ಲೈವ್ ಬಂದು ಗೋಳಾಡುತ್ತಾ ಕಣ್ಣೀರಿಟ್ಟ ಜಿಮ್ ರವಿ !! ಆಗಿದ್ದೇನು ನೋಡಿ

ಒಂದು ಏಳು ಗಂಟೆಗೆ ನಮ್ಮ ಅಕ್ಕ ಫೋನ್ ಮಾಡ್ತಾರೆ ಸ್ನೇಹಿತರೆ ನಮ್ಮಪ್ಪ ಹಾರ್ಟ್ ಅಟ್ಯಾಕ್ ಅಲ್ಲಿ ತೀರ್ಕೊಂಡು ಬಿಡ್ತಾರೆ ಸ್ನೇಹಿತರೆ ನಮ್ಮಪ್ಪ ನಮ್ಮಮ್ಮ ತೀರ್ಕೊಂಡ್ರು ಅನ್ನೋ ನೋವು ವೀನ ಸ್ನೇಹಿತರೆ ಅವರಿಗೆ ಕಾಸಿ ಹತ್ರೆ ಮಾಡಿಸಕ್ಕೆ ಆಗಿಲ್ಲ ಅಂತ ಆ ನೋವು ನನ್ನನ್ನು ತುಂಬಾ ಕಾಡಬಿಡ್ತು ಸ್ನೇಹಿತರೆ ನಮಸ್ಕಾರ ಸ್ನೇಹಿತರೆ ನಾನು ನಿಮ್ಮ ಪ್ರೀತಿಯ ಜಿಮ್ ರವಿ ಅಂತರಾಷ್ಟ್ರೀಯ ಕ್ರೀಡಾಪಟು ಏಕಲವ್ಯ ರಾಜ್ಯ ಪ್ರಶಸ್ತಿ ವಿಜೇತ ದಕ್ಷಿಣ ಭಾರತ ಚಲನಚಿತ್ರನಟ ಚಾಮುಂಡೇಶ್ವರಿ ಆಶೀರ್ವಾದವನ್ನ ಪಡೆದು ಸ್ನೇಹಿತರೆ ನನ್ನ ತಾಯಿ ತೀರ್ಕೊಂಡು ಒಂದು ಆರು ತಿಂಗಳು ಆಗಿರುತ್ತದೆ
ನಮ್ಮಪ್ಪ ನನ್ನ ಹತ್ತಿರ ಕೇಳ್ತಾರೆ ಕಾಶಿ ಯಾತ್ರೆ ಮಾಡಿಸು ಅಂತ ಖಂಡಿತ ಕಳಿಸ್ತೀನಪ್ಪ ಅಂತ ಹೇಳ್ತೀನಿ ಕಾರಣ ನನಗೂ ದುಡ್ಡನ್ನ ಪರಿಸ್ಥಿತಿ ತುಂಬಾ ಕೆಟ್ಟದಾಗಿರುತ್ತದೆ ಆ ನಮ್ಮಪ್ಪ ಕಾಶಿ ತಿಂತಿ ಅಂತ ಸಂಬಂಧಿಕರಿಗೆ ಬಂಧುಗಳಿಗೆ ಎಲ್ಲರೂ ಹೇಳ್ಕೊಂಡುಬಿಟ್ಟು ತುಂಬಾ ಖುಷಿ ಖುಷಿಯಾಗಿರ್ತಾರೆ ನಾನು ದುಡ್ಡಲ್ಲ ಅಡ್ಜಸ್ಟ್ ಮಾಡಿ ಕಾಶಿಗೆ ಹೋಗೋ ದಿವಸನು ಹತ್ರ ಬಂದುಬಿಡ್ತಾರೆ ಸ್ನೇಹಿತರೆ ಆ ಅಂದ್ರೆ ಒಂದು ಆರು ಗಂಟೆಗೆ ಫೋನ್ ಮಾಡಿ ನನ್ನ ಹತ್ರ ಮಾತಾಡ್ತಾರೆ ನಾನು ಕಾಶಿಗೆ ಹೋಗೋಲ್ಲ ರೆಡಿ ಮಾಡ್ಕೊಂಡಿದ್ದೀನಿ ಅಂತ ನಾನು ಖುಷಿ ಆಯ್ತಪ್ಪ ಹೋಗೋಣ ಅಂತ ಹೇಳ್ತೀನಿ ಒಂದು ಏಳು ಗಂಟೆಗೆ ನಮ್ಮ ಅಕ್ಕ ಫೋನ್ ಮಾಡ್ತಾರೆ ಸ್ನೇಹಿತರೆ ನಮ್ಮ ಅಪ್ಪ ಹಾರ್ಟ್ ಅಟ್ಯಾಕ್ ಅಲ್ಲಿತೀರ್ಕೊಂಡು ಬಿಡ್ತಾರೆ ಸ್ನೇಹಿತರೆ ನಮ್ಮಪ್ಪ ನಮ್ಮಮ್ಮ ತೀರ್ಕೊಂಡ್ರು ಅನ್ನೋ ನೋವು ವೀನ ಸ್ನೇಹಿತರೆ ಅವರಿಗೆ ಕಾಶಿ ಯಾತ್ರೆ ಮಾಡಿಸಕ್ಕೆ ಆಗಿಲ್ಲ ಅಂತ ಆ ನೋವು ನನ್ನನ್ನು ತುಂಬಾ ಕಾಡಬಿಡ್ತು ಸ್ನೇಹಿತರೆ ನಾನು ಆವತ್ತೆ ಒಂದು ತೀರ್ಮಾನ ಮಾಡ್ತೀನಿ
ಸ್ನೇಹಿತರೆ ಕಾಶಿಯ ಬಗ್ಗೆ ಕಾಶಿ ಯಾತ್ರೆಯ ಬಗ್ಗೆ ಕಾಶಿ ವಿಶ್ವನಾಥನ ಬಗ್ಗೆ ಯಾರು ಜೀವನದಲ್ಲಿ ಒಂದು ಸತಿಯಾದರೂ ಕಾಶಿ ಯಾತ್ರೆ ಮಾಡಬೇಕು ಅಂತ ಅನ್ಕೊಂಡಿರುವಂತ ಹಳ್ಳಿಗಳಲ್ಲಿ ಕುಗ್ರಾಮಗಳಲ್ಲಿ ವಾಸಿಸುವಂತ ಹಿರಿಯ ನಾಗರಿಕರನ್ನ ಗುರುತಿಸಿನ 101 ಜನಕ್ಕೆ ವಿಮಾನದಲ್ಲಿ ಉಚಿತವಾಗಿ ಅವರನ್ನ ಪ್ರಯಾಣ ಮಾಡಿ ಕಾಶಿ ಯಾತ್ರೆಯನ್ನ ಮಾಡಿಸಬೇಕು ಅಂತ ಸ್ನೇಹಿತರೆ ಇದೆ ಮಾರ್ಚ್ 19 ನನ್ನ ಹುಟ್ಟದಬ್ಬ ಸ್ನೇಹಿತರೆ ಇವತ್ತಿಗೆ ನಾನು ಟಾರ್ಗೆಟ್ ಇಟ್ಕೊಂಡಿದ್ದೆ ನೀವು ಮಾಡಬೇಕಾಗಿದ್ದೆ ಇಷ್ಟೇ ಸ್ನೇಹಿತರೆ ನಿಮ್ಮ ಹಳ್ಳಿಗಳಲ್ಲಿ ನಿಮ್ಮ ಗ್ರಾಮಗಳಲ್ಲಿ ಇರುವಂತ ಅಸಹಾಯಕ ಪರಿಸ್ಥಿತಿಯಲ್ಲಿ ಇರುವಂತ ಹಿರಿಯ ನಾಗರಿಕರನ್ನ ಗುರುತಿಸಿ ನನ್ನ WhatsAppಟ್ ನಂಬರ್ಗೆ ಅವರ ನಂಬರ್ನ ಅವರನ್ನ ಸಂಪರ್ಕಿಸುವ ಒಂದು ವಿಧಾನವನ್ನ
