ಶೂಟಿಂಗ್ ಸೆಟ್ನಲ್ಲೇ ತ್ರಿವಿಕ್ರಮ್ ಗೆ ಅವಮಾನ ಮಾಡಿದ್ರ ಮೇಘಾ ಶೆಟ್ಟಿ; ಅಸಲಿ ಸತ್ಯ ಇಲ್ಲಿದೆ ನೋಡಿ ?

ಸ್ನೇಹಿತರೆ ನಮಸ್ಕಾರ ಇದು ಒಂದು ರೀತಿಯಲ್ಲಿ ಕೆಲವರಿಗೆ ಒಂದು ಗಾದೆ ಮಾತು ಹೇಳ್ತಾರೆ ಏನ ಹೇಳಿ ಅಲ್ಪದಲ್ಲಿ ಐಶ್ವರ್ಯ ಬಂದ್ರೆ ರಾತ್ರಿ ಹಿಡಿದು ಕೊಡೆ ಹಿಡ್ಕೊಂಡು ಕೂತ ಅಂತ ಹೇಳಿ ಹಂಗಾಯ್ತು ಇಲ್ಲೊಬ್ಬರ ಕಥೆ ಈಕೆ ಮಾಡಿದ್ದು ಒಂದೇ ಸೀರಿಯಲ್ ಆದರೆ ಅದರಲ್ಲಿ ಸಿಕ್ಕಂತ ಪಾಪ್ಯುಲಾರಿಟಿ ಇದೆಯಲ್ಲ ಇದು ಅಂತಿಂತ ಪಾಪ್ಯುಲಾರಿಟಿ ಅಲ್ಲ ಸೋ ದಟ್ ಇವತ್ತು ಪ್ರೊಡ್ಯೂಸರ್ ಪಟ್ಟಕ್ಕೆ ಈಕೆ ಬಂದು ನಿಂತಿದ್ದಾಳೆ ಪ್ರೊಡ್ಯೂಸರ್ ಪಟ್ಟಕ್ಕೆ ಬಂದು ನಿಂತ ಬಳಿಕ ಎಲ್ಲೋ ಒಂದು ಕಡೆ ಈಕೆ ಅಹಂಕಾರದ ಅಮಲಿನಲ್ಲಿ ತೇಲ್ತಾ ಇದ್ದಾಳ ಅನ್ನುವಂತ ಪ್ರಶ್ನೆಯು ಕೂಡ ಮೂಡಿದೆ ಮಾಡಿದ್ದ ಎರಡು ಸಿನಿಮಾ ಒಂದು ಸೀರಿಯಲ್ ಇಷ್ಟಕ್ಕೆ ಇವಳು ಈ ಲೆವೆಲ್ ಬಿಡ್ರಾಪ್ ಅನ್ನ ತೆಗೆದುಕೊಳ್ಳುತ್ತಿರೋದು ಯಾಕೆ ಅನ್ನುವಂತ ಪ್ರಶ್ನೆಯನ್ನ ಸಾಕಷ್ಟು ಜನ ಕೇಳ್ತಾ ಇದ್ದಾರೆ ಅದಕ್ಕೆ ಕಾರಣನು ಕೂಡ ಇದೆ ಆಕೆ ಮಾಡಿದ್ದು ಸರಿಯೇ ಇರಬಹುದು
ಆದರೆ ಮಾಡಿದಂತ ರೀತಿ ತಪ್ಪು ಅನ್ನೋದು ಕೆಲವರ ಅಭಿಪ್ರಾಯ ಅದು ಕೂಡ ಈಗ ಈ ವಿಚಾರವನ್ನ ಬಹಿರಂಗ ಪಡಿಸಿರೋದು ಆಕೆಯಿಂದ ಅವಮಾನಕ್ಕೆ ಒಳಗಾದಂತಹ ಆಕೆಯಿಂದ ಬಯಿಸಿಕೊಂಡಂತಹ ನಟನೆ ಹೌದು ಈಗ ನಾನು ಹೇಳ್ತಿರುವಂತ ವಿಚಾರ ಬಹುಶ ನಿಮಗೆ ಗೊತ್ತಾಗಿರಬಹುದು ತ್ರಿವಿಕ್ರಮಗೆ ಮೇಘಾ ಶೆಟ್ಟಿ ಸೆಟ್ಟಿನಲ್ಲಿ ಬೈದ್ರು ಅಂತ ಹೇಳಿ ಯಾಕೆ ಯಾಕೆ ಬೈದ್ರು ಯಾಕೆ ಕ್ಲಾಸ್ ತೆಗೆದುಕೊಂಡ್ರು ಒಂದು ಚಿಕ್ಕ ಫೋಟೋ ತಗೊಂಡು ಅಂಕೊಂಡು ಇದಕ್ಕೆ ಇಷ್ಟೆಲ್ಲ ಮಾಡಬೇಕಿತ್ತಾ ಅದು ದೊಡ್ಡ ವಿಚಾರನ ಹೀಗೆ ಸಾಕಷ್ಟು ಪ್ರಶ್ನೆಗಳನ್ನ ಕೇಳುವಂತ ಪರಿಸ್ಥಿತಿ ನಿರ್ಮಾಣ ಆಗಿದೆ ಯಾಕೆ ಎಲ್ಲವನ್ನು ಕೂಡ ಪಿನ್ ಟು ಪಿನ್ ನಿಮ್ಮ ಎದುರುಗಡೆ ಇಡ್ತಾ ಹೋಗ್ತೀನಿ
ಅವರೇ ತ್ರಿವಿಕ್ರಮ ಹೌದು ಬಿಗ್ ಬಾಸ್ ನಿಂದ ಹೊರಗಡೆ ಬಂದ ಬಳಿಕ ತ್ರಿವಿಕ್ರಮಗೆ ಸಿಕ್ಕಂತಹ ದೊಡ್ಡ ಅವಕಾಶ ಅಂತ ಹೇಳಿದ್ರೆ ಮುದ್ದು ಸೊಸೆ ಸೀರಿಯಲ್ನಲ್ಲಿ ನಾಯಕನಾಗಿ ನಟಿಸುವಂತ ಅವಕಾಶ ಕಲರ್ಸ್ ಕನ್ನಡದಲ್ಲಿ ಈ ಮುದ್ದು ಸೊಸೆ ಸೀರಿಯಲ್ ಈಗ ಪ್ರಸಾರ ಆಗುದ ಸಿದ್ಧವಾಗಿದೆ ತ್ರಿವಿಕ್ರಮ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ ಇದರಲ್ಲಾದಂತ ಒಂದು ಕಹಿ ಘಟನೆಯನ್ನು ಕೂಡ ವಿವರಿಸಿದ್ದಾರೆ ಈ ಘಟನೆ ಈಗ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು ತ್ರಿವಿಕ್ರಮಗೆ ಯಾಕೆ ಹೀಗಾಯ್ತು ಅಂತ ಹೇಳ್ಬಿಟ್ಟು ಕೆಲವರು ಪ್ರಶ್ನೆಯನ್ನ ಮಾಡ್ತಿದ್ರೆ ಅಷ್ಟಕ್ಕೂ ಇವರಿಬ್ಬರ ನಡುವೆ ಕಿರಿಕ ಆಗೋಕ್ಕೆ ಕಾರಣ ಏನು ಅಂತ ಹೇಳಿ
ಮೇಘ ಶೆಟ್ಟಿ ಮುದ್ದು ಸೊಸಿ ಸೀರಿಯಲ್ನ ಶೂಟಿಂಗ್ ಸಂದರ್ಭದಲ್ಲಿ ಸ್ಪಾಟ್ಗೆ ಹೋಗ್ತಾರೆ ಈ ಸೀರಿಯಲ್ ನಲ್ಲಿ ಒಂದು ಚಿಕ್ಕ ಪಾತ್ರವನ್ನ ಅವರು ಮಾಡಬೇಕಾಗಿತ್ತು ಈ ವೇಳೆ ತ್ರಿವಿಕ್ರಮ ಮತ್ತು ಮೇಘ ಶೆಟ್ಟಿ ಜೊತೆಗೆ ಒಂದು ಸೀನ್ ಇರುತ್ತೆ ಆ ಸಂದರ್ಭದಲ್ಲಿ ಒಂದು ಫೋಟೋವನ್ನ ಕ್ಲಿಕ್ಕಿಸಿಕೊಳ್ಳತ್ತಾರೆ ಇದನ್ನ ತ್ರಿವಿಕ್ರಮ ಖುಷಿಯಿಂದ ಅಂದ್ರೆ ನಮ್ ಎಷ್ಟೇ ಆದ್ರೂ ಕೂಡ ನಮ್ಮ ಬಾಸ್ ನಮ್ಮ ಪ್ರೊಡ್ಯೂಸರ್ ಅಂತ ಹೇಳ್ಬಿಟ್ಟು ಖುಷಿಯಿಂದ ಜೊತೆಗೆ ಮೇಘ ಶೆಟ್ಟಿ ಹೇಳಿ ಕೇಳಿ ಒಳ್ಳೆ ಪಾಪ್ಯುಲರ್ ನಟಿ ಕೂಡ ಒಂದು ಸಾಮಾಜಿಕ ಜಾಲತಣದಲ್ಲಿ ಅಪ್ಲೋಡ್ ಮಾಡ್ತಾರೆ ಇದು ಸಿಕ್ಕಬಟ್ಟೆ ಟ್ರೋಲ್ ಆಗಿ ವೈರಲ್ ಆಗಿತ್ತು ಇದನ್ನ ನೋಡಿದಂತ ಮೇಘ ಶೆಟ್ಟಿಗೆ ಸಿಕ್ಕಬಟ್ಟೆ ಕೋಪ ಬಂದುಬಿಡ್ತಂತೆ
