ಮೇಘ ಶೆಟ್ಟಿ ಸಕ್ಕತ್ ಹಾಟ್ ಫೋಟೋಶೂಟ್; ಪಡ್ಡೆ ಹುಡುಗರ ನಿದ್ದೆಗೆಡಿಸುವಂತಿದೆ ಅವರ ಈ ಚಿತ್ರಗಳು
ಅವರು ಕನ್ನಡ ಕಿರುತೆರೆ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಜೊತೆಜೊತೆಯಲ್ಲಿ ಸರಣಿಯಲ್ಲಿ ಪಾದಾರ್ಪಣೆ ಮಾಡಿದ ನಂತರ ಅವರು ಅನು ಸಿರಿಮನೆ ಪಾತ್ರವನ್ನು ನಿರ್ವಹಿಸುವ ಮೂಲಕ ಖ್ಯಾತಿಯನ್ನು ಪಡೆದರು. ಕನ್ನಡ ಕಿರುತೆರೆಗೆ ಮಾಡಿದ ನಂತರ ಅವರು ಗೋಲ್ಡನ್ ಸ್ಟಾರ್ ಗಣೇಶ್ ಕನ್ನಡ ಚಲನಚಿತ್ರ ಟ್ರಿಪಲ್ ರೈಡಿಂಗ್‌ನಲ್ಲಿ ನಟಿಸಿದ್ದಾರೆ.
ಅವರು ಕರ್ನಾಟಕದಲ್ಲಿ ಮನೆಮಾತಾಗಿದ್ದಾರೆ, ಅವರು ಸುಂದರವಾಗಿ ಕಾಣುವ ಮತ್ತು ಬಹುಕಾಂತೀಯ ನಟಿ. ಅವರು ಈ ಹಿಂದೆಯೂ ಸಾಕಷ್ಟು ಫೋಟೋಶೂಟ್‌ಗಳನ್ನು ಮಾಡಿದ್ದಾರೆ, ಆದರೆ ಈ ಫೋಟೋಶೂಟ್ ಅವುಗಳಲ್ಲಿ ಬೋಲ್ಡ್ ಶೂಟ್ ಆಗಿದೆ. ವೈಟ್ ಡ್ರೆಸ್ನಲ್ಲಿ ನಟಿ ಮೇಘಾ ಶೆಟ್ಟಿ ಮಿಂಚುತ್ತಿದ್ದಾರೆ. ನೀರಿನಲ್ಲಿ ಬೆಡ್ ಹಾಕಿ ಅದ್ಬುತವಾಗಿ ಫೋಟೋಶೂಟ್ ಮಾಡಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ನಟಿ ಮೇಘಾ ಶೆಟ್ಟಿ ಇತ್ತೀಚಿಗಷ್ಟೇ ತಮ್ಮದೇ ಯೂಟ್ಯೂಬ್ ಚಾನೆಲ್ ತೆರೆದಿದ್ದಾರೆ. ಮೊದಲ ವಿಡಿಯೋ ಅವರು ಟ್ರಿಪ್ ಹೋಗಿದ್ದನ್ನು ಹಾಕಿಕೊಂಡಿದ್ದರು. ಏನೂ ಮಾತನಾಡಿದೇ, ಮ್ಯೂಸಿಕ್ ಗೆ ತಾವು ಓಡಾಡಿದ ವಿಡಿಯೋ ಶೇರ್ ಮಾಡಿದ್ದರು. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮೇಘಾ. ಮೇಘಾ ಶೆಟ್ಟಿ ಸಿನಿಮಾ ಹಾಗೂ ವೈಯಕ್ತಿಕ ವಿಚಾರಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ತಾರೆ. ಟಿವಿ ಸೀರಿಯಲ್, ಸಿನಿಮಾ ಹಾಗೂ ಜಾಹೀರಾತುಗಳಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಬ್ಯುಸಿ ಶೆಡ್ಯೂಲ್ನಲ್ಲಿ ಮಸ್ತ್ ಫೋಟೋಶೂಟ್ ಮಾಡಿಸಿದ್ದಾರೆ.
ಮೇಘಾ ಶೆಟ್ಟಿಗೆ ಇನ್ಸ್ಟಾಗ್ರಾಮ್ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಇದ್ದಾರೆ.ನಟಿ ಮೇಘಾ ಶೆಟ್ಟಿ ಇನ್ನೂ ಒಳ್ಳೆ ಒಳ್ಳೆಯ ಸಿನಿಮಾಗಳನ್ನು ಮಾಡಲಿ ಎಂದು ಜನ ಹೇಳಿದ್ದಾರೆ.