ನನಗೆ ಹಾಕಿದ್ರೆ ನಾನೇ ಬಂದು ಸಂಪರ್ಕಿಸಿ ಅವರನ್ನ ಸೆಲೆಕ್ಟ್ ಮಾಡಿ ಸಂಪೂರ್ಣವಾಗಿ ಉಚಿತವಾಗಿ ಕಾಶಿ ಯಾತ್ರೆಯನ್ನ ಮಾಡಿಸ್ತೀನಿ ಸ್ನೇಹಿತರೆ ಇದು ನನ್ನ ಧರ್ಮ ನನ್ನ ತಂದೆಗೆ ಕೊಟ್ಟಂತ ಮಾತು ಸ್ನೇಹಿತರೆ ನಾನು ತಮ್ಮಲ್ಲಿ ಸವನೆಯ ಪ್ರಾರ್ಥನೆ ಮಾಡ್ಕೊತೀನಿ ಸ್ನೇಹಿತರೆ ನಾನು ಒಂದೊಂದು ರೂಪಾಯಿ ಸೇರಿಸಿ ಸೇರಿಸಿ ಕೂಡಿಟ್ಟಂತ ಹಣ ಸ್ನೇಹಿತರೆ ನನಗೆ ಎಷ್ಟೇ ಕಷ್ಟ ಬಂದರು ಈ ದುಡ್ಡು ನಾನು ಯಾವುದಕ್ಕೂ ಖರ್ಚು ಮಾಡಿಲ್ಲ ಸ್ನೇಹಿತರೆ ಈ ಯಾತ್ರೆಗೆ ಅನುಕೂಲವಾಗಿರುವಂತ ಯಾರು ದಯವಿಟ್ಟು ಬರಬೇಡಿ ಸ್ನೇಹಿತರೆ ಯಾರು ಅನಾನುಕೂಲವಾಗಿರ್ತೀರೋ ದಯವಿಟ್ಟು ಅವರು ಮಾತ್ರ ಬನ್ನಿ ಸ್ನೇಹಿತರೆ
ನನ್ನ ತಂದೆ ತಾಯಿನ ಎಷ್ಟು ಪ್ರೀತಿಯಿಂದ ಕಾಶಿ ಕಳಿಸಿಕೊಡ್ತೀನೋ ಅಷ್ಟೇ ಪ್ರೀತಿ ನಿಮ್ಮನ್ನ ಕಳಿಸಿಕೊಟ್ಟು ನಾನು ನಿಮ್ಮ ಜೊತೆ ಬಂದು ಕಾಶಿ ಯಾತ್ರ ಮಾಡ್ತೀನಿ ಸ್ನೇಹಿತರೆ ದಯವಿಟ್ಟು ನನ್ನವಟ್ ನಂಬರ್ಗೆ ನಿಮ್ಮ ವಿಳಾಸ ಅಥವಾ ನಿಮ್ಮ ಸಂಪರ್ಕಿಸುವ ಒಂದು ಅಡ್ರೆಸ್ ಅನ್ನ ಹಾಕಿ ಸ್ನೇಹಿತರೆ ಇದಕ್ಕೆ ನೀವು ಮಾಡಬೇಕಾಗಿದ ಇಷ್ಟೇ ಆ ಊರಿನ ಮುಖಂಡರಾಗಬಹುದು ಯುವಕರಾಗಬಹುದು ಈ ಸಂಘ ಸಂಸ್ಥೆಗಳ ಆಗಬಹುದು ದಯವಿಟ್ಟು ನನ್ನ ಕಳಿಸಿಕೊಡಿ ಸ್ನೇಹಿತರೆ ಮೊದಲನೆದಾಗಿ ಕೋಲಾರ ಜಿಲ್ಲೆ ಹಾಸನ ಜಿಲ್ಲೆ ಮಡಿಕೇರಿ ಜಿಲ್ಲೆ ಮೈಸೂರು ಜಿಲ್ಲೆ ಹಾಗೂ ಚಾಮರಾಜನಗರ ಜಿಲ್ಲೆ ಈ ಐದು ಜಿಲ್ಲೆಗಳವರಿಗೆ ಮೊದಲ ಆಧ್ಯತೆ ಸ್ನೇಹಿತರೆ ಭಗವಂತ ಏನಾದ್ರೂ ಶಕ್ತಿ ಕೊಟ್ಟರೆ ಮುಂದಿನ ವರ್ಷ ನನ್ನ ಮಾರ್ಚ್ 19 ಬರ್ತಾರೆ ಸ್ನೇಹಿತರೆ ಸ್ನೇಹಿತರೆ ಪ್ರತಿವರ್ಷ ಕಳಿಸಕ್ಕೆ ಪ್ರಯತ್ನ ಪಡ್ತೀನಿ ಸ್ನೇಹಿತರೆ ಮೊದಲನೇ ತಂಡವಾಗಿ 101 ಜನ
ಉಚಿತ ಪ್ರಯಾಣಕ್ಕೆ ಈ ವರ್ಷ ಕರ್ಕೊಂಡು ಹೋಗ್ತಾ ಇದೀನಿ ಸ್ನೇಹಿತರೆ ಆ ಮೇ 31ಕ್ಕೆ ಕೊನೆಯ ದಿನವಾಗಿದ್ದು ಜೂನ್ ಅಥವಾ ಜುಲೈ ಯಲ್ಲಿ ನಿಮ್ಮನ್ನ ಕಾಶಿ ಯಾತ್ರೆ ಮಾಡಿಸ್ತೀನಿ ಸ್ನೇಹಿತರೆ ದಯವಿಟ್ಟು ನನಗೆ ಯಾರು ಫೋನ್ ಮಾಡಬೇಡಿ ನನ್ನ WhatsApp ನಂಬರ್ಗೆ ಮಾತ್ರ ಹಾಕಿ ನನ್ನ ಸ್ವಂತ ನಂಬರ್ನೇ ನಿನಗೆ ಕೊಡ್ತೀನಿ ಸ್ನೇಹಿತರೆ ಯಾಕಂದ್ರೆ ನನಗೆ ಯಾರು ಅಸಿಸ್ಟೆಂಟ್ ಯಾರಿಲ್ಲ ಸ್ನೇಹಿತರೆ ನನಗೆ ಆಫೀಸ್ ಇಲ್ಲ ಸ್ನೇಹಿತರೆ ನಾನೇ ಅಟೆಂಡ್ ಮಾಡ್ತೀನಿ ನಾನೇ ಕೆಲಸ ಮಾಡ್ತೀನಿ ನಾನೇ ನಿಮ್ಮನ್ನ ಸಂಪರ್ಕಿಸಿನೊಂದು ಜನ ಸೆಲೆಕ್ಟ್ ಮಾಡಿ ನಿಮಗೆ ಹೋಗೋ ಬರೋ ವೆಚ್ಚವನ್ನ ಹೊಸ ಬಟ್ಟೆಗಳನ್ನು ಕೂಡ ನಾನೇ ಕೊಡ್ತೀನಿ ಸ್ನೇಹಿತರೆ ಅದು ನನಗೆ ಆದ್ಯ ಕರ್ತವ್ಯ ಕೂಡ ಸ್ನೇಹಿತರೆ
