ಏಕಾಏಕಿ ಬಿಗ್ ಬಾಸ್ ಮನೆಯಿಂದ ಹೊರಗೆ ಬರಲು ನಿರ್ಧಾರ ಮಾಡಿದ್ದ ಹನುಮಂತ :ಎಲ್ಲರೂ ಶಾಕ್

ಏಕಾಏಕಿ ಬಿಗ್ ಬಾಸ್ ಮನೆಯಿಂದ  ಹೊರಗೆ ಬರಲು ನಿರ್ಧಾರ ಮಾಡಿದ್ದ ಹನುಮಂತ :ಎಲ್ಲರೂ ಶಾಕ್

ದೋಸ್ತಾ ಬಸ್ ಬುಕ್ ಮಾಡು ಊರಿಗೆ ಹೋಗ್ತೀನಿ ಇರ್ಲಿ ನೆನಪಿಟ್ಟುಕೊಂಡು ಮಾತಾಡಬೇಕು ಇಲ್ಲಿ ನಮಗೆ ನೆನಪಿಟ್ಟುಕೊಳ್ಳೋದು ಆಗಲ್ಲ ಅಷ್ಟು ಸೋ ವೀಕ್ಷಕರೇ ವೆಲ್ಕಮ್ ಬ್ಯಾಕ್ ಟು ಅನದರ್ ವಿಡಿಯೋ ಬಿಗ್ ಬಾಸ್ ಮನೆಯಿಂದ ಈಗ ಹೊರ ಬರಬೇಕು ಅಂತ ಅಂದುಬಿಟ್ಟು ಹನುಮಂತ್ ಅವರು ಡಿಸೈಡ್ ಮಾಡಿದ್ದಾರೆ ನಿಜವಾಗ್ಲೂ ಇದು ಬೇಜಾರಾಗುತ್ತೆ ಏನಕ್ಕೆ ಅಂತ ಅಂದ್ರೆ ಹನುಮಂತ್ ಅವರು ತುಂಬಾ ಚೆನ್ನಾಗಿ ಆಟ ಆಡ್ತಾ ಇದ್ದಾರೆ ಮತ್ತೆ ಹನುಮಂತ್ ಅವರನ್ನ ಕಂಡರೆ ಎಲ್ಲರಿಗೂ ಕೂಡ ಇಷ್ಟ ಇನ್ನು ಸ್ವಲ್ಪ ಜನಕ್ಕೆ ಇಷ್ಟ ಕೂಡ ಇಲ್ಲ ಅವರು ಕಂಡ್ರೆ ಆಗದೆ ಇರೋರು ಕೂಡ ಇದ್ದಾರೆ ಆಗೋರು ಕೂಡ ಇದ್ದಾರೆ ಇನ್ನು ಇಲ್ಲಿ 13ನೇ ವಾರದ ಕ್ಯಾಪ್ಟೆನ್ಸಿ ರೇಸ್ ಅಲ್ಲಿ ಒಟ್ಟು ಆರು ಜನ ಸೆಲೆಕ್ಟ್ ಆಗಿರ್ತಾರೆ ಇನ್ನು ಇದರಲ್ಲಿ ಆರು


ಜನದಲ್ಲಿ ಒಬ್ಬರನ್ನ ಈಚೆ ಇಡಬೇಕಾಗಿರುತ್ತೆ ಇನ್ನು ಇದಕ್ಕೆ ಒಂದು ಟಾಸ್ಕ್ ಕೂಡ ಬಿಗ್ ಬಾಸ್ ಅವರು ನೀಡ್ತಾರೆ ಇನ್ನಿಲ್ಲಿ ಟಾಸ್ಕ್ ಕೊಟ್ಟಿರಬೇಕಾದರೆ ಇಲ್ಲಿ ಜನನಿರ್ವಹಣೆಯಲ್ಲಿ ಅಶಕ್ತರು ಅಂತ ಅಂದುಬಿಟ್ಟು ಭವ್ಯ ಗೌಡ ಅವರಿಗೆ ಇಲ್ಲಿ ಹನುಮಂತ್ ಅವರು ಹೇಳ್ತಾರೆ ಇಲ್ಲಿ ನಾಲ್ಕು ಆಪ್ಷನ್ ಕೊಟ್ಟಿರುತ್ತಾರೆ ಆ ಆಪ್ಷನ್ ನಲ್ಲಿ ಇಲ್ಲಿ ಜನ ನಿರ್ವಹಣೆಯಲ್ಲಿ ಅಶಕ್ತರು ಅಂತ ಅಂದುಬಿಟ್ಟು ಇಲ್ಲಿ ಹನುಮಂತ್ ಅವರು ಹೇಳ್ತಾರೆ ಇದರಿಂದ ಭವ್ಯ ಗೌಡ ಅವರಿಗೆ ಕೋಪ ಬರುತ್ತೆ ನಿಜವಾಗ್ಲೂ ಇಲ್ಲಿ ಭವ್ಯ ಗೌಡ ಅವರು ಮಾತಾಡಿದ್ದು ತಪ್ಪು ಅಂತಾನೂ ಹೇಳೋಕೆ ಆಗಲ್ಲ ಹನುಮಂತ್ ಅವರು ಹೇಳಿದ್ದು ತಪ್ಪು ಅಂತ ಹೇಳೋಕೆ ಆಗಲ್ಲ ಏನಕ್ಕೆ ಅಂತಂದ್ರೆ ಅವರಿಗೆ ಇಲ್ಲಿ ಏನು ಅನಿಸಿದೆ ಅದನ್ನ


