ಬಿಗ್ ಬಾಸ್ ಮನೆಯಲ್ಲಿ ಹೊಸ ಲವ್ ಸ್ಟೋರಿ : ಧರ್ಮನಿಗೋಸ್ಕರ ಇಬ್ಬರ ಹುಡುಗೀರ ಜಗಳ ?

ಬಿಗ್ ಬಾಸ್ ಮನೆಯಲ್ಲಿ ಹೊಸ ಲವ್ ಸ್ಟೋರಿ :  ಧರ್ಮನಿಗೋಸ್ಕರ ಇಬ್ಬರ ಹುಡುಗೀರ ಜಗಳ ?

ಪ್ರತಿ ಸಾರಿಯೂ ಬಿಗ್ ಬಾಸ್ ಮನೆಯಲ್ಲಿ ಒಂದು ಲವ್ ಸ್ಟೋರಿ ಇರುತ್ತದೆ . ಅದೇ ರೀತಿ ಈ ಸಾರಿಯೂ ಒಂದು ಲವ್ ಸ್ಟೋರಿ ಶುರುವಾಗಿದೆ . ಆದರೆ ಈ ಸರಿ ಒಬ್ಬನಿಗೊಸ್ಕರ ಇಬ್ಬರ ಹುಡುಗೀರ ಕಿತ್ತಾಟ ಶುರುವಾಗಿದೆ . ಯಾರಿಗೆ ಸಿಗುತ್ತಾನೆ ಧರ್ಮ ನೋಡ ಬೇಕಾಗಿದೆ .

ಬಿಗ್ ಬಾಸ್ ಮನೆಯಲ್ಲಿ ಪ್ರತಿ ಸೀಸನ್ ನಲ್ಲೂ ಸ್ಪರ್ಧಿಗಳ ಲವ್ ಸ್ಟೋರಿ ಸದ್ದು ಮಾಡುವುದು ಕಾಮನ್ ಈ ಬಾರಿ ಕೂಡ ದೊಡ್ಡಮನೆಯಲ್ಲಿ ಪ್ರೇಮ ಪ್ರಕರಣ ಚಾಲ್ತಿಯಲ್ಲಿದೆ ಒಬ್ಬ ಹುಡುಗನ ಮೇಲೆ ಇಬ್ಬರು ಹುಡುಗಿಯರಿಗೆ ಕ್ರಶ್ ಆಗಿದೆ ಟ್ರಯಾಂಗಲ್ ಲವ್ ಟ್ರ್ಯಾಕ್ ನಡೀತಾ ಇದೆ ಯಾರಪ್ಪ ಅದು ಅಂತೀರಾ ಅದು ಬೇರೆ ಯಾರು ಅಲ್ಲ ಚಾಕ್ಲೇಟ್ ಬಾಯ್ ಧರ್ಮ ಕೀರ್ತಿರಾಜ್ ಹೌದು ಆ ಕಡೆ ಅನುಷಾ ಜೊತೆ ಧರ್ಮ ಲವ್ ಇಡವಿ ಈ ಕಡೆ ಐಶ್ವರ್ಯ ಜೊತೆನೂ ಲವ್ ಡವಿ ಟೋಟಲಿ ಬಿಗ್ ಮನೆಯಲ್ಲಿ ಏನಾಗ್ತಿದೆ ಅನ್ನೋದು ಮನೆ ಮಂದಿಗೆ ಫುಲ್ ಕನ್ಫ್ಯೂಷನ್ ಆಗೋಗಿದೆ ಧರ್ಮ ಏನಾದ್ರೂ ನರಕದ ಕಡೆ ಹೋಗಿ ಅನುಷಾರನ್ನ ಮಾತನಾಡಿಸಿದರೆ ಐಶ್ವರ್ಯಗೆ ಹೊಟ್ಟೆ ಉರಿ

