ತನಗೆ ಹೊಡೆದ ಸಿಟ್ಟನ್ನು ಭವ್ಯ ಗೌಡಳ ಮೂತಿಗೆ ಬಾರಿಸಿ ಸೇಡು ತೀರಿಸಿ ಕೊಂಡ ಹನುಮಂತ ?
ಅವನು ಏಳು ಎಂಟು ವಾರದಿಂದ ಗುಳ್ಳೆ ತರ ಇದ್ದ ಇವಾಗ ಏನು ಇವತ್ತು ಅಷ್ಟೇ ಒಂದೊಂದು ಎಸ್ ಇವತ್ತು ಸೋಮವಾರ ಬೆಳ್ಬೆಳಿಗ್ಗೆ ಬಿಟ್ಟಿರತಕ್ಕಂತಹ ಪ್ರೋಮೋದಲ್ಲಿ ನಮ್ಮ ಹನುಮಂತು ಅವರು ದ್ವೇಷವನ್ನು ಯಾವ ರೀತಿ ತೀರಿಸಿಕೊಳ್ಳುತ್ತಾರೆ ಅಂತ ಖಂಡಿತವಾಗಿಯೂ ತಿಳಿಸ್ತೀನಿ ಆಕ್ಚುವಲಿ ಏನಪ್ಪಾ ಇದು ಅಂತ ಅಂದ್ರೆ ಬಿಗ್ ಬಾಸ್ ಹೇಳ್ತಾರೆ ನೀವು ಏನು ಮಡಿಕೆಗೆ ಭಾವಚಿತ್ರವನ್ನು ಅಂಟಿಸಿದ್ದೇವೆ ಅದಕ್ಕೆ ತಮ್ಮ ದ್ವೇಷ ತಮ್ಮ ಕೋಪ ರೋಷ ಮನಸ್ಸಿನಲ್ಲಿ ಇರತಕ್ಕಂತ ಎಲ್ಲದನ್ನು ಕೂಡ ತೀರಿಸಿಕೊಳ್ಳಬಹುದು ಸ್ಟಾರ್ಟ್ ಮಾಡಿಕೊಳ್ಳಿ ಅಂದಾಗ ಆಕ್ಚುವಲಿ ನಮ್ಮ ಹನುಮಂತ ಅವರು ಆಯ್ಕೆ ಮಾಡಿಕೊಳ್ಳತಕ್ಕಂತದ್ದು ಭವ್ಯ ಗೌಡ ಎಸ್ ಭವ್ಯ ಗೌಡ ಮೇಲೆ ಆಕ್ಚುವಲಿ ಯಾಕೆಂದರೆ ಆಕೆಗೆ ನೋಡು ಆಕೆ ಹನುಮಂತನನ್ನ ಅಟ್ಟಾಡಿಸಿಕೊಂಡು
ಹೊಡೆದಿದ್ಲು ಹೊಡೆದಿದ್ಲು ಆಯ್ತಾ ಆದರೆ ಹನುಮಂತು ಅದೆಲ್ಲವನ್ನು ಕೂಡ ತುಂಬಾ ನೆಗ್ಲೆಕ್ಟ್ ಆಗಿ ತಗೊಂಡ ನನಗೂ ಅಕ್ಕ ತಂಗಿಯರು ಇದ್ದಾರೆ ಅಕ್ಕ ನಾವೆಲ್ಲ ಏನೋ ಅಷ್ಟು ಸೀರಿಯಸ್ ಆಗಿ ತಗೊಳಲ್ಲ ಹಾಗೆ ಹೀಗೆ ಅಂತ ಹೇಳಿದ್ದು ಆದರೆ ಆ ಅಮ್ಮನಿಗೆ ಅಷ್ಟೊಂದು ಸಲಿಗೆ ಕೊಟ್ರು ಕೂಡ ಹನುಮಂತನ ಮೇಲೆ ಒಂದು ಚೂರು ಪ್ರೀತಿ ಕರುಣೆ ಅಥವಾ ಅವನನ್ನ ಸೇಫ್ ಮಾಡಬೇಕು ಅವನನ್ನ ಗೆಲ್ಲಿಸಿ ಬೇಕು ಅನ್ನೋ ಯಾವ ಮನೋಭಾವನೆನು ಕೂಡ ಇರಲಿಲ್ಲ ಹಂಗಾಗಿ ಅದಕ್ಕೆ ಆಕ್ಚುಲಿ ಇದೆಲ್ಲವೂ ಕೂಡ ಅರಿವಿಗೆ ನಮ್ಮ ಹನುಮಂತುಗೆ ಬಂದಿದ್ದರಿಂದ ಏನ್ ಮಾಡ್ತಾನೆ ಆಕ್ಚುವಲಿ ಇವತ್ತು ತನ್ನ ಕೋಪ ದ್ವೇಷ ಎಲ್ಲವನ್ನು ಕೂಡ ಮಡಿಕೆಗೆ ಅಂಟಿಸಿರತಕ್ಕಂತ ಆ ಒಂದು ಭಾವಚಿತ್ರಕ್ಕೆ ಮಡಿಕೆಗೆ ಹೊಡೆಯುವ ಮುಖಾಂತರ
ತೀರಿಸಿಕೊಳ್ಳುತ್ತಾನೆ ಆಕ್ಚುವಲಿ ನೀವು ನೋಡಿರಬಹುದು ನೆನ್ನೆ ರಜತ್ ಗೆ ಯಾವ ಮಟ್ಟಿಗೆ ಎಕ್ಕಿ ಇಳಿದಿದ್ದ ಅಂತ ಅಂದ್ರೆ ನಮ್ಮ ಹನುಮಂತು ಅವನು ಮಾತಾಡಬಾರದು ಆಕ್ಚುವಲಿ ಎಲ್ಲರಿಗೂ ಮಾತಿಗೆ ಮಾತು ಕೊಟ್ಟು ನಮ್ಮ ರಜತ್ ಆದರೆ ರಜತ್ ಹನುಮಂತನ ಮಾತಿಗೆ ಏನು ಮಾತಿರಲಿಲ್ಲ ನೆನ್ನೆ ಆ ಮಟ್ಟಿಗೆ ಸರಿಯಾಗಿ ರುಬ್ಬಿದ ಆಕ್ಚುವಲಿ ಇವತ್ತು ರಜತ್ ಮಂಜಣ್ಣನ ಮೇಲೆ ತಿರುಗಿ ಬಿದ್ದುಬಿಟ್ಟಿದ್ದಾನೆ ಯಾಕೆಂದರೆ ಮಂಜಣ್ಣ ಭಾವಚಿತ್ರ ಇರ್ತಕ್ಕಂತ ಮಡಿಕೆಗೆ ರಜತ್ ಭಾವಚಿತ್ರ ಇರ್ತಕ್ಕಂತ ಮಡಿಕೆಗೆ ಹೊಡೆದಾಗ ಆಕ್ಚುವಲಿ ಹೆಂಗೆ ರುಚಿಗೆದ್ದು ಬಿಡ್ತಾನೆ ಮಂಜಣ್ಣನ ಮೇಲೆ ಅಂತ ಅಂದ್ರೆ ಏನು ಸಡೆ ನನ್ನ ಮಗನೇ ಆರು ಏಳು ವಾರದಿಂದ ಸೈಲೆಂಟ್ ಆಗಿದ್ದೆ ಇವಾಗ ಏನು ಜಯಿಸಿ ಎಗರಾಡ್ತಾ ಇದ್ದೀಯಾ ಹಾಗೆ ಹೀಗೆ ಅಂತ ಸಿಕ್ಕೋ ಹೊಟ್ಟೆ ರುಚಿಗೆ ಎದ್ದುಬಿಡ್ತಾನೆ ಬರ್ತೀಯನ ಒನ್ ಅಂಡ್ ಒನ್ ಅಂತ ರೌಡಿ ತವರ ಕೂಡ ಬಿಹೇವ್ ಮಾಡ್ತಾನೆ ಎಸ್ ಈ ಎಲ್ಲಾ ನಡಿಯನ್ನು ನೋಡ್ತಾ ಇದ್ರೆ ನಿಮಗೆ ಏನ ಅನಿಸ್ತಾ ಇದೆ ಕಾಮೆಂಟ್ ಮಾಡಿ
(video credit ;ABOUT KANNADA CINEMAS & STARS (SOV) )