ಟಿಕೆಟ್ to ಫೈನಲ್ ಗೆ ಆಯ್ಕೆಯಾದ ಸ್ಪರ್ಧಿ ಇವರೇ ನೋಡಿ ?

ಟಿಕೆಟ್ to ಫೈನಲ್ ಗೆ ಆಯ್ಕೆಯಾದ ಸ್ಪರ್ಧಿ ಇವರೇ ನೋಡಿ ?

ಟಿಕೆಟ್ ಟು ಫಿನಾಲೆ ರೇಸಲ್ಲಿ ಈಗಾಗಲೇ ರಜತ್ ಹಾಗೇನೇ ತ್ರಿವಿಕ್ರಂ ಇವರಿಬ್ಬರು ಕೂಡ ರೇಸಲ್ಲಿ ಇದ್ದಾರೆ  ಇವಾಗ ಮತ್ತೊರುವ ಸ್ಪರ್ಧಿ ಕೂಡ ಈ ಒಂದು ರೇಸಿಗೆ ಸೇರ್ಪಡೆ ಆಗಿದ್ದಾರೆ ಅಂದ್ರೆ ಟಿಕೆಟ್ ಟು ಫಿನಾಲೆ ಈ ಒಂದು ರೇಸಲ್ಲಿ ಆಯ್ಕೆಯಾಗಿದ್ದು ಅವರು ಯಾರು ಅನ್ನೋದನ್ನ ತಿಳಿಸಿಕೊಡ್ತೀನಿ  ಟಿಕೆಟ್ ಫಿನಾಲೆ ಗೋಸ್ಕರ ನೀಡ್ತಾ ಇರುವಂತಹ ಸರಣಿ ಟಾಸ್ಕ್ ಗಳಲ್ಲಿ ಮತ್ತೊಂದು ಟಾಸ್ಕ್ ಅನ್ನ ಗೆದ್ದಿದ್ದಾರೆ ಹನುಮಂತಪ್ಪ ಅವರ ತಂಡದವರು ನಿನ್ನೆ ಎಪಿಸೋಡ್ ಅಲ್ಲೇನೆ ಅದನ್ನ ತೋರಿಸಲಾಗಿತ್ತು ಹೀಗಾಗಿನೇ ಇವಾಗ ಹನುಮಂತಪ್ಪ ತಂಡದಲ್ಲಿ ಇರುವಂತಹ ಹನುಮಂತಪ್ಪ ಭವ್ಯ ಮತ್ತು ಮೋಕ್ಷಿತ ಈ ಮೂವರಿಗೆ ಟಿಕೆಟ್ ಫಿನಾಲೆಯನ್ನ ಪಡ್ಕೊಳೋದಕ್ಕೆ ಒಂದು ಅವಕಾಶ ಅಂತಾನೆ ಹೇಳಬಹುದು

 ಈ ಮೂವರು ಕೂಡ ಒಂದು ಗೇಮ್ ಅನ್ನ ಆಡಬೇಕು ಆ ಗೇಮ್ ಅಲ್ಲಿ ಯಾರು ಗೆಲ್ತಾರೋ ಅವರು ಮುಂದಿನ ರೌಂಡ್ ಗೆ ಆಯ್ಕೆ ಆಗ್ತಾರೆ ಅಥವಾ ಟಿಕೆಟ್ ಫಿನಾಲೆಯನ್ನ ಪಡ್ಕೊಳೋದಕ್ಕೆ ಆಯ್ಕೆ ಆಗ್ತಾರೆ ಸೊ ಹೀಗಾಗಿ ಈ ಮೂವರಿಗೂ ಒಂದು ಟಾಸ್ಕನ್ನ ಕೊಡ್ತಾರೆ ಬಿಗ್ ಬಾಸ್ ಈ ಒಂದು ಟಾಸ್ಕ್ ಅಲ್ಲಿ ಮೂವರು ಕೂಡ ತುಂಬಾನೇ ಚೆನ್ನಾಗಿ ಪರ್ಫಾರ್ಮೆನ್ಸ್ ಅನ್ನ ಕೊಟ್ಟಿದ್ದಾರೆ ಆದರೆ ಮೊದಲನೇ ಟಾಸ್ಕ್ ಅಲ್ಲಿ ತ್ರಿವಿಕ್ರಂ ಅವರನ್ನ ಹೊರತುಪಡಿಸಿ ಸೆಕೆಂಡ್ ಪ್ಲೇಸ್ ಅಲ್ಲಿ