ಮತ್ತೊಮ್ಮೆ ತಮ್ಮಲ್ಲಿ ಮನವಿ ಮಾಡ್ಕೊತೀನಿ ದಯವಿಟ್ಟು ಯಾರು ಅನುಕೂಲವಾಗಿರ್ತಾರೋ ಅವರು ಯಾರು ಬರಬೇಡಿ ಸ್ನೇಹಿತರೆ ಅಪ್ಲೈ ಮಾಡ್ಬೇಡಿ ನನಗೆ ಫೋನ್ ಮಾಡಬೇಡಿ ಯಾರು ಅನಾನುಕೂಲ ಪರಿಸ್ಥಿತಿಯಲ್ಲಿ ಇರ್ತಾರೋ ಅಂತವರನ್ನ ಗುರುತಿಸಿ ನನಗೆ ತಲುಪಿಸಿ ಸ್ನೇಹಿತರೆ ನನ್ನ ನಂಬರ್ ನನ್ನ ಆ WhatsApp ನಂಬರ್ ಒಂಬತ್ತು ಎಂಟು ನಾಲಕ್ಕು ಐದು ಐಎಎುಮೂರು ಎರಡುಮೂರುನಾಕುಎು ಮತ್ತೊಮ್ಮೆ 9845832348 ಇದಕ್ಕೆ ನಿಮ್ಮನ್ನ ಸಂಪರ್ಕಿಸುವ ನಿಮ್ಮ ನಂಬರ್ ಆಗಬಹುದು ನಿಮ್ಮ ವಿಳಾಸ ಆಗಬಹುದು ಟೈಪ್ ಮಾಡಿ ಕಳಿಸಿ ಸ್ನೇಹಿತರೆ ನಾನೇ ಬಂದು ನಿಮ್ಮನ್ನ ಸೆಲೆಕ್ಟ್ ಮಾಡ್ತೀನಿ ಸ್ನೇಹಿತರೆ ನೆನಪಿರಲಿ ಸ್ನೇಹಿತರೆ ಮೊದಲನೇ ತಂಡವಾಗಿ ಈ ಐದು ಜಿಲ್ಲೆಗಳಿಗೆ ಮಾತ್ರ ಮೊದಲ ಅವಕಾಶ ಇನ್ನು ಪ್ರತಿ
ಮುಂದಿನ ವರ್ಷಕ್ಕೂ ಸಾಧ್ಯವಾದ ಕಳಿಸಕ್ಕೆ ಪ್ರಯತ್ನ ಪಡ್ತೀನಿ ಸ್ನೇಹಿತರೆ ನೆನಪಿರಲಿ ಸ್ನೇಹಿತರೆ ನಿಮ್ಮ ಆಶೀರ್ವಾದ ನನ್ನ ಮೇಲೆ ಇರ್ಲಿ ಆ ಹಾಗೆ ಮತ್ತೊಮ್ಮೆ ನಗರವಾಸಿಗಳಾಗಬಹುದು ಅಥವಾ ತಾಲೂಕು ಮಟ್ಟದಲ್ಲಿ ಇರೋರು ಆಗಬಹುದು ದಯವಿಟ್ಟು ಯಾರು ಬರಬೇಡಿ ಸ್ನೇಹಿತರೆ ಹಳ್ಳಿಗಳಲ್ಲಿ ಇರುವರು ಕುಗ್ರಾಮದಲ್ಲಿ ಇರುವರು ಇದನ್ನ ಅಪ್ಲೈ ಮಾಡಿ ಅಂತ ಕೇಳ್ಕೊತಾ ಮತ್ತೊಮ್ಮೆ ತಮ್ಮಲ್ಲಿ ಸವನೆಯ ಪ್ರಾರ್ಥನೆ ಮಾಡ್ತೀನಿ ಸ್ನೇಹಿತರೆ ನಿಮ್ಮ ಆಶೀರ್ವಾದ ಸದಾ ನನ್ನ ಮೇಲೆ ಇರಲಿ ಅಂತ ಕೇಳ್ಕೊತೀನಿ ಸ್ನೇಹಿತರೆ ಜೈ ಚಾಮುಂಡಿ
( video credit : TODAY KANNADA )