ಫೈನಲ್ಗೆ ಎಂಟ್ರಿ ದಾಖಲೆ ಸೃಷ್ಟಿ ಮಾಡಿದ ಹನುಮಂತ : ಈ ಸಾರಿಯ ಕಪ್ ಅವರಿಗೆ ಎಂದ ವೀಕ್ಷಕರು
ಈಗ ಮೊದಲನೇ ಫೈನಲಿಸ್ಟ್ ಆಗಿ ಹನುಮಂತ್ ಅವರು ಆಯ್ಕೆಯಾಗಿದ್ದಾರೆ ಎಲ್ಲರಿಗೂ ಕೂಡ ಇದು ಖುಷಿ ಇರುತ್ತೆ ಬಟ್ ಆದರೆ ಹನುಮಂತ್ ಅವರನ್ನ ಯಾರು ಹೇಟ್ ಮಾಡ್ತಾರೆ ನಿಜವಾಗ್ಲೂ ಅಂತವರಿಗೆ ಇದು ಬೇಸರದ ವಿಚಾರ ಹೌದು ವೀಕ್ಷಕರೇ ಆಲ್ಮೋಸ್ಟ್ ನೀವು ನೋಡಿರ್ತೀರಾ ನೆನ್ನೆ ಇಲ್ಲಿ ಎಷ್ಟು ಎಫರ್ಟ್ ಹಾಕ್ಬಿಟ್ಟು ಇಲ್ಲಿ ಹನುಮಂತ್ ಅವರು ಗೆದ್ದರು ಅಂತ ಅಂದುಬಿಟ್ಟು ಇನ್ನು ಇದು ಖುಷಿ ವಿಚಾರ ಒಂದು ಕಡೆ ಆದ್ರೆ ಇಲ್ಲಿ ಬಿಗ್ ಬಾಸ್ ಶೋ ನಲ್ಲೇ ಇತಿಹಾಸನ ಸೃಷ್ಟಿ ಮಾಡಿದ್ದಾರೆ ಹನುಮಂತ್ ಅವರು ಬಿಗ್ ಬಾಸ್ ಇತಿಹಾಸದಲ್ಲೇ ವೈಲ್ಡ್ ಕಾರ್ಡ್ ಅಲ್ಲಿ ಎಂಟ್ರಿ ಕೊಟ್ಟಿರೋ ಸ್ಪರ್ಧಿ ಫಿನಾಲೆ ವರೆಗೂ ತಲುಪೆ ಇಲ್ಲ ಇದರಲ್ಲಿ ಮೊದಲಿಗ ಅಂತ
ಅನಿಸಿಕೊಂಡಿರೋದು ಹನುಮಂತ್ ಅವರು ಇನ್ನಿಲ್ಲಿ ಫಿನಾಲೆ ಟಿಕೆಟ್ ಕೂಡ ಗೆದ್ದಿದ್ದಾರೆ ಇದು ಬಿಗ್ ಬಾಸ್ ಸೀಸನ್ 11ರ ಇತಿಹಾಸ ಅಂತಾನೆ ಹೇಳಬಹುದು ಯಾಕಂತಂದ್ರೆ ಇಷ್ಟು ಸೀಸನ್ ಅಲ್ಲಿ ಮಾಡದೆ ಇರೋ ಒಂದು ಸಾಧನೆ ಯಾರು ಕೂಡ ಮಾಡಿಲ್ಲ ಬಟ್ ಇಲ್ಲಿ ಹನುಮಂತ್ ಅವರು ಈ ಒಂದು ಸಾಧನೆ ಮಾಡಿದ್ದಾರೆ ಈಗ ಬಿಗ್ ಬಾಸ್ ಸೀಸನ್ 11ರ ಮೊದಲ ಫೈನಲಿಸ್ಟ್ ಆಗಿರೋದು ಹನುಮಂತ್ ಅವರು ಮತ್ತೆ ಬಿಗ್ ಬಾಸ್ ಸೀಸನ್ 11ರ ಕಟ್ಟಕಡೆಯ ಕ್ಯಾಪ್ಟೆನ್ ಕೂಡ ಇಲ್ಲಿ ಹನುಮಂತ್ ಅವರು ಆಗಿದ್ದಾರೆ ಇಲ್ಲಿ ಡಬಲ್ ಧಮಾಕ ಅಂತಾನೆ ಹೇಳಬಹುದು ಫಿನಾಲೆಗೆ ಇಲ್ಲಿ ಫಸ್ಟ್ ಸೆಲೆಕ್ಟ್ ಕೂಡ ಆದ್ರೂ ಬಿಗ್ ಬಾಸ್ ಮನೆಯ ಕ್ಯಾಪ್ಟೆನ್ ಕೂಡ ಈಗ ಹನುಮಂತ್ ಅವರು ಆಗಿದ್ದಾರೆ ಇನ್ನಿಲ್ಲಿ ಹನುಮಂತ್ ಅವರು ಫಸ್ಟ್ ಟೈಮ್ ವೈಲ್ಡ್
