ಈ ವಾರದ ಪಂಚಾಯಿತಿಯಲ್ಲಿ ಧನರಾಜ್ ಮೇಲೆ ಕೈ ಮಾಡಿದಕ್ಕೆ ರಜತ್ ಗೆ ಗ್ರಹಚಾರ ಬಿಡಿಸಿದ ಕಿಚ್ಚ ಸುದೀಪ್
ವೀಕ್ಷಕರೇ ನಮಸ್ಕಾರ ವಾರಂತ್ಯ ಬಂದಿದೆ ಕಿಚ್ಚನ ಪಂಚಾಯಿತಿ ಶುರುವಾಗಿದೆ ಹೀಗಿರುವಾಗ ಕಿಚ್ಚ ಸುದೀಪ್ ಅವರು ಯಾವ ಸ್ಪರ್ಧೆಗೆ ಖಡಕ್ಕಾಗಿರುವಂತಹ ಕ್ಲಾಸನ್ನ ತೆಗೆದುಕೊಳ್ಳಬೇಕು ಯಾರಿಗೆ ಖಡಕ್ಕಾಗಿರುವಂತಹ ಕ್ಲಾಸನ್ನ ತೆಗೆದುಕೊಳ್ಳುತ್ತಾರೆ ಈ ವಾರದಲ್ಲಿ ಯಾರಿಗೆ ಕಿಚ್ಚನ ಚಪ್ಪಾಳೆ ಸಿಗುತ್ತೆ ಯಾರು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗ್ತಾರೆ ಇದೆಲ್ಲದರ ಬಗ್ಗೆ ಸಾಕಷ್ಟು ಕುತೂಹಲ ಕೂಡ ಇರುತ್ತೆ ಇದೀಗ ಕಿಚ್ಚ ಸುದೀಪ್ ಅವರು ರಜತ್ ಅವರಿಗೆ ಕಡಕ್ಕಾಗಿರುವಂತಹ ಕ್ಲಾಸ್ ಗಳನ್ನ ತೆಗೆದುಕೊಳ್ಳಬೇಕು ಯಾವ ಕಾರಣಕ್ಕೆ ಅನ್ನೋದನ್ನ ವಿಡಿಯೋದಲ್ಲಿ ಹೇಳ್ತಾ ಹೋಗ್ತೀನಿ ವೀಕ್ಷಕರೇ ಈ ವಿಡಿಯೋವನ್ನ ಪೂರ್ತಿಯಾಗಿ ನೋಡಿ ಹಾಗೆ ವಿಡಿಯೋ ಇಷ್ಟ ಆಗಿದ್ರೆ ಲೈಕ್ ಮಾಡಿ ಶೇರ್ ಮಾಡಿ ಹಾಗೆ ನಮ್ಮ ಚಾನೆಲ್
ಅನ್ನ ಸಬ್ಸ್ಕ್ರೈಬ್ ಮಾಡಿಕೊಳ್ಳಿ ವಾರಂತ್ಯ ಬಂದ್ರೆ ಹೆಡ್ ಮಾಸ್ಟರ್ ಬಿಗ್ ಬಾಸ್ ಮನೆಯ ಎಂಟ್ರಿ ಕೊಡ್ತಾರೆ ಸೋ ಮಕ್ಕಳೆಲ್ಲ ಸೈಲೆಂಟ್ ಆಗಿ ಕೂತ್ಕೊಳ್ಬೇಕಾಗುತ್ತೆ ಇದೀಗ ರಜತ್ ಅವರು ಮಾಡಿದಂತಹ ಎಡವಟ್ಟುಗಳು ಹೇಳೋದಾಯ್ತು ಅಂದ್ರೆ ರಜತ್ ಅವರು ಒಳ್ಳೆ ಕ್ಯಾಂಡಿಡೇಟ್ ಮನೋರಂಜನೆಯನ್ನ ನೀಡ್ತಾರೆ ಸ್ಟ್ರಾಂಗ್ ಕ್ಯಾಂಡಿಡೇಟ್ ಎಲ್ಲಾ ಒಂದು ಟಾಸ್ಕ್ ಗಳನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಾರೆ ಹಾಗೆ ಎಲ್ಲಾ ವೀಕ್ಷಕರು ಹಾಗೆ ಸ್ಪರ್ಧಿಗಳನ್ನ ನಗುಸ್ತಾರೆ ಇದೆಲ್ಲ ಒಂದು ಕಡೆ ಆದ್ರೆ ರಜತ್ ಅವರು ಸಿಕ್ಕಾಪಟ್ಟೆ ಅಗ್ರೆಸಿವ್ ಆಗಿ ಮಾತನಾಡುತ್ತಾರೆ ಹಾಗೆ ಕೈ ಕಾಲನ್ನ ಮುರಿತೀನಿ ಹೊಡೆದು ಹಾಕಿಬಿಡ್ತೀನಿ ಬಡೆದು ಹಾಕಿಬಿಡ್ತೀನಿ ಅಂತ ಹೇಳ್ತಾರೆ ಸೋ ಇದೆಲ್ಲ
