ರಜತ್ ಗೆ ಸುದೀಪ್ ಮುಂದೆಯೇ ಗುಮ್ಮಿದ ಹನುಮಂತ : ತಂಡ ಹೊಡೆದ ರಜತ್

ರಜತ್ ಗೆ ಸುದೀಪ್ ಮುಂದೆಯೇ ಗುಮ್ಮಿದ ಹನುಮಂತ : ತಂಡ ಹೊಡೆದ ರಜತ್

ಬಿಗ್ ಬಾಸ್ ಒಂದು ಹೊಸ ಆಕ್ಟಿವಿಟಿಯನ್ನ ಕೊಟ್ಟಿದ್ದು ಈ ಒಂದು ಆಕ್ಟಿವಿಟಿನಲ್ಲಿ ಹನುಮಂತಪ್ಪ ಅವರು ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ ಜೊತೆಗೆ ಸಕ್ಕತ್ತಾಗಿರುವಂತಹ ಕೌಂಟರ್ ಗಳನ್ನ ಕೊಡ್ತಾ ಇದ್ದಾರೆ ರಜತ್ ಅವರಿಗೆ ಅಂತಾನೆ ಹೇಳಬಹುದು ನಿನ್ನೆ ಎಪಿಸೋಡ್ ಅಲ್ಲಿ ನೀವು ಸೂಕ್ಷ್ಮವಾಗಿ ಅಬ್ಸರ್ವ್ ಮಾಡಿದ್ರೆ ರಜತ್ ಅವರು ಹನುಮಂತಪ್ಪ ಅವರಿಗೆ ಒಂದು ಮಾತನ್ನು ಹೇಳಿದ್ರು ಹನುಮಂತಪ್ಪ ಇಲ್ಲಿಯ ತನಕ ತಾನು ಮುಗ್ದ ಹಾಗೇನೇ ತನ್ನ ಒಂದು ಇನ್ನೊಸೆನ್ಸ್ ಅನ್ನ ತೋರಿಸ್ತಾನೆ ಆ ರೀತಿಯಾಗಿ ಒಂದು ಮುಖವಾಡವನ್ನು ಹಾಕೊಂಡೆ ಇಲ್ಲಿಯ ತನಕ ಬಂದುಬಿಟ್ಟ ಅನ್ನುವಂತಹ ಮಾತನ್ನು ಹೇಳಿದ್ರು ಈ ಒಂದು ಮಾತಿಗೆ ಕರೆಕ್ಟಾಗಿ ತಿರುಗೇಟನ್ನ ಕೊಟ್ಟಿದ್ದಾರೆ ಹನುಮಂತಪ್ಪ ಅವರು ಅದು ಕೂಡ

ಹಾಗೇನೇ ಈ ಒಂದು ಪದವನ್ನ ಅಂದ್ರೆ ಸಿಲ್ಲಿ ರೀಸನ್ ಅನ್ನ ಯೂಸ್ ಮಾಡ್ತಾರೆ ಯಾರು ಕೂಡ ಒಂದು ಸ್ಟ್ರಾಂಗ್ ರೀಸನ್ ಅನ್ನ ಕೊಡೋದಿಲ್ಲ ಅನ್ನೋದನ್ನ ರಜತ್ ಅವರು ಪದೇ ಪದೇ ಹೇಳ್ತಾ ಇದ್ರು ಅದೇ ರೀತಿಯಾಗಿ ಹನುಮಂತಪ್ಪ ಅವರಿಗೂ ಕೂಡ ಅವರು ಕೆಲವೊಂದಿಷ್ಟು ಬಾರಿ ಹೇಳಿದ್ದಿದೆ ಸೊ ಹೀಗಾಗಿನೇ ಇಲ್ಲಿ ಹನುಮಂತಪ್ಪ ಅವರು ಕರೆಕ್ಟಾಗಿನೇ ಕೌಂಟರ್ ಅನ್ನ ಕೊಟ್ಟಿದ್ದಾರೆ ಅಂತಾನೆ ಹೇಳಬಹುದು ಬೇರೆಯವರಿಗೆಲ್ಲ ಸಿಲ್ಲಿ ರೀಸನ್ ಅಂತ ಹೇಳ್ತಾನೆ ಆದರೆ ಆತನಿಗೆ ರೀಸನ್ ಕೊಡಲಿಕ್ಕೆ ಸರಿಯಾಗಿ ಬರೋದಿಲ್ಲ ಅನ್ನುವಂತಹ ಮಾತನ್ನ ಹೇಳಿದ್ದು ಸೋ ಈ ಒಂದು ಆಕ್ಟಿವಿಟಿ ಆದ ನಂತರ ರಜತ್ ಮತ್ತೆ ಹನುಮಂತನಿಗೆ ಅದನ್ನೇ ಹೇಳ್ತಾನೆ ಸಿಲ್ಲಿ ರೀಸನ್


