ಕೊನೆಗೂ ಬಯಲಾಯಿತು ನಿರ್ದೇಶಕ ಗುರುಪ್ರಸಾದ್ ಸಾವಿನ ರಹಸ್ಯ : ಸಾವಿಗೂ ಮುಂಚೆ ಪತ್ನಿ ಜತೆ ಮಾತಾಡಿದ್ರಾ ? ಆಡಿಯೋ ಲೀಕ್ ?

ಕೊನೆಗೂ ಬಯಲಾಯಿತು ನಿರ್ದೇಶಕ ಗುರುಪ್ರಸಾದ್ ಸಾವಿನ ರಹಸ್ಯ : ಸಾವಿಗೂ ಮುಂಚೆ ಪತ್ನಿ ಜತೆ ಮಾತಾಡಿದ್ರಾ ? ಆಡಿಯೋ ಲೀಕ್ ?

ನಿರ್ದೇಶಕ ಗುರುಪ್ರಸಾದ್ ಅವರ ಸಾವು ತುಂಬಾ  ಜನಕ್ಕೆ ನೋವು ತಂದಿತ್ತು . ಅವರು ಈ ರೀತಿ ಮಾಡಿ ಕೊಳ್ಳ ಬಾರದಿತ್ತು ಎಂದು ಹೇಳಿದ್ದರು . ಈಗ ಅವರು ಸಾಯುವ ಮುಂಚೆ ಅವರ ಪತ್ನಿ ಜೊತೆ ಮಾತನಾಡಿದ್ದ ಒಂದು ಆಡಿಯೋ ವೈರಲ್ ಆಗಿದೆ ಅದು ಏನು ಅಂತ ನೋಡಣ ಬನ್ನಿ

ಇನ್ನ ಖ್ಯಾತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಏನು ಮಾಡಿಕೊಂಡರು ಆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತಷ್ಟು ಈಗ ಅಪ್ಡೇಟ್ಸ್ ಸಿಗ್ತಾ ಇದೆ ಅದೇನು ಅಂತ ಹೇಳಿದ್ರೆ ಸಾವಿಗೂ ಮುನ್ನ ಒಂದು ಆಡಿಯೋ ಇತ್ತು ಅದು ಅವರು ಮಾತಾಡಿದ್ದಾರೆ ಅಂತ ಹೇಳಲಾಗುತ್ತಿರುವಂತಹ ಒಂದು ಆಡಿಯೋ ಅದು ವೈರಲ್ ಆಗ್ತಾ ಇದೆ ಅದು  ಪತ್ನಿ ಸುಮಿತ್ರ ಅವರ ಜೊತೆಗೆ ಮಾತಾಡಿರುವಂತಹ ಒಂದು ಆಡಿಯೋ ಈ ಆತ್ಮಹತ್ಯೆ ಜೊತೆಗೆ ಹಣದ ಸಮಸ್ಯೆ ಇದೆಲ್ಲದರ ಬಗ್ಗೆನು ಕೂಡ ಅಲ್ಲಿ ಮಾತಾಡಿದ್ದಾರೆ ಆತ್ಮಹತ್ಯೆಗೆ ಒಂದು ದಿನದ ಮುಂಚೆ ಬಹುಶಃ ಇದನ್ನ ಮಾತಾಡಿದ್ದಾರೆ ಅಂತ ಹೇಳಲಾಗ್ತಾ ಇದೆ ಸಾವಿನ ಮುನ್ನ ಪತ್ನಿ ಸುಮಿತ್ರ ಜೊತೆಗೆ ಸ್ವಲ್ಪ ಮಾತಿನ ಚಕಾಮಕಿ ಕೂಡ ಆದಂತೆ ಕಾಣಿಸುತ್ತೆ

