ಜಗದೀಶ್ ಹಿರಿಯ ಮಗಳು ವೈಭವಿ ಹಾಟ್ ಫೋಟೋಶೂಟ್; ಇಡೀ ಚಿತ್ರರಂಗವೇ ಶಾಕ್
ಜಗದೀಶ್ ಹಾಗೂ ವಿಜಯಲಕ್ಷ್ಮಿ ಸಿಂಗ್ ದಂಪತಿಗಳಿಗೆ ಮೂರು ಜನ ಹೆಣ್ಣು ಮಕ್ಕಳು( ಇದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಹಿರಿಯ ನಟ ಜೈ ಜಗದೀಶ್ ಹೆಣ್ಣು ಮಕ್ಕಳು ಈಗಾಗಲೇ ಯಾನ ಎನ್ನುವ ಸಿನಿಮಾದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಜೈ ಜಗದೀಶ್ ಹಾಗೂ ವಿಜಯಲಕ್ಷ್ಮಿ ಸಿಂಗ್ ದಂಪತಿಗಳ ಮೂವರು ಮಕ್ಕಳು ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ತುಂಬಾ ವಿಶೇಷವಾಗಿದೆ. ಇದೀಗ ನಟ ಜೈ ಜಗದೀಶ್ ಮಗಳು ವೈಭವಿ ಹಾಟ್ ಫೋಟೋ ಶೂಟ್ ಮಾಡಿಸಿ ಸುದ್ದಿಯಲ್ಲಿದ್ದಾರೆ.
ಮಗಳು ಇದ್ದ ಕಾರಣ ಜೈ ಜಗದೀಶ್ ರೂಪಾಗೆ ಡಿವೋರ್ಸ್ ನೀಡಿರಲಿಲ್ಲ ರೂಪ ವಿಚ್ಛೇದನಕ್ಕೆ ಸಹಿ ಹಾಕಿಸಿಕೊಂಡು ಹೋಗುತ್ತಾರೆ. ಮಗಳು ಅಪ್ಪನಿಂದ ದೂರವಾಗುತ್ತಾಳೆ ಹಲವಾರು ವರ್ಷಗಳ ನಂತರ ಮಗಳು ಮತ್ತೆ ಸಿಗುತ್ತಾಳೆ ಆದರೆ ಮಗಳ ಸಂಸಾರವು ಕೂಡ ತುಂಬಾ ದಿನ ಉಳಿಯುವುದಿಲ್ಲ ಮಗಳಿಗೂ ಡಿವೋರ್ಸ್ ಆಗುತ್ತದೆ.ಹಲವು ವರ್ಷಗಳ ನಂತರ ರಾಜೇಂದ್ರ ಬಾಬು ರವರ ತಂಗಿ ವಿಜಯಲಕ್ಷ್ಮಿಯನ್ನು ಮದುವೆಯಾಗುತ್ತಾರೆ ಇವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ ಮೊದಲ ಪತ್ನಿ ಮಗಳು ಅರ್ಪಿತ ಕೂಡ ಇವರ ಜೊತೆಯಲ್ಲಿ ತುಂಬಾ ಸಂತೋಷವಾಗಿ ಇದ್ದಾರೆ.
ಜೈ ಜಗದೀಶ್ ಮೂವರು ಹೆಣ್ಣು ಮಕ್ಕಳು ಈಗಾಗಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಯಾನ ಎನ್ನುವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಜೈ ಜಗದೀಶ್ ಮಕ್ಕಳಾದ ವೈನಿಧಿ ವೈಭವಿ ವೈಸಿರಿ ಮೂವರು ಸೇರಿಕೊಂಡು ಪಾರ್ಟಿಗಳನ್ನು ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಜೈ ಜಗದೀಶ್ ಹಿರಿಯ ಮಗಳು ವೈಭವಿ ಸಿನಿಮಾ ರಂಗದಿಂದ ದೂರವಿದ್ದರೂ ಕೂಡ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಾರೆ. ಆಗಾಗ ಹೊಸ ಫೋಟೋ ಶೂಟ್ ಮಾಡಿಸಿ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡುತ್ತಾರೆ. ಇವರು ಒಂದು ಹೊಸ ಹಾಟ್ ಫೋಟೋ ಶೂಟ್ ಮಾಡಿಸಿದ್ದು ಸುದ್ದಿಯಲ್ಲಿದ್ದಾರೆ.