ಮತ್ತೆ 3 ನೇ ಮದುವೆಗೆ ರೆಡಿ ಆದ್ರಾ ಕೋಳಿ ರಮ್ಯ : ಮದುವೆ ಆಗ್ತಿರೋ ಹುಡುಗ ಯಾರು ಗೊತ್ತಾ?

ಮತ್ತೆ 3 ನೇ ಮದುವೆಗೆ ರೆಡಿ ಆದ್ರಾ ಕೋಳಿ ರಮ್ಯ : ಮದುವೆ ಆಗ್ತಿರೋ ಹುಡುಗ ಯಾರು ಗೊತ್ತಾ?

 ನಟಿ ಕೋಳಿ ರಮ್ಯ ವಿಚಾರ ನಟಿ ಕೋಳಿ ರಮ್ಯ ಮದುವೆ ಆಗ್ತಾ ಇದ್ದಾರೆ ಎಷ್ಟನೆಯದ್ದು ಅಂತ ನಿಮಗೇನಾದ್ರು ಗೊತ್ತಾದ್ರೆ ನಿಜವಾಗ್ಲೂ ಕೂಡ ನೀವು ಶಾಕ್ ಆಗ್ಬಿಡ್ತೀರಾ 

ಅದು ನಮ್ಮ ಕನ್ನಡದ ನಟಿ ಒಬ್ಬರು ಅದು ಭದ್ರಾವತಿಯ ಹುಡುಗಿ ಒಬ್ಬರು ಮದುವೆಯನ್ನ ಈ ತರ ಯಾವಾಗ ಬೇಕೋ ಅವಾಗ ಯಾರ ಜೊತೆ ಬೇಕೋ ಅವರ ಜೊತೆಗೆ ಹೇಗೆ ಬೇಕೋ ಹಾಗೆ ಆಗ್ತಾರೆ ಅಂತ ಅಂದ್ರೆ ನಿಜವಾಗ್ಲೂ ಈ ಹುಡುಗಿ ತಲೆಯಲ್ಲಿ ಏನಿದೆ ಅನ್ಸೋಕೆ ಶುರುವಾಗುತ್ತೆ ಹಾಗಿದ್ರೆ ಕೋಳಿ ರಮ್ಯ ಎಷ್ಟನೇ ಮದುವೆ ಆಗ್ತಿದ್ದಾರೆ ಈಗ ಮದುವೆ ಆಗ್ತಾ ಇರುವ ಆ ಬಲಿಕಾ ಬಕ್ರಾ ಯಾರು ಈಕೆಯನ್ನ ಮದುವೆ ಆಗೋದಕ್ಕೆ ಒಪ್ಪಿಕೊಂಡಂತಹ ಪುಣ್ಯಾತ್ಮ ಎಷ್ಟನೆಯವನು ಮತ್ತು ಯಾರು ಇದೆಲ್ಲವನ್ನ ಕಂಪ್ಲೀಟ್ ಆಗಿ ಹೇಳ್ತಾ ಹೋಗ್ತೀವಿ 

  ಶಶಿ ಶಾಸ್ತ್ರಿ ಮತ್ತು ಕೋಳಿ ರಮ್ಯ ಮದುವೆ ಆಗಿದ್ರು ಅನ್ನೋದಕ್ಕೆ ಒಂದು ಸುಳಿವು ಸಿಗದ ಹಾಗೆ ಇಬ್ರುನು ಎಲ್ಲವನ್ನು ಡಿಲೀಟ್ ಮಾಡ್ಬಿಟ್ರು    ಹೇಗೋ ವರದ ಮಾಸ್ಟರ್ ಗೂ ಕೂಡ ಕೋಳಿ ರಮ್ಯನ ಮೇಲೆ ಲವ್ ಆಗಿದೆ ಅಂತ ಕಾಣುತ್ತೆ ಆತನಿಗಾದರೂ ನನಗೆ ಹೆಣ್ಣುಮಗು ಇದೆ ನಾನು ಪ್ರೀತಿಸಿ ಮದುವೆಯಾಗಿದ್ದಂತಹ ಹುಡುಗಿಗೆ ಮೋಸ ಮಾಡಬಾರದು ಅನ್ನುವ ಮಿನಿಮಮ್ ಕಾಮನ್ ಸೆನ್ಸ್ ಇಲ್ಲ ಅಂತ ಜನ ಬೈಕೊಂಡ್ರು ಕೊನೆಗೆ ವರದ ಮಾಸ್ಟರ್ ಮತ್ತು ಕೋಳಿ ರಮ್ಯ ಎಲ್ಲರ ಮುಂದೆಗೆ ಎಲ್ಲರಿಗೆ ಕಾಣುವಂತೆಗೆ ಓಡಾಡುವುದಕ್ಕೆ ಲವ್ ಯು ಡವ್ ಯು ಮಾಡೋದಕ್ಕೆ ಶುರು ಮಾಡಿದ್ರು ಅಟ್ಲೀಸ್ಟ್ ಮದುವೆಯಾಗಿ ಇವರಿಬ್ಬರಾದರೂ ಚೆನ್ನಾಗಿರಲಿ ಅಂತ ಎಲ್ಲರೂ ಆಶೀರ್ವಾದ ಮಾಡಿದ್ದು ಕೂಡ ಇದೆ

