ಹನುಮನ ಹುಟ್ಟೂರಲ್ಲಿ ಕಟೌಟ್ : ಫೈನಲ್ಗೆ ಎಂಟ್ರಿ : ಯಾರೆಲ್ಲ ಸಪೋರ್ಟ್ ಮಾಡುತ್ತೀರಾ

ಹನುಮನ ಹುಟ್ಟೂರಲ್ಲಿ ಕಟೌಟ್ : ಫೈನಲ್ಗೆ ಎಂಟ್ರಿ : ಯಾರೆಲ್ಲ ಸಪೋರ್ಟ್ ಮಾಡುತ್ತೀರಾ

ಹುಟ್ಟೂರಲ್ಲಿ ತಲೆಹತ್ತಿದ ಹನುಮನ ಕಟ್ೌಟ್ ಊರಿನ ಗ್ರಾಮಸ್ಥರು ಮಾಡಿದ್ದೇನು ನೋಡ್ಕೊಂಡು ಬರೋಣ ಬನ್ನಿ ವೀಕ್ಷಕರೇ ಇದಕ್ಕೂ ಮೊದಲು ನೀವು ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಆಗಿ ಹಾಗೆ ಪಕ್ಕದ ಬೆಲ್ ಐಕಾನ್ ಕ್ಲಿಕ್ ಮಾಡಿಕೊಳ್ಳಿ ವೀಕ್ಷಕರೇ ಬಿಗ್ ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಹನುಮಂತ ತುಂಬಾ ಫೇಮಸ್ ಆಗಿದ್ದಾರೆ ವೀಕ್ಷಕರೇ ಬಿಗ್ ಬಾಸ್ ಮನೆಗೆ ಬರುವ ಮುಂಚೆ ಕುರಿಯನ್ನ ಮೇಯಿಸಿಕೊಂಡು ಈ ಒಂದು ಹಾಡುಗಳನ್ನು ಹಾಡಿಕೊಂಡು ಸಣ್ಣ ಪುಟ್ಟ ಹಾಡುಗಳನ್ನ ಸೋ ಕೊನೆಗೂ ಸರಿಗಮಪ ಒಂದು ವೇದಿಕೆಯಲ್ಲಿ ಹಾಡನ್ನು ಹಾಡಿ ದೊಡ್ಡ ಮಟ್ಟದ ದಲ್ಲಿ ಹೆಸರನ್ನ ಮಾಡಿದ ಹನುಮಂತ ಕಾಮಿಡಿಯ ಒಂದು ಶೋನಲ್ಲೂ ಕೂಡ ಅವರಿಗೆ ಅವಕಾಶವು


ಲಭಿಸಿತು ಅವಕಾಶವನ್ನು ಬಳಸಿಕೊಂಡ ಹನುಮಂತ ಬಹಳ ಫೇಮಸ್ ಆಗಿದ್ದಾರೆ ಹಳ್ಳಿಯಿಂದ ಬಂದು ದೊಡ್ಡಮಟ್ಟದ ಹೆಸರನ್ನು ಪಡೆದಿರುವ ಹನುಮಂತನಿಗೆ ಹಲವಾರು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ ವೀಕ್ಷಕರೇ ಮುಗ್ಧತೆಯಿಂದ ಮಾತನಾಡುವ ಹನುಮಂತ ಮುಗ್ಧ ಮಾತುಗಳಿಗೆ ಹಾಗೆ ಅವನ ಹಾಡುಗಳನ್ನು ಮೆಚ್ಚಿ ಮನಸೊತ್ತವರೇ ಇಲ್ಲ ಅಂತದ್ರಲ್ಲಿ ಹನುಮಂತ ಈ ಒಂದು ದೊಡ್ಡ ಮಟ್ಟಿಗೆ ಹೆಸರನ್ನ ಮಾಡಿ ಅವರ ಊರಿಗೆ ಒಂದು ಗೌರವ ತಂದುಕೊಟ್ಟಿದೆ ಹಾಗಾಗಿ ಇವತ್ತು ಬಿಗ್ ಬಾಸ್ ಮನೆಯ ಕೊನೆಯ ವಾರದ ಹಂತಕ್ಕೆ ಬಂದಿದೆ ಫಿನಾಲೆ ಇನ್ನೇನು ಎರಡು ಮೂರು ವಾರಗಳೇ ಬಾಕಿ ಇದೆ ಇಂತಹ ಸಂದರ್ಭದಲ್ಲಿ ಹನುಮಂತನಿಗೆ ಹುಟ್ಟೋನಲ್ಲಿ ಬಹಳ ಪ್ರೀತಿಯಿಂದ ಸಪೋರ್ಟ್ ಮಾಡ್ತಾ ಇದ್ದಾರೆ ಹನುಮಂತ ಗೆಲ್ಲಬೇಕು ಅಂತ ಊರಿನ


