ಕೊನೆಗೂ ತನಗೆ ಲವ್ ಮಾಡಿ ಮೋಸ ಮಾಡಿದ ಹುಡುಗ ಯಾರೆಂದು ತಿಳಿಸಿದ ನಮ್ರತಾ ಗೌಡ ; ಯಾರು ನೋಡಿ ?

ಬಿಗ್ ಬಾಸ್ ನಮ್ರತಾ ಯಾರಿಗೆ ಗೊತ್ತಿಲ್ಲ ಹೇಳಿ ಬಿಗ್ ಬಾಸ್ ಸೀಸನ್ 10 ನೋಡಿದವರಿಗೆಲ್ಲ ನಮ್ರತಾ ಗೊತ್ತೇ ಇರುತ್ತೆ ಕನ್ನಡಿಗರೇ ಬಿಗ್ ಬಾಸ್ ನಮ್ರತಾಳ ಲವ್ ಸ್ಟೋರಿ ಇದೀಗ ನಿಮ್ಮ ಮುಂದೆ ನಮ್ರತಾ ಚಿಕ್ಕ ವಯಸ್ಸಿನಲ್ಲೇ ಪ್ರೀತಿಯ ಹಾದಿಯಲ್ಲಿ ಬೀಳುತ್ತಾಳೆ ಇನ್ನು ಆ ಪ್ರೀತಿಯನ್ನು ಉಳಿಸಿಕೊಳ್ಳಲು ನಮ್ರತಾ ಸಾಕಷ್ಟು ಹರಸಾಹಸ ಮಾಡಿದ್ದಾಳಂತೆ ಇಷ್ಟೆಲ್ಲಾ ಸಾಹಸ ಮಾಡಿ ಉಳಿಸಿಕೊಳ್ಳುವ ಪ್ರೀತಿಯಲ್ಲಿ ನಮ್ರತಾ ಮೋಸ ಹೋಗಿದ್ದಾದರೂ ಹೇಗೆ ನೋಡೋಣ ಬನ್ನಿ ಕನ್ನಡಿಗರೇ ಮೊದಲ ಪ್ರೀತಿ ಅನ್ನೋದು ಎಲ್ಲರಿಗೂ ಅತ್ಯುನ್ನತವಾದ ಪ್ರೇಮ ಆ ಪ್ರೀತಿಯು ಯಾರಿಗೂ ಮರೆಯಲಾದಂತಹ ನೆನಪು ಅಷ್ಟರ ಮಟ್ಟಿಗೆ ನಮ್ಮ ಮೊದಲ ಪ್ರೀತಿ ನಮ್ಮನ್ನು ಆವರಿಸಿರುತ್ತೆ
10ನೇ ತರಗತಿ ಓದುತ್ತಿರುವಾಗಲೇ ಇವರಿಗೆ ಒಂದು ಕ್ರಶ್ ಆಗಿರುತ್ತೆ 10ನೇ ತರಗತಿ ಮುಗಿಸಿ ಪಿಯುಸಿ ಗೆ ಬಂದಮೇಲೆ ಇವರಿಗೂ ಒಬ್ಬರ ಮೇಲೆ ಪ್ರೀತಿ ಶುರುವಾಗುತ್ತೆ ಇಷ್ಟಕ್ಕೂ ನಮ್ರತಳು ಯಾರನ್ನು ಪ್ರೀತಿಸಿದಳು ಆ ವ್ಯಕ್ತಿಗೆ ನಮ್ರತಳೆ ಪ್ರಪೋಸ್ ಮಾಡಿದಳ ಎಷ್ಟು ಇಷ್ಟು ವರ್ಷ ಇವರ ಪ್ರೀತಿ ಮುಂದುವರೆಯುತ್ತದೆ ಎಲ್ಲಾ ಪ್ರಶ್ನೆಗೂ ನಮ್ರತ ಹೀಗೆ ಹೇಳಿಕೊಂಡಿದ್ದಾರೆ ನಮ್ರತ ಪಿಯು ಗೆ ಬಂದಮೇಲೆ ಹತ್ತನೇ ತರಗತಿಯಲ್ಲಿ ಕ್ರಶ್ ಆಗಿದ ವ್ಯಕ್ತಿಯೇ ನಮ್ರತಾಳ ಹಿಂದೆ ಬೀಳುತ್ತಾನೆ ನಮ್ರತಾ ನನ್ನ ಹಿಂದೆ ಬರಬೇಡ ಹೋಗು ದೂರ ಎಂದು ಎಷ್ಟು ಸರಿ ಹೇಳಿದರು ಆ ಹುಡುಗ ಮಾತ್ರ ರಾಮಾಚಾರಿ ಸುತ್ತುವ ಹಾಗೆ ನಮ್ರತಾಳ ಹಿಂದೇನೆ ಸುತ್ತುತ್ತಾ ಇದ್ದನಂತೆ ಇನ್ನು ಅವನ ಕಾಟ ತಡೆಯಲಾರದೆ ನಮ್ರತ ಅವನನ್ನು ಪ್ರೀತಿ ಮಾಡಲು ಶುರು ಮಾಡುತ್ತಾಳೆ
ಅದು ಕೂಡ ಅವರ ತಾಯಿ ಮತ್ತೆ ತಂದೆ ತಾಯಿಯ ಬಳಿ ಕೇಳಿ ನಮ್ರತಾ ಪ್ರೀತಿ ವಿಷಯ ತಿಳಿಸಿಯೇ ಪ್ರೀತಿಯನ್ನು ಮುಂದುವರಿಸುತ್ತಾಳೆ ನಮ್ರತಾ ಪಿಯುಸಿ ಮುಗಿಯುವವರೆಗೂ ಚೆನ್ನಾಗಿದ್ದ ಪ್ರೀತಿ ಕೊನೆಗೆ ಒಂದು ದಿನ ಇವರ ಪ್ರೀತಿಯಲ್ಲಿ ವಿರಸ ಉಂಟಾಗುತ್ತದೆ ಇವರ ವಿರಸಕ್ಕೆ ಕಾರಣ ಏನು ಅಂತ ನಮ್ರತಗೆ ಕೇಳಿದರೆ ಅವರು ಹೇಳಿದ್ದು ಇಷ್ಟೇ ಅದು ಅದಿಯರೆಯಾದ ವಯಸ್ಸು ಸುಮಾರು ಆಗ ತಾನೇ 15 ತುಂಬಿ 16ಕ್ಕೆ ಹೋಗಿದ್ದೇವೆ ಆ ವಯಸ್ಸಿನಲ್ಲಿ ಹೇಗೆ ಅವನನ್ನು ಸಂಬಳಿಸಬೇಕೆಂದು ನಮ್ರತೆಗೆ ತಿಳಿದಿರಲಿಲ್ಲವಂತೆ ಇನ್ನು ಇದೇ ಕಾರಣ ನಮ್ಮ
ಪ್ರೀತಿಯಲ್ಲಿ ವಿರಸಕ್ಕೆ ಕಾರಣವಾಯಿತು ಎಂದು ಹೇಳುತ್ತಾರೆ ನಮ್ರತ ಇನ್ನು ನಮ್ರತಾ ಪ್ರೀತಿಯಲ್ಲಿ ಸಂಬಳಿಸಿದಂತಹ ತಪ್ಪುಗಳು ಏನೇನು ಮಾಡಿದರು ಎಂದು ಕೇಳಿದರೆ ನಮ್ರತಾಳು ಹೇಳಿದ ಮಾತು ಹೀಗೆ ಆಗ ತಾನೇ ಪಿಯುಸಿ ಮುಗಿಸಿ ಕೆಲಸಕ್ಕೆ ಹೊರಟೆ ಒಂದಷ್ಟು ಸೀರಿಯಲ್ ಅವಕಾಶಗಳು ಸಿಕ್ಕವು ಆ ಸಮಯದಲ್ಲಿ ನನ್ನ ಹುಡುಗ ಮೆಸೇಜ್ ಮಾಡುತ್ತಿದ್ದ ಅವನಿಗೆ ಸರಿಯಾದ ಸಮಯವು ಕೂಡ ಕೊಡಕಾಗುತ್ತಿರಲಿಲ್ಲ ಆಗ ಅವನ ತಲೆಯಲ್ಲಿ ತುಂಬಾ ವಿಚಾರಗಳು ಬರುತ್ತಿದ್ದವು ಆದ್ದರಿಂದ ಮನಸ್ತಾಪ ಉಂಟಾಗುತ್ತಿದ್ದವು ಎಂದು ಹೇಳುತ್ತಿದ್ದರು ನಮ್ರತ ಅಷ್ಟೇ ಅಲ್ಲ ಅವನು ಕೂಡ ಕೆಲಸದಲ್ಲಿ ಬಿಜಿಯಾದ ನಾನು ಕೂಡ ಎಲ್ಲವನ್ನು ಅವನ ಬಳಿ ಶೇರ್ ಮಾಡಿಕೊಳ್ಳುತ್ತಿದ್ದೆ ಆದರೆ ಅವನು ನನ್ನ
ಸರಿಯಾಗಿ ರೆಸ್ಪಾನ್ಸ್ ಮಾಡುತ್ತಿರಲಿಲ್ಲ ನನಗೂ ಅಲೋನ್ ಫೀಲಿಂಗ್ ಆಗುತ್ತಿತ್ತು ಅವನನ್ನೇ ಮದುವೆಯಾಗಬೇಕೆಂದು ಅಂದುಕೊಂಡಿದ್ದೆ ಆದರೆ ಆಗಲೇ ಇಲ್ಲ ಅಮ್ಮನು ಎಲ್ಲರೂ ಬಿಟ್ಟು ಬಿಡು ಮುಂದೆ ಹೋಗು ನರಳಬೇಡ ಹೀಗೆ ಎಂದು ಹೇಳುತ್ತಿದ್ದರು ಆದರೆ ನಾನು ಅವನನ್ನೇ ಪ್ರೀತಿಸುವೆ ನಾನು ಅವನಿಗೆ ತಿಳಿ ಹೇಳುವೆ ಎಂದು ಹಠ ಹಿಡಿದು ಕಾಯುತ್ತಿದ್ದೆ ಬಟ್ ಅವನ ಕೆಲಸ ಮತ್ತೆ ನನ್ನ ಕೆಲಸದ ಅಭಾವದಲ್ಲಿ ಇಬ್ಬರಿಗೂ ಮನಸ್ತಾಪ ಹೆಚ್ಚಾಗಿ ಆ ಪ್ರೀತಿ ಅಲ್ಲಿಗೆ ನಿಂತಿತು ಹಾಗೆ ಅದೊಂದು ಅರೆಯದ ವಯಸ್ಸಿನ ಪ್ರೀತಿಯೊಂದನ್ನ ನಮ್ರತಾ ತಮ್ಮ ಪ್ರೀತಿಯ ನೆನಪನ್ನುಹಂಚಿಕೊಂಡಿದ್ದಾರೆ ಕನ್ನಡಿಗರೇ ಮೊದಲ ಪ್ರೀತಿ ಯಾರೇ ಮಾಡಿರಲಿ ಅವರ ಪ್ರೀತಿ ಯಾರಿಗೂ ಕೈ ಹಿಡಿಯಲ್ಲ ಏಕೆಂದರೆ ಆ ಪ್ರೀತಿಯಲ್ಲಿ ನಮಗೆ
ಸರಿಯಾದ ವಯಸ್ಸಿರಲ್ಲ ತಿಳುವಳಿಕೆನು ಇರುವುದಿಲ್ಲ ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂದು ಅರಿವೇ ಇರುವುದಿಲ್ಲ ಹಾಗಾಗಿ ಈ ಪ್ರೀತಿಯಲ್ಲಿ ಸೋತ ನಮ್ರತ ಅವರ ಪ್ರೀತಿಯನ್ನು ಹಿಂದಿಗೂ ಸ್ಮರಿಸುತ್ತಾರೆ ಇನ್ನು ಈ ಮೊದಲ ಪ್ರೀತಿಯ ಬಗ್ಗೆ ನಿಮ್ಮ ಮಾತೇನು ಕಾಮೆಂಟ್ ಮಾಡಿ ( video credit ; captain Karnataka )