ಕಪ್ ಸಿಕ್ಕಿದ್ರೆ ಮದುವೆ ಗ್ಯಾರಂಟಿ ಏನ್ರೀ ಎಂದ ಸುದೀಪ್ ಗೆ ಹನುಮಂತ ಕೊಟ್ಟ ಉತ್ತರ ಏನು ನೋಡಿ ?
ಇದು ಸಿಕ್ಕಿದ್ರೆ ಹುಡುಗಿ ಸಿಕ್ತಾರಾ ಕಪ್ ಸಿಕ್ಕಿದ್ರೆ ಮದುವೆ ಗ್ಯಾರಂಟಿ ಏನ್ರೀ ಓಕೆ ಎಸ್ ಇವಾಗಕಿಚ್ಚ ಸುದೀಪ್ ಅವರು ಹನುಮಂತ್ ಅವರಿಗೆ ಏನು ಹೇಳಿದ್ರೋ ಇದು ಈ ವಾರದ ಹೈಲೈಟೆಡ್ ಯಾಕೆ ಗುರು ಅಂತ ನೀವು ಕೇಳಬಹುದು ಯಾಕೆಂದರೆ ಒಬ್ಬ ಹಳ್ಳಿಯ ಹುಡುಗ ಈ ಒಂದು ಟ್ರೋಫಿಯನ್ನ ಗೆದ್ದು ಅವರ ಅತ್ತೆ ಮನೆಯ ಮುಂದೆ ತೆಗೆದುಕೊಂಡು ಹೋಗ್ತೀನಿ ಅಂತ ಹೇಳ್ತಾನೆ ಹನುಮಂತು ಒಂದು ಸಾರಿ ಹೇಳಿಕೆಯನ್ನು ಕೊಟ್ಟಿರುತ್ತಾನೆ ಈ ವಾರದಲ್ಲಿ ಆಕ್ಚುಲಿ ಕಿಚ್ಚ ಸುದೀಪ್ ಅವರು ನೀವು ನೋಡಿರಬಹುದು ಇವತ್ತು ಟ್ರೋಫಿಯನ್ನ ಅನಾವರಣ ಮಾಡ್ತಾರೆ ಅನಾವರಣ ಮಾಡಿದಾಗ ನಮ್ಮ ಹನುಮಂತು ಅವರಿಗೆ ಕೇಳ್ತಾರೆ ಕಿಚ್ಚ ಸುದೀಪ್ ಅವರು ಹನುಮಂತು ಈ ಟ್ರೋಫಿ ನೀನು ನಿನಗೆ ಎಷ್ಟರ
ಮಟ್ಟಿಗೆ ಅವಶ್ಯಕತೆ ಇದೆ ಅಂತ ಕೇಳಿದಾಗ ಆಕ್ಚುವಲಿ ನಮ್ಮ ಹನುಮಂತ್ ಅವರು ಹೇಳ್ತಾರೆ ನಾನು ಚೆನ್ನಾಗಿ ಆಟ ಆಡಿದೀನಿ ಸರ್ ನಾನು ಅದನ್ನ ಗೆಲ್ಲಬೇಕು ಅಂತ ಹೇಳ್ತಾರೆ ಹನುಮಂತ್ ಅವರು ಎಸ್ ಅದಾದ ನಂತರ ನಮ್ಮ ಕಿಚ್ಚ ಸುದೀಪ್ ಅವರು ಹೇಳ್ತಾರೆ ಈ ಟ್ರೋಪಿಯನ್ನ ನೀನು ತೆಗೆದುಕೊಂಡು ಹೋಗಿ ನಿಮ್ಮ ಅತ್ತೆ ಮಗಳನ್ನ ಮದುವೆ ಆಗ್ತಿಯಾ ಅಂತ ಕೇಳ್ತಾರೆ ಹನುಮಂತ್ ಅವರು ಹೌದ್ರಿ ಆಗ್ಬೇಕು ಮದುವೆ ಅಂತ ಹೇಳ್ತಾನೆ ಅಂದ್ರೆ ಇಲ್ಲಿ ಹನುಮಂತು ಅವರಿಗೆ ಆಕ್ಚುವಲಿ ಹೆಣ್ಣನ್ನ ಕೊಡೋಕೆ ಹಿಂದೆ ಮುಂದೆ ನೋಡ್ತಾ ಇದ್ದಾರೆ ಅಂತ ಇಲ್ಲಿ ಹನುಮಂತ್ ಅವರೇ ಗೊತ್ತಿದೆ ಗೊತ್ತಿಲ್ದೇನೆ ಹೇಳ್ಕೊಳ್ತಾ ಇದ್ದಾರೆ ಹಾಗೆ ಈ ಒಂದು ಟ್ರೋಫಿಯನ್ನ ಗೆದ್ದರೆ ಅದರ ಜೊತೆಗೆ 50 ಲಕ್ಷ ಬರುತ್ತೆ ಅದೆಲ್ಲವನ್ನು
