ಮಿಡ್ ವೀಕ್ ನಲ್ಲಿ ಎಲಿಮಿನೇಷನ್ ಅದ ಸ್ಪರ್ದಿ ಇವರೇ ನೋಡಿ ? ಎಲ್ಲರೂ ಶಾಕ್

ಮಿಡ್ ವೀಕ್ ನಲ್ಲಿ ಎಲಿಮಿನೇಷನ್ ಅದ ಸ್ಪರ್ದಿ ಇವರೇ ನೋಡಿ ? ಎಲ್ಲರೂ ಶಾಕ್

ನಮಸ್ಕಾರ ಎಲ್ಲರಿಗೂ ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಗ್ರಾಂಡ್ ಫಿನಾಲೆಗೆ ಎಂಟ್ರಿ ಕೊಡ್ತಾ ಇದೆ ಈ ಟೈಮಲ್ಲಿ ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆ ನಡೀತು ನಾಮಿನೇಟ್ ಆದ ಒಬ್ಬೊಬ್ಬರನ್ನೇ ಸಾಲಾಗಿ ನಿಲ್ಲಿಸಿ ಮತ್ತೆ ಒಬ್ಬೊಬ್ಬರನ್ನೇ ಸೇವ್ ಮಾಡ್ತಾ ಬಂದ್ರು ಕೊನೆಗೆ ಅಚ್ಚರಿಯ ರೀತಿಯಲ್ಲಿ ಬಿಗ್ ಬಾಸ್ ಮನೆಯಿಂದ ಯಾವ ಸ್ಪರ್ಧಿ ಕೂಡ ಆಚೆ ಬಂದಿಲ್ಲ ಕಾರಣ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಿನ್ನೆ ಮಿಡ್ ವೀಕ್ ಎಲಿಮಿನೇಷನ್ ಮಾಡಲಿಲ್ಲ ಸಂಕ್ರಾಂತಿ ಗಿಫ್ಟ್ ಆಗಿ ಇವತ್ತು ಎಲಿಮಿನೇಷನ್ ಇರೋದಿಲ್ಲ ಆದರೆ ಮಿಡ್ ವೀಕ್ ಎಲಿಮಿನೇಷನ್ ನಡೆಯುತ್ತೆ ಒಬ್ಬರು ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗೋದು ತನಕ ಬಿಗ್ ಬಾಸ್ ಮನೆಯ ಬಾಗಿಲು ತೆರೆದೆ ಇರುತ್ತೆ


ಅಂತ ಬಿಗ್ ಬಾಸ್ ಅನೌನ್ಸ್ ಮಾಡ್ತಾರೆ ಹೌದು ಬಿಗ್ ಬಾಸ್ ನಲ್ಲಿ ಮಿಡ್ ವೀಕ್ ಎಲಿಮಿನೇಷನ್ ಮುಖಾಂತರ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ ಈಗಾಗಲೇ ನಿಮಗೆ ಗೊತ್ತಾಗಿರಬಹುದು ಬಾಟಮ್ ಟು ನಲ್ಲಿ ಇದ್ದಂತಹ ಆ ಇಬ್ಬರು ಮಹಿಳಾ ಸ್ಪರ್ಧಿಯಲ್ಲಿ ಒಬ್ಬರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಹಾಗಾದ್ರೆ ಯಾರು ಆ ಸ್ಪರ್ಧಿ ಯಾವ ಕಾರಣಕ್ಕಾಗಿ ಎಲಿಮಿನೇಟ್ ಆಗ್ತಾರೆ  ಅದರಲ್ಲಿ ಟಾಸ್ಕ್ ನಲ್ಲಿ ಕಡಿಮೆ ಪಾಯಿಂಟ್ಸ್ ಪಡೆದಿದ್ದಂತಹ ರಜತ್ ಭವ್ಯ ಗೌತಮಿ ಮೂವರಲ್ಲಿ ಒಬ್ಬರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗ್ತಾರೆ ಅಂತ ಜನ ಲೆಕ್ಕಾಚಾರ ಹಾಕಿದ್ರು

