ನಿಯತ್ತಿಲ್ಲಾ ನಿನಗೆ ಹನುಮಂತನಿಗೆ ಹೊಡಿತೀಯಾ ಅಂತ ಭವ್ಯಾಗೆ ಅವಾಜ್ ಹಾಕಿದ ಮಂಜು ?
ಕ್ಯಾಪ್ಟೆನ್ಸಿ ಬಿಗ್ ಬಾಸ್ ಸೀಸನ್ 11ರ ಇವತ್ತಿನ ಎಪಿಸೋಡ್ ನಲ್ಲಿ ಅದೇ ಮಡಿಕೆ ಹೊಡೆಯುವ ಟಾಸ್ಕ್ ನಲ್ಲಿ ಮಂಜು ಅವರು ಭವ್ಯ ಹೆಸರನ್ನು ತೆಗೆದುಕೊಂಡು ಮೊದಲು ನೀನು ನನಗೆ ಅಣ್ಣ ಅಂತ ಹೇಳ್ತಿದ್ದಿ ಈಗ ಮಂಜು ಅವರೇ ಅಂತಿದ್ದೀಯಾ ಅಂದಾಗ ಭವ್ಯ ಹೀಗೆ ಅಂದ್ರು ಭವ್ಯ ಫಸ್ಟ್ ಅಣ್ಣ ಅಂತೀಯ ಅವನು ಮಂಜು ಅವರೇ ನಾನು ನಿಮಗೆ ಅಗ್ರಿಮೆಂಟ್ ಹಾಕಿ ಕೊಟ್ಟಿದ್ನ ಮಂಜುಣ್ಣ ಅಂತಾನೆ ಕರೀತೀನಿ ಹನುಮಂತನಿಗೆ ಹೊಡೆದಿದ್ದು ಹಾಗೆ ತ್ರಿವಿಕ್ರಂ ನನ್ನಿಂದಾನೆ ಇಲ್ಲಿವರೆಗೆ ಬಂದಿದ್ದೀಯಾ ಅಂತ ಹೇಳಿದ್ದು ಎಲ್ಲಾ ವಿಷಯಗಳನ್ನು ಕೂಡ ಭವ್ಯಗೆ ಮತ್ತೆ ಮಂಜು ಹೇಳಿದ್ದಾರೆ ಅಂತ
ಭವ್ಯ ನಾನೇನಾದರೂ ಗೌತಮಿ ವಿಚಾರಕ್ಕೆ ಬಂದಿದ್ದೀನಾ ಅಂತ ಕೇಳಿದಾಗ ಮಂಜು ಮೋಸ ಮಾಡಿ ನೀನು ಕ್ಯಾಪ್ಟನ್ ಆಗಿದ್ದೀಯಾ ಅಂತ ಹೇಳಿದ್ರು ಗೌತಮಿ ವಿಚಾರಕ್ಕೆ ನಾನು ಬಂದಿದ್ದೀನಿ ನೋಡಿದೀನಿ ಕೊನೆಗೆ ಭವ್ಯ ಮಂಜುಗೆ ಈ ರೀತಿ ಮಾತಾಡಿದ್ರು ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನ ತಪ್ಪದೆ ಕಮೆಂಟ್ ರೂಪದಲ್ಲಿ ತಿಳಿಸಿ ಇನ್ನಷ್ಟು ( video credit :Ramesh Filmy duniya )