ಸರಿಗಮಪ ಶೋ ಇಂದ ಹಂಸಲೇಖರನ್ನ ಹೊರಗಿಟ್ಟ ಜೀ ಕನ್ನಡ : ಕಾರಣ ಏನು ಗೊತ್ತಾ ?

ಸರಿಗಮಪ ಶೋ ಇಂದ ಹಂಸಲೇಖರನ್ನ ಹೊರಗಿಟ್ಟ ಜೀ ಕನ್ನಡ : ಕಾರಣ ಏನು ಗೊತ್ತಾ ?

ನಮಸ್ಕಾರ ನ್ಯೂಸ್ ಫಾಕ್ಸ್ ಗೆ ಸ್ವಾಗತ ಸ್ನೇಹಿತರೆ ಇದೀಗ ಸರಿಗಮಪ್ಪ ಶುರುವಾಗುವುದಕ್ಕೆ ಮತ್ತೆ ಸಜ್ಜಾಗಿರುವಂತದ್ದು ಆದರೆ ಈ ಬಾರಿ ವಿಶೇಷ ಏನಪ್ಪಾ ಅಂತಂದ್ರೆ ಮಹಾಗುರುಗಳು ಇಲ್ಲ ಅನ್ನುವಂತಹ ವಿಚಾರ ಸ್ನೇಹಿತರೆ ಯಾಕಂತಂದ್ರೆ ಈ ಹಿಂದೆ ಸಿಕ್ಕಾಪಟ್ಟೆ ಸದ್ದು ಮಾಡಿದ್ರು ಸೋ ಜೈನ ಸಮುದಾಯ ಆಗಿರಬಹುದು ಪೇಜಾ ಅವರ ಶ್ರೀಗಳಾಗಿರಬಹುದು ಯಶ್ ಹಾಗೆ ರಿಷಬ್ ಶೆಟ್ಟಿ ಬಗ್ಗೆ ನೀಡಿರುವಂತಹ ಹೇಳಿಕೆಗಳಿಗೆ ಸಾಕಷ್ಟು ಒಂದು ಟೀಕೆಗೆ ಗುರಿಯಾಗಿದ್ರು ಇವರು ಕಂಪ್ಲೀಟ್ ಆಗಿ ಜೀ ಕನ್ನಡ ಸರಿಗಮಪದಿಂದ ಇವರು ಬಾಯ್ಕಾಟ್ ಆಗಬೇಕು ಅನ್ನುವಂತಹ ಚರ್ಚೆ ಕೂಡ ಜೋರಾಗಿ ನಡೆದಿತ್ತು ಸ್ನೇಹಿತರೆ ಸೋ ಭಗವದ್ಗೀತೆ ಆಗಿರಬಹುದು ಚಿಂತನಾಗಂಗ ಪುಸ್ತಕವನ್ನ ಓದಬೇಕು ಅನ್ನೋದಾಗಿರಬಹುದು ಜೈನರ ಫಿಲಾಸಫಿಯಲ್ಲಿ 24 