ಈಗ ಇನ್ನೊಂದು ಟ್ವಿಸ್ಟ್ ಸಿಕ್ಕಿದೆ ಇತ್ತೀಚೆಗೆ ಮೂರು ನಾಲ್ಕು ದಿನಗಳಿಂದ ಕೋಳಿ ರಮ್ಯ ಅವರ ಮದುವೆ ಶಾಸ್ತ್ರ ಅದ್ದೂರಿಯಾಗಿ ನಡೀತಾ ಇದೆ ಇದು ಮೊದಲನೇ ಮದುವೆ ಅನ್ನುವ ರೇಂಜ್ ನಲ್ಲಿ ಕೋಳಿ ರಮ್ಯ ಅವರು ಮೆಹಂದಿ ಶಾಸ್ತ್ರ ಏನು ಮಾಡಿಕೊಳ್ಳುತ್ತಿದ್ದಾರೆ ಸಂಗೀತ ಶಾಸ್ತ್ರ ಏನ್ ಮಾಡ್ಕೊಳ್ತಾ ಇದ್ದಾರೆ ಗೆಳತಿ ಗೆಳೆಯರನ್ನ ಕರೆದು ಈ ಶಾಸ್ತ್ರಗಳನ್ನೆಲ್ಲ ಮಾಡ್ಕೊಳ್ತಾ ಇದ್ದಾರೆ ಇದನ್ನ ನೋಡಿದಂತಹ ನೆಟ್ಟಿಗರು ಕಮೆಂಟ್ ಮೇಲೆ ಕಮೆಂಟ್ ಹಾಕ್ತಾ ಇದ್ದಾರೆ ಕೋಳಿ ರಮ್ಯನ ಫೋಟೋಗೆ ಹೋಗ್ಬಿಟ್ಟು ಮದುವೆ ಅಂತ ಅಂದ್ರೆ ಬೆಲೆ ಇಲ್ವಾ ಬಟ್ಟೆ ಚೇಂಜ್ ಮಾಡಿದಂಗೆ ಚೇಂಜ್ ಮಾಡ್ತೀರಾ ಇದು ಎಷ್ಟನೇ ಗಂಡ ಇದು ಎಷ್ಟನೇ ಮದುವೆ ಇನ್ನು ಎಷ್ಟು ಮದುವೆ ಆಗ್ತೀರಾ ಮತ್ತು ಮದುವೆನಾ ಅಯ್ಯೋ ಇನ್ನೊಂದು ಮದುವೆನಾ ಅಯ್ಯೋ ಮತ್ತೊಂದು ಮದುವೆನಾ ಅಂತ ತಲೆಹೇಬಾರಿ ಕಮೆಂಟ್ ಗಳನ್ನ ಕೋಳಿ ರಮ್ಯ


