ಬಿಗ್ ಬಾಸ್ ನಲ್ಲಿ ರೆಕಾರ್ಡ್ ಮುರಿದ ಹನುಮಂತ ಈ ಸಾರಿ ಕಪ್ ಗೆಲ್ಲೋದು ಗ್ಯಾರಂಟೀ :ಎಷ್ಟು ಮತ ಪಡೆದಿದ್ದಾರೆ ನೋಡಿ ?
ಡೈರೆಕ್ಟ್ ಫಿನಾಲೆಗೆ ಸೆಲೆಕ್ಟ್ ಆದ ಹನುಮಂತನಿಗೆ ಬರೊಬ್ಬರಿ ಐದು ಕೋಟಿ ವೋಟ್ ಪಡೆದು ಇದೀಗ ಮತ್ತೊಂದು ಹೆಜ್ಜೆಯನ್ನು ಇಟ್ಟಿದ್ದಾರೆ ವೀಕ್ಷಕರೇ ಬನ್ನಿವೀಕ್ಷಕರೇ ಸ್ನೇಹಿತರೆ ಬಿಗ್ ಬಾಸ್ ಮನೆಯಲ್ಲಿ ಹನುಮಂತ ಫೇವರೆಟ್ ಕಂಟೆಸ್ಟೆಂಟ್ ಆಗಿ ಉಳಿದುಕೊಂಡಿದ್ದಾರೆ ಸೋ ಯಾಕಪ್ಪಾ ಫೇವರೆಟ್ ಅಂದ್ರೆ ಅತಿ ಹೆಚ್ಚು ಮತಗಳಲ್ಲಿ ಹನುಮಂತ ಒಂದೊಂದು ಹೆಜ್ಜೆಯನ್ನ ಇಡ್ತಾ ಇರೋದು ನೋಡಿದ್ರೆ ಗೆಲುವಿನ ಒಂದು ಆಸೆ ಗೆಲುವಿನ ಒಂದು ಜಯ ಎಲ್ಲವೂ ಕೂಡ ಹನುಮಂತನಿಗೆ ಫಲಿಸಲಿದೆ ಅಂತಾನೆ ಹೇಳಬಹುದು
ವೀಕ್ಷಕರೇ ಹೌದು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯನ್ನ ಕೊಟ್ಟ ಹನುಮಂತು ಆಟ ಆಡದೆ ಅರ್ಧಕ್ಕೆ ಹೋಗ್ತಾರೆ ಅನ್ನುವ ಒಂದು ನಿರೀಕ್ಷೆ ಅವರ ಅಭಿಮಾನಿಗಳಲ್ಲಿ ಇತ್ತು ಯಾಕಂದ್ರೆ ಬರ್ತಿದ್ದಂತೆ ಮುಗ್ಧನಂತೆ ಆಡಿದ ಹನುಮಂತ ಹನುಮಂತ ಮುಗ್ಧ ಅಂತ ಕಾಣಿಸಿದರೆ ನಿಜಕ್ಕೂ ಈ ಒಂದು ಘಟಾನುಘಟಿ ಸ್ಪರ್ಧಿಗಳ ನಡುವೆ ಹೋರಾಟವನ್ನು ಮಾಡೋದು ಖಚಿತವಲ್ಲ ಆ ಕೂಡಲೇ ಬಿಗ್ ಬಾಸ್ ಮನೆ ನಿಂದ ಅರ್ಧಕ್ಕೆ ನಿಲ್ಲಿಸಿ ಬರ್ತಾರೆ ಅನ್ನುವ ಮಾತು ಗುಸುಗುಸು ಕೇಳಿ ಬರ್ತಿತ್ತು ವೀಕ್ಷಕರೇ ಆದರೆ ಇವತ್ತು ಡೈರೆಕ್ಟ್ ಫಿನಾಲೆಗೆ ತಲುಪಿ ಇದೀಗ ಎಲ್ಲರಿಗೂ ಬಾಯಿಗೆ ಬೆರಳು ಹಿಡ್ಕೊಳ್ಳುವ ಹಾಗೆ ಆಶ್ಚರ್ಯ ಪಡಿಸಿದ್ದಾರೆ ಬಿಗ್ ಬಾಸ್ ಮನೆಯಲ್ಲಿ ಹನುಮಂತ ಇಲ್ಲ ಅಂದ್ರೆ ಬಿಗ್ ಬಾಸ್ ನೋಡೋದೇ ಇಲ್ಲ
