ಟಿಕೇಟು ಫಿನಾಲೆಗೆ ಹನುಮಂತ ತ್ರಿವಿಕ್ರಂ ಸೆಲೆಕ್ಟ್! ನಿಮ್ಮ ಪ್ರಕಾರ ಯಾರು ಗೆಲ್ಲಬೇಕು ?
ಬಿಗ್ ಬಾಸ್ ಮನೆಯಲ್ಲಿ ಟಿಕೆಟ್ ಫಿನಾಲೆ ಸ್ಟಾರ್ಟ್ ಆಯ್ತು ವೀಕ್ಷಕರೇ ಬಿಗ್ ಬಾಸ್ ವೋಟಿಂಗ್ ಲಿಸ್ಟ್ ಪ್ರಕಾರ ಹನುಮಂತ ಫಸ್ಟ್ ಸೆಲೆಕ್ಟ್ ಆಗಿದ್ದಾರೆ ಸೆಕೆಂಡ್ ತ್ರಿವಿಕ್ರಂ ಆಗಿದ್ದಾರೆ ಬನ್ನಿ ಈ ಒಂದು ವಿಡಿಯೋವನ್ನ ನೋಡ್ಕೊಂಡು ಬರೋಣ ಅದಕ್ಕೂ ಮೊದಲು ನೀವು ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಆಗಿ ಹಾಗೆ ಪಕ್ಕದ ಬೆಲ್ ಐಕಾನ್ ಕ್ಲಿಕ್ ಮಾಡಿಕೊಳ್ಳಿ ವೀಕ್ಷಕರೇ ಸ್ನೇಹಿತರೆ ಬಿಗ್ ಬಾಸ್ ಮನೆಯಲ್ಲಿ ಟಿಕೆಟ್ ಫಿನಾಲೆ ಶೋ ಇದೀಗ ಭರ್ಜರಿಯಾಗಿ ನಡೀತಾ ಇದೆ ಈ ಒಂದು ಟಾಸ್ಕ್ ಹೌದು ಅತಿ ಹೆಚ್ಚಾಗಿ ವೋಟ್ ಪಡೆದ ಸ್ಪರ್ಧಿಗಳಿಗೆ ಡೈರೆಕ್ಟ್ ಫಿನಾಲೆಗೆ ಹೋಗುವ ಅವಕಾಶ ಸಿಗುತ್ತಿತ್ತು ಈ ವಾರವೂ ಕೂಡ ಬಿಗ್ ಬಾಸ್ ಮನೆಯಲ್ಲಿ ಮೊದಲಿಗೆ ಅತಿ ಹೆಚ್ಚು ವೋಟ್
ಪಡೆದುಕೊಂಡು ಹನುಮಂತ ಜಯಗಳಿಸಿದ್ದು ಮೊದಲಿಗೆ ಟಿಕೆಟ್ ಫಿನಾಲೆ ಟಾಸ್ಕ್ ನ ಪಾಸ್ ಅನ್ನ ಪಡೆದುಕೊಂಡಿದ್ದಾರೆ ಮೊದಲಿಗೆ ಎರಡನೆಯದಾಗಿ ತ್ರಿವಿಕ್ರಂ ಅವರು ಪಡೆದುಕೊಂಡಿದ್ದಾರೆ ವೀಕ್ಷಕರೇ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಹನುಮಂತ ಟಿಕೆಟ್ ಫಿನಾಲೆಗೆ ಹೋಗುವ ಚಾನ್ಸ್ ಕಮ್ಮಿ ಇತ್ತು ಅನ್ನೋದು ವೀಕ್ಷಕರ ಅಭಿಪ್ರಾಯ ಆಗಿತ್ತು ಅಸಲಿಗೆ ಮೊದಲಿನಿಂದಲೂ ಇಲ್ಲಿಯವರೆಗೆ ಬಿಗ್ ಬಾಸ್ ಮನೆಯಲ್ಲಿ ಉತ್ತಮವಾಗಿ ಆಟವನ್ನು ಹಾಡಿ ಕ್ಯಾಪ್ಟನ್ ಆಗಿರಬಹುದು ಟಾಸ್ಕ್ ಆಗಿರಬಹುದು ಎಂಟರ್ಟೈನ್ಮೆಂಟ್ ಆಗಿರಬಹುದು ಎಲ್ಲವನ್ನ ನಡೆಸಿಕೊಂಡು ಬಂದಂತಹ ತ್ರಿವಿಕ್ರಂ ಅವರು ಮೊದಲಿಗೆ ಗೆಲ್ತಾರೆ ಅನ್ನೋದು ಅಭಿಮಾನಿಗಳ ಆಸೆಯಾಗಿತ್ತು ಆ ಆಸೆ ಇದೀಗ ನಿರಾಸೆಯಾಗಿದೆ ಆದರೆ