ಜನ್ಮಗಳಿವೆ ಅಂತಾರೆ ಅವೆಲ್ಲ ಕೂಡ ಬುಲ್ ಶಿಟ್ ಅನ್ನುವಂತ ಹೇಳಿಕೆಯನ್ನು ಕೂಡ ಕೊಟ್ಟಿದ್ರು ಅದು ಜೈನ ಸಮುದಾಯದ ಜನತೆಯ ಕೆಂಗಣ್ಣಿಗೆ ಕೂಡ ಗುರಿಯಾಗಿತ್ತು ಇನ್ನು ಪೇಜಾವರ ಶ್ರೀಗಳ ಬಗ್ಗೆ ಕೂಡ ಅವಹೇಳನಕಾರಿಯಾಗಿ ಮಾತನಾಡಿದರು ಸವಿತಾ ಸಮಾಜಕ್ಕೆ ಅವಮಾನವನ್ನ ಮಾಡಿದ್ರು ಯಶ್ ಗೆ ಕೂಡ ಟಾಂಗ್ ಅನ್ನ ಕೊಟ್ಟಿದ್ರು ರಿಷಬ್ ಶೆಟ್ಟಿಗೂ ಕೂಡ ಟಾಂಗ್ ಕೊಟ್ಟಿದ್ರು ಈ ಮೂಲಕ ಸಿಕ್ಕಾಪಟ್ಟೆ ಚರ್ಚೆಗೆ ಒಳಗಾಗಿದ್ರು ಹಂಸಲೇಖ ಅವರು ಸರಿಗಮಪ್ಪ ಶೋನಲ್ಲಿ ಹಂಸಲೇಖ ಇದ್ರೆ ನಾವು ಸರಿಗಮಪ್ಪ ಶೋವನ್ನೇ ನೋಡೋದಿಲ್ಲ ಅಂತ ಜನರು ಸಿಕ್ಕಾಪಟ್ಟೆ ಬುಗಿಲೆದ್ರು ಈಗ ಜೀ ಕನ್ನಡ ವಾಹಿನಿ ಹೊಸ ಪ್ರೋಮೋ ಒಂದನ್ನ ರಿಲೀಸ್ ಮಾಡಿದೆ ಈ ಪ್ರೋಮೋದಲ್ಲಿ ಜಡ್ಜ್ ಗಳು ಯಾರು ಅನ್ನೋದನ್ನ ಕೂಡ ರಿವೀಲ್ ಮಾಡಿದ್ದಾರೆ


ನೀವಿಷ್ಟು ದಿನ ಕಾತರ ಕುತೂಹಲದಿಂದ ಕಾಯುತ್ತಿದ್ದಂತಹ ಸಂಗೀತ ಸಾಮ್ರಾಜ್ಯದ ವೈಭವ ಹೊಸ ತ್ರಿಲ್ ನೊಂದಿಗೆ ಮತ್ತೆ ಬರ್ತಿದೆ ನಿಮ್ಮ ಮುಂದೆ ಸರಿಗಮಪ್ಪ ಅತಿ ಶೀಘ್ರದಲ್ಲಿ ಅನ್ನುವಂತಹ ಒಂದು ಕ್ಯಾಪ್ಷನ್ ಸಿಗುತ್ತೆ ಸೋ ರಾಜೇಶ್ ಕೃಷ್ಣ ಬಂದಿದ್ದು ಅನೇಕರಿಗೆ ಖುಷಿ ನೀಡಿದೆ ಸೋ ರಾಜೇಶ್ ಕೃಷ್ಣನ್ ಬಂದಿದ್ದಾರೆ ಈ ಸಲ ಸರಿಗಮಪ್ಪ ಶೋ ತುಂಬಾ ಚೆನ್ನಾಗಿರುತ್ತೆ ಅಂತ ಸೋ ಇನ್ನೊಂದಷ್ಟು ಜನರಿಗೆ ಖುಷಿ ಸಿಕ್ಕಿರುವಂತದ್ದು ಮಹಾಗುರುಗಳು ಈ ಬಾರಿ ಇಲ್ಲ ಅನ್ನುವಂತದ್ದು ಸ್ನೇಹಿತರೆ ಸೋ ಮಹಾಗುರುಗಳನ್ನ ಹಾಗಾದ್ರೆ ದಿ ಕನ್ನಡ ಕನ್ನಡ ಬಾಯ್ಕಾಟ್ ಮಾಡ್ತಾ ಸೋ ಅವರನ್ನ ಮತ್ತೆ ಕರ್ಕೊಂಡು


