ಮಿಡ್ ವೀಕ್ ಎಲಿಮಿನೇಷನ್ ಇಂದ ಪಾರಾಗಿದ್ದು ಯಾರು ?

ಮಿಡ್ ವೀಕ್ ಎಲಿಮಿನೇಷನ್ ಇಂದ ಪಾರಾಗಿದ್ದು ಯಾರು ?

ಧನರಾಜ್ ಆಚಾರ್ ಮೋಕ್ಷಿತಾ ಪೈ ಮತ್ತು ಭವ್ಯ ಗೌಡ ಈ ಮೂವರು ಕೂಡ ಈ ವಾರದ ಮಿಡ್ ವೀಕ್ ಎಲಿಮಿನೇಷನ್ ಗೋಸ್ಕರ ಕೊಟ್ಟಿದಂತಹ ಸರಣಿ ಟಾಸ್ಕ್ ಅಲ್ಲಿ ಟಾಪ್ ತ್ರೀ ನಲ್ಲಿ ಕಾಣಿಸಿಕೊಂಡಂತಹ ಸ್ಪರ್ಧಿಗಳು ಮೊದಲ ಮೂರು ಟಾಸ್ಕ್ ಅಲ್ಲಿ ಇವರೇನೆ ತುಂಬಾನೇ ಹೆಚ್ಚು ಅಂಕಗಳನ್ನು ಗಳಿಸಿಕೊಂಡು ಟಾಪ್ ತ್ರೀ ನಲ್ಲಿ ಇದ್ರು ಇದಾದ ನಂತರ ಮತ್ತೆ ಮೂರು ಟಾಸ್ಕ್ ಗಳನ್ನ ನೀಡಲಾಗಿದ್ದು ಈ ಮೂರು ಟಾಸ್ಕ್ ಅಲ್ಲೂ ಕೂಡ ಭವ್ಯ ಅವರಿಗೆ ಅವಕಾಶ ಸಿಕ್ಕೇ ಇಲ್ಲ ಸೋ ಹೀಗಾಗಿ ಧನರಾಜ್ ಆಚಾರ್ ಮತ್ತು ಮೋಕ್ಷಿತಾ ಪೈ ಇವರಿಬ್ಬರು ಕೂಡ ಮೂರು ಟಾಸ್ಕ್ ಅಲ್ಲಿ ಆಡಿದ್ದರಿಂದ ಹೆಚ್ಚಿನ ಅಂಕಗಳನ್ನ ಗಳಿಸಿಕೊಂಡಿದ್ದಾರೆ 

 ಬಟ್ ಇವರಿಬ್ಬರಲ್ಲಿ ಯಾರು ವಿನ್ನರ್ ಆಗಿದ್ದಾರೆ ಯಾರು ಈ ವಾರದ ನಾಮಿನೇಷನ್ ಇಂದ ಪಾರಾಗಿ ಎಲಿಮಿನೇಷನ್ ಭೀತಿಯಿಂದ ಪಾರಾಗಿದ್ದಾರೆ ಅನ್ನೋದನ್ನ ನಾನು ನಿಮಗೆ ತಿಳಿಸಿಕೊಡ್ತೀನಿ ಸೊ ಡೈರೆಕ್ಟ್


ಆಗಿ ಯಾರು ಸೇವ್ ಆಗಿದ್ದಾರೆ ಅನ್ನೋದನ್ನ ತಿಳಿಸಿಕೊಡ್ತೀನಿ ಇವಾಗ ನೇರವಾಗಿ ವಿಷಯಕ್ಕೆನೆ ಬರೋಣ ಇವತ್ತಿನ ಮೂರು ಟಾಸ್ಕ್ ಗಳಲ್ಲಿ ಅತಿ ಹೆಚ್ಚು ಟಾಸ್ಕ್ ಗಳನ್ನ ಆಡಿರೋದು ಧನರಾಜ್ ಮತ್ತು ಮೋಕ್ಷಿತ ಇವರಿಬ್ಬರೇನೆ ಮೂರಕ್ಕೆ ಮೂರು ಟಾಸ್ಕ್ ಗಳನ್ನ ಆಡಿರೋದು ಇವರು ಇಬ್ಬರು ಮಾತ್ರನೇ  ಬಟ್ ಮೋಕ್ಷಿತ ಧನರಾಜ್ ಅವರು ಜಾಸ್ತಿ ಗೇಮ್ ಗಳನ್ನ ಆಡಿರೋದ್ರಿಂದ ಇವರಿಬ್ಬರು ಹೆಚ್ಚು ಅಂಕಗಳನ್ನ ಗಳಿಸಿಕೊಂಡು ಟಾಪ್ ಟೂ ನಲ್ಲಿ ಇದ್ರು ಆದರೆ ಇವರಿಬ್ಬರಲ್ಲಿ ಧನರಾಜ್ ಅವರು ಸೆಕೆಂಡ್ ಪ್ಲೇಸ್ ಅಲ್ಲಿ ಇದ್ದು ಮೋಕ್ಷಿತ ಪೈ ಅವರು ಮೊದಲ ಪ್ಲೇಸ್ ಅಲ್ಲಿ ಇದ್ದಾರೆ ಅನ್ನುವಂತಹ ಮಾಹಿತಿ ಇದೆ ಸೋ ಹೀಗಾಗಿ ಮೋಕ್ಷಿತ ಅವರು ಈ ವಾರದ ಎಲ್ಲಾ ಟಾಸ್ಕ್


