೂಡ ಹೇಳಬಹುದು ಒಬ್ಬ ತಂದೆ ತನ್ನ ಮಗಳಿಗೋಸ್ಕರ ಏನು ಬೇಕಾದ್ರೂ ಮಾಡ್ತಾರೆ ನಿಜವಾಗ್ಲೂ ಕೂಡ ಇದು ಸತ್ಯವಾದ ಮಾತೆ ಏನಕೆಂದ್ರೆ ಕೆಲವೊಬ್ಬರಿಗೆ ಇದು ಅನುಭವ ಆಗಿರುತ್ತೆ ಇನ್ನು ಕೆಲವೊಬ್ಬರಿಗೆ ಅನುಭವ ಕೂಡ ಆಗಿರಲ್ಲ ಇನ್ನು ನಿವೇದಿತ ಗೌಡರು ಡ್ಯಾನ್ಸ್ ಪರ್ಫಾರ್ಮೆನ್ಸ್ ಎಲ್ಲಾ ಮುಗಿದಮೇಲೆ ಮಾತಾಡ್ತಾರೆ
ನನ್ನ ಜೀವನದಲ್ಲೂ ಒಂದಿಷ್ಟು ಇದೆಲ್ಲ ಆದಮೇಲೆ ನಾನಿಷ್ಟು ಸ್ಟ್ರಾಂಗ್ ಆಗಿ ಇರಬೇಕು ಅಂದ್ರೆ ಅದಕ್ಕೆ ನಮ್ಮಪ್ಪನೇ ಕಾರಣ ಅಂತ ಅಂದುಬಿಟ್ಟು ನಿವೇದಿತ ಗೌಡ ಅವರು ಹೇಳ್ತಾರೆ ಇನ್ನು ನಿನಗೆ ಏನೇ ಆದ್ರೂ ಕೂಡ ನಿನ್ನ ಜೊತೆ ನಾನು ಇದ್ದೀನಿ ಏನು ತಲೆ ಕೆಡಿಸಕೊ ಬೇಡ ಅಂತ ಅಂದ್ಬಿಟ್ಟು ಅವರಪ್ಪ ಹೇಳಿದ್ದಾರಂತೆ ಇನ್ನು ಅವರ ಅಪ್ಪನ್ನ ಇಲ್ಲಿ ನೆನೆಸಿಕೊಂಡು ನಿವೇದಿತ ಗೌಡ ಅವರು ಕಣ್ಣೀರು ಕೂಡ ಹಾಕಿದ್ದಾರೆ ನಿವೇದಿತ ಗೌಡ ಅವರು ಈ ಮಾತು ಹೇಳಬೇಕಾದ್ರೆ ಪ್ರತಿಯೊಬ್ಬರು ಕೂಡ ಬಾವುಕರಾಗಿದ್ದಾರೆ ಅಲ್ಲಿ ಆಂಕರ್ ಅನುಪಮ ಅವರು ಆಗಿರಬಹುದು ಮತ್ತೆ ಲವ್ಲಿ ಸ್ಟಾರ್ ಪ್ರೇಮ್ ಅವರು ಮತ್ತೆ ರಜತ್ ಅವರ ಕಣ್ಣಲ್ಲೂ ಕೂಡ ನೀರು ಬಂದಿದೆ ಇಲ್ಲಿ ನಿವೇದಿತ ಗೌಡ ಅವರು ಏನು ಹೇಳಿದ್ರು ಅಂತಬಿಟ್ಟು ಪ್ರೋಮೋದಲ್ಲಿ ಇಷ್ಟು ಮಾತ್ರ ಹೇಳ್ಕೊಂಡಿರೋದು ಇಲ್ಲಿ ಗೊತ್ತಾಗ್ತಿದೆ ಇನ್ನು ಇವತ್ತು ಮತ್ತೆ ನಾಳೆ ಎಪಿಸೋಡ್ ಅಲ್ಲಿ ಏನೊಂದು ಆಗಿದೆ ಅನ್ನೋದನ್ನ ಸಂಪೂರ್ಣ ಪೂರ್ಣವಾಗಿ
