ಕೆಜಿಎಫ್ ನಲ್ಲಿ ನಟಿಸಿದ್ದ ನಟಿಯ ಮತ್ತೊಂದು ಹಾಟ್ ಅವತಾರ ವಿಡಿಯೋ ವೈರಲ್
ಹೌದು ಅಭಿಮಾನಿಗಳೇ ಇತ್ತೀಚೆಗಷ್ಟೇ ಕೆಜಿಎಫ್ ಹೀರೊಯಿನ್ ಆಗಿದ್ದ ಶ್ರೀ ನಿಧಿ ಶೆಟ್ಟಿ ಅವರ ಬೀಚ್ನಲ್ಲಿ ಬಿಕಿನಿ ಫೋಟೋ ತುಂಬಾ ನೇ ವೈರಲ್ ಆಗಿತ್ತು . ಈಗ ಅದೇ ಮಾದರಿಯಲ್ಲಿ ಕೆಜಿಎಫ್ ನಲ್ಲಿ ನಟಿಸಿದ್ದ ರೂಪ ಎನ್ನುವ ಮತ್ತೊಂದು ನಟಿಯು ಬಿಕಿನಿಯಲ್ಲಿ ಕಾಣಿಸಿ ಕೊಂಡಿದ್ದಾರೆ . ಈಗಿನ ಕಾಲದ ನಟಿಯರು ಪ್ರಸಿದ್ದಿಗೆ ಬರಲು ಯಾವ ರೀತಿಯ ಡ್ರೆಸ್ ಹಾಕಲು ತಯಾರಿಗಿರುತ್ತಾರೆ .ತಮ್ಮ ದೇಹ ಸೌಂದರ್ಯ ತೋರಿಸಲು ಯಾವುದೇ ರೀತಿಯ ನಾಚಿಕೆ ಸಹ ಪಡುವದಿಲ್ಲ . ಕೆಜಿಎಫ್ ಚಿತ್ರ ಭಾಗ ೧ ಮತ್ತು ಭಾಗ ೨ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ಪ್ರಪಂಚದಲ್ಲಿ ಎಲ್ಲ ರೀತಿಯ ರೆಕಾರ್ಡ್ ಮಾಡಿದೆ . ನೀವೊಮ್ಮೆ ಈ ನಟಿಯ ಹಾಟ್ ಅವತಾರ ವನ್ನು ಒಮ್ಮೆ ನೋಡಿ