ಗ್ರಾಮಸ್ಥರು ಸುತ್ತಮುತ್ತಲಿನ ಏರಿಯಾಗಳಲ್ಲಿ ಕಟ್ೌಟ್ ಗಳನ್ನ ಹಾಕಿ ಅಭಿಮಾನಿಗಳು ಒಂದು ಗೆಲುವನ್ನ ಸಂಭ್ರಮ ಮಾಡಲು ಕಾಯ್ತಾ ಇದ್ದಾರೆ ಕೊನೆಗೂ ಬಿಗ್ ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಹನುಮಂತ ಬಹಳ ಫೇಮಸ್ ಆಗಿ ಈ ಒಂದು ಕಾಮಿಡಿಗಳನ್ನು ಮಾಡಿಕೊಂಡು ಹಾಡುಗಳನ್ನು ಹಾಡಿಕೊಂಡು ಸ್ಪರ್ಧಿಗಳಿಗೆ ನೇರವಾಗಿ ಒಂದೇ ಮಾತಿನಲ್ಲಿ ಉತ್ತರವನ್ನು ಕೊಡುವುದರ ಮೂಲಕ ಸಹಿಸಿಕೊಂಡಿದ್ದಾರೆ ಹನುಮಂತನ ಎಲ್ಲಾ ಒಂದು ನಡವಳಿಕೆಗಳನ್ನು ಮೆಚ್ಚಿಕೊಂಡಿದ್ದಂತಹ ಸುದೀಪ್ ಅವರು ಕೂಡ ಮೊದಲಿಗೆ ಕ್ಯಾಪ್ಟನ್ ಪಟ್ಟವನ್ನು ಕೊಟ್ಟು ಇಲ್ಲಿಯವರೆಗೂ ಸುದೀಪ್ ಅವರು ಹನುಮಂತನನ್ನ ನೋಡಿ ಶಾಕ್ ಆಗಿದ್ದಾರೆ ಏಕಿ ಒಂದೇ ಮಾತು ಅಲ್ಲಿ ಮಾತನಾಡುವ ಹನುಮಂತ ಬಹಳ ಫೇಮಸ್ ಅನ್ನೋದು ಸುದೀಪ್ ಅವರಿಗೂ ಗೊತ್ತಿದೆ


ಗೊತ್ತಾಗಿದೆ ಹಾಗಾಗಿ ಈ ಬಾರಿಯೂ ಕೂಡ ಬಿಗ್ ಬಾಸ್ ಮನೆಯಲ್ಲಿ ಹನುಮಂತ ವಿನ್ ಆಗುವ ಸೂಚನೆಗಳು ಎಲ್ಲಾ ಕ್ಷಣಗಳು ಕೂಡ ಕಾಡ್ತಾ ಇದೆ ಯಾಕೆಂದರೆ ಹನುಮಂತನಿಗೆ ತುಂಬಾ ಫ್ಯಾನ್ಸ್ ಗಳು ಇನ್ನು ಹನುಮಂತ ಯಾವುದೇ ಒಂದು ವಿಚಾರದಲ್ಲೂ ಟಾಸ್ಕ್ ಆಗಿರಬಹುದು ಮನೋರಂಜನ್ ಎಂಟರ್ಟೈನ್ಮೆಂಟ್ ಆಗಿರಬಹುದು ಹಾಗೆ ಗಲಾಟೆಯಲ್ಲೂ ಕೂಡ ಎಲ್ಲದರಲ್ಲೂ ಮುಂದೆ ಇರ್ತಾರೆ ಹಾಗಾಗಿ ಹನುಮಂತನ ಮಾತು ಮುಗ್ಧತೆ ಎಲ್ಲವೂ ಕೂಡ ಹಲವಾರು ಪ್ರೀತಿಯ ಪ್ರೇಮಿಗಳಿಗೆ ಹಾಗೂ ಅವರನ್ನು ಪ್ರೀತಿಸುವ ಜನರಿಗೆ ಇಷ್ಟ ಆಗಿದ್ದಾನೆ ಹಾಗಾಗಿ ಹನುಮಂತ ಗೆಲ್ಲೋದು ಫಿಕ್ಸ್ ಎಂದು ಅಲ್ಲಿದ್ದಂತಹ ಊರಿನ ಗ್ರಾಮಸ್ಥರು ಗಲ್ಲಿ ಗಲ್ಲಿಗಳಲ್ಲಿ ಹನುಮಂತನ ಬ್ಯಾನರ್ ಕಟ್ೌಟ್ ಗಳನ್ನ ಹಾಕಿ ಇದೀಗ ಗೆಲುವನ್ನ
ಸಂಭ್ರಮಿಸಲು ಕಾಯ್ತಾ ಇದ್ದಾರೆ ವೀಕ್ಷಕರೇ ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ   (Ns tv Kannada )