ಅನ್ನುವ ಮಟ್ಟಕ್ಕೆ ಹೋಗಿಬಿಟ್ಟಿತ್ತು ಇದೀಗ ಬಿಗ್ ಬಾಸ್ ಮನೆಗೆ ತ್ರಿವಿಕ್ರಂ ಹಾಗೆ ರಜತ್ ಹಾಗೆ ಉಗ್ರ ಮಂಜು ಇವರಿಬ್ಬರ ಮೂರು ಜನ ಜನರ ಸ್ಟ್ರಾಂಗ್ ಕಂಟೆಸ್ಟೆಂಟ್ ಗಳು ಫಿನಾಲೆಗೆ ಹೋಗ್ತಾರೆ ಫಿನಾಲೆ ಟಾಸ್ಕ್ ನಲ್ಲಿ ಗೆಲ್ತಾರೆ ಟಿಕೆಟ್ ಫಿನಾಲೆ ಪಡ್ಕೊಳ್ತಾರೆ ಅನ್ನೋದು ಒಂದು ಕಾಯ್ತಾ ಇದ್ರೆ ಆದರೆ ಫಸ್ಟ್ ಗೆ ಟಿಕೆಟ್ ಫಿನಾಲೆಯನ್ನ ಪಡ್ಕೊಂಡಿದ್ದೆ ಹನುಮಂತು ವೀಕ್ಷಕರೇ ಬಿಗ್ ಬಾಸ್ ಮನೆಗೆ ಟಿಕೆಟ್ ಫಿನಾಲೆ ಕೊಡಲಿಕ್ಕೆ ಶರಣ್ ಅದಿತಿ ಪ್ರಭುದೇವ ಬರ್ತಿದ್ದಂತೆ ಶರಣ್ ಕೂಡ ಹೇಳ್ತಾರೆ ಹನುಮಂತು ನನ್ನ ಫೇವರೆಟ್ ಕಂಟೆಸ್ಟೆಂಟ್ ಅಂತ ಕೂಡ ಹಲವಾರು ಜನ ಫೇವರೆಟ್ ಕಂಟೆಸ್ಟೆಂಟ್ ಎಂದು ಹನುಮಂತನನ್ನ ಪ್ರೀತಿಸುತ್ತಿದ್ದಾರೆ ಹಾಗಾಗಿ ಹನುಮಂತನಿಗೆ ದಿನೇ ದಿನೇ
ಪ್ರತಿಯೊಂದು ಒಬ್ಬೊಬ್ಬರು ಕೂಡ ಅತಿಯಾಗಿ ಮತಗಳನ್ನು ಹಾಕುವುದರ ಮೂಲಕ ಅವರ ಅಭಿಮಾನಿಗಳಾಗಿ ಆಯ್ಕೆ ಆಗ್ತಾ ಇದ್ದಾರೆ ವೀಕ್ಷಕರೇ ಬರೋಬರಿ ಐದು ಕೋಟಿ ಅಧಿಕ ಮತಗಳನ್ನು ಪಡೆದುಕೊಂಡಿರುವಂತಹ ಫಿನಾಲೆ ಸೆಲೆಕ್ಟ್ ಆಗಿರುವ ಹನುಮಂತುಗೆ ಮತ್ತೊಂದು ಪವರ್ ಸಿಕ್ಕಿದೆ ಅಂತಾನೆ ಹೇಳಬಹುದು ವೀಕ್ಷಕರೇ ಇದು ಗೆಲುವಿನ ಮುನ್ಸೂಚನೆ ಅನ್ಸುತ್ತೆ ಬಿಗ್ ಬಾಸ್ ಮನೆಯಲ್ಲಿ ನೀವು ಕೂಡ ಹನುಮಂತು ಗೆಲ್ಲಬೇಕು ಅಂತ ನೀವು ಕೂಡ ಬಯಸಿದರೆ ಒಂದು ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಥ್ಯಾಂಕ್ ಯು
( video credit : RUTHVIK TV KANNADA )