ಗಿಣಿರಾಮ ಖ್ಯಾತಿಯ ನಯನ ನಾಗರಾಜ್ ಬಾಳಲ್ಲಿ ಕಾಮುಕನಿಂದ ಕಿರುಕಳ ; ಯಾರದು ನೋಡಿ ?

ಗಿಣಿರಾಮ  ಖ್ಯಾತಿಯ ನಯನ ನಾಗರಾಜ್  ಬಾಳಲ್ಲಿ ಕಾಮುಕನಿಂದ ಕಿರುಕಳ ; ಯಾರದು ನೋಡಿ ?

ನಟಿ ನಯನ ನಾಗರಾಜ್ ಗಿಣಿರಾಮ ಸೀರಿಯಲ್ ಮುಖಾಂತರವಾಗಿ ಎಲ್ಲರ ಮನೆ ಮಾತಾದವರು ನಯನ ನಾಗರಾಜ್ ನಯನ ಗಿಣಿರಾಮ ಸೀರಿಯಲ್ನಲ್ಲಿ ಬಹು ವರ್ಷಗಳ ಕಾಲ ಅಭಿನಯಿಸಿದ್ರು ಪ್ರಮುಖ ಪಾತ್ರದಾರಿಗಾಗಿ ಆ ಪಾತ್ರವನ್ನ ನಿಭಾಯಿಸಿದ್ರು ಆದರೆ ನೋಡ್ತಾ ನೋಡ್ತಾ ಇದ್ದ ಹಾಗೇನೇ ಆ ಪಾತ್ರವನ್ನ ಮುಗಿಸಲಾಯಿತು ಆ ಇಡೀ ಸೀರಿಯಲ್ ಕಥೆಯನ್ನೇ ವೈಂಡ್ ಅಪ್ ಮಾಡಲಾಯಿತು ಚೆನ್ನಾಗಿ ಬರ್ತಿದ್ದಂತ ಗಿಣಿರಾಮ ಸೀರಿಯಲ್ ಅನ್ನ ಯಾಕೆ ಮುಗಿಸಿದ್ರು ಯಾವ ರೀಸನ್ ಇಂದ ಮುಗಿಸಿದ್ರು ಅನ್ನೋದು ಅನೇಕರ ಪ್ರಶ್ನೆ ಆಗಿತ್ತು ಅದಾದಮೇಲೆ ನಯನ ಯಾವುದೇ ಯಾವುದೇ ರೀತಿಯಾದಂತ ಸೀರಿಯಲ್ಗಳನ್ನ ಒಪ್ಪಿಕೊಳ್ಳಲೇ ಇಲ್ಲ 

 ಅದರ ಜೊತೆಗೆ ಪ್ಯಾಂಟ್ ಜಿಪ್ಪನ್ನ ಬಿಚ್ಚಿ ಮತ್ತು ಆತ ಇನ್ನೇನು ಮಾಡಿದಂತ ವಿಚಾರವನ್ನ ಕೂಡ ಅವರು ಹೇಳ್ಕೊಂಡಿದ್ದಾರೆ ಹಾಗಿದ್ರೆ ಹಾಗೆಲ್ಲ ಮಾಡಿದವರು ಯಾರು ಯಾವಾಗ ಹಾಗೆಲ್ಲ ಆಯ್ತು ಇದೆಲ್ಲವನ್ನ ಹೇಳ್ತಾ ಹೋಗ್ತೀವಿ ಆದ್ರೆ  ಎಸ್ ಹೆಣ್ಣು ಮಕ್ಕಳಿಗೆ ಜೀವನದಲ್ಲಿ ಆಗಾಗ ಕಹಿ ಅನುಭವಗಳು ಆಗ್ತಾನೆ ಇರುತ್ತೆ ಲೈಂ * ಗಿ *ಕ ಕಿರುಕುಳ ಸೇರಿದಂತೆ ವಿವಿಧ ರೀತಿಯಲ್ಲಿ ಹೆಣ್ಣು ಮಕ್ಕಳು ದೈಹಿಕವಾಗಿ ಮಾನಸಿಕವಾಗಿ ದೌರ್ಜನ್ಯಕ್ಕೆ ಒಳಗಾಗ್ತಾ ಇರ್ತಾರೆ ಕಾಮುಕರ ಅಟ್ಟಹಾಸಕ್ಕೆ ಒಮ್ಮೊಮ್ಮೆ ಬಹಳ ನೋವು ಅನುಭವಿಸಬೇಕಾಗುತ್ತೆ ಜೀವನದಲ್ಲಿ ಕೆಲವೊಮ್ಮೆ ಎದುರಾಗುವ ಕೆಟ್ಟ ಸನ್ನಿವೇಶಗಳು ಜೀವನ ಪರ್ಯಂತ ಅಂತ ಮನಸ್ಸಿನಲ್ಲಿ ಉಳಿದುಬಿಡುತ್ತೆ

