ಕನ್ನಡ ಕಿರುತೆರೆ ಖ್ಯಾತ ನಟಿ ಜ್ಯೋತಿ ರೈ ಇಷ್ಟೊಂದು ಹೆಂಗಾಗಿ ಕಾಣಲು ಕಾರಣವೇನು ? ಈಗ ಬಯಲು
'ಕನ್ಯಾದಾನ', 'ಜೋಗುಳ', 'ಗೆಜ್ಜೆಪೂಜೆ', 'ಅನುರಾಗ ಸಂಗಮ', 'ಲವಲವಿಕೆ', 'ಗೆಜ್ಜೆಪೂಜೆ', 'ಪ್ರೇರಣಾ', 'ಕಿನ್ನರಿ', 'ಮೂರುಗಂಟು', 'ಕಸ್ತೂರಿ ನಿವಾಸ' ಮುಂತಾದ ಧಾರಾವಾಹಿಗಳಲ್ಲಿ ಕಾಣಿಸಿಕೊಂಡ ನಟಿ ಜ್ಯೋತಿ ರೈ ಅವರು ಇಂದು ಕನ್ನಡ ಕಿರುತೆರೆಯ ಖ್ಯಾತ ನಟಿ.ಅವರು ಕನ್ನಡದಲ್ಲಿ 20 ಕ್ಕೂ ಹೆಚ್ಚು ಧಾರಾವಾಹಿಗಳು ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ.ಅವರು 20 ನೇ ವಯಸ್ಸಿನಲ್ಲಿ ವಿವಾಹವಾದರು, ನಂತರ ಅವರು ದೂರದರ್ಶನ ಮತ್ತು ಸಿನಿಮಾದಲ್ಲಿ ಖ್ಯಾತಿಯನ್ನು ಪಡೆದರು.
ಕನ್ನಡ ಹಾಗೂ ತೆಲುಗು ಧಾರವಾಹಿಗಳ ಮೂಲಕ ಅತಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದ್ದಂತಹ ನಟಿ ಜ್ಯೋತಿರಾಯ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು ಒಂದಾದ ಮೇಲೆ ಮತ್ತೊಂದು ಹಾಟ್ ಫೋಟೋಗಳನ್ನು ಪೋಸ್ಟ್ ಮಾಡುದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ನಟಿ ಜ್ಯೋತಿರಾಯ್ ಅವರು ಬಹಳ ಬದಲಾಗಿದ್ದು ತಮ್ಮ ಡ್ರೆಸ್ಸಿಂಗ್ ಸೆನ್ಸ್ ಮಾತ್ರವಲ್ಲದೆ ಮುಖದಲ್ಲಿನ ಚಾರ್ಮ್ ಕೂಡ ಸಂಪೂರ್ಣ ಬದಲಾಗಿದೆ.
ಅವರು ಇಷ್ಟೊಂದು ಹೆಂಗಾಗಿ ಕಾಣಲು ಕಾರಣವೇನು ಎಂದೆಲ್ಲ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳ ಮೂಲಕ ಸಾಲು ಸಾಲು ಪ್ರಶ್ನೆಯನ್ನು ಮಾಡುತ್ತಿದ್ದರು, ಇದೆಲ್ಲದಕ್ಕೂ ತಮ್ಮ ಖಾತೆಯಲ್ಲಿ ನಡೆಸಿದ ಆಸ್ಕ್ ಮೀ ಎನಿಥಿಂಗ್ ಎಂಬ ಸೆಶನ್ ನಲ್ಲಿ ನಾನು ಸಾಕಷ್ಟು ಗಂಟೆಗಳ ಕಾಲ ಯೋಗ ಹಾಗೂ ವ್ಯಾಯಾಮವನ್ನು ನಿರಂತರವಾಗಿ ಮಾಡುತ್ತೇನೆ ಹಾಗೂ ಬಿಡುವು ಸಿಕ್ಕಾಗ ಜಿಮ್‌ನಲ್ಲೂ ಕಸರತ್ತು ಮಾಡುತ್ತೇನೆ ಎಂಬ ಉತ್ತರ ನೀಡಿದರು.
ಹೀಗೆ ವಯಸ್ಸು 37 ವರ್ಷವಾದರೂ ಸಹ ಇನ್ನು 25 ವರ್ಷದ ಯುವತಿಯಂತೆ ಕಾಣುವ ಜ್ಯೋತಿರಾಯ್ ಅವರ ಈ ಫೋಟೋಗಳಿಗೆ ನೆಟ್ಟಿಗರು ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.