ನಿವೇದಿತಾ-ಚಂದನ್ ಒಂದಾಗ್ತಾರಾ? ನಿವೇದಿತಾ ಗೌಡ ಕೊಟ್ಟ ಉತ್ತರ ಕ್ಕೆ ಎಲ್ಲರೂ ಶಾಕ್!!

ನಿವೇದಿತಾ-ಚಂದನ್ ಒಂದಾಗ್ತಾರಾ? ನಿವೇದಿತಾ ಗೌಡ ಕೊಟ್ಟ ಉತ್ತರ ಕ್ಕೆ ಎಲ್ಲರೂ ಶಾಕ್!!

ನೀವು ಈ ತರ ಕ್ವೆಶ್ಚನ್ ಕೇಳಿದ್ರೆ ಸ್ವಲ್ಪ ಟ್ರಿಕ್ಕಿ ಆಗಿರುತ್ತೆ ಯಾಕಂದ್ರೆ ಏನು ಫೀಲೇ ಆಗಲ್ಲ ಅನ್ನೋ ತರ ಇರಲ್ಲ ಆಬ್ವಿಯಸ್ಲಿ ಅಷ್ಟು ಇಯರ್ಸ್ ಎಲ್ಲಾ ಇದ್ಮೇಲೆ ಫೀಲಿಂಗ್ಸ್ ಅನ್ನೋದಂತೂ ಇದ್ದೆ ಇರುತ್ತೆ ಬಟ್ ಐ ಡೋಂಟ್ ಥಿಂಕ್ ಅದು ಬೇರೆ ಕಪಲ್ಸ್ ಬಗ್ಗೆ ಅದು ನನಗೆ ಗೊತ್ತಿಲ್ಲ ಮೇ ಬಿ ಅವರು ಅವರಲ್ಲಿ ಇನ್ನು ಆ ಒಂದು ಒಬ್ಬರಿಗೊಬ್ಬರಿಗೆ ಆ ಪ್ರೀತಿ ಇದೆಯಲ್ಲ ಜಾಸ್ತಿ ಇತ್ತೇನೋ ಅದಕ್ಕೆ ಒಂದಾಗಿರಬಹುದು ಬಟ್ ನಮ್ಮಲ್ಲಿ ಅಷ್ಟು ಅಷ್ಟು ಕಂಪ್ಯಾಟಿಬಿಲಿಟಿ ಇರ್ಲಿಲ್ಲ ಸೊ ಆಬ್ವಿಯಸ್ಲಿ ಐ ಡೋಂಟ್ ಥಿಂಕ್ ಅದು ನೆಕ್ಸ್ಟ್ ಫ್ಯೂಚರ್ ಅಲ್ಲ ರಿಕನ್ಸೈಲ್ ಆಗಬಹುದು

'ಬೇರೆ ಜೋಡಿಗಳ ಬಗ್ಗೆ ನನಗೆ ಗೊತ್ತಿಲ್ಲ. ಅವರಿಬ್ಬರ ಮಧ್ಯೆ ಪ್ರೀತಿ ಜಾಸ್ತಿ ಇದ್ದಿದ್ದರಿಂದ ಅವರೆಲ್ಲಾ ಮತ್ತೆ ಒಂದಾಗಿರಬಹುದು. ಆದರೆ ನಮ್ಮಲ್ಲಿ ಅಷ್ಟೊಂದು ಹೊಂದಾಣಿಕೆ ಇರಲಿಲ್ಲ. ಹಾಗಾಗಿ ಮತ್ತೆ ನಾವು ಒಂದಾಗಲ್ಲ. ನನ್ನ ಪ್ರಕಾರ ಮುಂದೆ ಆ ಆಲೋಚನೆಯೂ ಇಲ್ಲ' ಎಂದು ನಿವೇದಿತಾ ಗೌಡ ನೇರವಾಗಿ ಹೇಳಿದ್ದಾರೆ. ಇನ್ನು ಡಿವೋರ್ಸ್‌ ಬಳಿಕ ಎದುರಾಗುವ ಆರೋಪಗಳ ಬಗ್ಗೆ ಮಾತನಾಡಿದ ಅವರು, 'ನನ್ನ ಪ್ರಕಾರ ನಮ್ಮ ಸಮಾಜವೇ ಹಾಗೆ ಇದೆ. ಏನೇ ಆದರೂ ಕೂಡ ಹುಡುಗಿಯರದ್ದೇ ತಪ್ಪು ಅಂತಾ ದೂಷಿಸಿ ಬಿಡುತ್ತಾರೆ. ಸಾಮಾನ್ಯವಾಗಿ ಹುಡುಗಿಯ ಮೇಲೆಯೇ ಆರೋಪ ಮಾಡುತ್ತಾರೆ. ಪ್ರತಿ ಬಾರಿ ಹೆಣ್ಣು ಮಕ್ಕಳೇ ಟಾರ್ಗೆಟ್ ಆಗುತ್ತಾರೆ. ಆದರೆ ಅವರ ಜೀವನದಲ್ಲಿ ಏನಾಗಿದೆ ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲ. ಈಗ ನಮ್ಮ ಜೀವನದಲ್ಲಿ ಏನಾಗಿದೆ ಎನ್ನುವುದು ನಮಗೆ ಮಾತ್ರ ಗೊತ್ತು. ಬೇರೆಯವರಿಗೆ ಹೇಳುವ ಅವಶ್ಯಕತೆ ಸಹ ಇಲ್ಲ. ಕೆಲವೊಮ್ಮೆ ಇವರದೇ ತಪ್ಪು ಅಂತಾ ಊಹಿಸಿ ಬಿಡುತ್ತಾರೆ. ಆ ಬ್ಲೇಮ್‌ ಗೇಮ್ ನಡೆಯುತ್ತಲೇ ಇರುತ್ತದೆ' ಎಂದರು.


 ಈ ತರ ನಾವು ಮಾಡಬಾರದು ಒಬ್ಬರ ಬಗ್ಗೆ ಇತರ ಕೆಟ್ಟದಾಗಿ ಮಾತಾಡಬಾರದು ಅದು ಹ್ಯೂಮನಿಟಿ ಅನ್ನೋದು ಎಲ್ಲರಿಗೂ ಇರಲ್ಲ ಅಂತ ನನಗೆ ಅನ್ಸುತ್ತೆ ಅಂಡ್ ಇದನ್ನ ಓವರ್ ಕಮ್ ಕಮ್ ಏನ್ ಮಾಡ್ದೆ ಹೇಗೆ ನಾನು ಮಾಡ್ತೀನಿ ಅಂದ್ರೆ ನನ್ನ ವರ್ಕ್ ಮೇಲೆ ಕಾನ್ಸಂಟ್ರೇಟ್ ಮಾಡ್ತೀನಿ ಇವಾಗ ಬೇರೆಯವರು ನನ್ನ ಬಗ್ಗೆ ಏನು ಅನ್ಕೊಳ್ತಾರೆ ಅದು ನನಗೆ ಸಂಬಂಧನೇ ಅದು ನನ್ನ ಪ್ರಾಬ್ಲಮ್ ಅಲ್ಲ ಅದು ಅವರ ಪ್ರಾಬ್ಲಮ್ ಅವರು ನನ್ನ ಬಗ್ಗೆ ಆತರ ಯೋಚನೆ ಮಾಡ್ತಿದ್ರೆ ಅದು ಅವರ ಪ್ರಾಬ್ಲಮ್ ನನ್ನ ಪ್ರಾಬ್ಲಮ್ ಹೆಂಗೆ ಆಗುತ್ತೆ ಸೋ ಬೇರೆಯವರು ನನ್ನ ಬಗ್ಗೆ ಹೇಗೆ ತಿಳ್ಕೊಳ್ತಾರೆ ಅಂತ ಅದರ ಬಗ್ಗೆ ಕುಗ್ಗೋದಾದ್ರೆ ನನ್ನ ಮೈಂಡ್ ಅಷ್ಟು ವೀಕ್ ಇಲ್ಲ ನಾನು ಮೈಂಡ್ ನನ್ನ ವರ್ಕ್ ನ ನಾನು ತುಂಬಾ ಸೀರಿಯಸ್ ಆಗಿ ತಗೊಂಡು ಪ್ಯಾಶನೇಟ್ ಆಗಿ ಕೆಲಸ ಮಾಡುತ್ತೇನೆ 

( video credit :Ashwaveega news 24 / 7 )