ಇಲ್ಲಿ ಭವ್ಯ ಗೌಡ ಅವರು ಹೇಳಿದ್ರು ಇನ್ನಿಲ್ಲಿ ಹನುಮಂತ್ ಅವರಿಗೂ ಕೂಡ ಏನು ಅನಿಸ್ತು ಅಂತ ಅಂದುಬಿಟ್ಟು ಇಲ್ಲಿ ಭವ್ಯ ಗೌಡ ಅವರಿಗೂ ಕೂಡ ಹನುಮಂತ್ ಅವರು ಹೇಳಿದ್ರು ಇನ್ನಿಲ್ಲಿ ಮೋಸ್ಟ್ಲಿ ಹನುಮಂತ್ ಅವರಿಗೆ ಭವ್ಯ ಗೌಡ ಅವರು ಮಾತಾಡಿದ್ದು ಇಷ್ಟ ಆಗ್ಲಿಲ್ಲ ಅಂತ ಕಾಣ್ಸುತ್ತೆ ಇನ್ನಿಲ್ಲಿ ಈ ಟಾಸ್ಕ್ ಇಲ್ಲಿಗೆ ಕಂಪ್ಲೀಟ್ ಆಗುತ್ತೆ ಈ ಟಾಸ್ಕ್ ಎಲ್ಲಾ ಮುಗಿದು ಆದ್ಮೇಲೆ ಇಲ್ಲಿ ಹನುಮಂತ್ ಅವರು ಬೇಜಾರಾಗ್ಬಿಟ್ಟು ಇಲ್ಲಿ ಧನರಾಜ್ ಆಚಾರ್ಯ ಅವರ ಹತ್ರ ಹೇಳ್ತಾರೆ ದೋಸ್ತ ಬಸ್ ನ ಬುಕ್ ಮಾಡು ನಾನು ಊರಿಗೆ ಹೋಗ್ತೀನಿ ಅಂತ ಅಂದ್ಬಿಟ್ಟು ಇಲ್ಲಿ ಧನರಾಜ್ ಆಚಾರ್ಯ ಅವರಿಗೆ ಇಲ್ಲಿ ಹನುಮಂತ್ ಅವರು ಹೇಳ್ತಾರೆ ಇನ್ನಿಲ್ಲಿ ಈ ಮಾತನ್ನು ಕೇಳಿಸಿಕೊಂಡಿದ್ ತಕ್ಷಣ ನಿಜವಾಗ್ಲೂ ಕೂಡ ಧನರಾಜ್


