ತಾನು ಇನ್ನು ಮದುವೆ ಆಗದಿರೋದಕ್ಕೆಆ ವ್ಯಕ್ತಿಯೇ ಕಾರಣ ಎಂದ ನಮ್ರತಾ ಗೌಡ ; ಯಾರದು ನೋಡಿ ?

ಸಾಕಷ್ಟು ಅಭಿಮಾನಿ ಬಳಗವನ್ನ ನಮ್ರತಾ ಗೌಡ ಹೊಂದಿರುವಂತದ್ದು ಆದರೆ ಇಲ್ಲಿ ತನಕ ನಮ್ರತಾ ಗೌಡ ತನ್ನ ಮದುವೆ ವಿಚಾರವಾಗಿ ಎಲ್ಲೂ ಕೂಡ ಹೇಳಿಕೊಂಡಿಲ್ಲ ಆದರೆ ನಮ್ರತಾ ಗೌಡ ಈಗಲೂ ಕೂಡ ಮದುವೆ ಆಗದೆ ಇರೋದಕ್ಕೆ ಕಾರಣ ಏನು ಅನ್ನುವಂತಹ ವಿಚಾರವನ್ನ ಹೇಳಿದ್ದಾರೆ ಕಾಲೇಜಿನಲ್ಲಿ ನಡೆದಂತಹ ಅದೊಂದು ಘಟನೆಯಿಂದ ಕಣ್ಣೀರನ್ನ ಹಾಕುತ್ತಾ ಆ ನೋವಲ್ಲಿ ಈಗಲೂ ಕೂಡ ನಮೃತ ಗೌಡ ಅವರು ಇದ್ದಾರೆ ಅನ್ನುವಂತಹ ವಿಚಾರ ಈಗ ಗೊತ್ತಾಗ್ತಾ ಇದೆ ಹಾಗಾದ್ರೆ ಕಾಲೇಜಿನಲ್ಲಿ ಆದಂತಹ ಆ ಘಟನೆ ಏನು ನಮ್ರತಾ ಈಗಲೂ ಕೂಡ ಮದುವೆ ಆಗದಿರೋದಕ್ಕೆ ಕಾರಣ ಏನು ಸ್ನೇಹಿತರೆ ಬಿಗ್ ಬಾಸ್ ಹೋಗಿ ಬಂದಾಗಿನಿಂದ ಕ್ರೇಜ್ ಇನ್ನಷ್ಟು ಜಾಸ್ತಿ ಆಗಿದೆ ಇದೀಗ ಒಂದು youtube ಚಾನೆಲ್ ನಲ್ಲಿ ಇಂಟರ್ವ್ಯೂ ಸಂದರ್ಭದಲ್ಲಿ ಒಂದಷ್ಟು ವೈಯಕ್ತಿಕ ವಿಚಾರವನ್ನ ಹೇಳಿದ್ದಾರೆ ಸ್ನೇಹಿತರೆ ಅಂದ್ರೆ ತನ್ನ ವೈಯಕ್ತಿಕ ಜೀವನದಲ್ಲಿ ಆದಂತಹ ಘಟನೆಯ ಬಗ್ಗೆ ಹೇಳಿದ್ದಾರೆ
ಒಂದೇ ರಿಲೇಷನ್ಶಿಪ್ ಅದು ನನ್ನ ಜೀವನದಲ್ಲಿ ಫಸ್ಟ್ ಅಂಡ್ ಲಾಸ್ಟ್ ಆಗಿರುತ್ತೆ ಆಗ ತಾನೇ ಎಸ್ಎಸ್ಎಲ್ಸಿ ಮುಗಿದಿತ್ತು ಅಲ್ಲಿ ತನಕ ಟಾಮ್ ಬಾಯ್ ಹೀಗಾಗಿ ಲವ್ ಕ್ರಶ್ ಫೀಲಿಂಗ್ಸ್ ಯಾವುದು ಕೂಡ ಇರ್ತಾ ಇರ್ಲಿಲ್ಲ ಕಾಲೇಜಿಗೆ ಹೋದಾಗ ಲವ್ ಮಾಡುವಂತಹ ಪರಿಸ್ಥಿತಿ ಬರುತ್ತೆ ಹಿಂದೆ ಬಿದ್ದು ಲವ್ ಮಾಡೋ ರೀತಿ ಮಾಡಿದ್ದ ಬಟ್ ಆರಂಭದಲ್ಲಿ ಅವನನ್ನ ದ್ವೇಷ ಮಾಡ್ತಾ ಇದ್ದೆ ಇವನು ಯಾಕೆ ಹೀಗೆ ಹಿಂದೆ ಬೀಳ್ತಾನೆ ಅಂತ ಆದ್ರೆ ಮೂರು ನಾಲ್ಕು ತಿಂಗಳು ಆದ್ಮೇಲೆ ನಂಗೂ ಫೀಲಿಂಗ್ ಶುರುವಾಗುತ್ತೆ ಆಮೇಲೆ ನಾನು ಎಸ್ ಅಂತ ಹೇಳ್ತೀನಿ ಅನ್ನುವಂತದ್ದು ಕಾಲೇಜಿನಲ್ಲಿ ತುಂಬಾ ಫೇಮಸ್ ಆಗೋಗಿತ್ತು
