ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಆಚೆ ಹೋಗಿದ್ದು ಇವರೇ ನೋಡಿ : ಎಲ್ಲರೂ ಶಾಕ್ ?
ನಮಸ್ಕಾರ ಎಲ್ಲರಿಗೂ ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಮುಗಿಯುವುದಕ್ಕೆ ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿ ಇದೆ ಫಿನಾಲೆ ಹತ್ತಿರ ಬರ್ತಿದ್ದಂತೆ ಫಿನಾಲೆಗೆ ಬರುವಂತಹ ಸ್ಪರ್ಧಿಗಳ ಹೆಸರು ಜೊತೆಗೆ ಫಿನಾಲೆಯಲ್ಲಿ ಯಾರು ವಿನ್ ಆಗ್ತಾರೆ ಅನ್ನೋದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಚರ್ಚೆಗಳು ಶುರುವಾಗಿದೆ ಫಿನಾಲೆ ವಾರಕ್ಕೆ ಕಾಲಿಡುವ ಮೊದಲ ಸ್ಪರ್ಧಿ ಯಾರು ಬಿಗ್ ಬಾಸ್ ಫಿನಾಲೆಯಲ್ಲಿ ಯಾವೆಲ್ಲಾ ಸ್ಪರ್ಧಿಗಳು ಇರುತ್ತಾರೆ ಹಾಗೆ ಬಿಗ್ ಬಾಸ್ ನಲ್ಲಿ ಯಾವ ಸ್ಪರ್ಧಿ ವಿನ್ ಆಗ್ತಾರೆ ಅನ್ನೋದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೊತೆಗೆ ಪೋಲಿಂಗ್ ಕೂಡ ನಡೀತಾ ಇದೆ ಇನ್ನು
ಆದರೆ ಈ ಫ್ಯಾಮಿಲಿ ರೌಂಡ್ ಆದ್ಮೇಲೆ ಸ್ಪರ್ಧಿಗಳಿಗೆ ಬಿಗ್ ಬಾಸ್ ಬಿಗ್ ಶಾಕ್ ಅನ್ನ ಕೊಟ್ಟಿದ್ದಾರೆ ಅದೇ ಮಿಡ್ ವೀಕ್ ಎಲಿಮಿನೇಷನ್ ಹೌದು ಮಿಡ್ ವೀಕ್ ಎಲಿಮಿನೇಷನ್ ಮುಖಾಂತರ ಬಿಗ್ ಬಾಸ್ ಒಬ್ಬ ಸ್ಪರ್ಧಿಯನ್ನ ಬಿಗ್ ಬಾಸ್ ಮನೆಯಿಂದ ಹೊರಗಡೆ ಕಳಿಸಿದ್ದಾರೆ ಹಾಗಾದ್ರೆ ಯಾವ ಸ್ಪರ್ಧಿಯನ್ನ ಮಿಡ್ ವೀಕ್ ಎಲಿಮಿನೇಷನ್ ಮುಖಾಂತರ ಹೊರಗಡೆ ಕಳಿಸಿದರು ಯಾವ ಕಾರಣಕ್ಕಾಗಿ ಆ ಸ್ಪರ್ಧಿ
ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗ್ತಾ ಇದ್ದಾರೆ ಅನ್ನೋದನ್ನನೋಡ್ತಾ ಹೋಗೋಣ ಅದಕ್ಕಿಂತ ಮುಂಚೆ ಯಾರೆಲ್ಲಹೌದು ಒಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ವಿನ್ನರ್ ಯಾರಾಗ್ತಾರೆ ಬಿಗ್ ಬಾಸ್ ಫಿನಾಲೆಗೆ ಕಾಲಿಡುವಂತಹ ಮೊದಲ ಸ್ಪರ್ಧಿ ಯಾರು ಬಿಗ್ ಬಾಸ್ ಫಿನಾಲೆಯಲ್ಲಿ ಯಾವೆಲ್ಲಾ ಸ್ಪರ್ಧಿಗಳು ಇರ್ತಾರೆ ಅನ್ನೋದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೀತಾ ಇದೆ ಇನ್ನೊಂದು ಕಡೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಆಟ ಬಿರುಸಿನಿಂದ ಸಾಗ್ತಾ ಇದೆ ಫಿನಾಲೆ ಹತ್ತಿರ ಬರ್ತಾ ಇದ್ದಂತೆ ಪ್ರತಿಯೊಬ್ಬ