ಈ ಒಂದು ಆಡಿಯೋದಲ್ಲಿ ಸಾವಿನ ಮಾತು ರೆಕಾರ್ಡ್ ಮಾಡಿ ತಮ್ಮ ಆಪ್ತರಿಗೆ ಕಳಿಸಿದ್ರಂತೆ  ನಾನು ಸರಿಯಾಗಿ ಯೋಚನೆ ಮಾಡ್ತೀನಿ ಸರಿಯಾಗಿ ಹೇಳ್ತೀನಿ ತಾಳ್ಮೆ ಬೇಕಿಂತ ಟೈಮಲ್ಲಿ ಅಂತ ನಿಮಗೆ ಫೋನ್ ಮಾಡಿ ನನಗೆ ಗೊತ್ತಿರಲಿ ಗೊತ್ತಾಗುತ್ತೆ ಏನೇನಿದೆ ಅಂತ ಎಲ್ಲಾ ರೆಕಾರ್ಡ್ ಆಗ್ತಿದೆ ಇಟ್ಕೊಳ್ಳಿ ಇವೆಲ್ಲ ಇಟ್ಕೊಳ್ಳಿ ನೀವು ಇದುವರೆಗೂ ಮಾಡಿರೋದು ನನಗೆ ಎಷ್ಟು ಲಾಸ್ ಅಂತ ನಿಮ್ಮ ಕಲ್ಪನೆಯು ಇಲ್ಲ ಆಯ್ತಾ ಒಂದು ಅಡುಗೆ ಮಾಡಿಕೊಡೋದು ಇದು ನಾನು ಬಹಳಷ್ಟು ಜನಕ್ಕೆ ಮೆಸೇಜ್ ಮಾಡಬೇಕು ಬಹಳಷ್ಟು ಜನಕ್ಕೆ ನನ್ನ ಮೊಬೈಲ್ ಎಲ್ಲಾ ಇಟ್ಕೊಂಡಿದ್ದೀನಿ ಎಲ್ಲಾ ನಂಬರ್ಗಳು ಇನ್ನೊಂದು ಮತ್ತೊಂದು ಎಲ್ಲವೂ ಗೊತ್ತು ನಿಮಗೆ ನಾನು ಏನು ದರಿದ್ರಕ್ಕೆ ಹೋಗ್ತಾನೆ ಇಲ್ಲ ಅದು ಗೊತ್ತು ಆದರೂ ನಾನು ಕಂಟ್ರೋಲ್ ತಗೋಬೇಕು ನನ್ನ ಕಂಟ್ರೋಲ್ ತಗೊಳ್ಳೋಕೆ ಆಗಲ್ಲ ಇದ್ರೆ ನಾನು ಸಾಯೋದರೊಳಗೆ ಒಂದಷ್ಟು ಮಾಡಿ ಕೊಟ್ಟುಬಿಟ್ಟು ಸತ್ತರೆ ಸಾಕಾಗಿದೆ

 ಸಿನಿಮಾಗೆ ಪತ್ನಿ ಸುಮಿತ್ರ ಸ್ಟೇ ತಂದಿರೋದಕ್ಕೆ ಅವರಿಗೆ ಒಂದು ಚೂರು ಬೇಸರ ಆಗಿತ್ತು ಸೊ ಹಾಗಾಗಿ ಒಂದು ಆಡಿಯೋ ಮಾಡಿದ್ದಾರೆ ಅಂತ ಹೇಳಿ ಸೋ ಏನ್ ಮಾತಾಡಿದ್ದಾರೆ ಗುರುಪ್ರಸಾದ್ ಮತ್ತೆ ಅವರ ಪತ್ನಿ ಸುಮಿತ್ರ ಬನ್ನಿ ಕೇಳೋಣ ಹಲೋ ಹಾ ಹೇಳಿ ಫೋನ್ ಮಾಡಿದೆ ನಾನು ನಿಮಗೆ ಬೆಳಗ್ಗೆಯಿಂದನು ಓಕೆ ಅದಕ್ಕೆ ಏನ್ ಮಾಡ್ಲಿ ಮಗಳು ಏನ್ ಮಾಡ್ಲಿ ಅಂದ್ರೆ ಮಗಳಿಗೆ ಮಾತಾಡಿಸಿ ಅಂತ ತಾನೇ ನಾನು ಹೇಳ್ದೆ ನಾನು ದುಡ್ಡು ಕೇಳೋಕೆ ಫೋನ್ ಮಾಡಿದ್ನ ಏನ್ ಮಾಡೋಕೆ ಫೋನ್ ಮಾಡಿದೆ ಓಕೆ ಈಗ ಹೇಳ್ತೀನಿ ಒಂದು ನಿಮಿಷ ಒಂದು ನಿಮಿಷ ಒಂದು ನಿಮಿಷ ಒಂದು ನಿಮಿಷ ನನಗಿರೋ ಒತ್ತಡ ನಿಮಗೆ ಕಲ್ಪನೆ ಇಲ್ಲ ಅಂತ ನಾನು ಅವತ್ತೇ ಹೇಳಿದೀನಿ ಈಗ


