ಮಿಡ್ ವೀಕ್ ಎಲಿಮಿನೇಷನಲ್ಲಿ ಒಂದೇ ದಿನ ಮೂವರು ಕಿಕ್ ಔಟ್ ? ಯಾರದು ನೋಡಿ

ಮಿಡ್ ವೀಕ್ ಎಲಿಮಿನೇಷನಲ್ಲಿ ಒಂದೇ ದಿನ ಮೂವರು ಕಿಕ್ ಔಟ್ ? ಯಾರದು ನೋಡಿ

ನಮಸ್ಕಾರ ಆತ್ಮೀಯರೇ  ಬಿಗ್ ಬಾಸ್ ಮುಗಿಯುವುದಕ್ಕೆ ಇನ್ನೇನು ಕೆಲವೇ ದಿನ ಬಾಕಿ ಇದೆ ಫೈನಲ್ ಹಂತಕ್ಕೆ ಬರ್ತಿದ್ದಂತೆ ಆಟದ ಗತಿ ಬದಲಾಗ್ತಾ ಇದೆ ದಿನಗಳು ಹೇಗೆ ಉರುಳುತ್ತವೋ ಬಿಗ್ ಬಾಸ್ ಮನೆಯಲ್ಲಿರೋ ಸ್ಪರ್ಧೆಗಳು ಹಾಗೆ ಉರುಳಿ ಹೋಗ್ತಿದ್ದಾರೆ ಒಬ್ಬರಾದ ಮೇಲೆ ಒಬ್ಬರು ಹೋಗೋದು ಮಾಮೂಲಿ ಆದರೆ ಈ ಬಾರಿ ಒಂದೇ ಬಾರಿ ಎರಡು ಮೂರು ಮಂದಿ ಹೋಗೋದಕ್ಕೆ ಶುರು ಮಾಡಿದ್ದಾರೆ ಇದಕ್ಕೆ ಕಾರಣ ಬೇರೆ ಏನು ಅಲ್ಲ ಬಿಗ್ ಬಾಸ್ ಮನೆಯಲ್ಲಿ ಹೂಡಿದ ರಣತಂತ್ರ ಬಿಗ್ ಬಾಸ್ ಮನೆಯಲ್ಲಿ 100 ದಿನದ ಆಟ ಹತ್ರ ಬಂದ್ರು ಇಷ್ಟು ಜನ ಇದ್ದಾರೆ ಅಂದ್ರೆ ಅದೇ ಪರಮಾಶ್ಚರ್ಯ ಏನಿಲ್ಲ ಅಂದ್ರು ಏಳೆಂಟು ಜನ ಇರಬೇಕು ಆದರೆ ಸದ್ಯಕ್ಕೆ 10 ಜನ ಸ್ಪರ್ಧಿಗಳಿದ್ದಾರೆ ಈ ವಾರ ಐಶ್ವರ್ಯ ಔಟ್ ಆಗಿದ್ದಾರೆ ಕ್ಯಾಪ್ಟನ್ ಭವ್ಯ ಗೌಡ ನೇರ ನಾಮಿನೇಟ್ ಮಾಡಿದ್ದರಿಂದ ಐಶ್ವರ್ಯ ಹೊರಹೋಗಿದ್ದಾರೆ ಕೊನೆ ಹಂತಕ್ಕೆ ಬಂದಿದ್ದ ಮೋಕ್ಷಿತ ಮತ್ತು ಐಶ್ವರ್ಯ ರಲ್ಲಿ ಮೋಕ್ಷಿತ ಸೇವ್ ಆಗಿದ್ದು ಐಶ್ವರ್ಯ ಹೊರಹೋಗಿದ್ದಾರೆ ಹೀಗಾಗಿ 10 ಜನರಿದ್ದ ಬಿಗ್ ಬಾಸ್ ಮನೆಯಲ್ಲಿ ಒಂಬತ್ತು ಜನರಿದ್ದಾರೆ ದಿನಗಳು ಓಡುತ್ತಿದ್ದಂತೆ ಸ್ಪರ್ಧಿಗಳು ಕೂಡ ಕಡಿಮೆ ಆಗ್ತಿದ್ದಾರೆ ಇಷ್ಟು ದಿನ ಒಬ್ಬೊಬ್ಬರನ್ನೇ ಹೊರಹಾಕ್ತಾ ಇದ್ದ ಬಿಗ್ ಬಾಸ್ ಇದೆ ಫಾರ್ ದಿ ಫಸ್ಟ್ ಟೈಮ್ ಬಿಗ್ ಬಾಸ್ ನ ಇತಿಹಾಸದಲ್ಲಿ ಮೊದಲ ಬಾರಿಗೆ ಮೂವರನ್ನ ಹೊರಹಾಕೋದಕ್ಕೆ ಪ್ಲಾನ್ ಮಾಡ್ಕೊಂಡಿದೆ ಇದೆಲ್ಲದರ ಬಗ್ಗೆ  ಹೇಳ್ತಾ ಹೋಗ್ತೀವಿ 