ಹೇಳಿದ್ದು ಕೂಡ ಧನರಾಜ್ ಅವರಿಗೆ ಧನರಾಜ್ ಅವರದು ಇಲ್ಲಿ ತಪ್ಪಿಲ್ಲ ಅವರು ಒಳ್ಳೆಯವರು ಅಂತ ನಾನು ಹೇಳ್ತಾ ಇಲ್ಲ ಧನರಾಜ್ ಅವರು ಕೂಡ ಟ್ರಿಗರ್ ಮಾಡಿದ ಕಾರಣಕ್ಕಾಗಿ ರಜತ್ ಅವರು ಧನರಾಜ್ ಅವರಿಗೆ ಹೊಡೆಯೋದಕ್ಕೆ ಹೋಗ್ತಾರೆ ಹಾಗೆ ತಳ್ಳಾಡುತ್ತಾರೆ ಅದಾದ ಬಳಿಕ ನಿನಗೆ ಹೊಡೆದೆ ನಾನು ಇಲ್ಲಿಂದ ಹೋಗೋದು ಅಂತ ಹೇಳ್ತಾರೆ ಒಂದು ಲೆಕ್ಕಾಚಾರದಲ್ಲಿ ಇದು ಥ್ರೆಟ್ ಮಾಡುವ ರೀತಿಯಲ್ಲಿ ಆಗುತ್ತೆ ಈಗಾಗಲೇ ರಂಜಿತ್ ಮತ್ತೆ ಜಗದೀಶ್ ಅವರ ನಡುವೆ ನಡೆದಂತಹ ವಿಚಾರ ಸೇಮ್ ಸಿನಾರಿಯೋ ಇಲ್ಲಿ ಜಗದೀಶ್ ಅವರು ಟ್ರಿಗರ್ ಮಾಡ್ತಾ ಇದ್ದಂಗೆ ರಜತ್ ಅವರು ಸಾರಿ ರಂಜಿತ್ ಅವರು ಬಂದು ಹೊಡೆಯುವ ರೀತಿಯಲ್ಲಿ ಮಾಡ್ತಾರೆ ಸೋ ಇಲ್ಲೂ ಕೂಡ ಧನರಾಜ್ ಅವರು ಟ್ರಿಗರ್ ಮಾಡ್ತಾ ಇದ್ದಾರೆ ರಜತ್ ಅವರು ಧನರಾಜ್
ಅವರಿಗೆ ಹೊಡೆಯುವುದಕ್ಕೆ ಅಂತ ಹೇಳಿ ಹೋಗ್ತಾ ಇದ್ದಾರೆ ಒಟ್ಟಿನಲ್ಲಿ ಕೆಲವು ಅವಾಚ್ಯ ಶಬ್ದದ ಬಳಕೆಯನ್ನ ಮಾಡ್ತಾರೆ ಸೋ ಕೆಲವು ಸ್ಪರ್ಧಿಗಳಿಗೆ ತೀರ ಅಗ್ರೆಸಿವ್ ಆಗಿ ಮಾತನಾಡಿಸೋದು ಹಾಗೆ ರೂಢಾಗಿ ಬಿಹೇವ್ ಮಾಡೋದು ಮತ್ತೆ ಆ ಅಶ್ಲೀಲ ಪದಗಳನ್ನ ಬಳಸೋದು ಹೊಡೆದು ಹಾಕಿಬಿಡ್ತೀನಿ ಅನ್ನೋದು ಮುರಿದು ಹಾಕಿಬಿಡ್ತೀನಿ ಅಂತ ಹೇಳೋದು ನಿನ್ನನ್ನ ಹೊಡೆದು ನಾನು ಹೊರಗಡೆ ಹೋಗ್ತೀನಿ ಅನ್ನೋ ಮಾತುಗಳು ಇದು ಯಾವುದು ಕೂಡ ಬಿಗ್ ಬಾಸ್ ಮನೆಗೆ ಅದು ಸೂಕ್ತ ಅಲ್ಲ ಅಂತ ಅನ್ಸುತ್ತೆ ಯಾಕಂದ್ರೆ ಒಬ್ಬ ವ್ಯಕ್ತಿಗೆ ಥ್ರೆಟ್ ಮಾಡ್ತಾ ಇದ್ದಾರೆ ಸೋ ಅವರ ಒಂದು ಮಾನಸಿಕ ಆಟಕ್ಕೂ ಕೂಡ ಅದು ಕುತ್ತಾಗುತ್ತೆ ಈಗಾಗಲೇ ಟಾಸ್ಕ್ ಅಂತ ಬಂದಾಗ ಸಾಕಷ್ಟು ಬಾರಿ ಅಗ್ರೆಸಿವ್ ಆಗಿ ಆಟವನ್ನು ಹಾಡಿ