ಅನ್ನ ಕೊಟ್ಟೆ ನೀನು ಅಂತ ಹೇಳಿ ಅವಾಗ ಹನುಮಂತ ಕೊಡುವಂತಹ ಕೌಂಟರ್ ಏನಪ್ಪಾ ಅಂತ ಹೇಳಿದ್ರೆ ಮೊದಲು ಸಿಲ್ಲಿ ರೀಸನ್ ಅನ್ನ ಅರ್ಥ ಮಾಡ್ಕೋ ಆಮೇಲೆ ಸ್ಟ್ರಾಂಗ್ ರೀಸನ್ ಅರ್ಥ ಮಾಡಿಕೊಳ್ಳುವಂತೆ ಅನ್ನುವಂತಹ ಒಂದು ಮಾತನ್ನ ಹೇಳ್ತಾರೆ ಜೊತೆಗೆ ಆ ಒಂದು ಫ್ಲಾಪ್ ಅಂತ ಕೊಡುವಂತಹ ಸಮಯದಲ್ಲಿ ಸಾಂಗ್ ಅನ್ನು ಕೂಡ ಹಾಡಿರ್ತಾರೆ ಯಾಕಂತ ಹೇಳಿದ್ರೆ ರಜತ್ ಅವರು ಗೇಮ್ ಅನ್ನ ಚೆನ್ನಾಗಿ ಆಡಿದ್ರು ಕೂಡ ತಮ್ಮ ಮಾತಿಂದಾನೆ ಗೇಮ್ ಅನ್ನ ಹಾಳು ಮಾಡ್ಕೊಳ್ತಾ ಇದ್ದಾರೆ  ಹನುಮಂತಪ್ಪ ಅವರು ರಜತ್ ಅವರಿಗೆ ಕೌಂಟರ್ ಗಳನ್ನ ಕೊಡುವಾಗ ಸುದೀಪ್ ಸರ್ ಅವರು ನಗಾಡ್ತಾ ಇರೋದು ಸೂಪರ್ ಆಗಿನೇ ಇತ್ತು ನೀನು ಸ್ಟ್ರಾಂಗ್ ರೀಸನ್ ಕೊಟ್ರು ಫಸ್ಟ್ ಸಿಲ್ಲಿ ರೀಸನ್ ಅರ್ಥ ಮಾಡ್ಕೋ ಆಮೇಲೆ ಸ್ಟ್ರಾಂಗ್ ರೀಸನ್ ಅಲ್ಲ ಮಾತು ಕಲಿತಿನಂತ ನೀನು ಮಾತಾಡಬ್ಯಾಡ ಮಾತು ಮನಿ ಕೆಡಿಸ್ತು ತೂತು ಒಲಿ ಕೆಡಿಸ್ತು ಅನ್ನೋದು ಮರಿಬ್ಯಾಡ ಯಾರ ಕಥೆ ಹಿಟ್ಟು ಯಾರ ಕಥೆ ಫ್ಲಾಪ್ ರಾಜತಣ್ಣ ಸಿಲ್ ರೀಸನ್ ಜುಟ್ಟು ರೀಸನ್ ಅಂತ ಅಡ್ಡಾಡ್ತಾನ್ರಿ ಅವನಿಗೆ ರೀಸನ್ ಕೊಡಕ್ಕೆ ನೆಟ್ ಬರಂಗಿಲ್ಲ

 

11 ವಿನ್ನರ್ ಹನುಮಂತಪ್ಪನೇ ಆಗ್ತಾನ ಇಲ್ವಾ ಕಾದು ನೋಡೋಣ ನಿಮ್ಮ ಪ್ರಕಾರ ಬಿಬಿಕೆ ವಿನ್ನರ್ ಹನುಮಂತಪ್ಪ ಆಗಬಹುದಾ ಜೊತೆಗೆ ರಜತ್ ಆಡಿರುವಂತಹ ಮಾತುಗಳಿಗೆ ಹನುಮಂತಪ್ಪ ಕೊಟ್ಟಿರುವಂತಹ ತಿರುಗೇಟು ಹೇಗಿದೆ ಅಂತ ನಿಮಗೆ ಅನಿಸ್ತು ಅದನ್ನ ಕೂಡ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡಿ