ಹನುಮಂತು ಮದುವೆ ಆಗುವ ಹುಡುಗಿ ಯಾರು? ಬಹಿರಂಗ ಪಡಿಸಿದ ನಟಿ!!

ಬಿಗ್ ಬಾಸ್ ವಿನ್ನರ್ ಹನುಮಂತು ಮದುವೆಯಾಗುವ ಹುಡಿಗಿಯ ಬಗ್ಗೆ ವ್ಯಾಪಕ ಕುತೂಹಲಗಳಿವೆ, ಮೊದಲ ಬಾರಿಗೆ ಈ ಸಂಜೆ ಸಂದರ್ಶನದಲ್ಲಿ ನಟಿ ಅಮೂಲ್ಯ ಗೌಡ ರಹಸ್ಯ ಹೊರ ಹಾಕಿದ್ದಾರೆ.
ಹನುಮಂತು ಆಕ್ಚುಲಿ ಒಳ್ಳೆ ಹುಡುಗ ಹನುಮಂತು ಗರ್ಲ್ ಫ್ರೆಂಡ್ ನನ್ನ ಫ್ಯಾನ್ ರಿಯಾಲಿಟಿ ಶೋ ಕೂಡ ಮಾಡಿದ್ದೀರಾ ನೀವು ಭರ್ಜರಿ ಬ್ಯಾಚಲರ್ಸ್ ಸೋ ಅದರದ್ದು ಒಂದು ಎಕ್ಸ್ಪೀರಿಯನ್ಸ್ ರಿಯಾಲಿಟಿ ಶೋ ನನಗೆ ಫಸ್ಟ್ ರಿಯಾಲಿಟಿ ಶೋ ಇದು ಭರ್ಜರಿ ಬ್ಯಾಚುಲರ್ಸ್ ಚೆನ್ನಾಗಿತ್ತು ಓಕೆ ನೀವು ನಮ್ಮ ಹನುಮಂತ ಅಣ್ಣನ ಬಗ್ಗೆನೇ ಹೇಳಿಲ್ಲ ಹನುಮಂತ ಎಲ್ರು ಎಲ್ಲಿ ಹೋದ್ರು ಅವನ ಬಗ್ಗೆನೆ ಕೇಳ್ತಾರೆ ಹನುಮಂತು ಆಕ್ಚುಲಿ ಒಳ್ಳೆ ಹುಡುಗ ಒಂದು ವಿಷಯ ನಾನು ಹೇಳಲೇಬೇಕು ಹನುಮಂತು ಗರ್ಲ್ ಫ್ರೆಂಡ್ ನನ್ನ ಫ್ಯಾನ್ ಅಷ್ಟೊಂದು ಜನಕ್ಕೆ ಗೊತ್ತಿಲ್ಲ ಯಾರು ಗರ್ಲ್ ಫ್ರೆಂಡ್ ಯಾರು ಅವಳ ಹೆಸರು ನನಗೆ ಮರೆತು ಹೋಗಿದೆ
ಅವನ ಗರ್ಲ್ ಫ್ರೆಂಡ್ ಮದುವೆ ಆಗೋ ಹುಡುಗಿ ಮದುವೆ ಆಗೋ ಹುಡುಗಿ ಒಂದು ಸಲ ಹಂಗೆ ಕೂತ್ಕೊಂಡಿದ್ದಾಗ ಅಮೂಲ್ಯ ಅಕ ತಗೋ ನನ್ನ ಹುಡುಗಿ ಮಾತಾಡಬೇಕಂತೆ ನಿಂದು ಫ್ಯಾನ್ ಇದ್ದಾಳೆ ಇವಳು ಅಂತ ಕೊಟ್ಟ ಯಾಕ ಫ್ಯಾನ್ ಏನಿಗೆ ಫ್ಯಾನ್ ಇರಬಹುದು ಸೀರಿಯಲ್ಗ ಆಂಕರಿಂಗ್ ಅಂತ ಗೊತ್ತಿಲ್ಲ ಅವಳು ನೋಡಿದ್ರೆ ಆಂಕರಿಂಗ್ ಫ್ಯಾನ್ ಅವಾಗ ಹೇಳಿದ್ನಲ್ಲ ಅವಾಗಿಂದ ಅವಳು ನನ್ನ ಫ್ಯಾನ್ ಅಂತ ನನ್ನ ಸೀರಿಯಲ್ ಎಲ್ಲ ನೋಡಿದಾಳೆ ನನ್ನ ನರ್ಸಿರಾದ ವಿಲನ್ ಅಲ್ವಾ ನಾನು ಅಕ್ಕ ನೀವು ಚೆನ್ನಾಗಿ ಕಂಡುಬಿಡ್ತಿದ್ರಿ ಅಂತ ನಾನು ಚೆನ್ನಾಗಿ ಕಂಡುಬಿಡ್ತಿದ್ದೀನಿ ಚೆನ್ನಾಗಿ ಕಂಡುಬಿಡ್ತಿದ್ರಿ ನನಗೆ ನಿಮ್ಮ ಕಣ್ಣ ಅಂದ್ರೆ ಇಷ್ಟ ನಾನು ನಿಮ್ಮ ಫ್ಯಾನ್ ಅಕ್ಕ ನನ್ನ ಒಬ್ಬಳ ಹತ್ರನೇ ಮಾತಾಡಿರೋದು ಅಷ್ಟು ಜನ ಇಷ್ಟು ಜನ ಹುಡುಗಿರು ಇದ್ರಲ್ವ ಅವಳು ಯಾರ ಹತ್ರನು ಮಾತಾಡಿಲ್ಲ
ಅವನ ಅದೇ ಯಾವಾಗ್ಲೂ ಅವಳಿಗೆ ಮಾಡಿದಾಗೆಲ್ಲ ಅವಳು ಕಾಲ್ ಮಾಡಿದಾಗಲ್ಲ ಅವನಿಗೆ ನನಗೆ ಕೊಡ್ತಿದ್ದ ಅಕ್ಕ ತಗೋ ನನ್ನ ಹುಡುಗಿ ಮಾತಾಡಬೇಕು ಅಂತ ತಗೋ ಮಾತಾಡು ಅಂತ ಅವಳು ನನ್ನ ಹತ್ತರ ಮಾತ್ರ ಮಾತಾಡ್ತಿದ್ದು ಅದನ್ನ ಹೇಳ್ತಿದ್ದ ನಿನ್ನ ಹತ್ರ ಮಾತ್ರ ಮಾತಾಡಿದವಳು ಇದುವರೆಗೂ ಯಾರನು ಮಾತಾಡಿದ ಅವಳು ಅಂತ ಸೋ ಅದು ಅದೊಂದು ಕನೆಕ್ಷನ್ ಇತ್ತು ನನ್ನ ಮಧ್ಯ ಅವನ ಮಧ್ಯ ಓಕೆ ಅವನು ಹನುಮಂತು ಡಿಸರ್ವಿಂಗ್ ಇದ್ದ ಅನ್ಸುತ್ತೆ ಅವನಿಗೆ ಸಿಕ್ಕಿದೆ ಅಷ್ಟೇ ಇವಾಗ ನೀವು ಹನುಮಂತ ಅವರ ಹುಡುಗಿ ಬಗ್ಗೆ ನಮಗೆ ಹೇಳ್ಬೇಕು ಯಾವ ಊರು ಏನು ಹನುಮಂತ ಹುಡುಗಿ ಹೆಸರು ನಿಜ ಅವಳು ಪಾಪ ಫ್ಯಾನ್ ಅಂದ್ರೂನು ನಾನು ಅವಳ ಹೆಸರು ನೆನಪಿಟ್ಟಕೊಂಡಿಲ್ಲ ಸಾರಿ ಫಾರ್ ದಟ್ ನನಗೆ ಬೇಜಾರ ಇದೆ ಅದರ ಬಗ್ಗೆ ಬಟ್ ಅವಳು ಅದೇ ಊರು ಅನ್ಸುತ್ತೆ ಅದೇ ಊರು ಅಂದರೆ ಈ ಕಡೆ ಅವರು ಯಾರು ಈ ಕಡೆ ಬೆಂಗಳೂರು ಕಡೆ ಬೆಂಗಳೂರು ಕಡೆ ಅಲ್ಲ ಬಟ್ ಅವಳು ನಾರ್ಮಲ್ ಕನ್ನಡನೇ ಮಾತಾಡ್ತಿದ್ಳು ಆದ್ರೆ ಅವನ ರೀತಿ ಮಾತಾಡ್ತಿರ್ಲಿಲ್ಲ ಫೋಟೋ ನೋಡಿದೆ ನೋಡೋಕೆ ಚೆನ್ನಾಗಿದ್ದಾಳೆ ಲಕ್ಷಣಾ ಇವಳೇ ಮದುವೆ ಆಗೋದು ಅಂತ ಹೇಳಿದ