ಕೂಡ ಅವರ ಅತ್ತೆ ಮನೆಯ ಮುಂದೆ ನೋಡು ನಾನು ಕೂಡ ಸಾಧನೆ ಮಾಡಿದೀನಿ ನನಗೂ ಕೂಡ ಹೆಣ್ಣನ್ನು ಕೊಡಿ ಅಂತ ಕೇಳುವಂತಹ ಒಂದು ಅಧಿಕಾರ ಬರುತ್ತೆ ಅತ್ತೆ ಮನೆ ಮುಂದೇನೆ ಹೋಗ್ತೀನಿ ಅನ್ನುವಂತಹ ಹನುಮಂತನ ಆ ಒಂದು ಅದ್ಭುತವಾದ ಹೇಳಿಕೆ ಇದೆ ಅಲ್ವಾ ಆಕ್ಚುಲಿ ಕಿಚ್ಚ ಸುದೀಪ್ ಅವರ ಬಾಯಲ್ಲಿ ಅದು ಕೇಳೋಕೆ ತುಂಬಾ ಅಂದ್ರೆ ತುಂಬಾ ಚೆನ್ನಾಗಿತ್ತು ಯಾಕೆಂದರೆ ಕೋಟ್ಯಾಧಿಪತಿ ಅಂತಲೇ ಹೇಳಬಹುದು ನಮ್ಮ ಕಿಚ್ಚ ಸುದೀಪ್ ಅವರು ಎಸ್ ಅವರು ಮನಸ್ಸು ಮಾಡಿದರೆ ಇವರಿಬ್ಬರ ಮದುವೆಯನ್ನು ಮಾಡಿಸೋದು ಅವರಿಗೆ ಏನು ಕಷ್ಟದ ವಿಷಯ ಅಲ್ಲ ಆದರೆ ಒಬ್ಬ ಹಳ್ಳಿಗಾಡಿನ ವ್ಯಕ್ತಿ ವ್ಯಕ್ತಿಯನ್ನ ಆ ಒಂದು ಸಂಭ್ರಮವನ್ನ ಅವರು ಮದುವೆಯಾಗುವಂತಹ ಒಂದು ಸಂಭ್ರಮವನ್ನ ಕೇಳಿ ಹೇಳಿ ಕಿಚ್ಚ ಸುದೀಪ್ ಅವರು
ಇದು ಮಾಡ್ತಾರೆ ಅಲ್ವಾ ಅದು ಒಂತರ ಸಂಭ್ರಮಾಚರಣೆ ತರಾನೇ ಇತ್ತು ಇಲ್ಲಿ ಎಸ್ ಅಂದ್ರೆ ಇಲ್ಲಿ ಕಿಚ್ಚ ಸುದೀಪ್ ಅವರು ಆಕ್ಚುವಲಿ ಈಗಾಗಲೇ ಒಂದು ಕ್ಲೂ ಅನ್ನು ಕೂಡ ಬಿಟ್ಟು ಕೊಟ್ಟುಬಿಟ್ಟಂಗೆ ಇತ್ತು ಯಾಕೆಂದರೆ ಹನುಮಂತು ಅವರು ಈಗಾಗಲೇ ಫಿನಾಲೆ ಟಿಕೆಟ್ ಅನ್ನು ತೆಗೆದುಕೊಂಡಿರ್ತಕ್ಕಂತ ಮೊದಲಿಗ ಹಾಗಾಗಿ ನೀನು ಇದನ್ನ ಗೆಲ್ತಿಯ ಅಪ್ಪ ಅನ್ನು ಅನ್ನೋ ರೀತಿ ನಮ್ಮ ಕಿಚ್ಚ ಸುದೀಪ್ ಅವರು ಹನುಮಂತ್ ಅವರಿಗೆ ಹೇಳ್ತಾ ಇದ್ರು ಒಂದು ಕ್ಲೂ ಕೂಡ ಅದು ಜನಗಳಿಗೆ ಎಸ್ ಹನುಮಂತನ ನೀವು ಗೆಲ್ಲಿಸಬೇಕು ವೋಟ್ ಹಾಕಿ ಹನುಮಂತ ನೀನು ಗೆಲ್ತಿಯ ಅನ್ನುವಂತಹ ಒಂದು ಕ್ಲೂ ಅನ್ನ ಬಿಟ್ಟು ಕೊಟ್ಟಂಗೆ ಇವತ್ತು ಇತ್ತು ಎಸ್ ಇದೆಲ್ಲವನ್ನು ಕೂಡ ನೋಡಿದಾಗ ಈ ಒಂದು ರೋಮಾಂಚನಕಾರಿಯನ್ನ ನೋಡಿದಾಗ ನಿಮಗೆಲ್ಲ ಏನ್ ಅನ್ಸುತ್ತೋ ಕಮೆಂಟ್ ಮಾಡಿ ( video credit ; ABOUT KANNADA CINEMAS & STARS (SOV)