ಏನೋ ಕಸಿಬಿಸಿ ಧರ್ಮ ನಿಮ್ಮನ್ನ ನೋಡಿ ಏನು ಇಂಪ್ರೆಸ್ ಆದರೆ ಕೀರ್ತಿರಾಜ್ ಅವರು ಹೇಳ್ತಾರೆ ಒಂದು ಮದುವೆ ಆಗ್ಲಿ ಸರ್ ಅಂತಾನೆ ಹೇಳ್ತಾರೆ ಸೋ ಇವಾಗ ಧರ್ಮ ಕೀರ್ತಿರಾಜ್ ಅವರಿಗೆ ಡಬಲ್ ಡಬಲ್ ಧಮಾಕ ಸಿಕ್ಕಿದೆ ಒಂದು ಕಡೆ ಅನುಷ ಮತ್ತೊಂದು ಕಡೆ ಐಶ್ವರ್ಯ ಸೋ ಇವರಿಬ್ಬರು ಕೂಡ ನಿಮಗೆ ಸಿಕ್ಕಿದ್ರೆ ಏನ್ ಮಾಡ್ತೀರಿ ಅಂತ ಹೇಳಿದ್ರೆ ಜೊತೆ ಜೊತೆಗೆ ಚೆನ್ನಾಗಿ ಹೀರೋಣ ಅಂತ ಹೇಳಿ ಧರ್ಮ ಅವರು ಹೇಳ್ತಿದ್ದಾರೆ ಸದ್ಯ ಇವರಿಬ್ಬರ ಮಧ್ಯೆ ಸಿಕ್ಕಾಕೊಂಡಿರುವಂತಹ ಧರ್ಮ ಅವರಿಗೆ ಸಂಕಷ್ಟ ಆಗ್ಬಿಟ್ಟಿದೆ ಒಂದು ಕಡೆ ಅನುಷ ಮತ್ತೊಂದು ಕಡೆ ಐಶ್ವರ್ಯ ಯಾರ ಜೊತೆಗೆ ಹೋದ್ರುನು ಒಬ್ಬರಿಗೆ ಕಂಡರೆ ಒಬ್ಬರಿಗೆ ಆಗಲ್ಲ ಅನ್ನೋ ರೀತಿಯಲ್ಲಿ ಧರ್ಮ ಅವರಿಗೆ ಸಿಕ್ಕಾಪಟ್ಟೆ ತೊಂದರೆ ಆಗ್ತಾ ಇದೆ

ಆಯ್ತು ಗೊತ್ತಾ ಅಂತ ಮನೆ ಮಂದಿ ಪಟ್ಟಿ ಹೇಳ್ತಿದ್ದಾರೆ ತುಂಬಾ ಸಾಫ್ಟ್ ಆಗಿ ಮಾತನಾಡ್ತೀರಾ ಎಲ್ಲರಿಗೂ ಫ್ರೂಟ್ಸ್ ಕಟ್ ಮಾಡಿ ಕೊಡ್ತೀರಾ ನೈಸ್ ಎನ್ನುತ್ತಾರೆ ಐಶ್ವರ್ಯ ಯಾವಾಗ ಫುಲ್ ಬಿದ್ದು ಹೋದೆ ಅಂದ್ರೆ ಎನ್ನುತ್ತಾರೆ ಐಶು ಹೇ ಫುಲ್ ಬಿದ್ದು ಹೋಗಿಲ್ಲ ಅಂತ ಧರ್ಮರನ್ನ ನೋಡಿ ಸ್ಮೈಲ್ ಮಾಡ್ತಾರೆ ಓ ಅಂತ ಇಬ್ಬರಿಗೂ ಮನೆ ಮಂದಿ ಕಾಲಿಡಿತಾರೆ ಧರ್ಮ ಅಂತೂ ಗೋಪಿಲೋಲ ಆಗಿರೋದಂತೂ ಗ್ಯಾರಂಟಿ ಇಲ್ಲಿ ಟ್ರಯಾಂಗಲ್ ಸ್ಟೋರಿಗೆ ಮುನ್ನುಡಿ ಬರಿತಿದೆ ಯಾರಿಗೆ ಯಾರು ಸಿಗ್ತಾರೆ ಕೊನೆಯಲ್ಲಿ ಅನ್ನೋದೇ ಟ್ವಿಸ್ಟ್