ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ನಲ್ಲಿ ಹುಡುಗಿಯರಿಗಿ ನಿಮ್ಮ ಡ್ರೆಸ್ ಹ್ಯಾಂಗಿರಬೇಕು ಅಂತ ಹಾಡಿನ ಮೂಲಕವೇ ಟಾಂಗ ಕೊಟ್ಟ ಹನುಮಂತ ?

ಅಯ್ಯೋ ನನ್ನ ನೋಡಿದ್ರೆ ಹುಡುಗಿಯರು ಸೋಲ್ತಾರಣ್ಣ ಅವರಿಗೆ ಹಾಡು ಹಾಡ್ ಸೋ ನೆನ್ನೆಯಿಂದ ತಾನೇ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋ ಸ್ಟಾರ್ಟ್ ಆಗಿದೆ ನಿಜವಾಗ್ಲೂ ಕೂಡ ಈ ಒಂದು ಪ್ರೋಗ್ರಾಮ್ ಸಕ್ಕತ್ ಸದ್ದು ಮಾಡ್ತಾ ಇದೆ ಏನಕ್ಕೆ ಅಂದ್ರೆ ನೋಡಬಹುದು ಮೊದಲನೇ ಎಪಿಸೋಡ್ ನೋಡೋಕೆನೆ ಸಿಕ್ಕಾಪಟ್ಟೆ ಕಾತರದಿಂದ ಕಾಯ್ತಿದ್ರು ಏನಕ್ಕೆ ಅಂತಂದ್ರೆ ಇದರಲ್ಲಿ ಇದ್ದಿದ್ದು ಎಲ್ಲಾ ಕಂಟೆಸ್ಟೆಂಟ್ ಕೂಡ ಬಿಗ್ ಬಾಸ್ ಸೀಸನ್ 11 ಅಲ್ಲಿ ಇದ್ದ ಕಂಟೆಸ್ಟೆಂಟ್ ಗಳು ಆಲ್ಮೋಸ್ಟ್ ಎಲ್ಲರೂ ಕೂಡ ಇದ್ದಾರೆ ಅಂತಾನೆ ಹೇಳಬಹುದು ಇನ್ನು 20% ಅಷ್ಟು ಇಲ್ಲ ಇಲ್ಲಿ ತ್ರಿವಿಕ್ರಂ ಅವರು ಮೋಕ್ಷಿತ್ ಅವರು ಮಿಸ್ ಮಾಡ್ಕೊಂತಿದ್ದಾರೆ ಅಷ್ಟೇ
ಮಿಕ್ಕಿರೋ ಉಳಿದಿರೋ ಕಂಟೆಸ್ಟೆಂಟ್ ಎಲ್ಲಾ ಇದರಲ್ಲಿ ಇದ್ದಾರೆ ಅದರಲ್ಲೂ ಕೂಡ ಬಿಗ್ ಬಾಸ್ ಸೀಸನ್ 11 ವಿನ್ನರ್ ಹನುಮಂತ್ ಅವರು ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋ ನಲ್ಲಿ ಇದ್ದಾರೆ ಯಾರನ್ನ ನೋಡೋಕೆ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋ ನೋಡ್ತಾರೋ ಗೊತ್ತಿಲ್ಲ ಹನುಮಂತ್ ಅವರು ಮತ್ತೆ ಧನರಾಜ್ ಆಚಾರ್ಯ ಅವರು ಇವರಿಬ್ಬರನ್ನ ಕೂಡ ನೋಡೋಕೆ ಇಲ್ಲಿ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನ ಅರ್ಧಕ್ಕರ್ಧ ಜನ ನೋಡೇ ನೋಡ್ತೀನಿ ಅಂತ ಕೂಡ ಕಾಮೆಂಟ್ ಬಾಕ್ಸ್ ಅಲ್ಲಿ ಹೇಳಿದ್ದಾರೆ ನಿಜವಾಗ್ಲೂ ಕೂಡ ಪಂಚ್ ಡೈಲಾಗ್ ಮಸ್ತಾಗಿ ಪ್ರೋಗ್ರಾಮ್ ಬರ್ತಾ ಇದೆ ಆಲ್ಮೋಸ್ಟ್ ನೆನ್ನೆಯಿಂದ ಗ್ರಾಂಡ್ ಓಪನಿಂಗ್ ಕೂಡ ಪಡ್ಕೊಂಡಿದೆ ಮತ್ತೆ ಇವತ್ತಿನ ಎಪಿಸೋಡ್ ಅಲ್ಲಿ