 ಅದರಲ್ಲಿ ಯಾರ ಹಾಡು ಇಷ್ಟವೋ ಅವರ ಮೇಲೆ ನಾವು ಲೈಕ್ ಮಾಡಬೇಕಾಗುತ್ತೆ ಹೆಚ್ಚು ಮತ ಗಳಿಸಿದವರು ಫೈನಲ್ ಆಗಿ ಕಾರ್ಯಕ್ರಮಕ್ಕೆ ಸೆಲೆಕ್ಟ್ ಆಗ್ತಾರೆ ಅದೇ ಇನ್ನೊಂದೆಡೆ ಜನಸಾಮಾನ್ಯರು ನಮ್ಮದೇ ಕರ್ನಾಟಕದ ಹಳ್ಳಿ ಮೂಲೆಗಳಲ್ಲಿ ಯಾವುದೇ ಅವಕಾಶಗಳು ಸಿಗದೆ ವಂಚಿತರಾಗಿರುವಂತಹ ಹಲವು ಪ್ರತಿಭೆಗಳಿದ್ದು ಅವುಗಳನ್ನ ಗುರುತಿಸಬೇಕು ಅಂತ ಹೇಳ್ತಿದ್ದಾರೆ ವಿದೇಶಿಕರಿಗೆ ಅವಕಾಶಗಳು ಹಲವಾರು ಇರುತ್ತೆ ಆದರೆ ನಮ್ಮ ನೆಲದ ಮಕ್ಕಳನ್ನ ಗುರುತಿಸಿ ವಿದೇಶಿಗರು ಬೇರೆ ಭಾಷೆಗಳಲ್ಲೂ ಕೂಡ ಪಾರ್ಟಿಸಿಪೇಟ್ ಮಾಡ್ತಾರೆ ಎಷ್ಟೋ ಜನ ಸರಿಗಮಪ್ಪ ಕಾರ್ಯಕ್ರಮದಿಂದ ಬದುಕನ್ನ ಕಟ್ಟಿಕೊಂಡಿದ್ದಾರೆ ಈ ವೇದಿಕೆಯ ಮೂಲಕ ಫೇಮಸ್ ಆಗಿದ್ದಾರೆ ಸೋ ಈಗ ಚರ್ಚೆ ಆಗ್ತಿರುವಂತಹ ವಿಚಾರ ಈ ಬಾರಿ ಯಾರೆಲ್ಲ


ಸ್ಪರ್ಧಿಗಳು ಇರ್ತಾರೆ ಅನ್ನುವಂತದ್ದು ಇನ್ನೊಂದು ಈ ಬಾರಿ ಮೂವರು ಸ್ಪರ್ಧಿ ಮೂವರು ಜಡ್ಜಸ್ ಇರ್ತಾರೆ ಸೋ ವಿಜಯ ಪ್ರಕಾಶ್ ಆಗಿರಬಹುದು ಅರ್ಜುನ್ ಜನ್ಯ ಆಗಿರಬಹುದು ಸೋ ರಾಜೇಶ್ ಕೃಷ್ಣನ್ ಸೋ ಆ ಮೂವರನ್ನ ಹೊರತುಪಡಿಸಿ ಮಹಾಗುರುಗಳು ಇರ್ತಾರ ನೆಕ್ಸ್ಟ್ ಪ್ರೋಮೋದಲ್ಲಿ ಕಾಣಿಸಿಕೊಳ್ಳುತ್ತಾರ ಸೋ ಮಹಾಗುರುಗಳಿದ್ದರೆ ಸರಿಗಮಪ್ಪ ಯಾವ ರೀತಿಯಾಗಿ ಇರುತ್ತೆ ಸೋ ಅವರು ಇಷ್ಟು ಟೀಕೆಗಳನ್ನ ಮಾಡಿದ್ದಾರೆ ಅಂತಂದ್ರೆ ಸರಿಗಮಪ್ಪ ಅವರಿಂದ ದೂರ ಉಳಿದಿದ್ಯಾ ಜೀ ಕನ್ನಡ ಅವರನ್ನ ಹೊರಗೆ ಹಾಕಿದ್ಯಾ ಇವೆಲ್ಲದರ ಬಗ್ಗೆ ಚರ್ಚೆ ಆಗ್ತಾ ಇದೆ ಸೋ ನಿಮ್ಮ ಅಭಿಪ್ರಾಯ ಏನು ಮಹಾಗುರುಗಳು ಈ ಬಾರಿ ಇರಬೇಕಾ ಹಂಸಲೇಖ ಅವರು ಈ ಬಾರಿ ಶೋ ನಲ್ಲಿ ಇರಬೇಕಾ ನಿಮ್ಮ ಅಭಿಪ್ರಾಯ ಏನು

( video credit : News Boxx)