ನಮ್ಮ ಲವ್ ಸ್ಟೋರಿ ಅಮ್ಮ ಅಪ್ಪನಿಗೂ ವಿಚಾರ ಗೊತ್ತಿತ್ತು ನನಗೆ ಕಮಿಟ್ಮೆಂಟ್ ಆಗಿರಬಹುದು ರಿಲೇಷನ್ಶಿಪ್ ಅಂತ ಗೊತ್ತಿರಲಿಲ್ಲ ಆಕ್ಚುಲಿ ಅದು ರಾಂಗ್ ಏಜ್ ಅಂತಾನೆ ಹೇಳಬಹುದು 16 ವರ್ಷ ಮೆಸೇಜ್ ಮಾತಾಡೋದು ಆಗ ಏನು ಗೊತ್ತಾಗಿರಲಿಲ್ಲ ಪಿಯು ಆದ್ಮೇಲೆ ನಾನು ಆಕ್ಟರ್ ಆಗಿ ಕೆರಿಯರ್ ಶುರು ಮಾಡಿದೆ ಆ ಮನುಷ್ಯನಿಗೆ ಗೆ ಟೈಮ್ ಕೊಡೋಕೆ ಆಗ್ತಾ ಇರ್ಲಿಲ್ಲ ಆಗ ತುಂಬಾ ಮೆಸ್ಸಿ ಟಾಕ್ಸಿಕ್ ರಿಲೇಷನ್ಶಿಪ್ ಆಗೋಗುತ್ತೆ ಅಂದ್ರೆ ಟೈಮ್ ಕೊಡೋದಕ್ಕೆ ಆಗಲ್ಲ ಜಗಳ ಆಗೋದು ಇವೆಲ್ಲ ಕೂಡ ಆಗ್ತಾ ಇತ್ತು ಇಬ್ಬರಿಗೂ ಆ ರಿಲೇಷನ್ಶಿಪ್ ಹೇಗೆ ಹ್ಯಾಂಡಲ್ ಮಾಡೋದು ಅಂತ ಗೊತ್ತಾಗ್ತಾ ಇರ್ಲಿಲ್ಲ ನಾನು ತುಂಬಾ ಟ್ರೈ ಮಾಡಿದೆ ಆದ್ರೆ ಆಗ್ಲಿಲ್ಲ ಬ್ರೇಕ್ ಅಪ್ ಮಾಡ್ಕೊಂಡೆ ನಾನು ಒಬ್ಬಳೇ ಫೋರ್ಸ್ ಮಾಡಿ ರಿಲೇಷನ್ಶಿಪ್ ಉಳಿಸಿಕೊಳ್ಳುವುದಕ್ಕೆ ಟ್ರೈ ಮಾಡಿದೆ
ಆದರೆ ಆ ಮನುಷ್ಯ ಟ್ರೈ ಮಾಡಿಲ್ಲ ಒಂದು ದಿನ ಆ ಸಂಬಂಧ ಬಿಟ್ಟೆ ಅಲ್ಲಿಂದ ಇಲ್ಲಿವರೆಗೂ ಆ ವ್ಯಕ್ತಿ ಎಲ್ಲಿದ್ದಾನೆ ಹೇಗಿದ್ದಾನೆ ಅನ್ನುವಂತಹ ವಿಚಾರ ಗೊತ್ತಿಲ್ಲ ಅದೊಂದು ನನ್ನ ಜೀವನದಲ್ಲಿ ತುಂಬಾ ನೋವು ಕೊಟ್ಟಂತಹ ಘಟನೆ ಸೋ ಹಾಗಾಗಿ ಅದಾದಮೇಲೆ ಮದುವೆ ಬಗ್ಗೆ ನನಗೆ ಇಂಟರೆಸ್ಟ್ ಹೋಗಿದೆ ಅನ್ನುವಂತಹ ವಿಚಾರ ಆಕೆ ಹೇಳಿದ್ರು ಅಂದ್ರೆ ಕಾಲೇಜಿನ ಕಾಲೇಜಿನಲ್ಲಿ ಆದಂತಹ ಫಸ್ಟ್ ಲವ್ ನಿಂದ ನಮ್ರತಾ ಈಗಲೂ ಕೂಡ ಮದುವೆ ಆಗ್ತಾ ಇಲ್ವಾ ಮದುವೆ ಆಗೋದಕ್ಕೆ ಹಿಂಜರಿತಿದ್ದಾರ ಅನ್ನುವಂತದ್ದು ಕೂಡ ಸಾಕಷ್ಟು ಜನರ ಪ್ರಶ್ನೆ ಆದರೆ ನಮ್ರತಾ ಗೌಡ ಅವರು ಆ ಹುಡುಗ ಯಾರು ಮತ್ತು ಅವನ ಹೆಸರೇನು ಎಂದು ತಿಳಿಸಿಲ್ಲ ಹಾಗಾಗಿ ನಮ್ರತಾ ಗೌಡ ಅವರ ಹುಡುಗ ಯಾರು ಮದುವೆ ಆಗ್ತಾರಾ ಅಥವಾ ಇದೇ ಘಟನೆಯಿಂದ ಮದುವೆನೇ ಬೇಡ ಅನ್ನುವಂತಹ ಸ್ಥಿತಿಗೆ ಬಂದಿದ್ದಾರ ನಿಮಗೆ ಗೊತ್ತಿಲ್ಲ ನಿಮ್ಮ ಅಭಿಪ್ರಾಯ ಏನು ಅದನ್ನ ಕಮೆಂಟ್ ಬಾಕ್ಸ್ ಮೂಲಕ ತಿಳಿಸಿ