ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಔಟ್ ಅದ ಮಹಿಳಾ ಸ್ವರ್ದಿ ಯಾರು ?
ನಮಸ್ಕಾರ ಎಲ್ಲರಿಗೂ ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಫಿನಾಲೆ ನಡೆದು ಮುಗಿದು ಹೋಗುತ್ತೆ ಈ ವಾರ ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ಇದೆ ಈ ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಒಬ್ಬ ಮಹಿಳಾ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಸದ್ಯ ಬಿಗ್ ಬಾಸ್ ಮನೆಯಲ್ಲಿ ಎಂಟು ಜನ ಸ್ಪರ್ಧಿಗಳು ಉಳ್ಕೊಂಡಿದ್ದಾರೆ ಈ ವಾರ ಮಿಡ್ ವೀಕ್ ಎಲಿಮಿನೇಷನ್ ಆಗುತ್ತೆ ಅಂತ ಕುದ್ದು ಬಿಗ್ ಬಾಸ್ ಮನೆ ಮಂದಿಗೆ ಶಾಕ್ ಕೊಟ್ಟಿದ್ರು ಬಿಗ್ ಬಾಸ್ ಹೇಳಿಕೆಯನ್ನ ಕೇಳಿ ಇಡೀ ಮನೆಯಲ್ಲಿರುವ ಸ್ಪರ್ಧಿಗಳ ಮನಸಲ್ಲಿ ಭಯ ಶುರುವಾಗಿದೆ ಯಾವ ಸ್ಪರ್ಧಿ ಯಾವಾಗ ಬೇಕಾದರೂ ಬಿಗ್ ಬಾಸ್ ಮನೆಯಿಂದ ಆಚೆ ಹೋಗಬಹುದು ಹೀಗಾಗಿ ಬಿಗ್ ಬಾಸ್ ಕಾಲ
ಕಾಲಕ್ಕೆ ಕೊಡುವ ಟಾಸ್ಕ್ ನಲ್ಲಿ ಸ್ಪರ್ಧಿಗಳು ತುಂಬಾ ಚೆನ್ನಾಗಿ ಆಟ ಆಡ್ತಾ ಇದ್ದಾರೆ ಆದರೆ ಇದರ ಮಧ್ಯೆ ಒಬ್ಬ ಮಹಿಳಾ ಸ್ಪರ್ಧಿಗೆ ಬಿಗ್ ಬಾಸ್ ಬಿಗ್ ಶಾಕ್ ಕೊಟ್ಟಿದ್ದಾರೆ ಹೌದು ಈ ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಒಬ್ಬ ಮಹಿಳಾ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಆಚೆ ಹೋಗ್ತಾ ಇದ್ದಾರೆ ಹಾಗಾದ್ರೆ ಆ ಮಹಿಳಾ ಸ್ಪರ್ಧಿ ಯಾರು ಯಾವ ಕಾರಣಕ್ಕಾಗಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗ್ತಾ ಇದ್ದಾರೆ ನೋಡ್ತಾ ಹೋಗೋಣ ಕನ್ನಡದ ಬಿಗ್ ಬಾಸ್ ಅಂತಿಮ ದಿನಗಳತ್ತ ಸಾಗ್ತಾ ಇದೆ ಈಗಾಗಲೇ ಗ್ರಾಂಡ್ ಫಿನಾಲೆ ದಿನಾಂಕ ಕೂಡ ಫಿಕ್ಸ್ ಆಗಿದೆ ಜನವರಿ 26 ಕ್ಕೆ ಬಿಗ್ ಬಾಸ್ ಗ್ರಾಂಡ್ ಫಿನಾಲೆ ನಡೆಯುತ್ತೆ
