ಹನುಮಂತನಿಗೆ ಸವಾಲ್ ಹಾಕಿದ ನಿವೇದಿತಾಗೆ ಗ್ರಹಚಾರ ಬಿಡಿಸಿದ ಹನುಮಂತ ?

ನಮಸ್ಕಾರ ಸ್ನೇಹಿತರೆ ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತ ಹನುಮಂತ ಅವರು ಬಾಯ್ಸ್ ವರ್ಸಸ್ ಗರ್ಲ್ಸ್ ಶೋದಲ್ಲಿ ನಿವೇದಿತಾ ಗೌಡ ಅವರೊಂದಿಗೆ ನಡೆದ ಚರ್ಚೆಯಿಂದಾಗಿ ವೈರಲ್ ಆಗಿದ್ದಾರೆ ನಿವೇತ ಅವರ ಉಗುರಿನ ಬಗ್ಗೆ ನಡೆದ ಚರ್ಚೆಯಲ್ಲಿ ಹನುಮಂತ ಅವರ ತಮಾಷೆಯ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ ಅವರ ಸ್ಪಷ್ಟ ಹಾಗೂ ಸಮಂಜಸವಾದ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆದಿದೆ ಬಿಗ್ ಬಾಸ್ ಕನ್ನಡ ಸೀಸನ್ 11 ವಿನ್ ಆಗುವ ಮೂಲಕ ಹನುಮಂತ ಅವರು ಫೇಮಸ್ ಆಗಿದ್ದಾರೆ ಅವರಿಗೆ ಅಪಾರ ಜನಪ್ರಿಯತೆ ಸಿಕ್ಕಿದೆ ಅವರು ಸೈಲೆಂಟ್ ಆಗಿರುವುದು
ಹೆಚ್ಚು ಹಾಗಂತ ಅವರನ್ನ ಯಾರಾದರೂ ಕೆಣಕಲು ಬಂದರೆ ಅದಕ್ಕೆ ಉತ್ತರ ಕೊಡದೆ ಸುಮ್ಮನಾಗುವುದೇ ಇಲ್ಲ
ಈಗ ಬಾಯ್ಸ್ ವರ್ಸಸ್ ಗರ್ಲ್ಸ್ ವೇದಿಕೆಯ ಮೇಲೆ ನಿವೇದಿತಾ ಗೌಡ ಅವರನ್ನ ಇಟ್ಟುಕೊಂಡು ತಮ್ಮ ಕೆಣಕಲು ಬಂದವರಿಗೆ ಹನುಮಂತ ಕಡಕ್ ಉತ್ತರ ನೀಡಿದ್ದಾರೆ ಅಲ್ಲಿ ಆಗಿದ್ದೇನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋ ಫೆಬ್ರವರಿ ಒಂದರಿಂದ ಆರಂಭವಾಗಿದೆ ಪ್ರತಿ ಶನಿವಾರ ಹಾಗೂ ಭಾನುವಾರ ಕಾರ್ಯಕ್ರಮ ಪ್ರಸಾರ ಕಾಣಲಿದೆ ಈ ವೇದಿಕೆ ಮೇಲೆ ನಿವೇತಾ ಗೌಡ ಅವರು ಹೆಚ್ಚು ಚರ್ಚೆಯಾದರು ಅವರ ಎರಡರಿಂದ ಮೂರು ಇಂಚಿನ ಉಗುರು ಸಾಕಷ್ಟು ಗಮನ ಸೆಳೆಯಿತು ಇದರ ಗುಣಗಾನ ಮಾಡಲಾಯಿತು ಬಾಯ್ಸ್ ವರ್ಸಸ್ ಗರ್ಲ್ಸ್ ಶೋನ ನಿರೂಪಕ್ಕೆ ಅನುಪಮ ಗೌಡ ಅವರು ನಿವೇದಿತಾ ಗೌಡ ಅವರ ಉಗುರನ್ನು ಹೊಗಳದ್ದರು
ಇದರಿಂದ ಖುಷಿಯಾದ ನಿವೇದಿತ ನಾನು ಇದೇ ಉಗುರಲ್ಲಿ ಹಣ್ಣನ್ನು ಕಟ್ ಮಾಡುತ್ತೇನೆ ಮುದ್ದೆಯನ್ನು ಕಟ್ ಮಾಡಿ ತಿನ್ನುತ್ತೇನೆ ಎಂದೆಲ್ಲ ಹೇಳಿದರು ಅಲ್ಲದೆ ಇದು ಸಂಪೂರ್ಣ ನ್ಯಾಚುರಲ್ ಉಗುರು ಎಂದು ಹೇಳಿದರು ಇದನ್ನು ಕೇಳಿ ಹನುಮಂತ ಶಾಕ್ ಆದ್ರೂ ಅನುಪಮ ಉಗುರಿನ ವಿಚಾರ ಕೇಳಿ ಹನುಮಂತ ಶಾಕ್ ಆಗಿದ್ದಾರೆ ಅವರನ್ನು ಮಾತನಾಡಿಸೋಣ ಎಂದು ಅನುಪಮ ಹೇಳಿದರು ಎನಿಸುತ್ತಿದೆ ಹನುಮಂತು ಅವರೇ ಎಂದು ಅನುಪಮ ಕೇಳಿದರು ಅದು ಉಗುರಷ್ಟೇ ನಾನು ಬಿಟ್ಟರು ಬರುತ್ತದೆ ಕೆರೆದುಕೊಳ್ಳೋಕೆ ಒಂದೇ ಒಂದು ಉಗುರು ಬಿಟ್ಟುಕೊಂಡಿದ್ದೇನೆ ಎಂದರು ಈ ಮೂಲಕ ಎಲ್ಲರ ಬಾಯಿಯನ್ನು ಮುಚ್ಚಿಸಿದರು ಹನುಮಂತು ಸ್ನೇಹಿತರೆ ಯಾರೆಲ್ಲ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನ ಫಾಲೋ ಮಾಡ್ತಾ ಇದ್ದೀರಾ ನಿಮಗೆಲ್ಲ ಹೇಗೆ ಅನಿಸ್ತಾ ಇದೆ ಅನ್ನೋದನ್ನ ಕಾಮೆಂಟ್ ಬಾಕ್ಸಲ್ಲಿ ಕಾಮೆಂಟ್ ಮಾಡಿ ( video credit ; Kannada Kiruthere Updates )