  ಆದರೆ ಇವತ್ತು ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆದಿದೆ ಈ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಒಬ್ಬ ಮಹಿಳಾ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆಬಿಗ್ ಬಾಸ್ ಮನೆಯಲ್ಲಿ ಕೇವಲ ಐದು ಜನ ಮಾತ್ರ ಇರಬೇಕು ಆದರೆ ಈಗ ಬಿಗ್ ಬಾಸ್ ಮನೆಯಲ್ಲಿ ಇರೋದು ಎಂಟು ಜನ ಸ್ಪರ್ಧಿಗಳು ಅಂದ್ರೆ ಮೂರು ಜನ ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗ್ಬೇಕು ಅಂದ್ರೆ ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಒಬ್ಬರು ವೀಕೆಂಡ್ ಎಲಿಮಿನೇಷನ್ ಅಲ್ಲಿ ಡಬಲ್ ಎಲಿಮಿನೇಷನ್ ಆಗುತ್ತೆ

 ಅಲ್ಲಿಗೆ ಮೂರು ಜನ ಸ್ಪರ್ಧಿಗಳು ಒಂದೇ ವಾರದಲ್ಲಿ ಎಲಿಮಿನೇಟ್ ಆಗ್ತಾರೆ ಆದರೆ ಇವತ್ತು ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಒಬ್ಬ ಮಹಿಳಾ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ ಆ ಮಹಿಳಾ ಸ್ಪರ್ಧಿ ಬೇರೆ ಯಾರು ಅಲ್ಲ ಗೌತಮಿ ಜಾದವ್ ಅವರು ಇಲ್ಲಿ ಗೌತಮಿ ಜಾದವ್ ಅವರನ್ನೇ ಎಲಿಮಿನೇಟ್ ಮಾಡೋದಕ್ಕೆ ಒಂದಷ್ಟು ಪ್ಯಾರಾಮೀಟರ್ ಗಳಿವೆ ಅದರಲ್ಲಿ ಮೊದಲನೇದು ಬಿಗ್ ಬಾಸ್ ಮನೆಯಲ್ಲಿ ಕೊಟ್ಟಂತಹ ಟಾಸ್ಕ್ ಗಳಲ್ಲಿ ಅಂದ್ರೆ

ಈ ವಾರ ಕೊಟ್ಟಂತಹ ಟಾಸ್ಕ್ ಅಲ್ಲಿ ಗೌತಮಿ ಜಾದವ್ ಅವರು ಪಡೆದ ಅಂಕ ತುಂಬಾನೇ ಕಮ್ಮಿ ಎರಡನೇದು ಈ ವಾರದಲ್ಲಿ ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಯಾರು ಔಟ್ ಆಗ್ಬೇಕು ಅಂತ ಒಂದು ಪೋಲ್ ಅನ್ನ ಬಿಡ್ತಾರೆ ಆ ಪೋಲಲ್ಲಿ ಅತಿ ಹೆಚ್ಚು ವೋಟನ್ನ ಪಡ್ಕೊಂಡಿದ್ದು ಕೂಡ ಗೌತಮಿ ಜಾದವ್ ಅವರು ಮೂರನೆಯದು ಟಿಆರ್ ಪಿ ಹೌದು ಯಾವ ಸ್ಪರ್ಧಿಗೆ ಕಮ್ಮಿ ಟಿಆರ್ ಪಿ ಬರ್ತಿದೆಯೋ ಆ ಸ್ಪರ್ಧಿಯನ್ನ ಬಿಗ್ ಬಾಸ್ ಟೀಮ್ ಎಲಿಮಿನೇಟ್ ಮಾಡ್ತಾರೆ ಈ ಮೂರು ವಿಷಯಗಳನ್ನ ಪರಿಗಣಿಸಿ ಗೌತಮಿ ಜಾದಾ ಅವರನ್ನ ಮಿಡ್ ವೀಕ್ ಎಲಿಮಿನೇಷನ್ ಮುಖಾಂತರ ಎಲಿಮಿನೇಟ್ ಮಾಡಿದ್ದಾರೆ ಇನ್ನು ನಿಮ್ಮ ಪ್ರಕಾರ ಬಿಗ್ ಬಾಸ್ ಮನೆಯಿಂದ ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಯಾವ ಸ್ಪರ್ಧಿ ಎಲಿಮಿನೇಟ್ ಆಗ್ಬೇಕಿತ್ತು ಜೊತೆಗೆ ಈ ವರ್ಷದ ಬಿಗ್ ಬಾಸ್ ವಿನ್ನರ್ ಯಾರಾಗ್ತಾರೆ ಅಂತ ನಮಗೆ ಕಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು  ( video credit : Info Karunadu )

ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