ಮೋಕ್ಷಿತ ಪೈ ಕಿಡ್ನಾಪ್ ಮಾಡಿದ ಹುಡುಗಿಯ ಆಡಿಯೋವೈರಲ್ ? ಯಾವುದು ಸತ್ಯ ನೋಡಿ

ಮೋಕ್ಷಿತ ಪೈ ಕಿಡ್ನಾಪ್ ಮಾಡಿದ ಹುಡುಗಿಯ ಆಡಿಯೋವೈರಲ್ ? ಯಾವುದು ಸತ್ಯ ನೋಡಿ

ನಾವು ಕೂಡ ಮಂಗಳೂರು ಅವರೇ ಅವರು ಕೂಡ ಮಂಗಳೂರು ಅವರೇ ಬೆಂಗಳೂರಲ್ಲಿ ಏತ್ ಸ್ಟ್ಯಾಂಡರ್ಡ್ ಮತ್ತೆ ನೈನ್ತ್ ಸ್ಟ್ಯಾಂಡರ್ಡ್ ಗೆ ಟ್ಯೂಷನ್ ಗೆ ಅಂತ ಹೋಗ್ತಿದ್ವಿ ಒಳ್ಳೆ ಟೀಚಿಂಗ್ ಎಲ್ಲಾ ಮಾಡ್ತಿದ್ರು ಒಳ್ಳೆ ಕಲಿಸ್ತಿದ್ರು ಏನು ಸಮಸ್ಯೆ ಇರಲಿಲ್ಲ ಅವತ್ತು ಅವರ ಹೆಸರು ಮೋಕ್ಷಿತ ಪೈ ಅಂತ ಇರಲಿಲ್ಲ ನಾವು ಐಶ್ವರ್ಯ ಮ್ಯಾಮ್ ಅಂತ ಕರಿತಿದ್ವಿ ನನಗೆ ಸೈನ್ಸ್ ಮತ್ತೆ ಮ್ಯಾಥ್ಸ್ ಟ್ಯೂಷನ್ ಅನ್ನ ಐಶ್ವರ್ಯ ಮ್ಯಾಮ್ ಕೊಡ್ತಿದ್ರು ಅವರ ಮನೆಗೆ ಡೈಲಿ ಹೋಗ್ತಿದ್ದೆ ಒಂದು ನಾಲ್ಕೈದು ಜನ ನನ್ನ ಜೊತೆ ನನ್ನ ಫ್ರೆಂಡ್ಸ್ ಕೂಡ ಬರ್ತಿದ್ರು ಕಿಡ್ನಾಪ್ ಏನು ಮಾಡಿರಲಿಲ್ಲ ನನ್ನ ಪೇರೆಂಟ್ಸ್ ಗೆ ಕಾಲ್ ಮಾಡಿ ಈಗ ಅಂತ ಒಂದು ಸ್ವಲ್ಪ ಪೇಮೆಂಟ್ ಅಮೌಂಟ್ ಅನ್ನ ಕೇಳಿದ್ದಾರೆ ಆ


ಅದೇನು ಸಮಸ್ಯೆ ಏನು ಆಗಿಲ್ಲ ಮತ್ತೆ ಒಂದು ಅರೆಸ್ಟ್ ಕೂಡ ಆಗಿದ್ದಾರೆ ಅವರು ಮತ್ತೆ ನಾವೇ ಅದು ಅವರ ಲೈಫ್ ಹಾಳಾಗುತ್ತೆ ಅಂತ ಕೇಸನ್ನು ಕೂಡ ಕ್ಲೋಸ್ ಮಾಡಿಸಿದ್ವಿ ಆಮೇಲೆ ನಾವು ಚೆನ್ನಾಗೇ ಇದ್ವಿ ಏನು ಪ್ರಾಬ್ಲಮ್ ಇಲ್ಲ ಹೌದು ಹಣ ಒಂದು ಲಕ್ಷ ಹಣ ಒಂದು ಲಕ್ಷ ರೂಪಾಯಿ ನನ್ನ ಪೇರೆಂಟ್ಸ್ ಹತ್ರ ಡಿಮ್ಯಾಂಡ್ ಮಾಡಿದ್ರಂತೆ ಅದಕ್ಕೆ ನನ್ನ ತಂದೆಯವರೇ ಹೋಗಿ ಕೇಸನ್ನ ಹಾಕಿದ್ರು ಪೊಲೀಸಲ್ಲಿ ರಿಜಿಸ್ಟರ್ ಮಾಡಿದ್ರು ಅದೇ ಪೊಲೀಸ್ ಕಂಪ್ಲೇಂಟ್ ಕೊಟ್ಟಾಗ ಅವರು ಹೆದ್ರಿ ಅವರೇ ನನ್ನನ್ನ ಮನೆಗೆ ಕರ್ಕೊಂಡು ಬಂದು ಕೊಟ್ಟಿದ್ದಾರೆ ನನಗೇನು ಸಮಸ್ಯೆ ಮಾಡಿಲ್ಲ

ಅವರು ಚೆನ್ನಾಗಿ ನೋಡ್ಕೊಂಡಿದ್ರು ಆ ಏನೋ ಒಂದು ಹಣದ ಸಮಸ್ಯೆ ಇದ್ದಿರಬಹುದು ಈ ರೀತಿ ಮಾಡಿದ್ರು ಈಗ ಅವರು ಬಿಗ್ ಬಾಸ್ ಅಲ್ಲಿ ಒಳ್ಳೆ ಹೆಸರು ಮಾಡುವಾಗ ಈ ರೀತಿ ಅವರನ್ನ ಇನ್ಸರ್ಟ್ ಮಾಡ್ತಿರೋದು ನನಗೆ ಯಾಕೋ ಸರಿ ಕಾಣ್ತಿಲ್ಲ ಪರವಾಗಿಲ್ಲ ಆದ್ರೆ ಆಗಿದ್ದು ಆಗೋಯ್ತು ಮುಂದೆ ಏನು ಅಂತ ನೋಡಬೇಕಾಗುತ್ತದೆ ವಿನ್ ಆಗ್ತಾರೋ ಇಲ್ವಾ ಅಂತ ನೋಡಬೇಕಾಗುತ್ತದೆ ನಾವಂತೂ ನನ್ನ ಫ್ಯಾಮಿಲಿ ಎಲ್ಲರೂ ಕೂಡ ಐಶ್ವರ್ಯ ಮ್ಯಾಮ್ ಗೆ ತುಂಬಾನೇ ಸಪೋರ್ಟ್ ಮಾಡ್ತಿದ್ದೇವೆ ಕಡೆಗೆ ಕೋರ್ಟ್ ಮೋಕ್ಷಿತ ಪೈ ಅವರನ್ನು ನಿರಪರಾಧಿ ಎಂದು ತೀರ್ಪು ಕೊಡುತ್ತೆ   ( video credit : Kannada KET24 )