ಈ ವಾರ ಕ್ಯಾಪ್ಟನ್ ಹನುಮಂತ ಬಿಟ್ಟು ಉಳಿದ ಎಲ್ಲಾ ಸ್ಪರ್ಧಿಗಳು ಅಂದ್ರೆ ಗೌತಮಿ ಉಗ್ರಮಂಜು ತ್ರಿವಿಕ್ರಂ ಮೋಕ್ಷಿತ ಭವ್ಯಗೌಡ ಧನರಾಜ್ ರಜತ್ ಎಲ್ಲರೂ ಕೂಡ ನಾಮಿನೇಟ್ ಆಗಿದ್ದಾರೆ ಹೀಗಾಗಿ ಈ ಬಾರಿ ಉಳಿದುಕೊಳ್ಳಲು ಸ್ಪರ್ಧಿಗಳು ಅಕಾಡಕ್ಕೆ ಇಳಿದು ಹೋರಾಟ ಮಾಡಲೇಬೇಕು ಇನ್ನು ಇಂದ ಪಾರಾಗುವುದಕ್ಕೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಅವಕಾಶವನ್ನು ಕೊಟ್ಟಿದ್ರು ಕಾಲ ಕಾಲಕ್ಕೆ ಟಾಸ್ಕ್ ಕೊಟ್ಟು ಅತಿ ಹೆಚ್ಚು ಅಂಕವನ್ನ ಅದರಲ್ಲಿ ಗಳಿಸಿದವರು ನಾಮಿನೇಷನ್ ಇಂದ ಪಾರಾಗ್ತಾರೆ ಅಂತ ಬಿಗ್ ಬಾಸ್ ಈಗಾಗಲೇ ಎಲ್ಲರಿಗೂ ತಿಳಿಸಿದ್ದಾರೆ
ಇದರ ಮಧ್ಯೆ ಕಲರ್ಸ್ ಕನ್ನಡ whatsapp ಚಾನೆಲ್ ನಲ್ಲಿ ವೋಟಿಂಗ್ ಪೋಲ್ ಅನ್ನ ಬಿಟ್ಟಿದ್ರು ಅದರಲ್ಲಿ ಈ ವಾರ ಯಾರು ಆಟಕ್ಕೆ ಫುಲ್ ಸ್ಟಾಪ್ ಸಿಗುತ್ತೆ ಎಂಬ ಪ್ರಶ್ನೆಯನ್ನ ಕೇಳಿದ್ರು ಅದರಲ್ಲಿ ಅತಿ ಹೆಚ್ಚಾಗಿ ಗೌತಮಿ ಜಾದವ್ ಅವರಿಗೆ ವೋಟ್ ಬಂದಿದೆ ವೋಟಿಂಗ್ ಪೋಲ್ನಲ್ಲಿ ಕ್ಯಾಪ್ಟನ್ ಹನುಮಂತ ಬಿಟ್ಟು ಉಳಿದ ಏಳು ಸ್ಪರ್ಧಿಗಳ ಹೆಸರನ್ನು ಕೂಡ ಹಾಕಿದ್ರು ಇನ್ನು ಬಿಗ್ ಬಾಸ್ ಮನೆಯ ಆಟದ ವಿಚಾರಕ್ಕೆ ಬಂದರೆ ಬಿಗ್ ಬಾಸ್ ಕೊಡುವ ಕಾಲ ಕಾಲಕ್ಕೆ ಟಾಸ್ಕ್ ನಲ್ಲಿ ಪಾಯಿಂಟ್ಸ್ ನಲ್ಲೂ ಕೂಡ
ಗೌತಮಿ ಜಾದವ್ ಉಗ್ರಮಂಜು ರಜತ್ ಅವರು ಪಾಯಿಂಟ್ ಕಮ್ಮಿ ಪಾಯಿಂಟ್ಸ್ ಗಳನ್ನ ತಗೊಂಡಿದ್ದಾರೆ ಹಾಗಾಗಿ ಗೌತಮಿ ಜಾದವ್ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬರುವ ಎಲ್ಲಾ ಸಾಧ್ಯತೆ ಕೂಡ ಇದೆ ಇನ್ನು ನಿಮ್ಮ ಪ್ರಕಾರ ಬಿಗ್ ಬಾಸ್ ಮನೆಯಿಂದ ಈ ವಾರ ಮಿಡ್ ವೀಕ್ ಎಲಿಮಿನೇಷನ್ ಮುಖಾಂತರ ಯಾರು ಆಚೆ ಬರಬೇಕು ಅದರ ಜೊತೆಗೆ ಈ ವರ್ಷದ ಬಿಗ್ ಬಾಸ್ ವಿನ್ನರ್ ಯಾರಾಗ್ತಾರೆ ಅಂತ ನಮಗೆ ಕಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು
( video credit ; Info Karunadu )