ಕೇಳಿಸಿಕೊಳ್ಳಿ ಪಾಯಿಂಟ್ ನಂಬರ್ ಒನ್ ಜೊತೆಯಲ್ಲಿ ಇರೋದು ಅಂತ ನಾನು ಕೆ ಹೇಳಿದೆ ಜೊತೆಲೇ ಜೊತೆಲೇ ಇದ್ರಿ ಆಯ್ತಾ ಆಮೇಲೆ ಮನೆ ಮನೆ ಮನೆ ಅಂತ ಆಯ್ತು ಮನೆಗೂ ಬಂದಾಯ್ತು ಅವನು ಹತ್ತ ಅಂದ್ಬಿಟ್ಟು ಹೊರಟ್ರಿ ನೀವು ಡಿಸ್ಟೆನ್ಸ್ ನೀವೆಲ್ಲ ಮಾತಾಡ್ತೀರಾ ಕೂಲಿ ತರ ಸಾಯ್ತಾ ಇದ್ದೀನಿ ಅಲ್ವೇ ಅಲ್ವಾ ಸೋ ಒಂದು ನನಗೆ ಗೊತ್ತಿತ್ತು ಇಷ್ಟರಲ್ಲೇ ಮಗಳು ಹುಷಾರಿಲ್ಲ ಅನ್ನೋದು ಒಂದು ಇಶ್ಯೂ ಮಾಡಿ ಬಂದೆ ಬರ್ತಾರೆ ಇವರು ಬೇಕು ಅಂತ ಕ್ರಿಯೇಟ್ ಮಾಡಿ ನೀವು ತುಂಬಾ ಕಿಲಾಡಿ ಅನ್ಕೊಂಡಿದ್ದೀರಿ ನೋಡಿ ಇವತ್ತು ನೋಡಿ ದರ್ಶನ್ ಎಪಿಸೋಡ್ಸ್ ಅದು ಇದು ಎಲ್ಲಾ ನೋಡಿ ಆತರ ಇರಬೇಕಿತ್ತು ನಾನು ಹಂಗಿಲ್ವೇ ನನ್ನ ಹತ್ರ ದುಡ್ಡಿಲ್ಲ ದುಡ್ಡಿದ್ರು ನಾನು ಹಂಗೆಲ್ಲ ಮಾಡಲ್ಲ ನಾನು ಸರಿಯಾಗಿ ಯೋಚನೆ ಮಾಡ್ತೀನಿ ಸರಿಯಾಗಿ


ಹೇಳ್ತೀನಿ ತಾಳ್ಮೆ ಬೇಕಿಂತ ಟೈಮಲ್ಲಿ ನನಗೆ ಅದು ಒಂದೇ ಟಾರ್ಗೆಟ್ ಇಟ್ಕೊಂಡಿರೋದು ನಾನು ಹ್ಮ್ ಹೇಳಿ ಮಾತಾಡಿ ಮುಂದೆ ಏನು ನೆಕ್ಸ್ಟ್ ಏನ್ ಮಾಡಬೇಕು ಅನ್ಸಿದ್ರೆ ಅಭಿಪ್ರಾಯಗಳು ಬದಲಾಗೋದು ಇದು ಅದನ್ನ ಊಟಕ್ಕೂ ಗತಿ ಇಲ್ಲ ಏನೇನೋ ಮಾಡ್ಕೊಂಡು ಕೂತಿದ್ದೀನಿ ನನ್ನ ಕೆಲಸ ಮುಗಿಸಿ ಕೊಡೋರಿಗೆ ಕೊಟ್ಟುಬಿಟ್ಟು ನಿಮಗೆ ಒಂದಷ್ಟು ಉಳಿಸಿಬಿಟ್ಟು ನಿಮಗೆ ಮಗಳಿಗೆ ದುಡ್ಡು ಕೊಟ್ಟುಬಿಟ್ಟು ಅವತ್ತು ನೈಟೇ ಸಾಯಬೇಕು ಅಂತ ನನ್ನ ಆಸೆ ಹಲೋ ಇದ್ದೀರಾ ಹಾ ಹೇಳಿದ್ದೀನಿ ಅಲ್ಲ ಇದು ಗೊತ್ತಿದ್ರೆ ನೀವೆಲ್ಲ ಟೆಕ್ನಿಕ್ ಬಳಸಲ್ಲ ಗೊತ್ತಿದ್ರು ನನ್ನ ಕಂಟ್ರೋಲ್ ತಗೊಂಡು ನಿಮ್ಮದೇನೋ ತರಲಿದೆ ನಿಮಗೆ ನಡೆದಿದೆ ಅಡುಗೆ ಮಾಡಿಕೊಟ್ಟು ಎಷ್ಟು ವರ್ಷಗಳಾಗೋಯ್ತು ಒಂದೊಂದೇ ಅವಾಗ ಅದು ಅನ್ನೋದು ಮತ್ತೆ ಮನೆ ಅಲ್ಲಿಗೆ ರೆಡಿ ಮಾಡಿ ಐಟೆಮ್ಸ್