 ನಿಜವಾಗಲೂ ನಾನು ಪುಣ್ಯವಂತೆ ನನ್ನ ಫ್ಯಾಮಿಲಿ ಇವತ್ತು ನನ್ನ ಸಪೋರ್ಟಿಗೆ ನಿಂತಿದೆ ನನಗೆ ಒಳ್ಳೆ ರೀತಿಯಾದಂತ ಜೀವನ ಕೊಟ್ಟಿದೆ ಅಂತ ಹೇಳಿ ಭಾವುಕರಾಗಿದ್ದಾರೆ ಹಾಗೆ ಮಾತಾಡ್ತಾ ಮಾತಾಡ್ತಾ ತಮ್ಮ ಜೀವನದಲ್ಲಿ ಆದಂತ ಲೈಂ *ಗಿ*ಕ ವಿಚಾರಕ್ಕೆ ಸಂಬಂಧಪಟ್ಟಂತ ಒಂದು ವಿಚಾರವನ್ನ ಹೇಳಿದ್ದಾರೆ ಹೌದು ಅವರು ಏಳನೇ ತರಗತಿಯಲ್ಲಿ ಇದ್ದಾಗ ಅವರ ಮನೆ ಮುಂದೆ ದಿಡೀರನೆ ಒಬ್ಬ ಅಂಕಲ್ ಬಂದ್ರಂತೆ ಅದನ್ನ ಅವರು ಹೇಳಿದ್ದಾರೆ ನಾನು ಏಳನೇ ತರಗತಿ ಇದ್ದೆ ತ್ಯಾಗರಾಜನಗರದ ಮನೆ ಒಂದರಲ್ಲಿ ನಾವು ಬಾಡಿಗೆಗೆ ಇದ್ವಿ ಒಮ್ಮೆ ಮಠ ಮಠ ಮಧ್ಯಾಹ್ನ ಮನೆ ಮುಂದೆ ಇದ್ದ ಮೆಟ್ಟಿಲ ಮೇಲೆ ನಾನು ನನ್ನ ಗೆಳತಿ ಜೊತೆಗೆ ಕೂತಿದ್ದೆ ಆಗ ನಾನು ಏಳನೇ ತರಗತಿ ಓದ್ತಾ ಇದ್ದೆ ದಿಡೀರ ಅಂತ ಒಬ್ಬ ಅಂಕಲ್ ಬಂದು ದ್ವಿಚಕ್ರ ವಾಹನದಿಂದ ಇಳಿದು ನಮ್ಮನ್ನ ನೋಡಿದ್ರು 

