ಬಿಗ್ ಬಾಸ್ ಮನೆಗೆ ಹನುಮಂತನ ಭಾವಿ ಪತ್ನಿ ಎಂಟ್ರಿ : ಲವರ್ ನೋಡಿ ನಾಚಿ ನೀರಾದ ಹನುಮ
ಬಿಗ್ ಬಾಸ್ ಮನೆಗೆ ಇದೀಗ ಹನುಮಂತನನ್ನು ಮದುವೆಯಾಗುವ ಹುಡುಗಿ ಇದೀಗ ಎಂಟ್ರಿ ಕೊಟ್ಟಿದ್ದಾರೆ ವೀಕ್ಷಕರೇ ಬನ್ನಿ ಈ ಒಂದು ಎಂಟರ್ಟೈನ್ಮೆಂಟ್ ಬಿಗ್ ಬಾಸ್ ಕೊಟ್ಟ ಟ್ವಿಸ್ಟ್ ಏನು ನೋಡ್ಕೊಂಡು ಬರೋಣ ಇದಕ್ಕೂ ಮೊದಲು ನೀವು ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಆಗಿ ಹಾಗೆ ಪಕ್ಕದ ಬೆಲ್ ಐಕಾನ್ ಕ್ಲಿಕ್ ಮಾಡಿಕೊಳ್ಳಿ ವೀಕ್ಷಕರೇ ಸ್ನೇಹಿತರೆ ಬಿಗ್ ಬಾಸ್ ಮನೆಯಲ್ಲಿ ಬಹಳ ಕುತೂಹಲಕಾರಿ ಒಂದು ವಿಚಾರ ಏನಪ್ಪಾ ಅಂದ್ರೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್ ಇದೀಗ ಎಲಿಮಿನೇಷನ್ ಆಗ್ತಿದ್ದಂತೆ ಇದೀಗ ಹನುಮಂತನ ಒಂದು ಗರ್ಲ್ ಫ್ರೆಂಡ್ ಅಂದ್ರೆ ಮದುವೆ ಆಗುವ ಹುಡುಗಿಯನ್ನ ಬಿಗ್ ಬಾಸ್ ಮನೆಗೆ ಕಳಿಸಿಕೊಂಡಿದ್ದಾರೆ ವೀಕ್ಷಕರೇ ಇದು ಒಂದು ಕುತೂಹಲಕಾರಿ ವಿಚಾರ
ಅಂತಾನೆ ಹೇಳಬಹುದು ಏಕೆಂದರೆ ಬಿಗ್ ಬಾಸ್ ಮನೆಗೆ ಅವರು ಸ್ಪರ್ಧಿಯಾಗಿ ಅಲ್ಲ ಅಸಲಿಗೆ ಗೆಸ್ಟ್ ಆಗಿ ಎಂಟ್ರಿ ಕೊಟ್ಟಿದ್ದಾರೆ ಕಳೆದ ಒಂದು ವಾರದ ಸೀಸನ್ ನಲ್ಲಿ ಬಿಗ್ ಬಾಸ್ ಮನೆಗೆ ತುಕಾಲಿ ಸಂತೋಷ್ ಅವರ ಪತ್ನಿ ಮಾನಸ್ ಅವರನ್ನ ಕರ್ಕೊಂಡು ಬಹಳ ಎಂಟರ್ಟೈನ್ಮೆಂಟ್ ಅನ್ನ ಕೊಟ್ಟಿದ್ರು ಬಿಗ್ ಬಾಸ್ ಅದೇ ಒಂದು ರೀತಿಯಾಗಿ ಹನುಮಂತ ವೈಲ್ಡ್ ಕಾರ್ಡ್ ಎಂಟ್ರಿಯನ್ನ ಕೊಟ್ಟಿದ್ದು ಬಹಳ ಎಂಟರ್ಟೈನ್ಮೆಂಟ್ ಸಿಕ್ತು ಅದರ ಜೊತೆಯೂ ಕೂಡ ಮದುವೆಯಾಗುವ ಹುಡುಗಿಯ ಒಂದು ಫೋಟೋವನ್ನ ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ಅವರು ರಿವೀಲ್ ಕೂಡ ಮಾಡಿದ್ರು ಗೌತಮಿ ಅವರು ಚಿತ್ರ ಬಿಡಿಸುವುದರ ಮೂಲಕ ತೋರಿಸಿಕೊಟ್ಟಿದ್ರು ವೀಕ್ಷಕರೇ ಅದೇ ರೀತಿ ಇವತ್ತು ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್
ಅವರು ಹೋಗ್ತಿದ್ದಂತೆ ಕಣ್ಣೀರಿಟ್ಟಿದ್ದ ಹನುಮಂತ ಇದೀಗ ಮದುವೆಯಾಗುವ ಹುಡುಗಿ ಬರ್ತಿದ್ದಂತೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ ವೀಕ್ಷಕರೇ ಬಿಗ್ ಬಾಸ್ ಮನೆಯಲ್ಲಿ ಬಹಳ ಒಂದು ಒಳ್ಳೆಯ ಒಂದು ಎಂಟರ್ಟೈನ್ಮೆಂಟ್ ಅನ್ನು ಕೊಟ್ಟಿದ್ದಾರೆ ಬಿಗ್ ಬಾಸ್ ಸೋ ಎಲ್ಲರೂ ಕೂಡ ಬೇಸರದಲ್ಲಿದ್ದರು ಸುರೇಶ್ ಹೋಗಿದ್ದಾರೆ ಅಂತ ಸೋ ಸುರೇಶ್ ಹೋದ ಬೆನ್ನಲ್ಲೇ ಇವತ್ತು ಗೆಸ್ಟ್ ಆಗಿ ಹನುಮನು ಮದುವೆಯಾಗುವಂತಹ ಹುಡುಗಿ ಎಂಟ್ರಿ ಕೊಡುತ್ತಿದ್ದಂತೆ ಎಲ್ಲರೂ ಕೂಡ ಎಂಟರ್ಟೈನ್ಮೆಂಟ್ ಬಹಳ ಖುಷಿಯಾಗಿ ಟಾಸ್ಕ್ ಅನ್ನ ಹಾಡಿದ್ದಾರೆ ವೀಕ್ಷಕರೇ ಬರ್ತಿದ್ದಂತೆ ಹನುಮನಿಗೆ ಮದುವೆಯಾಗುವ ಹುಡುಗಿ ಕ್ಲಾಸನ್ನ ತೆಗೆದುಕೊಂಡಿದ್ದಾರೆ ಸೋ ಸಿಕ್ಕಾಪಟ್ಟೆ ಖುಷಿಯನ್ನು ವ್ಯಕ್ತಪಡಿಸಿದ್ದಾರೆ ವೀಕ್ಷಕರೇ ಇದರ
ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ ಅಂತ ಹೇಳ್ತಾ ಈ ವಿಡಿಯೋವನ್ನ ಮುಗಿಸ್ತಾ ಇದೀನಿ ನೀವು ಕೂಡ ಹನುಮಂತ ಅವರ ಅಭಿಮಾನಿಗಳಾಗಿದ್ದರೆ ಈ ವಿಡಿಯೋವನ್ನ ಶೇರ್ ಮಾಡ್ಕೊಳ್ಳಿ ಹನುಮಂತ ಮದುವೆ ಆಗುವ ಹುಡುಗಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ ಅಂತ ಹೇಳ್ತಾ ಈ ವಿಡಿಯೋನ ಮುಗಿಸ್ತಾ ಇದೀನಿ ಥ್ಯಾಂಕ್ ಯು ( video credit : ns tv Kannada )