ಆತ್ಮೀಯರೇ ಬಿಗ್ ಬಾಸ್ ಮುಗಿಯುವುದಕ್ಕೆ ಇನ್ನೇನು ಎರಡೇ ವಾರ ಬಾಕಿ ಇದೆ ಹೀಗಾಗಿ ಅನಿವಾರ್ಯವಾಗಿ ಬಿಗ್ ಬಾಸ್ ಮನೆಯನ್ನ ಖಾಲಿ ಮಾಡಬೇಕಿದೆ ಸದ್ಯಕ್ಕೆ ಐಶ್ವರ್ಯ ಹೋದಮೇಲೆ ಒಂಬತ್ತು ಮಂದಿ ಉಳ್ಕೊಂಡಿದ್ದಾರೆ ಇದರಲ್ಲಿ ಅನ್ಫಿಟ್ ಯಾರು ಅಂತ ನೋಡಿದ ಎರಡು ಮೂರು ಹೆಸರು ಮುಂಚೂಣಿಗೆ ಬಂದಿದೆ ಅವರೇ ಇನ್ನೆರಡು ದಿನದಲ್ಲಿ ಮನೆಯಿಂದ ಹೊರಹೋಗಲಿದ್ದಾರೆ ಸ್ವತಃ ಕಿಚ್ಚ ಸುದೀಪ್ ಅವರೇ ಸೂಚನೆ ಕೊಟ್ಟು ಹೋಗಿದ್ದಾರೆ ಹಾಗಾದ್ರೆ ಬಿಗ್ ಬಾಸ್ ಮನೆಯಿಂದ ಹೊರಹೋಗೋ ಮೂವರು ಸ್ಪರ್ಧಿಗಳು ಯಾರು ಯಾವತ್ತು ಮಹಾ ಎಲಿಮಿನೇಷನ್ ನಡೆಯುತ್ತೆ ಅನ್ನೋದೇ ಬಿಗ್ ಬಾಸ್ ಸಸ್ಪೆನ್ಸ್


ಆತ್ಮೀಯರೇ ಈ ವಾರದ ಮಿಡ್ ವೀಕ್ ನಲ್ಲಿ ಮತ್ತೊಂದು ಮಹಾ ಎಲಿಮಿನೇಷನ್ ನಡೆಯುವುದು ಕಾಯಂ ಇಷ್ಟು ದಿನ ಮಿಡ್ ವೀಕ್ ಎಲಿಮಿನೇಷನ್ ಆಗ ನಡೆಯುತ್ತೆ ಈಗ ನಡೆಯುತ್ತೆ ಅಂತ ಎಲ್ಲರೂ ಹೇಳಿದ್ರು ಅದಕ್ಕೆ ಈಗ ಕಾಲ ಕೂಡಿ ಬಂದಿದೆ ಈ ವಾರದಲ್ಲಿ ಅದು ಕೂಡ ಇನ್ನೆರಡು ದಿನದಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ ಈ ಮಿಡ್ನೈಟ್ ಎಲಿಮಿನೇಷನ್ ನಲ್ಲಿ ಯಾರೆಲ್ಲ ಹೋಗಬಹುದು ಅನ್ನೋದು ಸಹ ವೀಕೆಂಡ್ ನಲ್ಲಿ ಸುಳಿವು ಸಿಕ್ಕಿದೆ ಒಂದೇ ದಿನ ಮೂವರು ಸ್ಪರ್ಧಿಗಳ ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೋಗೋದಕ್ಕೆ ಸಕಲ ತಯಾರಿ ಕೂಡ ಮಾಡಿಕೊಂಡಿದ್ದಾರೆ ಮಿಗಿದೆ

ಸದ್ಯಕ್ಕೆ ಇರೋ ಒಂಬತ್ತು ಜನರಲ್ಲಿ ತ್ರಿವಿಕ್ರಂ ರಜತ್ ಮಂಜು ಹನುಮಂತ ಹಾಗೂ ಭವ್ಯರನ್ನ ಯಾರು ಏನು ಮಾಡೋದಕ್ಕೆ ಆಗಲ್ಲ ಈ ಐವರು ಟಾಪ್ ಫೈವ್ ನಲ್ಲಿ ಇರೋದು ಗ್ಯಾರಂಟಿ