ನಾವ್ ಯಾರೋ ಏನೋ ಅಂತ ಅನ್ಕೊಂಡು ಸುಮ್ನಾದ್ವಿ ಆದ್ರೆ ನೋಡ್ತಾ ನೋಡ್ತಾ ಇದ್ದ ಹಾಗೇನೆ ಆತ ನಮ್ಮನ್ನ ನೋಡಿ ಆಮೇಲೆ ಆತ ಬೇರೆ ರೀತಿಯಾದಂತ ವರ್ತನೆ ಮಾಡೋದಕ್ಕೆ ಶುರು ಮಾಡ್ದ ದಿಡೀರ್ ಅಂತ ಪ್ಯಾಂಟ್ ಬಿಚ್ಚಿದ ಪ್ಯಾಂಟ್ ಜಿಪ್ ಓಪನ್ ಮಾಡಿದ್ದ ಹಸ್ತ ಮೈತನ ಮಾಡ್ಕೊಳೋದಕ್ಕೆ ಆರಂಭಿಸಿದ ನಮಗೆ ಆ ಕ್ಷಣಕ್ಕೆ ಏನು ಅಂತ ಅರ್ಥನೇ ಆಗ್ಲಿಲ್ಲ ಯಾಕಂದ್ರೆ ನಾನ ಆಗ ಏಳನೇ ತರಗತಿ ಓದ್ತಾ ಇದ್ದೆ ಅದಾದ್ಮೇಲೆ ಗೊತ್ತಾಯ್ತು ಅದು ಕೆಟ್ಟ ವಿಚಾರ ಅಂತ ಇದರಿಂದ ನಾನು ಬಹಳ ರೀತಿಯಾಗಿ ನೊಂದಿದ್ದೆ ಯಾಕಂದ್ರೆ ನಾನು ಅವತ್ತು ಚಿಕ್ಕ ಹುಡುಗಿ ಆಗಿದ್ರುನು ಕೂಡ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೇರಿತ್ತು ಅವತ್ತು ನಾವು ಮೈ ತುಂಬಾ ಬಟ್ಟೆನೆ ಹಾಕೊಂಡಿದ್ವಿ ಆದ್ರೆ ಆ ವ್ಯಕ್ತಿ ಯಾಕೆ ಹಂಗಾಡಿದ ಅನ್ನೋದು ಇವತ್ತಿಗೂ ಗೊತ್ತಿಲ್ಲ

ಗಿನಿರಾಮ ಹಾಗೂ ಪಾಪ ಪಾಂಡು ಧಾರಾವಾಹಿಗಳಲ್ಲಿ ನಟಿಸಿ ಮೂಡಿ ಮಾಡಿದ ನಟಿ ನಯನ ನಾಗರಾಜ್ ದಿಡೀರಂತ ಕಿರಿತೆರೆಗೆ ಗುಡ್ ಬಾಯ್ ಹೇಳ್ತಾರೆ ಆನಂತರ ಯಾವ ಕಾರಣ ಅನ್ನೋದನ್ನ ಕೂಡ ಅವರು ಹೇಳ್ತಾರೆ ಹೌದು ಆಕೆಗೆ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡ್ತಾ ಇದ್ದ ಒಬ್ಬ ವ್ಯಕ್ತಿ ಇನ್ನಿಲ್ಲದಂತ ಟಾರ್ಚರ್ ಅನ್ನ 
ಮಾಡ್ತಾ ಇದ್ರು ಏಕವಚನದಲ್ಲಿ ಬಯೋದು ನಿಂದಿಸುವುದು ನಿನ್ನ ಸೀರೆ ಸರಿ ಇಲ್ಲ ಹಾಗಿಲ್ಲ ಹೀಗಿಲ್ಲ ಎಲ್ಲರ ಮುಂದೆ ಮರ್ಯಾದೆ ತೆಗೆಯೋದು ಈ ತರದ ಕೆಲಸವನ್ನ ನಿರಂತರವಾಗಿ ಮಾಡ್ಕೊಂಡು ಬರ್ತಿದ್ದ ಎಷ್ಟರ ಮಟ್ಟಿಗೆ ಅಂತಂದ್ರೆ ತುಂಬಾ ಅಂದ್ರೆ ತುಂಬಾ ಕೀಳಾಗಿ ನಡೆಸಿಕೊಳ್ತಾ ಇದ್ದ ಇದೆಲ್ಲದರಿಂದ ಮನಸ್ಸುತ್ತಿದ್ದಂತ ಇದೆಲ್ಲರಿಂದ ಬೇಜಾರಾಗಿದ್ದಂತ ನಯನ ಅವರು ಒಮ್ಮೆ ಮಾತ್ರ ಆತನ ವಿರುದ್ಧ ತಿರುಗಿ ಮಾತಾಡ್ತಾರೆ ಯಾಕೆ ನನಗೆ ಈತರ ಮಾತಾಡ್ತೀಯಾ ರೆಸ್ಪೆಕ್ಟ್ ಕೊಟ್ಟು ಮಾತಾಡು ಯಾಕೆ ಈ ರೀತಿಯಾಗಿ ಮಾತಾಡಬೇಕು ಎಲ್ಲರ ಮುಂದೆ ನೀನು ತಾನು ಅಂತ ನಯನ ಕೂಡ ಮಾತಾಡ್ತಾರೆ ಆಗ ಅವನಿಗೆ ರೋಷ ಉಕ್ಕಿ ಬರುತ್ತೆ ಕಾರಣ ಆತ ಗಂಡಸಲ್ವಾ ಹೆಣ್ಣುಮಕ್ಕಳಿಗಾದ್ರೆ ಹೆಂಗೆ ಬೇಕಾದ್ರೂ ಎಲ್ಲಿ