ಆಚಾರ್ಯ ಅವರಿಗೆ ಒಂತರ ಶಾಕ್ ಕೂಡ ಆಗುತ್ತೆ ಎಂಥವರಿಗೆ ಆದರೂ ಶಾಕ್ ಆಗೇ ಆಗುತ್ತೆ ಇನ್ನು ಇಲ್ಲಿ ಧನರಾಜ್ ಆಚಾರ್ಯರಿಗೂ ಕೂಡ ಶಾಕ್ ಆಗುತ್ತೆ ಇನ್ನಿಲ್ಲಿ ಐಶ್ವರ್ಯ ಸಿಂಧೂಗಿ ಅವರು ಕೂಡ ಅಲ್ಲೇ ಇರ್ತಾರೆ ಏನು ಯಾಕೆ ಯಾಕೆ ಈ ತರ ಮಾತಾಡ್ತಿದ್ದೀರಾ ಅಂತ ಕೂಡ ಇಲ್ಲಿ ಐಶ್ವರ್ಯ ಸಿಂಧೂಗಿ ಅವರು ಕೂಡ ಹೇಳ್ತಾರೆ ಇನ್ನು ಇಲ್ಲಿ ಧನರಾಜ್ ಆಚಾರ್ಯ ಅವರು ಹನುಮಂತ್ ಅವರನ್ನ ಸಮಾಧಾನ ಕೂಡ ಮಾಡ್ತಾರೆ ಆದರೆ ಇಲ್ಲಿ ಹನುಮಂತ್ ಅವರಿಗೆ ಸಕ್ಕತ್ ಬೇಜಾರಾಗಿತ್ತು ಅಂತ ಕಾಣ್ಸುತ್ತೆ ಇನ್ನಿಲ್ಲಿ ಹನುಮಂತ್ ಅವರು ಹೇಳ್ತಾರೆ ಇಲ್ಲಿ ನೆನಪಿಟ್ಟುಕೊಂಡು ಮಾತಾಡೋರು ಬೇಕು ನನಗೆ ಯಾವುದು ಕೂಡ ನೆನಪಿರಲ್ಲ ಇಷ್ಟು ಉದ್ದ ಮಾತಾಡೋಕೆ ಕೂಡ ಬರಲ್ಲ ನನಗೆ ನೆನಪಿನ ಶಕ್ತಿ ಕಡಿಮೆ ಇದೆ ಅಂತ


ಅಂದುಬಿಟ್ಟು ಇಲ್ಲಿ ಬೇಜಾರಾಗಿ ಇಲ್ಲಿ ಹನುಮಂತ್ ಅವರು ಇಲ್ಲಿ ಧನರಾಜ್ ಆಚಾರ್ಯರ ಅಂತ ಹೇಳ್ಕೊಂತಾರೆ ಆಲ್ಮೋಸ್ಟ್ ಇಲ್ಲಿ ಸ್ವಲ್ಪ ಭವ್ಯ ಗೌಡ ಅವರು ರಾಶ್ ಆಗಿ ಮಾತಾಡಿದ್ರು ಅಂತ ಕಾಣ್ಸುತ್ತೆ ಏನಕ್ಕೆ ಅಂತಂದ್ರೆ ಅವರ ಫೇಸ್ ರಿಯಾಕ್ಷನ್ ಅಲ್ಲೇ ಗೊತ್ತಾಗ್ತಾ ಇತ್ತು ಇನ್ನು ಇಲ್ಲಿ ಭವ್ಯ ಗೌಡ ಅವರು ಹನುಮಂತ್ ಅವರಿಗೆ ಯಾವ ರೀತಿ ಹೇಳಿದ್ರು ಅವರ ಟೋನ್ ಹೇಗಿತ್ತು ಅಂತ ಅಂದುಬಿಟ್ಟು ಎಲ್ಲರೂ ಕೂಡ ಕೇಳಿಸಿಕೊಂಡಿರ್ತೀರಾ ಬಟ್ ಇದರಿಂದ ತುಂಬಾನೇ ಬೇಜಾರಾಯ್ತು ಅಂತ ಕಾಣ್ಸುತ್ತೆ ಹನುಮಂತ್ ಅವರಿಗೆ ಅದಕ್ಕೋಸ್ಕರ ಬಸ್ ನ ಬುಕ್ ಮಾಡಿ ಇವಾಗ ನಾನು ಊರಿಗೆ ಹೋಗ್ತೀನಿ ಅಂತ ಅಂದುಬಿಟ್ಟು ಇಲ್ಲಿ ಧನರಾಜ್ ಆಚಾರ್ಯ ಅವರ ಹತ್ರ ಇಲ್ಲಿ ಹನುಮಂತ್ ಅವರು ಹೇಳ್ತಾರೆ ಸೋ ವೀಕ್ಷಕರೇ


ಈ ಒಂದು ವಿಚಾರದ ಬಗ್ಗೆ ಇಲ್ಲಿ ಹನುಮಂತ್ ಅವರು ಹೇಳಿದ್ದು ಏನಾದರೂ ತಪ್ಪಿತ್ತಾ ಅಥವಾ ಭವ್ಯ ಗೌಡ ಅವರು ಹೇಳಿದ್ದು ಏನಾದ್ರು ತಪ್ಪಿತ್ತಾ ಇಲ್ಲಿ ಯಾರ್ದು ಸರಿ ಯಾರ್ದು ತಪ್ಪು ಅಂತ ಅಂದುಬಿಟ್ಟು ನಿಮಗೆ ಅನ್ಸುತ್ತೆ ಅನ್ನೋದನ್ನ ಮಿಸ್ ಮಾಡದೆ ಕಮೆಂಟ್ ಮೂಲಕ ತಿಳಿಸಿ   ( video credit :Kannada Suddi Samachara )