ಕೆಲವು ಸ್ಪರ್ಧೆಗಳಿಗೆ ಗಾಯ ಕೂಡ ಮಾಡಿದ್ದಾರೆ ಸೋ ಇದೆಲ್ಲ ನೋಡ್ತಾ ಇದ್ದೀರಾ ಇದ್ರೆ ಇವರಿಗೆ ಕಿಚ್ಚ ಸುದೀಪ್ ಅವರು ಖಡಕ್ಕಾಗಿರುವಂತಹ ಕ್ಲಾಸ್ ಗಳನ್ನ ತೆಗೆದುಕೊಳ್ಳಬೇಕು ಇದೆಲ್ಲ ಕಾರಣಕ್ಕೆ ಧನರಾಜ್ ಅವರು ಮಾಡಿದಂತಹ ಎಡವಟ್ಟು ಜೊತೆಗೆ ರಜತ್ ಅವರು ಅದಕ್ಕೆ ಮತ್ತಷ್ಟು ಪುಷ್ಟಿಯನ್ನ ಕೊಟ್ರು ಅಂತ ಅನ್ನಿಸ್ತು ಸೋ ಇಲ್ಲಿ ಅದನ್ನ ಅಲ್ಲೇ ಚೂಟು ಹಾಕಬಹುದಾಗಿತ್ತು ಬಟ್ ರಜತ್ ಅವರು ಡ್ರಾಗ್ ಮಾಡಿದ್ರು ಈ ಒಂದು ಕಾರಣಕ್ಕೆ ಕಿಚ್ಚ ಸುದೀಪ್ ಅವರು ಖಡಕ್ಕಾಗಿರುವಂತಹ ಕ್ಲಾಸನ್ನು ತೆಗೆದುಕೊಳ್ಳಬೇಕು ಆಮೇಲೆ ನಾನೇ ಇಲ್ಲಿ ಡಾನು ನಾನೇ ಪುಡಿ ರೌಡಿ ಅನ್ನೋ ರೀತಿಯಲ್ಲೂ ಕೂಡ ಅವರು ವರ್ತನೆಯನ್ನ ಮಾಡ್ತಾರೆ ಅದನ್ನ ಬದಲಾಯಿಸಿಕೊಂಡು ಎಲ್ಲಿ ಎಂಟರ್ಟೈನ್ ಕೊಡಕಾಗುತ್ತೋ ಆ ಕಡೆ
ಎಂಟರ್ಟೈನ್ ಕೊಡಬೇಕಾಗುತ್ತೆ ಎಲ್ಲಿ ಟಾಸ್ಕ್ ಅನ್ನ ಹಾಡಬೇಕು ಯಾವಾಗ ಸ್ಪರ್ಧಿಗಳ ಜೊತೆಗೆ ಯಾವ ರೀತಿಯಲ್ಲಿ ಮಾತನಾಡಬೇಕು ಯಾವ ಪದಬಳಕೆಯನ್ನ ಮಾಡಬೇಕು ಅನ್ನೋದನ್ನ ಅವರು ಕಲಿಬೇಕಾಗುತ್ತೆ ಇದು ಕಿಚ್ಚನ ಪಂಚಾಯಿತಿಯಲ್ಲಿ ಕಡಕ್ ಕ್ಲಾಸ್ ಆದ ಬಳಿಕ ಅವರು ಮೇ ಬಿ ಕಲಿಯಬಹುದು ಅಂತ ಭಾವಿಸುತ್ತೇನೆ ವೀಕ್ಷಕರೇ ನಿಮ್ಮ ಪ್ರಕಾರ ನಾನು ಹೇಳಿರುವಂತಹ ವಿಚಾರದಲ್ಲಿ ರಜತ್ ಅವರದು ಸರಿ ಇದಿಯಾ ತಪ್ಪಿದೆಯಾ ಅನ್ನೋದನ್ನು ಕೂಡ ಕಮೆಂಟ್ ಮಾಡಿ ವಿಡಿಯೋ ಇಷ್ಟ ಆಗಿದ್ರೆ ಲೈಕ್ ಮಾಡಿ ಶೇರ್ ಮಾಡಿ ನಮ್ಮ ಚಾನೆಲ್ ಅನ್ನ ಸಬ್ಸ್ಕ್ರೈಬ್ ಮಾಡಿಕೊಳ್ಳಿ ನಮಸ್ಕಾರ ( video credit : REVIEW kANNADIGA )