ನಿರಾಸೆ ಆಗುವ ಮೊದಲು ಈಗ ಟಿಕೆಟ್ ಫಿನಾಲೆ ಸಿಕ್ಕಿದ್ದು ಸೆಕೆಂಡ್ ಆಗಿರಬಹುದು ಅದರ ಫಿನಾಲೆಗೆ ತ್ರಿವಿಕ್ರಂ ಕೂಡ ಆಯ್ಕೆಯಾಗಿದ್ದಾರೆ ಬಿಗ್ ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಹನುಮಂತ್ ನೇರವಾಗಿ ಖಡಕ್ಕಾಗಿ ಮಾತುಗಳನ್ನು ಆಡೋದು ಅವರ ವೀಕ್ಷಕರಿಗೆ ಇಷ್ಟ ಆಗ್ತಿತ್ತು ಟಿಆರ್ ಪಿ ಕಿಂಗ್ ಎಂದು ಅನಿಸಿಕೊಂಡಂತಹ ಹನುಮಂತ ಏಕಾಏಕಿ ಬಿಗ್ ಬಾಸ್ ನ ಬಹಳ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿ ಹೊರಹೊಮ್ಮಿ ಆಟದಲ್ಲಿ ನಿಯತ್ತಿನ ಆಟವನ್ನು ತೋರಿಸಿದ ಹನುಮಂತನಿಗೆ ಕಿಚ್ಚನ ಮೆಚ್ಚುಗೆ ಕೂಡ ಸಿಕ್ಕಿತ್ತು ಹಾಗಾಗಿ ಈ ವಾರದಲ್ಲಿ ಟಿಕೆಟ್ ಫಿನಾಲೆಯಲ್ಲಿ ಬಹಳ ಅತಿ ಹೆಚ್ಚು ವೋಟ್ಗಳನ್ನ ಪಡೆದ ಹನುಮಂತ ಮೊದಲಿಗೆ ಸೆಲೆಕ್ಟ್ ಆಗಿದ್ದು ಅವರ ಅಭಿಮಾನಿಗಳಿಗೆ ಖುಷಿಯನ್ನ ತಂದಿದೆ ವೀಕ್ಷಕರೇ
ಮೊದಲ ಈ ವಾರದಲ್ಲಿ ಟಿಕೆಟ್ ಫಿನಾಲೆ ಇಬ್ಬರಿಗೆ ಮಾತ್ರ ಸಿಕ್ಕಿದ್ದು ಮುಂದಿನ ವಾರದಲ್ಲಿ ಯಾರಿಗೆ ಸಿಗುತ್ತೆ ಅನ್ನೋದನ್ನ ಕಾದು ನೋಡಬೇಕು ನಿಮ್ಮ ಪ್ರಕಾರ ವೀಕ್ಷಕರೇ ಬಿಗ್ ಬಾಸ್ ನ ಈ ಸೀಸನ್ ನಲ್ಲಿ ವಿನ್ ಆಗಲು ಬಯಸುವ ಎಲ್ಲಾ ಸ್ಪರ್ಧಿಗಳಲ್ಲಿ ಯಾರು ಸ್ಪರ್ಧಿ ಆಯ್ಕೆ ಮಾಡ್ತೀರಾ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಈ ಕೂಡಲೇ ತಿಳಿಸಿ ಈ ಒಬ್ಬರು ಇಷ್ಟ ಆಗ್ತಾರೆ ಅಂದ್ರೆ ನಿಮ್ಮ ಒಂದು ಸಪೋರ್ಟ್ ಹಾಗೆ ಸ್ಪರ್ಧಿಗಳ ಮೇಲೆ ಇರಬೇಕು ಹಾಗಾಗಿ ಈ ಈಗ ಟಿಕೆಟ್ ಫಿನಾಲೆಯಲ್ಲಿ ಸೆಲೆಕ್ಟ್ ಆಗಿರುವಂತಹ ಹನುಮಂತ ಮತ್ತು ತ್ರಿವಿಕ್ರಂ ಇಬ್ಬರ ಸ್ಪರ್ಧಿಗಳ ಪೈಕಿ ನಿಮಗೆ ಯಾವ ಸ್ಪರ್ಧಿ ಇಷ್ಟ ಎಂಬುದು ಯಾವ ಸ್ಪರ್ಧಿ ಬಿಗ್ ಬಾಸ್ ವಿನ್ನರ್ ಆಗ್ಬೇಕು ಅನ್ನೋದು ನೀವು ತಿಳಿಸಿ ( video credit :Ns tv Kannada )