ಕೂಡ ಸಿಕ್ಕಾಪಟ್ಟೆ ಮೂಜ್ ಇರುತ್ತೆ ಮಸ್ತ್ ಇರುತ್ತೆ ಇನ್ನು ಫೈಟಿಂಗ್ ಅಂತೂ ನೆಕ್ಸ್ಟ್ ವಾರ್ನಿಂದ ಸ್ಟಾರ್ಟ್ ಆಗುತ್ತೆ ಸದ್ಯ ನೆನ್ನೆಯಲ್ಲಿ ಹನುಮಂತ್ ಅವರು ಭರ್ಜರಿಗೆ ಡ್ಯಾನ್ಸ್ ಕೂಡ ಆಡಿದ್ರು ಇನ್ನು ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಇವರು ಆಲ್ಮೋಸ್ಟ್ ಮಾತಾಡಬೇಕಾದ್ರೆ ಎಲ್ಲಿ ಮಾತಾಡಬೇಕು ಅಲ್ಲಿ ಮಾತ್ರನೇ ಮಾತಾಡ್ತಾ ಇದ್ರು ಕೆಲವೊಬ್ಬರು ಇವರಿಗೆ ಬರಿ ಹಾಡು ಹೇಳ್ಕೊಂಡೆ ಗೆದ್ದುಬಿಟ್ಟನಪ್ಪ ಅಂತ ಕೆಲವೊಬ್ಬರು ಹೇಳ್ದವರು ಕೂಡ ಇದ್ದಾರೆ ಬಟ್ ಈಗ ಆದ್ರೆ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋ ನಲ್ಲಿ ಆಲ್ಮೋಸ್ಟ್ ನಾನು ಮುಂದುಗಡೆ ಇದರೊಂದು ವಿಡಿಯೋ ಬಿಟ್ಟು ಕೂಡ ಹಾಕಿದೀನಿ ಯಾವ ರೀತಿ ಪಂಚಿಂಗ್ ಡೈಲಾಗ್ ಮತ್ತೆ ಯಾವ ರೀತಿ ಮಾತಾಡಬೇಕು ಅನ್ನೋದನ್ನ ಇವರು ನೋಡಿ ಕಲಿತುಕೊಳ್ಳಬೇಕು ಅನ್ನೋ
ರೀತಿ ಕೂಡ ಇಲ್ಲಿ ಹನುಮಂತ್ ಅವರು ಮಾತಾಡಿದ್ದಾರೆ ನಾನು ನೋಡಿದ್ರೆ ಹುಡುಗಿರೇ ತಗೊಳ್ತಾರೆ ಅವರಿಗೋಸ್ಕರ ನಾನು ಯಾಕೆ ಹಾಡು ಹೇಳ್ಲಿ ಅಂತ ಅಂದುಬಿಟ್ಟು ಕೂಡ ಇಲ್ಲಿ ಹನುಮಂತ್ ಅವರು ಕೇಳಿದ್ದಾರೆ ನಿಜವಾಗ್ಲೂ ಕೂಡ ನೆನ್ನೆ ಇಲ್ಲಿ ಶ್ರುತಿ ಮೇಡಂ ಅವರು ಇಲ್ಲಿ ಕೇಳ್ತಾರೆ ನೀನು ಹುಡುಗಿರೋ ಗೆಲ್ಲಿ ಅಂತ ಅಂದುಬಿಟ್ಟು ಒಂದು ಹಾಡು ಹೇಳಪ್ಪ ಅಂತ ಅಂದ ಮರೆತು ಹೋಯ್ತು ಅಂತ ಹೇಳ್ತಾರೆ ಬಟ್ ಆದ್ರೆ ಇವಾಗ ಬಿಟ್ಟಿರೋ ಪ್ರೋಮೋದಲ್ಲಿ ಇಲ್ಲಿ ಹೇಳ್ತಾರೆ ಹನುಮಂತ್ ಅವರು ನಾನು ನೋಡಿದ್ರೆ ಹುಡುಗಿರೇ ಸೋತು ಹೋಗ್ತಾರೆ ನಾನು ಯಾಕೆ ಅವರಿಗೋಸ್ಕರ ಹಾಡು ಹೇಳ್ಬೇಕು ಅಂತ ಹೇಳಿದ್ರು ಇಷ್ಟು ದಿವಸ ಬಿಗ್ ಬಾಸ್ ಮನೆಯಲ್ಲಿ ಹಾಡಿನ ಮೂಲಕನೇ ಸದ್ದು ಮಾಡಿದ ಹನುಮಂತ್ ಅವರು ಈಗ
ಅವರ ಮಾತಿನ ಮೂಲಕ ಸದ್ದು ಮಾಡೋಕೆ ಕೂಡ ರೆಡಿಯಾಗಿದೆ ಸೋ ವೀಕ್ಷಕರೇ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋ ನೆನ್ನೆ ಗ್ರಾಂಡ್ ಓಪನಿಂಗ್ ಪಡ್ಕೊಂಡಿದೆ ಈ ಒಂದು ಪ್ರೋಗ್ರಾಮ್ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಏನಿದೆ ಅನ್ನೋದನ್ನ ಮತ್ತೆ ನೀವು ಯಾರಿಗೆ ಸಪೋರ್ಟ್ ಮಾಡ್ತೀರಾ ಬಾಯ್ಸ್ ಗೆ ಸಪೋರ್ಟ್ ಮಾಡ್ತೀರಾ ಗರ್ಲ್ಸ್ ಗೆ ಸಪೋರ್ಟ್ ಮಾಡ್ತೀರಾ ಅನ್ನೋದನ್ನ ಮಿಸ್ ಮಾಡ್ದೆ ಕಾಮೆಂಟ್ ಮೂಲಕ ತಿಳಿಸಿ