ಕಾರ್ಡ್ ಅಲ್ಲಿ ಎಂಟ್ರಿ ಕೊಟ್ಟು ಈಗ ಫಿನಾಲೆಗೆ ಎಂಟ್ರಿ ಕೂಡ ಕೊಟ್ಟಿದ್ದಾರೆ ಇನ್ನು ಇಲ್ಲಿ ಇವರು ಟಾಪ್ ಫೈವ್ ಅಲ್ಲಂತೂ 100% ಇದ್ದೆ ಇರ್ತಾರೆ ಇನ್ನು ಇಲ್ಲಿ ಇನ್ನೊಂದು ವಿಚಾರ ಏನು ಅಂತ ಅಂದ್ರೆ ಇವರು ಗೆದ್ದರು ಕೂಡ ಇಲ್ಲಿ ದಾಖಲೆ ಸೋತ್ರು ಕೂಡ ಇಲ್ಲಿ ದಾಖಲೆ ಏನಕ್ಕೆ ಅಂತಂದ್ರೆ ರನ್ನರ್ ಅಪ್ ಆದ್ರೂ ಕೂಡ ಇಲ್ಲೊಂದು ಅಡ್ವಾಂಟೇಜ್ ಮತ್ತೆ ಇಲ್ಲಿ ವಿನ್ನರ್ ಆದ್ರೂ ಕೂಡ ಇಲ್ಲೊಂದು ಅಡ್ವಾಂಟೇಜ್ ಜಾಸ್ತಿ ಇದ್ದೆ ಇರುತ್ತೆ ಏನಕ್ಕೆ ಅಂತಂದ್ರೆ ವೈಲ್ಡ್ ಕಾರ್ಡ್ ಅಲ್ಲಿ ಎಂಟ್ರಿ ಕೊಟ್ಟಿದ್ದಾರೆ ಫಿನಾಲೆ ವರೆಗೂ ಇಲ್ಲಿ ಬಂದಿದ್ದಾರೆ ಟಾಪ್ ಟು ಆದ್ರೂ ಪರವಾಗಿಲ್ಲ ಟಾಪ್ ಫೈವ್ ಆದ್ರೂ ಪರವಾಗಿಲ್ಲ ಇನ್ನು ವಿನ್ನರ್ ಆದ್ರೆ ಅಂತೂ ಕೇಳಲೇಬೇಡಿ ಹೊಸ ದಾಖಲೆನೇ ಇಲ್ಲಿ ಸೃಷ್ಟಿ
ಮಾಡ್ತಾರೆ ಹನುಮಂತ್ ಅವರು ಸೋ ವೀಕ್ಷಕರೇ ಹನುಮಂತ್ ಅವರು ಈ ರೀತಿ ದಾಖಲೆ ಮೇಲೆ ದಾಖಲೆ ಸೃಷ್ಟಿ ಮಾಡ್ತಾ ಇದ್ದಾರೆ ಈ ಒಂದು ವಿಚಾರದ ಬಗ್ಗೆ ನಿಮಗೆ ಏನ್ ಅನ್ಸುತ್ತೆ ಇಲ್ಲಿ ಹನುಮಂತ್ ಅವರು ಈ ಬಾರಿಯ ರನ್ನರ್ ಆಗ್ತಾರಾ ವಿನ್ನರ್ ಆಗ್ತಾರಾ ಇಲ್ವಾ ಇವರ ಬದಲು ಇಲ್ಲಿ ಯಾರು ವಿನ್ ಆಗ್ಬೇಕು ಅಂತ ಅಂದುಬಿಟ್ಟು ನೀವು ಅನ್ಕೊಂಡಿದ್ದೀರಾ ಮತ್ತೆ ನಿಮ್ಮ ಸಪೋರ್ಟ್ ಯಾರಿಗೆ ಅನ್ನೋದನ್ನ ಮಿಸ್ ಮಾಡ್ದೆ ಕಾಮೆಂಟ್ ಮೂಲಕ ತಿಳಿಸಿ
( video credit :Kannada Suddi Samachara )