ಇಷ್ಟು ಗೊತ್ತು ಅಂದ್ರೆ ಅವರ ಭಾಷೆನೇನಾ ಅಥವಾ ಅಂದ್ರೆ ಅವರ ಇದೆ ಅಂತ ಊರ ಅಂತನ ಅದು ನನಗೆ ಅಷ್ಟು ಐಡಿಯಾ ಅಲ್ಲ ಇರಬಹುದು ಮೇಬಿ ಅವರ ಊರೇ ಅನ್ಸುತ್ತೆ ಬಟ್ ಕನ್ನಡ ಮಾತ್ರ ನಾರ್ಮಲ್ ಆಗಿ ನಮ್ಮ ತರನೇ ಮಾತಾಡ್ತಿದ್ಲು ಅವನದು ಅವನ ರೀತಿ ಏನು ಮಾತಾ ಮಾತಾಡ್ತಿರ್ಲಿಲ್ಲ ಅಷ್ಟು ಗೊತ್ತು ಅಷ್ಟು ಗೊತ್ತು ಅಷ್ಟು ಗೊತ್ತು ಆ ಹುಡುಗಿ ಬಗ್ಗೆ ಅವರು ಏನು ಹೇಳ್ತಾ ಇದ್ರು ಹುಡುಗಿ ಬಗ್ಗೆ ಅವನು ಹುಡುಗಿಗೂ ಬೈತಿದ್ದ ಫೋನಲ್ಲಿ ಯಾಕೋ ಬೈತೀಯ ಬೈಬೇಡ ನನ್ನ ಫ್ಯಾನ್ ಅವಳು ಸುಮ್ನೆ ಇರು ಅಂತ ನಾನು ನಿನ್ ಫ್ಯಾನ್ ಆದ್ರೆ ಬೈಬೇಕು ಅಂದ್ರೆ ತಪ್ಪು ಮಾಡಿದ್ರೆ ಬೈಬೇಕು ಅಂಕೊಂಡಿ ಬೈದಿದ್ದ ಅವರ ಭಾಷೆಯಲ್ಲಿ ಬೈತಾ ಇದ್ದ ಸೋ ಮಾತಾಡ್ತಿದ್ದ
ಹಂಗೆ ಮತ್ತೆ ಮತ್ತಿಗೆ ಮದುವೆ ಎಲ್ಲ ಯಾವಾಗ ಅಂತ ಏನು ಹೇಳಿಲ್ಲ ಮದುವೆ ಯಾವಾಗ ಅಂತ ಹೇಳಿಲ್ಲ ಆಗದು ಅಕ್ಕ ನಾನು ಅಂತ ಹೇಳ್ತಾ ಇದ್ದ ಹೌದ ಆಗು ಅವರಪ್ಪ ಅವರ ಅಮ್ಮ ನೋಡಿದ್ರೆ ಇಲ್ಲ ನಾವು ಮಾಡಲ್ಲ ಅಂತ ಬಿಗ್ ಬಾಸ್ ಅಲ್ಲಿ ಹೇಳಿದ್ರಲ್ವ ನಾವು ನೋಡಿದವರೇ ಮಾಡ್ತೀವಿ ಅಂತ ಫ್ಲೋ ಅಲ್ಲಿ ಹೇಳಿರ್ತಾರೆ ಬಟ್ ಅವನು ಹೇಳಿದ ಪ್ರಕಾರ ನಾನು ಮದುವೆ ಆಗೋ ಹುಡುಗಿನೇ ಅಂತ ಪ್ರಾಬ್ಲಿ ಆದ ನಂತರ ಏನಾಗಿದೆಯೋ ಗೊತ್ತಿಲ್ಲ ಅದ ಅಲ್ಲಿದ್ದಾಗ ಒಂದು ಹುಡುಗಿ ಇದ್ದು ಇದ್ಲು ಅವನಿಗೆ ಮಾತಾಡ್ತಿದ್ದ ಫೋನ್ಲ್ಲಿ ನನಗೆ ಕೊಟ್ಟಿದ್ದ
(video credit : Ee sanje News )
ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