ಸ್ಪರ್ಧಿಯ ಆಟದಲ್ಲೂ ಕೂಡ ತುಂಬಾ ಬದಲಾವಣೆ ಆಗಿದೆ ಪ್ರತಿಯೊಬ್ಬ ಸ್ಪರ್ಧಿನೂ ಕೂಡ ಹೈ ಅಲರ್ಟ್ ಆಗಿದ್ದಾನೆ ಅಂತಾನೆ ಹೇಳಬಹುದು ಸದ್ಯ ಬಿಗ್ ಬಾಸ್ ಮನೆಯಲ್ಲಿ ಉಗ್ರ ಮಂಜು ಚೈತ್ರ ಕುಂದಾಪುರ ರಜತ್ ತ್ರಿವಿಕ್ರಂ ಭವ್ಯಗೌಡ ಮೋಕ್ಷಿತ ಪೈ ಗೌತಮಿ ಜಾದವ್ ಧನರಾಜ್ ಆಚಾರ್ ಅದರ ಜೊತೆಗೆ ಹನುಮಂತು ಸೇರಿ ಒಂಬತ್ತು ಜನ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ ಇನ್ನು ಅದೇ ಮಿಡ್ ವೀಕ್ ಎಲಿಮಿನೇಷನ್ ಈ ಮಿಡ್ ವೀಕ್ ಎಲಿಮಿನೇಷನ್ ತುಂಬಾನೇ ಮುಖ್ಯ ಆಗಿರುತ್ತೆ ಯಾಕೆ ಅಂತಂದ್ರೆ ಫಿನಾಲೆಗೆ ಇನ್ನೇನು ಕೆಲವೇ ಕೆಲವು ವಾರಗಳಷ್ಟೇ ಬಾಕಿ ಇರೋದು ಆದರೆ ಬಿಗ್ ಬಾಸ್ ಮನೆಯಲ್ಲಿ ಇರೋದು ಬರೊಬ್ಬರಿ ಒಂಬತ್ತು ಜನ ಸ್ಪರ್ಧಿಗಳು ಆದರೆ ಫಿನಾಲೆ ವಾರಕ್ಕೆ ಕಾಲಿಡೋದು ಐದು ಜನ ಸ್ಪರ್ಧಿಗಳು ಮಾತ್ರ ಹಾಗಾಗಿ ಇನ್ನು
ನಾಲ್ಕು ಜನ ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗ್ಬೇಕಾಗುತ್ತೆ ಅದೇ ಕಾರಣಕ್ಕಾಗಿ ಇವತ್ತು ಬಿಗ್ ಬಾಸ್ ಮನೆಯಿಂದ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗಿ ಮನೆಗೆ ಹೋಗ್ತಾ ಇದ್ದಾರೆ ಹೌದು ಅದು ಬೇರೆ ಯಾರು ಅಲ್ಲ ಚೈತ್ರ ಕುಂದಾಪುರ ಅವರು ಹೌದು ಚೈತ್ರ ಕುಂದಾಪುರ ಅವರು ಮಿಡ್ ವೀಕ್ ಎಲಿಮಿನೇಷನ್ ಮುಖಾಂತರ ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗ್ತಾ ಇದ್ದಾರೆ ಅಂತ ಹೇಳಲಾಗ್ತಾ ಇದೆ ಇಲ್ಲಿ ಚೈತ್ರ ಕುಂದಾಪುರ ಅವರು ಮಿಡ್ ವೀಕ್ ಎಲಿಮಿನೇಷನ್ ಮುಖಾಂತರ ಹೋಗೋದಕ್ಕೆ ಮುಖ್ಯ ಕಾರಣನು ಇದೆ ಪ್ರತಿವಾರ ಬಿಗ್ ಬಾಸ್ ವೋಟಿಂಗ್ ಬಿಟ್ಟಾಗಲೂ ಕೂಡ ಚೈತ್ರ ಕುಂದಾಪುರ ಅವರು ಯಾವಾಗ್ಲೂ ಕೂಡ ಬಾಟಮ್ ಟು ನಲ್ಲೇ ಇರ್ತಾ ಇದ್ರು ಬೇರೆ ಎಲ್ಲಾ ಸ್ಪರ್ಧಿಗಳಿಗೆ ಕಂಪೇರ್ ಮಾಡಿದ್ರೆ
ಚೈತ್ರ ಕುಂದಪುರ ಅವರಿಗೆ ಬರುವಂತಹ ವೋಟ್ ತುಂಬಾನೇ ಕಮ್ಮಿ ಇದೆ ಇನ್ನು ಹೊರಗಡೆ ಸೋಶಿಯಲ್ ಮೀಡಿಯಾದಲ್ಲಿ ಸರ್ವೆಗಳು ಪೋಲ್ಗಳು ನಡೀತಾ ಇದೆ ಈ ಪೋಲಿಂಗ್ ನಲ್ಲೂ ಕೂಡ ಚೈತ್ರ ಕುಂದಾಪುರ ಅವರಿಗೆ ಬರುತ್ತಿರುವಂತಹ ವೋಟ್ ಕೂಡ ತುಂಬಾನೇ ಕಮ್ಮಿ ಇದೆ ಇನ್ನು ಇದನ್ನೆಲ್ಲ ಗಮನಿಸಿದರೆ ಚೈತ್ರ ಕುಂದಾಪುರ ಅವರು ಮಿಡ್ ವೀಕ್ ಎಲಿಮಿನೇಷನ್ ಮುಖಾಂತರ ಎಲಿಮಿನೇಟ್ ಆಗಿ ಮನೆಗೆ ಹೋಗುವಂತಹ ಎಲ್ಲಾ ಸಾಧ್ಯತೆ ಕೂಡ ಇದೆ ಹಾಗಾದ್ರೆ ನಿಮ್ಮ ಪ್ರಕಾರ ಬಿಗ್ ಬಾಸ್ ಮನೆಯಿಂದ ಈ ವಾರ ಯಾರು ಎಲಿಮಿನೇಟ್ ಆಗ್ಬೇಕು ಅದರ ಜೊತೆಗೆ ಈ ವರ್ಷದ ಬಿಗ್ ಬಾಸ್ ವಿನ್ನರ್ ಯಾರಾಗ್ತಾರೆ ಅನ್ನೋದನ್ನ ನಮಗೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು ( video credit : Info Karunadu )