ದರ್ಶನ ಬಗ್ಗೆ ಗೌಡಗೆರೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಬಸವ ನುಡಿದ ಸ್ಪೋಟಕ ಭವಿಷ್ಯ ?

ದರ್ಶನ್ ರೇಣುಕಾ ಸ್ವಾಮಿ ಪ್ರಕರಣದಲ್ಲಿ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಮತ್ತು ಅವರ ಸಹಚರರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಪ್ರಕರಣದಲ್ಲಿ ದರ್ಶನ್ ಅವರ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ. ದರ್ಶನ್ ಅವರ ಮೇಲೆ ಹತ್ಯೆ, ಅಪಹರಣ ಮತ್ತು ಹಿಂಸಾಚಾರದ ಆರೋಪಗಳು ಕೇಳಿಬಂದಿವೆ. ಈ ಪ್ರಕರಣದಲ್ಲಿ ದರ್ಶನ್ ಅವರ ಸಹಚರರು ಕೂಡ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.
ಗೌಡಗೆರೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದರ್ಶನ್ ತಾಯಿ ಪೂಜೆ ಮಾಡಿಸಿದ್ದಾರೆ ಅಲ್ಲಿ ಬಸವ ದರ್ಶನ ತಾಯಿಗೆ ಆಶೀರ್ವದಿಸಿ ನಿನ್ನ ಮಗನ ಕಷ್ಟಗಳು ದೂರವಾಗುತ್ತೆ ಎನ್ನುವ ರೀತಿಯಲ್ಲಿ ದರ್ಶನ ಅವರ ತಾಯಿಗೆ ಬಸವ ಆಶೀರ್ವಾದ ಮಾಡಿದ್ದಾರೆ . ಇದು ನಿಜಕ್ಕೂ ದರ್ಶನ ಅವರ ಫ್ಯಾನ್ಸ್ಗೆ ತುಂಬಾನೇ ಕುಶಿಯಾದ ಸಂಗತಿಯಾಗಿದೆ .
ಇಲ್ಲಿಗೆ ಬಂದು ತುಂಬಾ ನನಗೆ ಪಾಸಿಟಿವ್ ಎನರ್ಜಿ ಬಂದಂಗೆ ಆಯ್ತು ಮತ್ತೆ ಒಳ್ಳೆ ದೇವಸ್ಥಾನ ಅನಿಸ್ತು ಅಮ್ಮ ತಾಯಿ ಚಾಮುಂಡೇಶ್ವರಿ ಇಲ್ಲೇ ಇರೋದ್ರಿಂದ ಎಲ್ಲಾ ಕಡೆನೂ ಒಳ್ಳೆ ಪಾಸಿಟಿವ್ ಎನರ್ಜಿ ಇದೆ ಎಲ್ಲಾ ಭಕ್ತಾದಿಗಳಿಗೆ ಎಲ್ಲರಿಗೂ ಇಲ್ಲಿಗೆ ಬಂದು ಹೋದವರೆಲ್ಲರಿಗೂ ದೇವರು ಒಳ್ಳೇದು ಮಾಡ್ಲಿ ಅಂತ ನಾನು ಕೇಳಿಕೊಳ್ಳುತ್ತೇನೆ
ಅಲ್ಲಿನ ಅರ್ಚಕರು ನಿನ್ನ ಮಗ ಮತ್ತೆ ರಾಜನಾಗ್ತಾನೆ ಎಂದು ಬಸವ ಅಪ್ಪಣೆ ಕೊಡಿಸಿದ್ದಾನೆ ಎಂದು ದರ್ಶನ ತಾಯಿಗೆ ತಿಳಿಸಿದ್ದಾರೆ
( video credit : sstv kannada )