ಬೇಕಾದರು ಯಾರ ಮುಂದೆ ಬೇಕಾದ್ರೂ ಮಾತಾಡಬಹುದು ಆದ್ರೆ ಗಂಡು ಮಕ್ಕಳಿಗೆ ಏನಾದ್ರೂ ಯಾರಾದರೂ ಮುಂದೆ ಮಾತಾಡಿಬಿಟ್ಟರೆ ಅದು ಮರ್ಯಾದೆ ಹೋದಂಗೆ ಆಗುತ್ತೆ ಅವತ್ತು ಆ ವ್ಯಕ್ತಿ ನಯನ ಮೇಲೆ ಕಿಡಿಕಾರಕ್ಕೆ ಶುರು ಮಾಡಿದವನು ಕೊನೆಗೆ ಎಷ್ಟರು ಮಟ್ಟಿಗೆ ಹಾಗೆ ಸಾಧಿಸಿದ ಅಂತ ಅಂತ ಹೇಳಿದ್ರೆ ಆಕೆಯನ್ನ ಇಡೀ ಇಂಡಸ್ಟ್ರಿಯಿಂದ ದೂರ ಇಡಬೇಕು ಅಂತ ಮಸಲತ್ತು ಮಾಡಿ ತನ್ನ ಸಂಘಗಳಿಗೆ ಹೇಳಿಕೊಂಡು ಕೊನೆಗೆ ಈ ನಟಿ ಸರಿ ಇಲ್ಲ ಅಂತ ಹೇಳಿ ಆಕೆ ದುರಂಕಾರ ಮಾಡ್ತಾರೆ ಎದುರುದ್ರ ಮಾತಾಡ್ತಾರೆ ಅಂತ ಹೇಳಿ ಆಕೆಯನ್ನ ಇಂಡಸ್ಟ್ರಿಯಿಂದನೇ ದೂರ ಮಾಡೋ ಕೆಲಸಕ್ಕೆ ಮುಂದಾಗ್ತಾರೆ 

 ಈ ರೀತಿಯಾಗಿ ಪ್ರತಿನಿತ್ಯವು ಒಂದಿಲ್ಲ ಒಂದು ಹೆಣ್ಣು ಮಕ್ಕಳು ಸಮಸ್ಯೆಯನ್ನು ಎದುರಿಸ್ತಾನೆ ಇರ್ತಾರೆ ನಮ್ಮ ಅಕ್ಕ ಪಕ್ಕ ಇರುವಂತವರು ಯಾರು ಕೂಡ ಇದನ್ನ ತಡೆಯುವಂತ ಅಥವಾ ಇದರಿಂದ ಭಯ ಪಡಬೇಡಿ ಅನ್ನುವಂತ ಒಂದು ಒಳ್ಳೆ ವಾತಾವರಣನ ನಮ್ಮ ಸುತ್ತ ನಿರ್ಮಾಣ ಮಾಡಲ್ಲ ಅವನೇ ತಪ್ಪು ಮಾಡಿದ್ರುನು ನೋಡಿದಂತ ನಾವೇ ತಪ್ಪು ಮಾಡಿದ್ದು ಅನ್ನುವಂತ ಅರ್ಥದಲ್ಲಿ ಮಾತಾಡ್ತಾರೆ ನಿಜವಾಗಲೂ ಇದೆಲ್ಲ ಹೋಗಬೇಕು ಅಂತ ಹೇಳಿದ್ದಾರೆ ಒಟ್ಟನಲ್ಲಿ ನಯನ ತಮ್ಮ ಜೀವನದಲ್ಲಿ ಅನುಭವಿಸಿದಂತ ಕಹಿ ನೆನಪು ಕೆಟ್ಟ ಘಟನೆಗಳನ್ನ ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ ಈ ಬಗ್ಗೆ ನಿಮಗೆ ಏನು ಅನಿಸುತ್ತೆ ಅನ್ನೋದನ್ನ ( video credit ; Mega Suddi )