ಇದ್ದಿದ್ದು ಹನುಮಂತಪ್ಪ ಅವರು ಒಳ್ಳೆ ಕಾಂಪಿಟೇಷನ್ ಅನ್ನ ಮೊದಲ ಗೇಮ್ ಅಲ್ಲೂ ಕೂಡ ಕೊಟ್ಟಿದ್ರು ಈ ಒಂದು ಟಿಕೆಟ್ ಫಿನಾಲೆಗೆ ಸೆಲೆಕ್ಟ್ ಆಗೋದಕ್ಕೆ ಹಾಗೇನೇ ಇವಾಗ ಹೊಸದಾಗಿ ಕೊಟ್ಟಿರುವಂತಹ ಈ ಒಂದು ಗೇಮ್ ಅಲ್ಲೂ ಕೂಡ ಸೂಪರ್ಬ್ ಆಗಿ ಆಡೋದು ಅಷ್ಟೇ ಅಲ್ಲದೇನೆ ಈ ಒಂದು ಟಾಸ್ಕನ್ನ ಹನುಮಂತಪ್ಪ ಅವರೇನೆ ವಿನ್ ಆಗಿದ್ದಾರೆ ಹೌದು ಹನುಮಂತಪ್ಪ ಅವರು ಇವಾಗ ಟಿಕೆಟ್ ಫಿನಾಲೆ ರೇಸಲ್ಲಿ ಆಯ್ಕೆಯಾಗಿದ್ದು ರಜತ್ ತ್ರಿವಿಕ್ರಂ ಮತ್ತು ಹನುಮಂತಪ್ಪ ಈ ಮೂವರು ಕೂಡ ಇವಾಗ ಈ ಒಂದು ರೇಸಲ್ಲಿ ಇದ್ದಾರೆ ಇದಾದ ನಂತರ ಇನ್ನು ಎರಡು ಸ್ಪರ್ಧಿಗಳ ಆಯ್ಕೆ ಆಗೋದಿದೆ ಟೋಟಲ್ ಆಗಿ ಐದು ಜನ ಸ್ಪರ್ಧಿಗಳು ಈ ಒಂದು ರೇಸಲ್ಲಿ ಸೇರ್ಪಡೆ ಆಗ್ತಾರೆ ಇದಾದ ನಂತರ ಟಿಕೆಟ್ ಫಿನಾಲೆ ಟಾಸ್ಕ್


ಕೂಡ ನಡೆಯುತ್ತೆ ಇನ್ನು ನಿಮ್ಮಲ್ಲಿ ತುಂಬಾ ಜನರಿಗೆ ಪ್ರಶ್ನೆ ಇರಬಹುದು ಈ ಮೂವರಲ್ಲಿ ಅಂದ್ರೆ ಮೋಕ್ಷಿತ ಭವ್ಯ ಮತ್ತು ಹನುಮಂತಪ್ಪ ಈ ಮೂವರಲ್ಲಿ ಹನುಮಂತಪ್ಪ ಅವರು ಟಾಸ್ಕನ್ನ ಗೆದ್ದಿರೋದು 100% ಕನ್ಫರ್ಮ್ ಅಥವಾ ಇದೇನಾದ್ರು ಗೆಸ್ಸಾ ಅಂತ ಹೇಳಿ ಸೋ ಇದಕ್ಕೆ ಕ್ಲಿಯರ್ ಆದ ಉತ್ತರ ಏನಪ್ಪಾ ಅಂತ ಹೇಳಿದ್ರೆ ಹೌದು 100% ಹನುಮಂತಪ್ಪ ಅವರು ಈ ಟಾಸ್ಕನ್ನ ಗೆದ್ದಿದ್ದಾರೆ ಮತ್ತು ಟಿಕೆಟ್ ಫಿನಾಲೆ ರೇಸಲ್ಲಿ ಅವರು ಆಯ್ಕೆ ಆಗಿದ್ದಾರೆ ಕೂಡ ಹಾಗೇನೇ ಇದಕ್ಕೋಸ್ಕರ ಒಂದು ಪ್ರೂಫ್ ಅನ್ನ ಕಲರ್ಸ್ ಕನ್ನಡದವರೇನೆ ರಿವೀಲ್ ಕೂಡ ಮಾಡಿದ್ದಾರೆ ನಿಮ್ಮಲ್ಲಿ ಕೆಲವರು ಇದನ್ನ ಅಬ್ಸರ್ವ್ ಮಾಡಿರಬಹುದು ಕೆಲವರು ಅಬ್ಸರ್ವ್ ಮಾಡದೆ ಕೂಡ ಇರಬಹುದು ಇವತ್ತು ಬೆಳಗ್ಗೆನೆ ಒಂದು ಪ್ರೋಮೋನ


