ನಟ ಶಮಂತ್ ಬ್ರೋ ಗೌಡ ಮದುವೆಯಾಗುತ್ತಿರುವ ಹುಡುಗಿ ಯಾರೆಂದು ತಿಳಿಸಿದ ನಟ : ಯಾರು ನೋಡಿ ?

ಸ್ನೇಹಿತರೆ ಶಮಂತ್ ಗೌಡ ಅಥವಾ ಬ್ರೋ ಗೌಡ ಈಗ ಲಕ್ಷ್ಮಿ ಬಾರಮ್ಮ ಸೀರಿಯಲ್ ಮೂಲಕ ಸಿಕ್ಕಾಪಟ್ಟೆ ಮನೆ ಮಾತಾಗ್ತಿರ್ತಕ್ಕಂತ ಕಿರುತೆರೆಯ ನಟ ಅಂತ ಹೇಳಿದ್ರೆ ತಪ್ಪಾಗಲಿಕ್ಕಿಲ್ಲ ಹೌದು ಶಮಂತ್ ಬ್ರೋ ಗೌಡ ಅಂತ ಕರೆಸಿಕೊಳ್ಳುತ್ತಿದ್ದ ಇದೀಗ ಲಕ್ಷ್ಮಿ ಬಾರಮ್ಮ ಸೀರಿಯಲ್ ವೈಷ್ಣವಾಗಿ ಸಿಕ್ಕಾಪಟ್ಟೆ ಜನರ ಹೃದಯ ಗೆದ್ದಿರ್ತಕ್ಕಂತ ಈ ಪೋರ ಇದೀಗ ಮದುವೆಯಾಗುತ್ತಿರುವ ಹುಡುಗಿಯ ಹೆಸರನ್ನ ರಿವೀಲ್ ಮಾಡಿದ್ದಾರೆ ಜೊತೆಗೆ ಒಂದು ಷ್ಟು ಫೋಟೋ ಹಾಗೂ ವಿಡಿಯೋಗಳನ್ನ ಹಂಚಿಕೊಂಡಿರ್ತಕ್ಕಂತ ಶಮಂತ್ ಬ್ರೋ ಗೌಡ ತಾವು ವರೆಸುತ್ತಿರ್ತಕ್ಕಂತ ಹುಡುಗಿಯ ಡೀಟೇಲ್ಸ್ ಅನ್ನ ಬಿಟ್ಟುಕೊಟ್ಟಿದ್ದಾರೆ ಹಾಗಾದ್ರೆ ಶಮಂತ್ ಬ್ರೋ
ಗೌಡ ಮದುವೆ ಆಗ್ತಿರ್ತಕ್ಕಂತ ಹುಡುಗಿ ಯಾರು ಏನು ಮಾಡಿಕೊಂಡಿದ್ದಾರೆ ಎಲ್ಲವನ್ನು ಹೇಳ್ತಾ ಹೋಗ್ತೀನಿ ಹಾಗೆ ಪಕ್ಕದಲ್ಲಿ ಬರ್ತಕ್ಕಂತಹ ಬೆಲ್ ಐಕಾನ್ ಮೇಲೆ ಮರಿದೆ ಕ್ಲಿಕ್ ಮಾಡಿಕೊಳ್ಳಿ ಹೌದು ಶಮಂತ್ ಬ್ರೋ ಗೌಡ ಇದೀಗ ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಸೆನ್ಸೇಶನ್ ಕ್ರಿಯೇಟ್ ಮಾಡಿರ್ತಕ್ಕಂತ ಅಂತ ನಟ ಅಂತ ಹೇಳಬಹುದು ಲಕ್ಷ್ಮಿ ಬಾರಮ್ಮ ಸೀರಿಯಲ್ ಅನ್ನ ಇವರಿಗೋಸ್ಕರನೇ ಸಾಕಷ್ಟು ಜನ ನೋಡ್ತಾರೆ ಅಂತ ಹೇಳಿದ್ರೆ ತಪ್ಪಾಗಲಿಕ್ಕಿಲ್ಲ ಇದೀಗ ಈ ಹುಡುಗನಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು ಪ್ರೇಮಿಗಳ ದಿನದಂದೆ ಆಫೀಶಿಯಲ್ ಆಗಿ