ಇಲ್ಲಿ ತ್ರಿವಿಕ್ರಮ ಫೋಟೋ ಹಾಕಿದ ತಕ್ಷಣ ಓ ದೊಡ್ಡ ತಪ್ಪಾಗೋಯ್ತು ಪರಮ ಅಪರಾಧ ಆಗೋಯ್ತು ಆಗ ತ್ರಿವಿಕ್ರಮಗೆ ಕೊಟ್ಟಿರುವಂತ ಕೆಲಸ ಮೇಘ ಶೆಟ್ಟಿ ಏನು ನಾನು ನಿನಗೆ ನಟನೆ ಮಾಡುವಂತ ಕೆಲಸ ಕೊಟ್ಟಿದ್ದೀನಿ ಫೋಟೋ ಯಾಕೆ ಅಪ್ಲೋಡ್ ಮಾಡಿದೆ ಯಾಕೆ ಆ ಸೀನನ್ನ ಲೀಕ್ ಮಾಡಿದೆ ಅಂತ ಹೇಳ್ಬಿಟ್ಟು ವಾಪಸ್ ಎಷ್ಟೇ ಖರ್ಚಾದ್ರೂ ಪರವಾಗಿಲ್ಲರಿ ಅದನ್ನ ರೀಶೂಟ್ ಮಾಡ್ರಿ ಅಂತ ಹೇಳ್ಬಿಟ್ಟು ಮೆಗಾ ಶೆಟ್ಟಿ ಹೇಳ್ತಾರಂತೆ ಪಾಪ ಪಾಪ ತ್ರಿವಿಕ್ರಮ ಏನೋ ನಮಗೆ ಕೆಲಸ ಕೊಟ್ಟಿರುವಂತ ಬಾಸ್ ಮೇಘಾ ಶೆಟ್ಟಿ ಹೀಗಿರಬೇಕಾದ್ರೆ ತ್ರಿವಿಕ್ರಮ ಮೇಘಾ ಶೆಟ್ಟಿಗೆ ಸಲಾಂ ಹೊಡಿಲೇಬೇಕಲ್ವಾ
ಶೂಟಿಂಗ್ ಸೆಟ್ಗೆ ನಾನು ಬಂದಾಗ ನೀವು ಫೋಟೋವನ್ನ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದು ಯಾಕೆ ತೆರಗು ಮುನ್ನ ಸಾಮಾಜಿಕ ಜಾಲತರಣದಲ್ಲಿ ಹಾಕೋದು ಸರಿನ ಅಂತ ಹೇಳ್ಬಿಟ್ಟು ಕ್ಲಾಸ್ನ್ನ ತೆಗೆದುಕೊಂಡಿದ್ರಂತೆ ಮೇಘ ಶೆಟ್ಟಿ ಅಷ್ಟಕ್ಕೆ ಸುಮ್ಮನಾಗದೆ ದುಡ್ಡು ಎಷ್ಟೇ ಖರ್ಚಾದ್ರೂ ಪರವಾಗಿಲ್ಲ ಆ ಚಿಕ್ಕ ಪಾತ್ರವನ್ನ ರೀಶೂಟ್ ಮಾಡಿ ಅಂತನು ಕೂಡ ರಿಶೂಟ್ ಮಾಡಿಸಿದ್ರಂತೆ ಮೇಘ ಶೆಟ್ಟಿ ಮೇಘ ಶೆಟ್ಟಿ ನಾನು ಮಾಡಿದಂತ ಎಡವಟ್ಟಿಗೆ ಸರಿಯಾಗಿ ಕ್ಲಾಸನ್ನ ತೆಗೆದುಕೊಂಡರು ಅಂತ ಹೇಳ್ಬಿಟ್ಟು ಈಗ ನಿರ್ಮಾಪಕಿ ಅಂದ ತಕ್ಷಣ ಏನಾದರೂ ಕೊಂಬು ಬಂದುಬಿಡ್ತಾ ಇವಳಿಗೆ ಅನ್ನುವಂತ ಪ್ರಶ್ನೆಯನ್ನ ಸಾಕಷ್ಟು ಜನ ಕೇಳ್ತಿದ್ದಾರೆ ಸ್ನೇಹಿತರೆ ಮೆಘಾ ಶೆಟ್ಟಿಯ ಈ ಅಹಂಕಾರದ ವರ್ತನೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು ದಯವಿಟ್ಟು ನಿಮ್ಮ ಅಭಿಪ್ರಾಯವನ್ನ ಕಾಮೆಂಟ್ ಮಾಡಿ ತಿಳಿಸಿ ಜೊತೆಗೆ ಈ ಸ್ಟೋರಿ ಇಷ್ಟ ಆಯ್ತು ಅಂತ ಹೇಳಿದ್ರೆ ಲೈಕ್ ಮಾಡಿ ಶೇರ್ ಮಾಡಿ