ಮಿಡ್ ವೀಕ್ ಎಲಿಮಿನೇಷನ್ ಇವತ್ತಾದ್ರೂ ಇರುತ್ತಾ:ಹಾಗಾದರೆ ಹೊರಗಡೆ ಹೋಗೋದು ಯಾರು ನೋಡಿ ?
ಬಿಗ್ ಬಾಸ್ ಸೀಸನ್ 11 16ನೇ ವಾರ ಮಿಡ್ ವೀಕ್ ಎಲೆಕ್ಷನ್ ಇರುತ್ತೆ ಅಂತ ಹೇಳಿ ಬಿಗ್ ಬಾಸ್ ಕಡೆಯಿಂದ ಅನೌನ್ಸ್ಮೆಂಟ್ ಬಂದಿರುತ್ತೆ ಆ ಅನೌನ್ಸ್ಮೆಂಟ್ ಬಂದ್ಮೇಲೆ ಬಿಗ್ ಬಾಸ್ ಅವರು ಡೈರೆಕ್ಟಾಗಿ ಎಲ್ಲಾ ಏಳು ಜನ ನಾಮಿನೇಟ್ ಮಾಡ್ತಾರೆ ಕ್ಯಾಪ್ಟನ್ ಹನುಮಂತ್ ಅವರು ಬಿಟ್ಟು ಆ ಏಳು ಜನದಲ್ಲಿ ಟಾಸ್ಕ್ ಎಲ್ಲಾ ಕೊಡ್ತಾರೆ ಸುಮಾರಾಗಿ ಆರು ಟಾಸ್ಕ್ ಕೊಡ್ತಾರೆ ಆ ಆರು ಟಾಸ್ಕ್ ಅಲ್ಲಿ ಯಾರಾದ್ರೆ ಅತಿ ಹೆಚ್ಚು ಪಾಯಿಂಟ್ಸ್ ಪಡಿತಾರೋ ಅವರು ಈ ವಾರ ಮಿಡ್ ವೀಕ್ ಎಲ್ ಮಿಷನ್ ಇಂದ ಸೇವ್ ಆಗ್ತಾರೆ ಅಂತ ಹೇಳಿ ಬಿಗ್ ಬಾಸ್ ಕಡೆಯಿಂದ ಅನೌನ್ಸ್ಮೆಂಟ್ ಬಂದಿರುತ್ತೆ ಟಾಸ್ಕ್ ಎಲ್ಲಾ ನೋಡಿರ್ತೀವಿ ಆ ಟಾಸ್ಕ್ ಅಲ್ಲಿ
ಧನರಾಜ್ ಅವರು ಅತಿ ಹೆಚ್ಚು ಪಾಯಿಂಟ್ಸ್ ಪಡೆದು 440 ಪಾಯಿಂಟ್ಸ್ ಪಡೆದು ಮಿಡ್ ವೀಕ್ ಎಲೆಕ್ಷನ್ ಇಂದ ಸೇವ್ ಆಗಿರ್ತಾರೆ ಸೇವ್ ಆಗಿರುವ ಕಾರಣ ಏನು ಅಲ್ಲಿ ಒಂದು ಒಂದು ಮ್ಯಾಜಿಕ್ ನಡೆದಿರುತ್ತೆ ಏನಂತ ಧನು ಧನರಾಜ್ ಅವರು ಮೋಸದ ಆಟ ಮಾಡಿರ್ತಾರೆ ಅದು ಕೂಡ ಅವರು ಒಪ್ಕೋತಾರೆ ಅದು ನನ್ನ ಗ್ರೇ ಏರಿಯಾ ಅಂತ ಹೇಳಿ ಯಾಕಂದ್ರೆ ಒಂದು ಪಜಲ್ ಟಾಸ್ಕ್ ಅಲ್ಲಿ ನೋಡೇ ಇರ್ತೀರಾ ಅದೆಲ್ಲ ಗೊತ್ತೇ ಇದೆ ಈಗ ಬೆಳಗಿನ ಪ್ರೋಮೋ ಬಂದಿದೆ ಆ ಪ್ರೋಮೋದಲ್ಲಿ ಏನಾಗ್ತಾ ಇದೆ ಅಂದ್ರೆ ಬಿಗ್ ಬಾಸ್ ಅವರು ನಿನ್ನೆ ಎಪಿಸೋಡ್ ಹೇಳಿದ್ರಲ್ಲ ಒಂದು ಎಲಿಮಿನೇಟ್ ಆಗ್ತಾರೆ ಮಿಡ್ ವೀಕ್ ಎಲಿಮಿನೇಷನ್ ನಡೆದೆ ನಡೆಯುತ್ತೆ ನಡೆಯುವವರೆಗೂ ಹೋಗೋವರೆಗೂ ಡೋರ್ ಓಪನ್ ಇರುತ್ತೆ ಅಂತ ಬಟ್ ಇವರಿಗೆ ಕಾರಣ
