ಎರಡನೇ ಮದುವೆ ಯಾವಾಗ ಅನ್ನುವವರಿಗೆ ಕಡೆಗೂ ಉತ್ತರ ಕೊಟ್ಟ ಮೇಘನಾ ರಾಜ್!! ಯಾವಾಗ ನೋಡಿ?

ಎರಡನೇ ಮದುವೆ ಯಾವಾಗ ಅನ್ನುವವರಿಗೆ ಕಡೆಗೂ  ಉತ್ತರ ಕೊಟ್ಟ ಮೇಘನಾ ರಾಜ್!! ಯಾವಾಗ ನೋಡಿ?

ವೀಕ್ಷಕರೇ ನಟಿ ಮೇಘನರಾಜ್ ಮತ್ತು ನಟ ವಿಜಯ ರಾಘವೇಂದ್ರ ಸದ್ಯದಲ್ಲೇ ಎರಡನೇ ಮದುವೆಯಾಗಲಿದ್ದಾರೆ ಅನ್ನುವ ಸುದ್ದಿಗಳು ಸಾಕಷ್ಟು ದಿನಗಳಿಂದ ಕೇಳಿ ಬರುತ್ತಿದ್ದು ಈವರೆಗೂ ನಟಿ ಮೇಘನರಾಜ್ ಆಗಿರಬಹುದು ಅಥವಾ ನಟ ವಿಜಯ ರಾಘವೇಂದ್ರ ಆಗಿರಬಹುದು ಈ ವಿಷಯದ ಬಗ್ಗೆ ಯಾವುದೇ ರೀತಿಯ ಸ್ಪಷ್ಟನೆ ಅಥವಾ ಯಾವುದೇ ರೀತಿಯ ಹೇಳಿಕೆಯನ್ನ ನೀಡಿರಲಿಲ್ಲ ಆದರೆ ಇದೇ ಮೊದಲ ಬಾರಿಗೆ ಮೈಸೂರು ಟೈಮ್ಸ್ ಮೀಡಿಯಾ ಕೇಳಿದ ಆ ಒಂದು ಪ್ರಶ್ನೆಗೆ ನಟಿ ಮೇಘನರಾಜ್ ಅವರು ಖಡಕ್ಕಾಗಿ ಉತ್ತರವನ್ನು ಕೊಟ್ಟಿದ್ದು ಅಷ್ಟಕ್ಕೂ ನಟಿ ಮೇಘನರಾಜ್ ಅವರು ವಿಜಯರಾಘ ಅವರ ಜೊತೆಗಿನ ಎರಡನೇ ಮದುವೆ ಬಗ್ಗೆ ನೀಡಿದ ಸ್ಪಷ್ಟನೆ ಏನು ಅನ್ನುವ ಶಾಕಿಂಗ್ ಡೀಟೇಲ್ಸ್ ಅನ್ನ ನಾವು ನೋಡೋಣ 

ಅದಕ್ಕಿಂತ ಮುಂಚೆ ಯಾರಿಗೆಲ್ಲ ಎರಡು ನೊಂದ ಮನಸ್ಸುಗಳು ಒಂದಾದರೆ ಯಾವುದೇ ತಪ್ಪಿಲ್ಲ ಅನ್ನೋರು ಲೈಕ್ ಕೊಡಿ ಮತ್ತು ನಿಮ್ಮ ಅನಿಸಿಕೆಯನ್ನ ಕಮೆಂಟ್ ಮಾಡಿ ತಿಳಿಸಿ ವೀಕ್ಷಕರೇ ಇದೇ ಮೊದಲ ಬಾರಿಗೆ ಎರಡನೇ ಮದುವೆ ಬಗ್ಗೆ ಸ್ಪಷ್ಟನೆಯನ್ನು ಕೊಟ್ಟಿರುವ ನಟಿ ಮೇಘನ ರಾಜ್ ಅವರು ನಾನು ಚಿರುನ ಬಿಟ್ರೆ ಯಾರನ್ನು ಕೂಡ ನನ್ನ ಮನಸ್ಸಿನಲ್ಲಿ ಇಟ್ಕೊಂಡಿಲ್ಲ ಯಾರನ್ನು ಕೂಡ ಎರಡನೇ ಮದುವೆಯಾಗುವ ಪ್ರಶ್ನೆಯೇ ಇಲ್ಲ ಅಂತ ನಟಿ ಮೇಘನ ರಾಜ್ ಅವರು ಖಡಕ್ಕಾಗಿ ಉತ್ತರವನ್ನ ಕೊಟ್ಟಿದ್ದಾರೆ  ಮದುವೇ ಬಗ್ಗೆ ಇವರು ಎಲ್ಲ ಊಹಾಪೋಹ ಅಂತೇ ಕಂತೆಗಳಿಗೆ ಫುಲ್ ಸ್ಟಾಪ್ ಇಟ್ಟ ಮೇಘನಾರಾಜ್ ,   ನನಗೆ ಎರಡನೇ ಮದುವೆ ಯೋಚನೆ ಇಲ್ಲ ನನ್ನ ಮಗ ರಾಯನ್ ಚಿರು ನೇ ನನ್ನಪ್ಪ ಅಂತ ಹೇಳ್ತಾನೆ ಟಿವಿಯಲ್ಲಿ ಚಿರು ಸಿನಿಮಾ ನೋಡಿದಾಗ ಅಪ್ಪ ಅಂತ ಬೆರಳು ಮಾಡಿ ತೋರಿಸ್ತಾನೆ

ಸದ್ಯ್ಯಕ್ಕೆ ನನಗೆ ಎರಡನೇ ಮದುವೆ ಆಗುವ ಯೋಚನೆ ಇಲ್ಲ ಎಂದು ಹೇಳಿದ್ದಾರೆ . ಇದರಿಂದ ಅವರ ಎಲ್ಲ ಅಭಿಮಾನಿಗಳಿಗೆ ತಕ್ಕ ಉತ್ತರ ಸಿಕ್ಕಂತಾಗಿದೆ . ಮದುವೆ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿರುವರಿಗೆ ಒಂದು ಒಳ್ಳೆಯ ಟಾಂಗ ಕೊಟ್ಟಿದ್ದಾರೆ  ವೀಕ್ಷಕರೇ ನಿಮಗೆ ಇದರ ಬಗ್ಗೆ ಏನ ಅನಿಸುತ್ತೆ ಅನ್ನೋದನ್ನ ದಯವಿಟ್ಟು ಕಮೆಂಟ್ ಮಾಡಿ ತಿಳಿಸಿ   ( video WOW Kannada )