ರಿಲೀಸ್ ಮಾಡಿದ್ರು ಕಲಾಸ್ ಕನ್ನಡದವರು ಆ ಒಂದು ಪ್ರೋಮೋನ ಸೂಕ್ಷ್ಮವಾಗಿ ಅಬ್ಸರ್ವ್ ಮಾಡಿದ್ರೆ ಅದರಲ್ಲಿ ಧನರಾಜ್ ಅವರು ಈ ಒಂದು ಟಿಕೆಟ್ ಫಿನಾಲೆ ರೇಸ್ ಇಂದ ಹೊರಗಿರೋದು ಕ್ಲಿಯರ್ ಆಗಿ ಕಾಣಿಸ್ತಾ ಇದೆ ಆದರೆ ಈ ಪ್ರೋಮೋನ ಕೊನೆಯ ತನಕ ನೋಡಿ ಸೂಕ್ಷ್ಮವಾಗಿ ಅಬ್ಸರ್ವ್ ಮಾಡಿದ್ರೆ ಅಲ್ಲಿ ಧನರಾಜ್ ಅವರು ಹೋಗಿ ಹನುಮಂತಪ್ಪ ಅವರ ಬಳಿ ಕೂತ್ಕೊಳ್ತಾರೆ ಆ ಒಂದು ಡೋರ್ ನ ಹತ್ತಿರ ಹಾಗೇನೇ ಅಲ್ಲಿ ಅವರು ಮಾತಾಡ್ತಾ ಇರುವಂತಹ ಸಮಯದಲ್ಲಿ ಹನುಮಂತಪ್ಪ ಅವರ ಬಲಗೈಯನ್ನ ಅಬ್ಸರ್ವ್ ಮಾಡಿ ಆಕೆಗೆ ಟಿಕೆಟ್ ಫಿನಾಲೆ ಅನ್ನುವ ಇರುವಂತಹ ಬ್ಯಾಡ್ಜ್ ಇರುವಂತದ್ದು ನೀಲಿ ಕಲರ್ ಪಟ್ಟಿ ಕೂಡ ಇದೆ ಹಾಗೇನೇ ಟಿಟಿಎಫ್ ಅಂತ ಕೂಡ ಅದರ ಮೇಲೆ ಬರೆದಿದೆ ಅಂದ್ರೆ ಟಿಕೆಟ್ ಟು ಫಿನಾಲೆ ಅಂತ ಹೇಳಿ


ಸೋ ಇಲ್ಲಿ ಹನುಮಂತಪ್ಪ ಅವರು ಆ ಟಾಸ್ಕನ್ನ ಗೆದ್ದಿರೋದಕ್ಕೆ ಕಲರ್ಸ್ ಕನ್ನಡದವರೇನೆ ಸಾಕ್ಷಿಯನ್ನು ಕೂಡ ಒದಗಿಸಿದ್ದಾರೆ ಸೋ ಇದು 100% ಕನ್ಫರ್ಮ್ ಇವಾಗ ರೇಸ್ ಅಲ್ಲಿ ಇರೋದು ಹನುಮಂತಪ್ಪ ತ್ರಿವಿಕ್ರಂ ಮತ್ತು ರಜತ್ ಅವರು ನೋಡೋಣ ಇನ್ನು ಎರಡು ಸ್ಪರ್ಧಿಗಳು ಯಾರು ಆಯ್ಕೆ ಆಗ್ತಾರೆ ಈ ಟಿಕೆಟ್ ಟು ಫಿನಾಲೆ ರೇಸಲ್ಲಿ ಅಂತ ಹೇಳಿ ಅಥವಾ ಕೇವಲ ಒಂದೇ ಸ್ಪರ್ಧೆಯನ್ನು ಆಯ್ಕೆ ಮಾಡ್ತಾರಾ ಅದನ್ನ ಕೂಡ ನೋಡೋಣ 

ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ

​( video credit : Kannada entertainment )