ಅಕೌಂಟ್ ಗೆ ಹಾಕ್ತಿದ್ದಾರೆ ಆದ್ರೆ ಕೋಳಿ ರಮ್ಯ ಮಾತ್ರ ಇದು ಯಾವುದು ತಲೆ ಕೆಡಿಸಿಕೊಂಡಂಗೆ ಕಾಣ್ತಾ ಇಲ್ಲ ಸೆಲೆಬ್ರಿಟಿಗಳು ಆದ್ಮೇಲೆ ಅವರು ಬೇರೆಯವರ ಕಮೆಂಟ್ ಅನ್ನ ತಲೆ ಕೆಡಿಸಿಕೊಳ್ಳುವುದು ಬಿಟ್ಬಿಡ್ತಾರೋ ಅಥವಾ ನಾನು ಇರೋದೇ ಹೀಗೆ ಅನ್ಕೋಬಿಡ್ತಾರೋ ಅಥವಾ ನಾವು ಸೆಲೆಬ್ರಿಟಿ ಆಗಿರೋದ್ರಿಂದ ನಾವು ಏನು ಮಾಡಿದ್ರು ಸರಿ ಅಂತ ಅನ್ಕೊಂಡು ಬಿಡ್ತಾರೋ ಗೊತ್ತಿಲ್ಲ ಆದ್ರೆ ಸಮಾಜಕ್ಕೂ ಹೆದರದೆ ತಮ್ಮ ಫಾಲೋವರ್ಸ್ ಗೂ ಹೆದರದೆ ಇದೀಗ ಮದುವೆಗೆ ರೆಡಿಯಾಗಿದ್ದಾರೆ ಈ ಮದುವೆ ಯಾರ ಜೊತೆಗೆ ಅನ್ನೋದು ಗೊತ್ತಿಲ್ಲ ಅದು ವರದ ಮಾಸ್ಟರ್ ಜೊತೆಗೇನೋ ಅಥವಾ ಇನ್ನೊಬ್ಬರ ಜೊತೆಗೇನೋ ಅಥವಾ ಮತ್ತೊಬ್ಬರ ಜೊತೆಗೇನೋ ಅದು ಕೂಡ ಗೊತ್ತಿಲ್ಲ ವರದ ಮಾಸ್ಟರ್ ಗೂ ಕೈ ಕೊಟ್ಟುಬಿಟ್ರಾ ಗೊತ್ತಿಲ್ಲ


ಆದರೆ ರಮ್ಯ ಮಾತ್ರ ಬಹಳ ಅದ್ದೂರಿಯಾಗಿ ಮತ್ತೊಂದು ಮದುವೆ ಮಾಡಿಕೊಳ್ಳುವುದಕ್ಕೆ ಸಿಕ್ಕಾಪಟ್ಟೆ ತಯಾರಿಯನ್ನ ಮಾಡಿಕೊಂಡಿದ್ದಾರೆ ಆಲ್ರೆಡಿ ಮೆಹಂದಿ ಶಾಸ್ತ್ರ ಮುಗಿದಿದೆ ಇವತ್ತು ಅಥವಾ ನಾಳೆ ಅವರ ಮದುವೆ ನಡೆಯಲಿದೆ ಮದುವೆ ಆದ ನಂತರನಾದರೂ ಗಂಡನ ಫೋಟೋವನ್ನ ರಿವೀಲ್ ಮಾಡ್ತಾರಾ ಹುಡುಗ ಯಾರು ಅಂತ ಹೇಳ್ತಾರಾ ಅನ್ನೋದನ್ನ ಕಾದು ನೋಡಬೇಕಾಗಿದೆ ಒಟ್ಟಿನಲ್ಲಿ ಕೋಳಿ ರಮ್ಯ ಒಂದು ಸಂಸಾರ ಹಾಳು ಮಾಡಿ ತನ್ನ ಸಂಸಾರವನ್ನು ಹಾಳು ಮಾಡಿಕೊಂಡು ಮತ್ತೊಂದು ಸಂಸಾರ ಮಾಡೋದಕ್ಕೆ ರೆಡಿಯಾಗಿದ್ದಾರೆ ಅದು ಚೆನ್ನಾಗಿರಲಿ ಅನ್ನೋದು ಎಲ್ಲರ ಆಶಯ ಇವಾಗ ನಿಮಗೆ ಏನ ಅನ್ಸುತ್ತೆ ಅನ್ನೋದನ್ನ ನೀವು ಕೂಡ ಕಮೆಂಟ್ ಮಾಡಿ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯವನ್ನು ತಿಳಿಸಬಹುದು

( video credit : Mega  Suddi )

ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