ನನ್ನ ತಲೆ ಆಫ್ ಆದ್ರೆ ಅಷ್ಟೇ ಚೈತ್ರಾ ಗೆ ಅವಾಜ್ ಹಾಕಿದ ಹನುಮಂತ ಯಾಕೆ ನೋಡಿ
ಬಿಗ್ ಬಾಸ್ ಈ ಟಾಸ್ಕ್ ಅನ್ನು ರದ್ದು ಮಾಡಲಾಗಿದೆ ಬಿಗ್ ಬಾಸ್ ಸೀಸನ್ 11ರ ಇವತ್ತಿನ ಎಪಿಸೋಡ್ ನಲ್ಲಿ ಬಿಗ್ ಬಾಸ್ ನಾಲ್ಕನೇ ಟಾಸ್ಕನ್ನ ನೀಡಿದ್ದಾರೆ ಟಿವಿಯಲ್ಲಿ ತೋರಿಸಿದ ದಿಂಬನ್ನ ತೆಗೆದುಕೊಂಡು ತಮಗೆ ಮೀಸಲಿರುವ ಚೌಕಟ್ಟಿಗೆ ತಂದಿರಬೇಕು ಐಶ್ವರ್ಯ ದಿಂಬಣ್ಣ ತರುತ್ತಿರುವಾಗ ಚೈತ್ರ ತಡಿತಾಳೆ ನಂತರ ಹನುಮಂತ ನಾವು ಈ ಗೆರೆನೇ ದಾಟಿಲ್ಲ ಅಕ್ಕ ಅಂತೆ ಚೈತ್ರ ಅಕ್ಕಗೆ ಹೇಳಿದಾಗ ಚೈತ್ರ ಅದಕ್ಕೆ ಹೀಗೆ ಅಂದ್ರು ನಂತರ ಧನರಾಜ್ ನಾಚಿಕೆ ಆಗಲ್ವಾ ಅಂತ ಚೈತ್ರಗೆ ಹೇಳಿದಾಗ ಅಲ್ಲೇ ಜಗಳ ಶುರುವಾಗುತ್ತೆ ಸರಿ ಇಲ್ಲ ಯಾರು ಗಂಡು ಮಕ್ಕಳಾಗಿ ಕೊನೆಗೆ ಬಿಗ್ ಬಾಸ್ ಈ ಟಾಸ್ಕನ್ನ ರದ್ದು ಮಾಡಲಾಗಿದೆ ಅಂತ ಅನೌನ್ಸ್ ಮಾಡಿದ್ದಾರೆ ಬಿಗ್ ಬಾಸ್ ಈ ಟಾಸ್ಕನ್ನು ರದ್ದು ಮಾಡಲಾಗಿದೆ
ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೊಮೋದಲ್ಲಿ ಹನುಮಂತ ಕೋಪಿಸಿಕೊಂಡಿರೋದನ್ನು ನೋಡಬಹುದಾಗಿದೆ. ಟಾಸ್ಕ್ ವಿಚಾರವಾಗಿ ಚೈತ್ರಾ ಕುಂದಾಪುರ ಜೊತೆ ಹನುಮಂತು ವಾದ ಮಾಡ್ತಾರೆ. ‘ನಾನು ಇನ್ನೂ ಇಲ್ಲೇ ಇದ್ದೇನೆ. ನಿಯಮ ಮೀರಿ ಗೆರೆ ದಾಟಿಲ್ಲ. ನನ್ ತಲೆ ಆಫ್ ಆದ್ರೆ.. ಮೊದಲೇ ಸರಿ ಇಲ್ಲ. ಯಾರ್ ಗಂಡು ಮಕ್ಕಳಿದ್ರೆ ಈಗ ಇತ್ತ’ ಎಂದು ಹನುಂತ ಎಚ್ಚರಿಕೆ ನೀಡಿದ್ದಾರೆ. ಹನುಮಂತು ಹಾಗಲ್ಲ ರೊಚ್ಚಿಗೇಳಲ್ಲ. ಅವರ ಕೋಪಕ್ಕೆ ನಿಜವಾದ ಕಾರಣ ಏನು ಅನ್ನೋದು ಇಂದು ರಾತ್ರಿ ಗೊತ್ತಾಗಲಿದೆ.
ಇದಕ್ಕೆ ಪರಿಣಾಮವಾಗಿ ಒಟ್ಟಿನಲ್ಲಿ ಇಡೀ ಮನೆ ನಾಮಿನೇಟ್ ಆಗುವ ಸಾಧ್ಯತೆ ಇದೆ ಈ ಸೀಸನ್ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ರೂಪದಲ್ಲಿ ತಿಳಿಸಿ ( video credit : Ramesh Filmy Duniya )