ತಿಳಿಬೇಕಲ್ಲ ಯಾವ ಕಾರಣಕ್ಕೆ ಇವರು ಮಿಡ್ ವೀಕ್ ಎಲಿಮಿನೇಷನ್ ಮಾಡಿಲ್ಲ ನಿನ್ನೆ ಅಂತ ಅದೇ ಕಾರಣಕ್ಕೆ ಬಿಗ್ ಬಾಸ್ ಅವರು ಈಗ ಬಂದಿರೋ ಪ್ರೋಮೋದಲ್ಲಿ ತೋರಿಸ್ತಾರೆ ಯಾವ ಕಾರಣಕ್ಕೆ ನಾವು ನಿಲ್ಲಿಸಿದ್ವಿ ಮಿಡ್ ವೀಕ್ ಎಲಿಮಿಷನ್ ಅಂತ ಆ ಟೈಮಲ್ಲಿ ಧನರಾಜ್ ಅವರು ಆಡಿರೋ ಒಂದು ಫ್ರಾಡ್ ಗೇಮ್ ಅಂದ್ರೆ ಒಂದು ಮೋಸದ ಗೇಮ್ ಏನಾಗುತ್ತೆ ಅದು ಪ್ಲೇ ಮಾಡಿ ತೋರಿಸ್ತಾರೆ ಅದು ಯಾರಿಗೂ ಗೊತ್ತಿರಲ್ಲ ಕೇವಲ ನಮ್ಮ ಮಂಜಣ್ಣ ಮಾತ್ರ ಗೆಸ್ ಮಾಡಿ ಹೇಳ್ತಾರೆ ಈ ರೀತಿ ಮಾಡಿದ್ರೆ ಈ ರೀತಿ ಆಗಿತ್ತು ಅಂತ ಬಟ್ ಅದು ಧನರಾಜ್ ಒಪ್ಪುತ್ತಾರೆ ಈ ಕಾರಣಕ್ಕೆ ನಾವು ಮಿಡ್ ವೀಕ್ ಎಲಿಮಿನೇಷನ್ ಆಗಿರಲಿಲ್ಲ ಆ ಕಾರಣಕ್ಕೆ ಮಿಡ್ ಮಿಡ್ ವೀಕ್ ಎಲಿಮಿನೇಷನ್ ಮಾಡಿ ಮಾಡ್ತಾರೆ
ಗೌತಮಿ ಅವರು ಹೋಗ್ತಾರೆ ಅಂತ ಹೇಳಿ ವೋಟಿಂಗ್ ವೋಟಿಂಗ್ ಪ್ರಕಾರ ಬಂದಿರೋದು ಅದೇ ರೀತಿ ಅದೇ ವೋಟಿಂಗ್ ಪ್ರಕಾರ ಆದ್ರೆ ಖಂಡಿತವಾಗ್ಲೂ ಗೌತಮಿನ ಹೊರಗಡೆ ಹಾಕ್ತಾರೆ ಇಲ್ಲ ಒಂದು ವೇಳೆ ಧನರಾಜ್ ಅವರು ಫ್ರಾಡ್ ಮಾಡಿದ್ದಾರೆ ಇನ್ನು ಏನೋ ಆಗಿದೆ ಅಂತ ಹೇಳಿ ಹೇಳೋದಾದ್ರೆ ಧನರಾಜ್ ಅವರನ್ನು ಹೊರಗೆ ಹಾಕ್ತಾರೆ ಧನರಾಜನ ಹೊರಗೆ ಹಾಕಲ್ಲ ಖಂಡಿತವಾಗ್ಲೂ ನನ್ನ ಪ್ರಕಾರ ವೋಟಿಂಗ್ ಲಿಸ್ಟ್ ಪ್ರಕಾರ ತಗೊಂಡಾಗ ಒಂದು ವಾತಾವರಣ ತಗೊಂಡು ನೋಡಿದ್ರೆ ಖಂಡಿತವಾಗ್ಲೂ ಗೌತಮರು ಹೋಗ್ತಾರೆ ಗೌತಮರು ಇಲ್ಲ ಅಂದ್ರೆ ರಜಾತ್ ಅವರು ಹೋಗ್ತಾರೆ ಧನರಾಜ್ ಅವರನ್ನ ಕಳಿಸಲ್ಲ ಅಂತ ಅನಿಸ್ತಾ ಇದೆ ಬಟ್ ನೋಡೋಣ ಆ ಗೇಮ್ ಮಾಡಿರೋ ಕಾರಣಕ್ಕೆ ಮನೆಯಿಂದ ಹೊರಗೆ ಹಾಕ್ತಾರೆ