ಹೇಳಿದ್ದಾರಾ ಇಲ್ವಾ ಅಂತ ನೋಡಬೇಕಾಗಿದೆ ಬಟ್ ಆದರೆ ಈ ಒಂದು ಪ್ರೋಮೋ ನೋಡಿದಮೇಲೆ ಇಲ್ಲಿ ನೆಟ್ಟಿಗರು ಹಲವಾರು ಕಮೆಂಟ್ಗಳು ಕೂಡ ಹಾಕಿದ್ದಾರೆ ಕಮೆಂಟ್ಸ್ ಅಂದಮೇಲೆ ನಿಮಗೆಲ್ಲರಿಗೂ ಕೂಡ ಗೊತ್ತೇ ಇರುತ್ತೆ ಏನಿಲ್ಲಿ ಪಾಸಿಟಿವ್ ಇರುತ್ತೆ ನೆಗೆಟಿವ್ ಕೂಡ ಇರುತ್ತೆ ಅರ್ಧಂಬರ್ಧ ಬಟ್ಟೆ ಹಾಕೊಂಡು ಡ್ರಿಂಕ್ಸ್ ಮಾಡು ಅಂತ ನಿಮ್ಮಪ್ಪ ಹೇಳಿದ್ರ ತೂ ನಿನ್ನ ಜನ್ಮಕ್ಕೆ ಅಂತ ಅಂದ್ಬಿಟ್ಟು ಇಲ್ಲಿ ನಿವೇದಿತ ಗಡವರಿಗೆ ಸ್ವಲ್ಪ ಜನ ಬೈದಿರೋದು ಕೂಡ ಇದೆ ನಮ್ಮಪ್ಪ ಆಗಿದ್ರೆ ಕಿತ್ತೋಗಿರೋ ಕೆರದಲ್ಲಿ ಹೊಡೆದು ಗಂಡನ ಮನೆಗೆ ಓಡಿಸ್ತಿದ್ರು ಅಂತ ಕೂಡ ಹೇಳಿದ್ದಾರೆ ನೀವೇನಾದ್ರೂ ನನ್ನ ಮಗಳು ಮಗಳು ಆಗಿದ್ರೆ ಮೆಟ್ಟು ತಗೊಂಡು ಹೊಡಿತಿದ್ದೆ ಅಂತ ಕೂಡ ಕೆಲವೊಬ್ಬರು
ಹೇಳಿದ್ದಾರೆ ನಿಮ್ಮಪ್ಪ ಆಗಿದ್ದಕ್ಕೆ ಹಾಗಂದ್ರು ನಮ್ಮಪ್ಪ ಆಗಿದ್ರೆ ಮೆಟ್ಟಲ್ಲಿ ಹೊಡೆದು ಗಂಡನ ಜೊತೆ ಸಂಸಾರ ಮಾಡು ಅಂತ ಹೇಳ್ತಿದ್ರು ಅಂತ ಕೂಡ ಕಮೆಂಟ್ ಹಾಕಿದ್ದಾರೆ ಸೋ ವೀಕ್ಷಕರೇ ಈಗ ನೋಡಿದ್ರಲ್ಲ ನಿವೇದಿತ ಅವರ ಬಗ್ಗೆ ಈ ರೀತಿಯಾದ ಕಮೆಂಟ್ಸ್ಗಳು ಹರೆದು ಬಂದಿದೆ ಇನ್ನು ನೀವೇನಾದ್ರೂ ಪ್ರೋಮೋ ನೋಡಿದ್ರೆ ನಿಮಗೆ ಏನ ಅನ್ನಿಸ್ತು ಅನ್ನೋದನ್ನ ಮಿಸ್ ಮಾಡದೆ ಕಮೆಂಟ್ ಮೂಲಕ ತಿಳಿಸಿ ( video credit : Kannada suddi samachara )