ಯಾಕಂದ್ರೆ ಈ ಐವರು ಎಂಟರ್ಟೈನ್ಮೆಂಟ್ ಮಾಡಿದ್ದಾರೆ ಟಾಸ್ಕ್ ನಲ್ಲೂ ಸಿಕ್ಕಾಪಟ್ಟೆ ಮುಂದಿದ್ರು ಯಾವುದರಲ್ಲೂ ಇಲ್ಲ ಅನ್ನೋದಿಲ್ಲ ಅವಕಾಶ ಸಿಕ್ಕಾಗೆಲ್ಲ ತಮ್ಮ ಪ್ರತಿಭೆ ತೋರಿಸಿಕೊಟ್ಟಿದ್ದಾರೆ ಹೀಗಾಗಿ ಹಾಗಾಗಿ ಈ ಐವರು ಟಾಪ್ ಫೈವ್ ನಲ್ಲಿ ಇರೋದು ಪಕ್ಕ ಆತ್ಮೀಯರೇ ಈ ಐವರನ್ನ ಬಿಟ್ರೆ ಇನ್ನು ಉಳಿದಿರೋದು ಧನರಾಜ್ ಮೋಕ್ಷಿತ ಗೌತಮಿ ಮತ್ತು ಚೈತ್ರ ಈ ನಾಲ್ವರಲ್ಲಿ ಧನರಾಜ್ ಸೇವ್ ಆಗೋ ಚಾನ್ಸ್ ತುಂಬಾ ಇದೆ ಯಾಕಂದ್ರೆ ಇವರೆಲ್ಲರಿಗೂ ಕಂಪೇರ್ ಮಾಡಿದ್ರೆ ಧನರಾಜ್ ಗುಡ್ ಒಳ್ಳೆ ಸ್ಪರ್ಧೆ ಗುಡ್ ಹಾರ್ಟೆಡ್ ಪರ್ಸನ್ ಬೇರೆ ಅದರಲ್ಲೂ ಇತ್ತೀಚಿಗೆ ಧನರಾಜ್ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ  ಕರಾವಳಿ ಅಂದಾಗ ಧನರಾಜ್ ಮಾತ್ರ ನೆನಪಾಗೋದು ಮೋಕ್ಷಿತ ಕೂಡ ಮಂಗಳೂರು ಅವರೇ

ಆದರೆ ಮೋಕ್ಷಿತ ಮಂಗಳೂರು ಬೆಲ್ಟ್ ಅನ್ಸಲ್ಲ ಹೀಗಾಗಿಯೇ ಧನರಾಜ್ ಇನ್ನಷ್ಟು ದಿನ ಸೇವ್ ಆಗೋದು ಗ್ಯಾರಂಟಿ ಇನ್ನು ಉಳಿದವರೇ ಮೋಕ್ಷಿತ ಗೌತಮಿ ಮತ್ತು ಚೈತ್ರ ಈ ಮೂವರು ಯಾವತ್ತೂ ಕೂಡ ಹೇಳಿಕೊಳ್ಳುವಂತಹ ಪರ್ಫಾರ್ಮೆನ್ಸ್ ಕೊಟ್ಟಿಲ್ಲ ಅದ್ಭುತ ಆಟಗಾರರು ಸಹ ಅನ್ಸಿಲ್ಲ ಒಬ್ಬರು ಇಡೀ ಬಿಗ್ ಬಾಸ್ ಅನ್ನೇ ಮೋಸದಲ್ಲಿ ಮುಳುಗಿಸಿದರೆ ಇನ್ನೊಬ್ಬರು ಸೈಲೆಂಟ್ ಗೇಮ್ ಆಡ್ತಾ ಇನ್ನೊಬ್ಬರ ಬಗ್ಗೆ ಆರೋಪ ಮಾಡೋದ್ರಲ್ಲಿ ಮುಗಿಸಿದರು ಮೂರನೆಯವರು ಇನ್ನೊಬ್ಬರ ನೆರಳಲ್ಲೇ ಇಡೀ ಸೀಸನ್ ಕಳೆದರು ಹೀಗಾಗಿ ಈ ಮೂವರು ಸ್ಪರ್ಧಿಗಳು ಕೂಡ ದಿ ಬೆಸ್ಟ್ ಅನ್ನೋದನ್ನ ಏನು ಮಾಡಿಲ್ಲ ಇದೇ ಕಾರಣಕ್ಕೆ ಈ ಮೂವರಲ್ಲಿ ಯಾರು ಹೋದ್ರು ಡೌಟ್ ಇಲ್ಲ ಆತ್ಮೀಯರೇ ಮಿಡ್ನೈಟ್ ಎಲಿಮಿನೇಷನ್ ಅಲ್ಲಿ ಯಾರು ಹೊರಹೋಗಬೇಕು ನಿಮ್ಮ ಪ್ರಕಾರ ಯಾರು ಸೇವ್ ಆಗಬೇಕು ಅನ್ನೋದನ್ನ ಕಮೆಂಟ್ ಮೂಲಕ ತಿಳಿಸಿ 

( video credit : News Diary )