ತಾವು ಮದುವೆ ಆಗ್ತಿರ್ತಕ್ಕಂತ ಹುಡುಗಿಯ ಡೀಟೇಲ್ಸ್ ಅನ್ನ ಇದೀಗ ರಿವೀಲ್ ಮಾಡಿದ್ದಾರೆ ಅಲ್ದೆ ಫೋಟೋಶೂಟ್ ಒಂದನ್ನ ಮಾಡಿಸಿರ್ತಕ್ಕಂತಹ ಶಮಂತ್ ಗೌಡ ಅವರು ಆ ಒಂದು ಫೋಟೋ ವಿಡಿಯೋಗಳನ್ನ ಹಂಚಿಕೊಂಡು ತಾವು ಮದುವೆ ಆಗ್ತಿರ್ತಕ್ಕಂತ ಹುಡುಗಿಯ ಹೆಸರನ್ನ ರಿವೀಲ್ ಮಾಡಿದ್ದಾರೆ ಹೌದು ಶಮಂತ್ ಗೌಡ ಅವರು ಮದುವೆ ಆಗ್ತಿರ್ತಕ್ಕಂತಹ ಹುಡುಗಿಯ ಹೆಸರು ಮೇಘನ ಅಂತ ಇವರು ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಆಗಿ ಕೆಲಸವನ್ನ ಮಾಡುತ್ತಿದ್ದಾರೆ ಸದ್ಯ ಶಮಂತ್ ಬ್ರೋ ಗೌಡ ಅವರು ಇದೀಗ ಈ ಒಂದು ವಿಡಿಯೋವನ್ನ ಹಂಚಿಕೊಂಡಿದ್ದು ಹೊಸ ಚಾಪ್ಟರ್ ಹೊಸ ಅಧ್ಯಾಯ ಶುರುವಾಗಿದೆ ಅಂತ ಹೇಳಿ ಒಂದು ವಿಡಿಯೋವನ್ನ ಹಂಚಿಕೊಂಡು ತಮ್ಮ instagram ಖಾತೆಯಲ್ಲಿ ಟ್ಯಾಗ್ ಮಾಡಿದ್ದಾರೆ ಹೌದು ಹೊಸ
ಅಧ್ಯಾಯ ಈಗ ತೆರೆದುಕೊಂಡಿದೆ ಅಂತ ಶಮಂತ್ ಗೌಡ ಒಂದು ವಿಡಿಯೋವನ್ನ ಅಂದ್ರೆ ಪ್ರೀ ವೆಡ್ಡಿಂಗ್ ಫೋಟೋ ಫೋಟೋ ಶೂಟ್ ಅಂತ ಕಾಣ್ಸುತ್ತೆ ಆ ಒಂದು ವಿಡಿಯೋವನ್ನ ಆಫೀಶಿಯಲ್ ಆಗಿ ಅನೌನ್ಸ್ ಮಾಡಿ ತಮ್ಮ ಹುಡುಗಿಯ instagram ಐಡಿಯಲ್ಲಿ ಅದನ್ನ ಟ್ಯಾಗ್ ಮಾಡಿದ್ದಾರೆ ಜೊತೆಗೆ ಅವರ ಹೆಸರನ್ನು ಕೂಡ ರಿವೀಲ್ ಮಾಡಿದ್ದು ಅವರ ಹೆಸರು ಮೇಘನ ಅಂತ ಇವರು ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಆಗಿ ಕೆಲಸವನ್ನ ಮಾಡ್ತಿದ್ದಾರೆ ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಕಮೆಂಟ್ ಮಾಡಿ.