ಕನ್ನಡದ ಹಿರಿಯ ನಟ ಸರಿಗಮ ವಿಜಿ ವಿಧಿವಶ :ಕಣ್ಣೀರು ಇಟ್ಟ ಅಭಿಮಾನಿಗಳು
ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ಬಾ ವಿಜಿ ಅವರು ನಿಧನರಾಗಿದ್ದಾರೆ ಅಂದ್ರೆ ಡೀಟೇಲ್ಸ್ ಲಭ್ಯ ಆಗ್ತಾ ಇದೆ ಕಳೆದ ಒಂದು ವಾರಕ್ಕೂ ಹೆಚ್ಚು ಸಮಯದಿಂದ ಅವರು ಐಸಿಯು ನಲ್ಲಿ ಚಿಕಿತ್ಸೆ ಪಡಿತಾ ಇದ್ರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸರಿಗಮ ವಿಜಿ ಅವರು ನಿಧನಗೊಂಡಿದ್ದಾರೆ ಬೆಳಗ್ಗೆ ಒಂಬತ್ತು ಗಂಟೆಗೆ ಇಹಲೋಕವನ್ನೇ ತ್ಯಜಿಸಿದ್ದಾರೆ ಅಂತ ಮಾಹಿತಿ ಲಭ್ಯ ಆಗ್ತಾ ಇದೆ ಇನ್ಫ್ಯಾಕ್ಟ್ ಅವರಿಗೆ 76 ವರ್ಷ ವಯಸ್ಸಾಗಿತ್ತು ಬಹು ಅಂಗಾಂಗ ವೈಫಲ್ಯದಿಂದ ನಟ ಬಳಲುತ್ತಾ ಇದ್ರು ಇನ್ಫ್ಯಾಕ್ಟ್ ಖಾಸಗಿ ಆಸ್ಪತ್ರೆ ಅವರಿಗೆ ಚಿಕಿತ್ಸೆಯನ್ನು ಕೂಡ ಕೊಡಲಾಗ್ತಾ ಇತ್ತು ಕ್ರಿಟಿಕಲ್ ಇದ್ರು ಅವರು ಅವರ ಕಂಡೀಶನ್ ಅಂತ ಅವರಿಗೆ ಚಿಕಿತ್ಸೆ ಕೊಡ್ತಾ ಇದ್ದಂತಹ ವೈದ್ಯರು ಒಂದೆರಡು ದಿನಗಳ ಹಿಂದೆ ಕೂಡ
ಹೇಳಿದ್ರು ಬಟ್ ಅಂತಿಮವಾಗಿ ಇವತ್ತು ಚಿಕಿತ್ಸೆ ಫಲಕಾರಿಯಾಗದೆ ಬೆಳಗ್ಗೆ ಒಂಬತ್ತು ಗಂಟೆ ಸುಮಾರಿಗೆ ನಿಧನರಾಗಿದ್ದಾರೆ ಅವರ ಶ್ವಾಸಕೋಶದಲ್ಲಿ ಕಫ ಸೇರಿಕೊಂಡು ಉಸಿರಾಡುವದಕ್ಕೆ ತುಂಬಾ ಕಷ್ಟ ಪಡುತ್ತಿದ್ದರು . ಅದನ್ನು ಕರಗಿಸಲು ನೇಬಲೈಜ್ರ್ ಟ್ರೀಟ್ ಮೆಂಟ್ ಕೊಟ್ಟಿದ್ದರು . ಅದರ ಕಫ ಎಲ್ಲ ಕರಗಿ ನೀರು ಶ್ವಾಸಕೋಶದಲ್ಲಿ ಸೇರಿ ಕೊಂಡು ಉಸಿರಾಡಲು ಆಗದೆ ಪ್ರಾಣ ಬಿಟ್ಟಿದ್ದಾರೆ
ಅಂದ್ರೆ ಡೀಟೇಲ್ಸ್ ಲಭ್ಯ ಆಗ್ತಾ ಇದೆ ಸಣ್ಣ ಸಣ್ಣ ಪಾತ್ರದ ಮೂಲಕ ಕೂಡ ಅವರು ಜೀವ ತುಂಬುವಂತಹ ಕೆಲಸವನ್ನ ಮಾಡ್ತಾ ಇದ್ರು ಹಲವು ಸಿನಿಮಾಗಳಲ್ಲಿ ನಡೆಸಿದ್ರು ಆ ತಮ್ಮ ವಿಶಿಷ್ಟ ರೀತಿಯ ಕಾಮಿಡಿ ಮೂಲಕ ಕೂಡ ಜನರನ್ನ ನಗುವಿನ ಅಲೆಯಲ್ಲಿ ತೇಲಿಸಿದ್ರು ಸಹಜವಾಗಿ 80ರ ದಶಕದಿಂದ ಇಂಡಸ್ಟ್ರಿಯಲ್ಲಿ ಇದ್ದಿದ್ದರಿಂದ ಬಹಳ ದೊಡ್ಡ ಹೆಸರು ಕೂಡ ಮಾಡಿದ್ರು ಬಟ್ ಫೈನಲಿ ಚಿಕಿತ್ಸೆ ಇವತ್ತು ಫಲಕಾರಿ ಆಗದೆ ಅವರು ನಿಧನರಾಗಿದ್ದಾರೆ ಅನ್ನುವಂತಹ ಬೇಸರದ ವಿಚಾರ ಬೆಳಕಿಗೆ ಬರ್ತಾ ಇದೆ ಆಲ್ಮೋಸ್ಟ್ 269 ಚಿತ್ರಗಳಲ್ಲಿ ನಟಿಸಿದಂತಹ ಖ್ಯಾತಿ ಇವರಿಗಿದೆ ವಿಜಿ ನಟಿಸುತ್ತಿದ್ದ 'ಸಂಸಾರದಲ್ಲಿ ಸರಿಗಮ' ನಾಟಕ ಬಹಳ ಜನಪ್ರಿಯವಾಗಿತ್ತು. ಹಾಗಾಗಿ ಅವರ ಹೆಸರಿನ ಜೊತೆ ಸರಿಗಮ ಎನ್ನುವುದು ಸೇರಿಕೊಂಡಿತ್ತು.