ಗಳು ಅಂದ್ರೆ ಮಿಡ್ ವೀಕ್ ಎಲಿಮಿನೇಷನ್ ಗೆ ಸಂಬಂಧಪಟ್ಟ ಹಾಗೆ ಎಲ್ಲಾ ಟಾಸ್ಕ್ ಗಳು ಮುಕ್ತಾಯವಾದಾಗ ಅತಿ ಹೆಚ್ಚು ಅಂಕಗಳನ್ನ ಗಳಿಸಿಕೊಳ್ಳುವುದರ ಜೊತೆಗೆ ಈ ವಾರದ ನಾಮಿನೇಷನ್ ಇಂದ ಪಾರಾಗಿ ಮಿಡ್ ವೀಕ್ ಎಲಿಮಿನೇಷನ್ ನ ಭೀತಿಯಿಂದ ಕೂಡ ಪಾರಾಗಿದ್ದಾರೆ ಸೋ ಹೀಗಾಗಿ ಇವಾಗ ಉಳ್ಕೊಂಡಿರೋದು ತ್ರಿವಿಕ್ರಂ ಭವ್ಯ ಗೌತಮಿ ಉಗ್ರಂ ಮಂಜು ರಜತ್ ಬುಜ್ಜಿ ಮತ್ತು ಧನರಾಜ್ ಆಚಾರ್ ಈ ಆರು ಜನ ಸ್ಪರ್ಧಿಗಳು ಈ ಆರು ಜನ ಸ್ಪರ್ಧಿಗಳಲ್ಲಿ ಒಂದು ಎಲಿಮಿನೇಷನ್ ಇವತ್ತು ಆಗುತ್ತೆ ಅಂದ್ರೆ ಮಂಗಳವಾರ ರಾತ್ರಿ ಒಂದು ಗಂಟೆಯ ನಂತರ ಈ ಒಂದು ಎಲಿಮಿನೇಷನ್ ಆಗುತ್ತೆ ಒಂದು ರೀತಿಯಾಗಿ ಮಿಡ್ನೈಟ್ ಎಲಿಮಿನೇಷನ್ ಅಂತ ಕೂಡ ಇದನ್ನ ನೀವು ಕರೀಬಹುದು ಮಿಡ್ ವೀಕ್ ಎಲಿಮಿನೇಷನ್ ಜೊತೆಗೆ


ಮಿಡ್ನೈಟ್ ಎಲಿಮಿನೇಷನ್ ಕೂಡ ಹೌದು ಇದು ಸೋ ಈ ಒಂದು ಎಲಿಮಿನೇಷನ್ ಮಂಗಳವಾರ ರಾತ್ರಿ ಆದ್ರೂ ಕೂಡ ಈ ಒಂದು ಎಪಿಸೋಡ್ ಅನ್ನ ಟೆಲಿಕಾಸ್ಟ್ ಮಾಡೋದು ಗುರುವಾರದ ಎಪಿಸೋಡ್ ಒಂದು ಸೋ ಗುರುವಾರ ತನಕ ನೀವು ವೇಟ್ ಮಾಡಬೇಕಾಗಿರುತ್ತೆ ಯಾರು ಎಲಿಮಿನೇಟ್ ಆಗಿದ್ದಾರೆ ಅನ್ನೋದನ್ನ ಟಿವಿನಲ್ಲಿ ನೋಡೋದಕ್ಕೆ ಬಟ್ ಎಲಿಮಿನೇಟ್ ಆಗುವಂತಹ ಚಾನ್ಸಸ್ ಯಾರಿಗೆ ಜಾಸ್ತಿ ಇದೆ ಅಂತ ನೀವು ಕೇಳೋದಾದ್ರೆ ಗೌತಮ್ ಅವರು ಎಲಿಮಿನೇಟ್ ಆಗೋ ಚಾನ್ಸಸ್ ತುಂಬಾನೇ ಹೈ ಇದೆ ಬಟ್ ಏನಾದ್ರು ಒಂದು ಸರ್ಪ್ರೈಸಿಂಗ್ ಆಗಿ ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಬೇರೆಯವರನ್ನ ಕಳಿಸಿ ಶಾಕ್ ಕೊಟ್ರು ಕೊಡಬಹುದು ಚಾನ್ಸಸ್ ಕಮ್ಮಿ ಇದೆ ಬಟ್ ಕೊಟ್ರು ಕೊಡಬಹುದು ಹೇಳಲಿಕ್ಕೆ ಆಗೋದಿಲ್ಲ ಇನ್ನು ಈ ವಾರದ ಎಲಿಮಿನೇಷನ್ ಅಂದ್ರೆ


ಮಿಡ್ ವೀಕ್ ಎಲಿಮಿನೇಷನ್ ಇಂದ ಪಾರಾದಂತಹ ಸ್ಪರ್ಧಿಗಳು ಸೇಫ್ ಅಂತ ಅಲ್ಲ ಮತ್ತು ಮೋಕ್ಷಿತ್ ಅವರು ಕೂಡ ಸೇಫ್ ಅಂತ ಅಲ್ಲ ಅವರೆಲ್ಲರೂ ಕೂಡ ಇವಾಗ ಈ ವಾರಾಂತ್ಯದ ಎಲಿಮಿನೇಷನ್ ಗೆ ನಾಮಿನೇಟ್ ಆಗ್ತಾರೆ ಮತ್ತೆ ವೋಟಿಂಗ್ ಲೈನ್ ಗಳು ಓಪನ್ ಆಗ್ತವೆ ನೀವು ವೋಟ್ ಮಾಡಿ ಅವರನ್ನ ಸೇವ್ ಮಾಡಿಕೊಳ್ಳಬೇಕು ಸೋ ಇದಿಷ್ಟು ಪ್ರೊಸೀಜರ್ ಆಗಿರುತ್ತೆ  ( video credit : Kannada Entertainment 2.0 )