ಇವತ್ತು ಅವರ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಏನೆಲ್ಲಾ ಮಾಹಿತಿ ಬೆಳಗಿನ ತನಕ ಇತ್ತು ಕುಟುಂಬಸ್ಥರು ಮುಂದಿನ ಅಂತ್ಯಕ್ರಿಯೆಯನ್ನು ಎಲ್ಲಿ ಮಾಡಬೇಕು ಅಂತ ನಿರ್ಧರಿಸಿದ್ದಾರೆ ಏನೇನು ಮಾಹಿತಿ ಸಿಗ್ತಾ ಇದೆ ಎಸ್ ಮಮತಾ ನಟ ಸರಿಗಮ ವಿಜಯ್ ಅವರು ಇವತ್ತು ವಿಧಿವಶರಾಗಿರ್ತಕ್ಕಂತದ್ದು ಇವತ್ತು ಬೆಳಗ್ಗೆ ಸುಮಾರು ಒಂಬತ್ತು 9:30ರ ವೇಳೆಗೆ ಅವರು ವಿಧಿವಶರಾಗಿರ್ತಕ್ಕಂತದ್ದು ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಮದ್ಯಾಹ್ನ ೧.೩೦ ಕ್ಕೆ ಅವರ ಮನೆಯ ಹತ್ತಿರ ಇಟ್ಟಿರುತ್ತಾರೆ . ನಾಳೆ ಅವರ ಅಂತ ಸಂಸ್ಕಾರ ನಡೆಯಲಿದೆ
ವಾರದ ಹಿಂದೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು ಆ ಚಿಕಿತ್ಸೆಯನ್ನು ಪಡಿತಾ ಇದ್ರು ಸೋ ಈ ಒಂದು ಹಿನ್ನೆಲೆಯಲ್ಲಿ ಸಾಕಷ್ಟು ವದಂತಿಗಳು ಕೂಡ ಹರಿದಾಡಿದ್ದು ಎರಡು ಮೂರು ದಿನಗಳ ಹಿಂದೆ ಅವರ ಸಾವಿನ ಬಗ್ಗೆ ಒಂದಿಷ್ಟು ವದಂತಿಗಳು ಹರಿದಾಡಿದ್ವು ಅವರ ಪುತ್ರ ಕೂಡ ಒಂದು ಕ್ಲಾರಿಫೈ ಮಾಡಿದ್ರು ಈ ಬಗ್ಗೆ ಸೋ ಇವತ್ತು ಬೆಳಗ್ಗೆ ಒಂಬತ್ತರಿಂದ 9:30ರ ವೇಳೆಗೆ ಅವರು ವಿಧಿವಶರಾಗಿರತಕ್ಕಂತದ್ದು ಕನ್ನಡ ಚಿತ್ರರಂಗಕ್ಕೆ ಇದೊಂದು ತುಂಬಲಾರದ ನಷ್ಟ ಅಂತಾನೆ ಹೇಳಬಹುದು ಯಾಕಂದ್ರೆ ಸಾಕಷ್ಟು ಸಿನಿಮಾಗಳನ್ನ ಸಿನಿಮಾಗಳಲ್ಲಿ ಹಾಸ್ಯ ಕಲಾವಿದರಾಗಿ ತೆಗೆದುಕೊಂಡಿದ್ರು ಮತ್ತು ನಿರ್ದೇಶನ ಮಾಡಿದ್ರು ಒಂದು 80ಕ್ಕೂ ಹೆಚ್ಚು ಸಿನಿಮಾಗಳನ್ನ ನಿರ್ದೇಶನ ಮಾಡಿದ್ರು